ಇಂದು ಅವಧಿಯಲ್ಲಿ...
ಕನ್ನಡ ಡಿಂಡಿಮ ಬಾರಿಸಿದವರು ಇನ್ನಿಲ್ಲ
ಶ್ರೀನಿವಾಸ ಜೋಕಟ್ಟೆ 'ಸಂಕಲ್ಪ ಸರಿ ಇದ್ದಾಗ ಪರಿಣಾಮ ಒಳ್ಳೆಯದಾಗಿರುತ್ತದೆ' ಎನ್ನುವಂತಹ ಸಾವಿರಾರು ಲೇಖನಗಳನ್ನು ಬರೆದು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸುತ್ತಾ, ಎಂದೂ ಕೂಡಾ ಸಂಭಾವನೆಯನ್ನು ನಿರೀಕ್ಷಿಸದ 85ರ ಇಳಿ ವಯಸ್ಸಿನ ಅಜಾತಶತ್ರು ಕನ್ನಡಿಗ ಸಾಹಿತಿ ಒಬ್ಬರು ಬರೋಡದಲ್ಲಿದ್ದರು ಎಂದರೆ...
ಬೆಳಕಿಲ್ಲದ ಏರ್ ಪೋರ್ಟ್ ರೋಡ್ ನಲ್ಲಿ..
ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ...
ಚಿನ್ನೆಕೋಲು, ದಸ್ಯ ಒಂದಾಗಿ
ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...
ದಿನೇಶ್ ಮಡಗಾಂವ್ಕರ್ ಜೊತೆ ‘ಫಟಾ ಫಟ್’
ಪತ್ರಕರ್ತ ದಿನೇಶ್ ಮಡಗಾಂವ್ಕರ್ ಹೊಸ ಕಥಾ ಸಂಕಲನದೊಂದಿಗೆ ನಮ್ಮ ಮುಂದೆ ಬಂದಿದ್ದಾರೆ. ಅವರ ‘ಗೆಂಡೆಹಳ್ಳಿ ರಾಮ ವನವಾಸಕ್ಕೆ ಹೋಗಿದ್ದು’ ಸಾಕಷ್ಟು ಸುದ್ದಿ ಮಾಡಿದೆ. ಈ ಕೃತಿಯ ಸಂಭ್ರಮದಲ್ಲಿದ್ದ ಅವರನ್ನು ‘ಅವಧಿ’ ಫಟಾ ಫಟ್ ಮಾತಿಗೆಳೆಯಿತು. ಗೆಂಡೆಹಳ್ಳಿ ರಾಮ ವನವಾಸಕ್ಕೆ ಏಕೆ ಹೋಗಿದ್ದು ? ಈಗಿರೋ ಪರಿಸ್ಥಿತಿಯಲ್ಲಿ ನಾಡನಲ್ಲಿ...
ವಧುವಾಗಿ ತಲೆಬಾಗಿ…
ಶ್ಯಾಮಲಾ ಮಾಧವ ಬಿ.ಎಸ್ ಸಿ. ಮೊದಲ ವರ್ಷದ ಫೈನಲ್ ಪರೀಕ್ಷಾ ದಿನಗಳು ಸಮೀಪಿಸುತ್ತಿದ್ದುವು. ಒಂದು ರವಿವಾರ ಬೆಳಿಗ್ಗೆ ಮಗು ಮಾಮ ಮನೆಗೆ ಬಂದರು. ನಾವು ಮಕ್ಕಳನ್ನೆಲ್ಲ ಪ್ರೀತಿಯಿಂದ ಮಗೂ, ಎಂದೇ ಸಂಬೋಧಿಸುತ್ತಿದ್ದ ಅವರನ್ನು ನಾವು ಮಗು ಮಾಮ ಎಂದೇ ಅನ್ನುತ್ತಿದ್ದೆವು. ನಾನು ಮಾಡಿ ಕೊಟ್ಟ ಶರಬತ್ ಕುಡಿದು ಹೋದ ಅವರು,...
ಮೂರು ಮಾದರಿಗಳು ಎರಡು ಪುಸ್ತಕಗಳು ಹಾಗೂ ಒಂದು ಸತ್ಯ
ಶ್ವೇತಾ ಹೊಸಬಾಳೆ ಇತ್ತೀಚೆಗೆ ಓದಿದ ಎರಡು ಪುಸ್ತಕಗಳು, ಮಕ್ಕಳ ಮನೋಲೋಕವನ್ನು ನಮ್ಮೆದುರು ತೆರೆದಿಡುವ ‘ತುಂಗಾ’, ಮತ್ತು ಮಣ್ಣು-ಕೃಷಿ-ನಾವಿರುವ ಜಾಗದೊಂದಿಗೆ ಬೆಸೆದುಕೊಳ್ಳುವುದರಲ್ಲಿನ ಖುಷಿ, ಸಿಗುವ ಸಂತೃಪ್ತಿಯ ಬಗ್ಗೆ ಹೇಳುವ ‘ITಯಿಂದ ಮೇಟಿಗೆ’ ನನ್ನ ಮನಸ್ಸನ್ನು ತುಂಬಾ ಉಲ್ಲಸಿತಗೊಳಿಸಿದವು. ಹೊಸಾ ವಿಷಯಗಳನ್ನು ತಿಳಿಸುವುದರ...
Latest
Invite
ಬಾ ಕವಿತಾ
ಗೋಪಾಲ ತ್ರಾಸಿ ಹೊಸ ಕವಿತೆ – ನೆಲದೆದೆಯ ಹಾಡು ಪಾಡೂ…
ಗೋಪಾಲ ತ್ರಾಸಿ ಅತ್ತ ಪಶ್ಚಿರ್ವೋತ್ತರದರಮ್ಯ ಪರ್ವತ ಶ್ರೇಣಿ ಏರಿಳಿದುಸುತ್ತಲ ಸುಳಿಗಾಳಿ ಗಂಧ ಹೊತ್ತು ತಂದವರೇಇತ್ತ ಫಲವತ್ತಾದ ಕಾಡು ನೆಲ ಜಲದಜೊತೆ ನೆಲೆ ನಿಂತವರ ಮನದಲಿಕರ್ಮಠ ಫಸಲು...
ಮಲರ್ ವಿಳಿ ಅನುವಾದಿತ ಕವಿತೆ- ಅಮೃತದೊಳಗೆ ವಿಷ…
ಮೂಲ : ಡಾ ವೈರಮುತ್ತು ಕನ್ನಡಕ್ಕೆ : ಡಾ ಮಲರ್ ವಿಳಿ ಕೆ ಅವಸರವಾಗಿಉಸಿರಾಡಬೇಕುಕಾರಿನ ಚಾಲಕಊರಾಚೆ ಹೋಗು ಕಣ್ಣೆವೆಗಳ ಹಿತವಾಗಿ ಮುಚ್ಚಿನಿರಾಳವಾಗಿಪುಪ್ಪುಸ...
ಪುಸ್ತಕದ ಪರಿಚಯ
Book Shelf
ಸುಮ್ಮನಿರುವುದು ಸುಲಭವಲ್ಲ…
ಚಲಂ ಹಾಡ್ಲಹಳ್ಳಿ ಯಾವುದೋ ಒಂದು ವಿಚಾರವನ್ನು ಹಿಡಿದುಕೊಂಡು ಅದರ ಹಿಂದೆ ಬಿದ್ದು ಯೋಚಿಸುತ್ತಾ ಒಂದಷ್ಟು ಹೊತ್ತು ಇದ್ದು ಬಿಡುವುದು ನನ್ನ ಸಂತಸದ ಕ್ಷಣಗಳಲ್ಲಿ ಒಂದು. ಹಾಗಂತ ಯಾವುದೋ ಒಂದು ವಿಚಾರವನ್ನು ಯಾರಾದರೂ ಕೊಟ್ಟು ಬರಿ, ಯೋಚಿಸು ಅಂದರೆ ಆಗದ ಕೆಲಸ. ಆ ಯೋಚನೆ, ಬರವಣಿಗೆ ನನ್ನ ಸ್ವಂತ ವಿಹಾರ. ಅಲ್ಲಿ ಯಾರ ನಿರ್ದೇಶನವೂ...
ಲಕ್ಷ್ಮಣರಾವ್ 'ಆಗಿಂದಾಗ್ಗೆ'
ಬರ್ತಾ ಇದೆ ಹೊಸ ಪುಸ್ತಕ …
ಕನ್ನಡ, ಇಂಗ್ಲಿಷ್ ಪುಸ್ತಕ ಕೊಳ್ಳಲು ಅವಧಿ- Flipkart ಸಹಯೋಗದ ಆನ್ ಲೈನ್ ಮಳಿಗೆಗೆ ಭೇಟಿ ಕೊಡಿ – ಇಲ್ಲಿ ಕ್ಲಿಕ್ಕಿಸಿ
CNR ಅವರ ‘ಕಸಾಂದ್ರ’
ಕನ್ನಡ, ಇಂಗ್ಲಿಷ್ ಪುಸ್ತಕ ಕೊಳ್ಳಲು ಅವಧಿ- Flipkart ಸಹಯೋಗದ ಆನ್ ಲೈನ್ ಮಳಿಗೆಗೆ ಭೇಟಿ ಕೊಡಿ – ಇಲ್ಲಿ ಕ್ಲಿಕ್ಕಿಸಿ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











