ಇಂದು ಅವಧಿಯಲ್ಲಿ...
ಗೊರೂರು ಶಿವೇಶ್ ನೋಡಿದ ‘ಸಲಾರ್’
ವಾತ್ಸಲ್ಯದ ಬಂಧನ, ಸ್ನೇಹದ ಸಂಕೋಲೆ ಮತ್ತು ಖಾನ್ಸರ್ ಕೋಟೆ ಗೊರೂರು ಶಿವೇಶ್ ** ಚುನಾವಣೆ ಮತ್ತು ಕ್ರಿಕೆಟ್ ಇಂದಿನ ದಿನಮಾನಗಳಲ್ಲಿ ಭಾರತೀಯರ ಆಸಕ್ತಿಗಳು, ಕೆಲವರಿಗಂತು ವ್ಯಸನಗಳು. ಚುನಾವಣೆಯಲ್ಲಿ ಅದರಲ್ಲೂ ವಿಧಾನಸಭಾ ಚುನಾವಣೆಗಳು ಘೋಷಣಾರಂಭದಿಂದ ಪಲಿತಾಂಶ ಬಂದು ಸರ್ಕಾರ...
ಕ್ರಿಶ್ಚಿಯನ್ನರು, ಚರ್ಚ್ ಮತ್ತು ನಾನು
ಬಿ ಎಂ ಹನೀಫ್ * ನನ್ನ ಬಾಲ್ಯದ ಒಂದು ಮಹತ್ವದ ಘಟ್ಟ ಕುಂದಾಪುರದ್ದು. ಅಲ್ಲಿನ ಚರ್ಚ್ ರಸ್ತೆಯಲ್ಲಿ ನನ್ನ ಮನೆ ಇತ್ತು. ನಮ್ಮಪ್ಪ ಬಿಡಿಒ ಕಚೇರಿಯಲ್ಲಿ agricultural extension officer ಆಗಿದ್ದರು. ಚರ್ಚ್ ರಸ್ತೆಯಲ್ಲಿ ಹವಾಲ್ದಾರ್ ಎನ್ನುವವರ ತಾರಸಿ ಮನೆಯಿತ್ತು. ಅಲಕ ನಂದಾ ಎನ್ನುವ ಮನೆಯ ವಿಶಿಷ್ಟ ಹೆಸರು ಈಗಲೂ ನೆನಪಿದೆ....
ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
‘ನಿರಂತರ’ ರಂಗ ಉತ್ಸವಕ್ಕೆ ಮೈಸೂರು ಸಜ್ಜು
ರಂಗಪ್ರಜ್ಞೆಯ ʼನಿರಂತರʼ ಧಾರೆಯ ಮತ್ತೊಂದು ಪ್ರಯೋಗ ಕುಸಿಯುತ್ತಿರುವ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳಿಗೆ ಚಿಕಿತ್ಸಕ ಮದ್ದು ರಂಗಭೂಮಿಯಲ್ಲಿ ಕಂಡುಕೊಳ್ಳಬಹುದು ನಾ ದಿವಾಕರ ಬದಲಾಗುತ್ತಿರುವ ವರ್ತಮಾನ ಭಾರತದ ಸಾರ್ವಜನಿಕ ಸಂಕಥನಗಳಲ್ಲಿ ಅತಿ ಹೆಚ್ಚು ನಿರ್ಲಕ್ಷ್ಯಕ್ಕೊಳಗಾಗಿರುವ ಅಥವಾ ಅವಗಣನೆಗೆ ಒಳಗಾಗಿರುವ ವಿದ್ಯಮಾನಗಳೆಂದರೆ...
ಶ್ರೀನಿವಾಸ ಪ್ರಭು ಅಂಕಣ: ದೇಗುಲಗಳ ಒಡಲಲ್ಲಿ..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
‘ಕಾರ್ಟೂನು ಹಬ್ಬ’ದಲ್ಲಿ ಇಣುಕಿ ನೋಡಿದೆ..
ನಮ್ಮ ನಡುವಿನ ಮಹತ್ವದ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರು ಕುಂದಾಪುರದಲ್ಲಿ ಹಮ್ಮಿಕೊಳ್ಳುವ 'ಕಾರ್ಟೂನು ಹಬ್ಬ'ಕ್ಕೆ ಈಗ 10 ವರ್ಷ. ದೇಶದ ಎಲ್ಲೆಡೆಯಿಂದ ಕಾರ್ಟೂನಿಸ್ಟರು ಹಾಗೂ ಕಾರ್ಟೂನ್ ಪ್ರಿಯರು ಸದಾ ಉತ್ಸುಕತೆಯಿಂದ ಕಾಯುವ ಹಬ್ಬ ಇದು. ಈ ಹತ್ತನೆಯ ವರ್ಷ ನೆರೆಯ ಹೊನ್ನಾವರದಿಂದ ಖ್ಯಾತ ರಂಗಕರ್ಮಿ, 'ರಂಗ ಕೈರಳಿ' ಕರ್ತೃ...
Latest
Invite
ಕನ್ನಡ ವಿಶ್ವವಿದ್ಯಾಲಯದಲ್ಲಿ ತಾರಕೇಶ್ವರ್…
ಕರ್ನಾಟಕ ಲೇಖಕಿಯರ ಸಂಘದಲ್ಲಿ…
ಈ ಲಿಂಕ್ ಮೂಲಕಭಾಗವಹಿಸಿ- https://meet.google.com/pxy-uypp-ihd
ಬಾ ಕವಿತಾ
ಅವಳು ಕಾದು ಕುಳಿತಿದ್ದಳು..
-ಅರಬಗಟ್ಟೆ ಅಣ್ಣಪ್ಪ ಕೊನೇ ಮನೆಯ ಹುಡುಗಿ ಅವಳಿಗೆ ಹೇಳಿಕೊಳ್ಳಲುಬಹಳಷ್ಟಿತ್ತುಆರಂಭದ ಮನೆಯಿಂದಅವಳು ಕಾದು ಕುಳಿತಿದ್ದಳುತನ್ನ ಸರದಿ ಬರುವುದೆಂದು ದೇಮಜ್ಜಿಯ ಮನೆ, ಗೋಪಿಯ...
ಬೆಳಕಿನ ಹಾದಿ ನಡೆಯುತ್ತಾನೆ..
-ಡಾ ಗೋವಿಂದ ಹೆಗಡೆ ಗಜ಼ಲ್ 1 ತನ್ನ ಪಾಡಿಗೆ ತಾನು ಏಕತಾರಿಯ ಮೀಟುತ್ತಾನೆಚತುರ ವೈಣಿಕ, ಹರಿದ ತಂತಿಯ ನುಡಿಸುತ್ತಾನೆ ಯಾವ ಭಾವಗಳನ್ನು ಎಲ್ಲಿಂದ ತರುವನು ಚೆನ್ನಎದೆಯ ಪಿಸುದನಿಗೆ...
ಪುಸ್ತಕದ ಪರಿಚಯ
Book Shelf
ಬದುಕಿನ ಪಲ್ಲಟ ತೆರೆದಿಟ್ಟ ಕೃತಿ..
ಹಿರಿಯ ಪತ್ರಕರ್ತ ಹಾಗೂ ಲೇಖಕ ಶಶಿಧರ ಹಾಲಾಡಿ ಅವರ ಕೃತಿ 'ನದಿ ದಾಟಿ ಬಂದವರು' ಈ ಕೃತಿಯನ್ನು 'ಅಂಕಿತ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತ ನಾರಾಯಣ ಯಾಜಿ ಅವರ ಅನಿಸಿಕೆ ಇಲ್ಲಿದೆ. ಕಾಲದೊಂದಿಗೆ ಬದುಕಿನ ಪಲ್ಲಟವನ್ನು ತೆರೆದಿಟ್ಟ ಕೃತಿ : 'ನದಿ ದಾಟಿ ಬಂದವರು' -ನಾರಾಯಣ ಯಾಜಿ ಶಶಿಧರ ಹಾಲಾಡಿಯವರು ಪ್ರಕೃತಿಪ್ರಿಯ...
ವಸುಂಧರಾ ಕದಲೂರು ಓದಿದ ‘ಈ ಕೂಸು ನನಗಿರಲಿ
ಮತ್ತೆ ಕೂಸಾಗುವ ಹೊತ್ತಿಗೆ ಕೊಂಡೊಯ್ಯುವ ಹೊತ್ತಗೆ’ ವಸುಂಧರಾ ಕದಲೂರು ಚಿತ್ರಗಳು: ವಿಶಾಲಾ ಆರಾಧ್ಯ ಅವರ ಸಂಗ್ರಹದಿಂದ ಶ್ರೀಮತಿ ಬಿ. ಎಸ್. ಮಧುಮತಿಯವರ ‘ಈ ಕೂಸು ನನಗಿರಲಿ’ ಎಂಬುದು ಅವರ ಬಾಲ್ಯದ ಕನವರಿಕೆಗಳ ಲೇಖನ ಸಂಕಲನ. ಇಡೀ ಪುಸ್ತಕದಲ್ಲಿ ಅವರು ಸಂಚರಿಸಿ ಬಂದ ಬಾಲ್ಯಕಾಲದ ಹಲವು ಜಗತ್ತುಗಳಿವೆ, ನಿಲುದಾಣಗಳಿವೆ. ಅವರ...
ಈ ಆತ್ಮಕಥೆಯನ್ನು ಓದುತ್ತಾ ನಾನು ಬೆಳೆದೆ ಹಾಗೂ ಬದಲಾದೆ..
ಸಮಾನತೆ ಮತ್ತು ಪ್ರಜಾಪ್ರಭುತ್ವದ ಅಪರೂಪದ ದಾಖಲೆ ಉರುಳುವ ಕಲ್ಲಿನ ನೆನಪಿನ ಸುರುಳಿ ವೀಣಾ ಮಜುಂದಾರ್ ಅವರ ಆತ್ಮಕಥೆ ಶೈಲಜ ವೇಣುಗೋಪಾಲ್ ಖ್ಯಾತ ಸಮಾಜಶಾಸ್ತ್ರಜ್ಞೆ, ಮಹಿಳಾ ಅಧ್ಯಯನದ ಹರಿಕಾರ್ತಿ, ಭಾರತದಲ್ಲಿ ಮಹಿಳಾ ಚಳುವಳಿಯ ದಾಖಲಾತಿದಾರಳು ಮತ್ತು ದಕ್ಷಿಣ ಏಷ್ಯಾದಲ್ಲಿ ಮಹಿಳಾ ಅಧ್ಯಯನದ ಅಜ್ಜಿ, ಮತ್ತೆ ಇನ್ನೂ ಏನೇನೋ ಆಗಿದ್ದ...
ಸುನಿತಾ ಮೂರಶಿಳ್ಳಿ ಓದಿದ ‘ಹರಿಯುವ ನದಿಯೂ ಹಂಬಲದ ತಟವೂ’
ಸುನಿತಾ ಮೂರಶಿಳ್ಳಿ "ಎಲ್ಲರ ಮನೆ ಬೆಳಗಲಾಗದೆ ಸೂರ್ಯನೂ ಸೋಲುತ್ತಾನೆ ಒಂದು ದಿನ" ಎಂಬ ಬೆರಗಿನಿಂದಲೇ ಆರಂಭವಾಗುವುದು ಈ ಕವನಗಳ ಗುಚ್ಛ. ಏನೋ ಕಾಣಬೇಕೆಂಬ ತವಕ ಕಾಣದೇ ವಿಸ್ಮೃತಿಗೆ ತಲುಪುವ ಮಾಟ, ಗೆಲ್ಲುವ ಭರದಲ್ಲಿ ಅಪ್ಪಿಕೊಳ್ಳುವ ಸೋಲು ಎಲ್ಲವೂ ಬದುಕಿನ ನಿತ್ಯ ಬದಲಾಗುವ ಮುಖಪುಟಗಳು. ಈ ಬದುಕೇ ಒಂದು ವಿಸ್ಮಯ. ಈ ಬದುಕಿಗೆ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









