ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಸೊಳ್ಳೆ ಬೆಡ್‌ ಶೀಟಿಗೆ ಖಂಡಿತಾ ಕಚ್ಚುವುದಿಲ್ಲ..!!

ಸೊಳ್ಳೆ ಬೆಡ್‌ ಶೀಟಿಗೆ ಖಂಡಿತಾ ಕಚ್ಚುವುದಿಲ್ಲ..!!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...

ವೈದೇಹಿ ಮೇಡಂ ಹೇಳಿದ್ರು ‘ಇದೆಲ್ಲಾ ನಾನು ಬರೆದಿದ್ದಲ್ಲಾ ಕಣೇ…’

ವೈದೇಹಿ ಮೇಡಂ ಹೇಳಿದ್ರು ‘ಇದೆಲ್ಲಾ ನಾನು ಬರೆದಿದ್ದಲ್ಲಾ ಕಣೇ…’

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು. 'ರಂಗ ಮಂಟಪ' ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ 'ಗಾಂಧಿ ಬಂದ' ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ 'ಅಕ್ಕು' ಅಮ್ಮಚ್ಚಿ ಎಂಬ ನೆನಪು ಆಗಿ...

ಸ್ಕರ್ಟ್ ಹಾಕಿ ಯುದ್ದದಲ್ಲಿ…

ಸ್ಕರ್ಟ್ ಹಾಕಿ ಯುದ್ದದಲ್ಲಿ…

"ಅಯ್ಯೋ ಎದ್ದೇಳಿ, ಮಲಗೋದೆ  ಆಯ್ತು, ಕೊಟ್ಟ ತಿಂಡಿಗಾದ್ರೂ  ಮರ್ಯಾದೆ ಬೇಡ್ವಾ" ಎಂದು ಬ್ರೇಕಿನಲ್ಲಿ ಹುಡುಗಿ ಈ ಹುಡುಗರನ್ನ ಎಬ್ಬಿಸುತ್ತಿದ್ದಳು. "ಅವರು ಇವರಿಗೆ ಹೊಡೆದರು, ಇವರು ಅವರಿಗೆ ಹೊಡೆದರು, ಫಸ್ಟ್ ಆಫ್ ಆಲ್, ಜಗತ್ತನ್ನ  ನಾವು ಯಾಕೆ ಗೆಲ್ಲಬೇಕು, ನಮ್ಮ ಪಾಡಿಗೆ ನಾವಿರಬೇಕು, ನಮ್ಮ ಜನರನ್ನ ಸರಿಯಾಗಿ...

‘ಮಂಜಣ್ಣ ಉರುಫ್ ಕುರಟ್ಟಿ ಮಾಸ್ತರ’ ಮದುವೆಗೆ ಬನ್ನಿ

‘ಮಂಜಣ್ಣ ಉರುಫ್ ಕುರಟ್ಟಿ ಮಾಸ್ತರ’ ಮದುವೆಗೆ ಬನ್ನಿ

“ಊರಲ್ಲಿ ಹುಡ್ರು ಸಾಮಾಜಿಕ ನಾಟಕ ಕಲೀತಿದಾರೆ. ನೀವೂ ನಾಟ್ಕಾ ಪಾಟ್ಕಾ ಮಾಡ್ತೀರಂತೆ… ಇಂದು ಇಲ್ಲೇ ಉಳ್ಕಂಬುಡಿ, ಸಂಜೆ ಟ್ರಯಲ್ ಮಾಡ್ಸಾಕೆ ನಾಟ್ಕದ ಮೇಷ್ಟ್ರೂ ಬತ್ತೌರೆ” ಅಂತ ಹೇಳಿ ಬರ್ರ್ ಅಂತ ಚೇತಕ್ ಗಾಡಿಯಲ್ಲಿ ಧೂಳೆಬ್ಬಿಸುತ್ತ ಹೋದರು ಚೇರ್ಮೆನ್ ಮಂಜಪ್ಪ. ‘ಐನೋರಹಳ್ಳಿ’ ಅನ್ನೋ ಊರು ಅದು. ಅಲ್ಲಿರುವ ಊರ ಸಂಘದ ಮುಖ್ಯಸ್ಥರು...

ಕುಪ್ಪಳಿಯಲ್ಲೇ ಮಳೆ ಇಲ್ಲ..!!

ಕುಪ್ಪಳಿಯಲ್ಲೇ ಮಳೆ ಇಲ್ಲ..!!

ನಾನು ಕುಪ್ಪಳಿಗೆ ­ಬಂದದ್ದು ­ಜೂನ್ ­22, 2009ರ ಸೋಮವಾರ. ­ಆ ­ಹೊತ್ತಿಗೆ ಕರಾ­ವಳಿ ­ಮತ್ತು ಮಲೆ­ನಾ­ಡಿ­ನಲ್ಲಿ ­ಧಾರಾಕಾರ ­ಮಳೆ ಸುರಿಯುತ್ತಿರಬೇ­ಕಿತ್ತು. ­ಆದರೆ ­ವಾಡಿಕೆಯ ­ಮಳೆ ­ಇಲ್ಲದೆ ­ಬಿಸಿಲ ­ಬೇಗೆ ತೀವ್ರತರ­ವಾ­ಗಿತ್ತು. ­ಮುಖಕ್ಕೆ ರಾಚುತ್ತಿದ್ದ ಬಿಸಿ­ಲಿನ ­ಝಳ ಎಷ್ಟಿತ್ತೆಂದರೆ ­ಹಂಪಿಯ ಸುಡುಬಿ­ಸಿಲನ್ನು ಮೀರಿಸುವಂ­ತಿ...

ಮಂಜುನಾಥ್ ಚಾಂದ್ ಜೊತೆಗೆ ‘ಫಟಾ ಫಟ್’

ಮಂಜುನಾಥ್ ಚಾಂದ್ ಜೊತೆಗೆ ‘ಫಟಾ ಫಟ್’

ಪತ್ರಕರ್ತ ಮಂಜುನಾಥ್ ಚಾಂದ್ ಸಾಹಿತ್ಯ ಲೋಕದಲ್ಲಿಯೂ ಗಟ್ಟಿ ಹೆಜ್ಜೆಯೂರಿದ್ದಾರೆ ಇವರ ಇತ್ತೀಚಿನ ಕೃತಿ 'ಕಾಡ ಸೆರಗಿನ ಸೂಡಿ' ಈ ಕಾದಂಬರಿ ಬೆಳಕು ಕಂಡ ಕೆಲವೇ ದಿನಗಳಲ್ಲಿ ಎರಡನೆಯ ಮುದ್ರಣಕ್ಕೆ ಸಿದ್ಧವಾಗಿದೆ. ಈ ಕುರಿತು ‘ಅವಧಿ’ ನಡೆಸಿದ ಫಟಾ ಪಟ್ ಸಂದರ್ಶನ ಇಲ್ಲಿದೆ. ‘ಕಾಡ ಸೆರಗಿನ ಸೂಡಿ’ ಸೂಡಿ ಹಿಡಿಯಲು ಯಾವಾಗ ಹೋಗಿದ್ರಿ ?...

ಬಾ ಕವಿತಾ

ಆರತಿ ಎಚ್ ಎನ್ ಹೊಸ ಕವಿತೆ- ಚರಮ್ಯ! ಗೀತೆ…

ಆರತಿ ಎಚ್ ಎನ್ ಹೊಸ ಕವಿತೆ- ಚರಮ್ಯ! ಗೀತೆ…

ಆರತಿ ಎಚ್ ಎನ್ ನಿನಗೊಂದು ಶವಯಾತ್ರೆ ಮಾಡಬಯಸುತ್ತೇನೆ. ಕರೆದವರು, ಕರೆಯದೆ ಬಂದವರಕಣ್ಮುಚ್ಚಿ ನೋಡುತ್ತಾ,ಓಲಗ ಪಟಾಕಿಗಳು ಕಿವಿಗಡಚಿಕ್ಕುವಾಗ ಹುಬ್ಬುಗಂಟಿಡುವನಿನ್ನ...

ಎಸ್ ಜಿ ಸಿದ್ಧರಾಮಯ್ಯ ಹೊಸ ಕವಿತೆ – ಬನ್ನಿ ನೀವೂ ಮನುಷ್ಯರಾಗಿ…

ಎಸ್ ಜಿ ಸಿದ್ಧರಾಮಯ್ಯ ಹೊಸ ಕವಿತೆ – ಬನ್ನಿ ನೀವೂ ಮನುಷ್ಯರಾಗಿ…

ಎಸ್ ಜಿ ಸಿದ್ಧರಾಮಯ್ಯ ಕ್ಷಮಿಸಿ ನೀವು ಕಟ್ಟುವ ಜಗತ್ತಿನಲ್ಲಿ ನಮಗೆ ಜಾಗವಿಲ್ಲಅದು ಗೊತ್ತಾಗಿಯೇ ನಿಮ್ಮ ಬಗ್ಗೆ ನಮ್ಮ ವಿರೋಧನೀವೆಂದರೆ ನಿಮಗೆ ನೀವೇ ಜಗತ್ತು ಸಂಪತ್ತುನಾವುಗಳಿರುವುದು...

‍ಪುಸ್ತಕದ ಪರಿಚಯ

Book Shelf

ರೇಖಾ ರಂಗನಾಥ ಓದಿದ ‘ದೇವರಿಗೂ ಬೀಗ’

ರೇಖಾ ರಂಗನಾಥ ಓದಿದ ‘ದೇವರಿಗೂ ಬೀಗ’

ರೇಖಾ ರಂಗನಾಥ ಇತ್ತೀಚಿಗೆ ಕೈಗೆತ್ತಿಗೊಂಡು ಓದಿ ಮುಗಿಸಿದ ಪುಸ್ತಕ ನಾಮದೇವ ಕಾಗದಗಾರ ಅವರ 'ದೇವರಿಗೂ ಬೀಗ'. ತನ್ನ ತಲೆ ಬರಹದಿಂದಲೇ ಆಕರ್ಷಿಸುವ ಪುಸ್ತಕ. ನಾಮದೇವ ಕಾಗದಗಾರರು ಮೂಲತಃ ಒಬ್ಬ ಚಿತ್ರಕಾರರು. ವನ್ಯ ಜೀವಿ ಛಾಯಾಗ್ರಹಣಕಾರರಾಗಿದ್ದು; ಸಾಹಿತ್ಯದ ಒಲವಿನ ತೊಡಕಲಿ ಸಿಲುಕಿಕೊಂಡ ಇವರು ಬಹುಮುಖಿ ಹವ್ಯಾಸಗಾರರು. ಈ ಹೊತ್ತಿಗೆ...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This