ಇಂದು ಅವಧಿಯಲ್ಲಿ...
ಅದು ಒಂದ ಮನೀ ಮನಷ್ಯಾ ಇದ್ದಂಗ..
ಮಾಲಾ ಮ ಅಕ್ಕಿಶೆಟ್ಟಿ ಅದ ಮನೀಗೀ ಬರೋದು ಯಾರಿಗೂ ಇಷ್ಟ ಇರಲಿಲ್ಲ. ಬ್ಯಾಡ ಬ್ಯಾಡ ಅಂದ್ರು ಅವ, ಈ ಸಣ್ಣ ಹುಡುಗ ಹೇಳ್ಯಾನ ಅಂದ ತಂದಿದ್ದ. ಮನಿಯೋರಿಗೆಲ್ಲ ಆ ಮನಷ್ಯಾ ಸಣ್ಣ ಹುಡುಗನ ಮಾತ ಕೇಳತಾನಂತ ಅನಸಿರಲಿಲ್ಲ. ಅದ ಮಾತ್ರ ಮನೀಗೆ ಬಂದ ಬಿಟ್ಟಿತ್ತ. ಎಲ್ಲಾರೂ ಆ ಹುಡುಗನ್ನ ಬೈದ ಬೈದ ಬುಟ್ಟಿ ತುಂಬಿ, ಒಲ್ಲದ ಮನಸ್ಸಿನಿಂದ ಅದನ್ನ...
ನಾವು ಕಾಫಿ ಮಂದಿ..
ಸುಮಾ ವೀಣಾ, ಹಾಸನ “ಮಲೆನಾಡಿನ ಅಮೃತ” ಅಂದರೆ ಕಾಫಿನೇ ಅಲ್ವೆ ! ಕೊರೆಯುವ ಮೈಚಳಿ ಬಿಡಿಸಲು ಸುಖೋಷ್ಣ ಸ್ಥಿತಿಯಲ್ಲಿರುವ ಹಿತವಾದ ಪರಿಮಳ ಬೀರುವ ಕಾಫಿ ಬೇಕು! ಇರಬೇಕು! ಹಾಗಂತ ಇರಲೇಬೇಕು ಎಂದು ಹೇಳಲಾರೆ ಆಯ್ಕೆ ನಿಮಗೆ ಬಿಟ್ಟಿದ್ದು. ಕಾಫಿ ತನ್ನ ಪರಿಮಳ ಮತ್ತು...
ಉಂಬಳಿ ಹಳ್ಳ ಮತ್ತು ಹುಲಿಮನೆ ಮಂಜು
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ...
ಅವರೇ ‘ಸಂಧ್ಯಾರಾಣಿ’ ಮೇಡಂ..
ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು...
‘ಲಿನಕ್ಸ್’ನ ಉದಯ
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ...
ಶ್ರವಣಕುಮಾರಿ ಸರಣಿ: ದುಡ್ಡು ಬೇಡವಾಗಿದೆಯೇ?!
ಹಾಗೆಂದು ಬರಬೇಕಾದ ಹಣಕ್ಕೆ ಮಾತ್ರ ತಲೆಕೆಡಿಸಿಕೊಳ್ಳದೆ, ಅಷ್ಟೇ ಕಾಳಜಿಯಿಂದ ಗ್ರಾಹಕರಿಗೆ ತಲುಪಬೇಕಾದ ಮೊತ್ತಕ್ಕೂ ನ್ಯಾಯ ಒದಗಿಸಿದ್ದೇನೆ. ಗ್ರಾಹಕನ ಖಾತೆ ಋಣಿತವಾಗಿ ಅವನಿಗೆ ಹಣಬಾರದ ಪ್ರಸಂಗಗಳಲ್ಲಿ ಅವನು ಶಾಖೆಗೆ ಬಂದಾಗಲೀ, ಕರೆ ಕೇಂದ್ರ(ಕಾಲ್ ಸೆಂಟರ್)ದ ಮೂಲಕವಾಗಲೀ ದೂರು ಸಲ್ಲಿಸುತ್ತಾನೆ. ಹೀಗೆ ದೂರು ಸಲ್ಲಿಸಿದಾಗ ಆಯಾ...
Latest
Invite
ಕಾವ್ಯಶ್ರೀ ಅವರ 'ಅಗ್ನಿದಿವ್ಯ'
ಶೇಷಗಿರಿಯಲ್ಲಿ ‘ಯುದ್ಧ ಬಂತು ಮನೆಯವರೆಗೆ..’
ಯುದ್ಧ ಬಂತು ಮನೆವರೆಗೆ- ಡಾ. ಶ್ರೀಪಾದ ಭಟ್ಟರ ಮೂರು ಅಸಾಮಾನ್ಯ ನಾಟಕಗಳು ಈಚೆಗೆ ಮೈಸೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಶ್ರೀಮತಿ ಗೀತಾ ಮೋಂಟಡ್ಕ ಅವರು ರಂಗಾಯಣಕ್ಕೆ ಕರಕೊಂಡು ಹೋಗಿ ‘ಯುದ್ಧ ಬಂತು ಮನೆವರೆಗೆ’ ( ನಿರ್ದೇಶನ: ಡಾ.ಶ್ರೀಪಾದ ಭಟ್, ಪ್ರಸ್ತುತ ಪಡಿಸಿದವರು: ಸಂಚಾರಿ ರಂಗ ಘಟಕ) ಎಂಬ ಮೂರು ನಾಟಕಗಳ...
ಬಾ ಕವಿತಾ
ಹೀಗೇ…
ಕೆ ಜೆ ಕೊಟ್ರಗೌಡ ತೂಲಹಳ್ಳಿ ಕಳೆದು ಹೋಗಬೇಕಿದೆಕತ್ತಲೆಗಳ ಮೌನದಲ್ಲಿಯೇಹಗಲಿನ ನೆನಪೇ ಬಾರದಂತೆ! ತನ್ನರಿವಿನ ವ್ಯಾಪ್ತಿ ಮೀರಿದಅಗಾಧ ಮೌನದಲ್ಲಿತುಸು ನೆಮ್ಮದಿ ದೊರಕಬಹುದುಹಗಲ ತೊರೆದ...
ಕಾವ್ಯಾ ಕಡಮೆ ಹೊಸ ಕವಿತೆ- ಹೆಣ್ಣಿನ ಶಿರವಸ್ತ್ರ…
ಕಾವ್ಯಾ ಕಡಮೆ ನೀವು ಶುರು ಮಾಡುವುದು ಅಲ್ಲಿಂದಲೇ.ಅಲ್ಲೆಲ್ಲೋ ದೂರದಲ್ಲಿ ಹಾಡುತ್ತಿರುವರತ್ನ ಪಕ್ಷಿಯ ಕತ್ತು ಮುರಿಯಬೇಕುಆ ದನಿಯ ಕೇಳುವುದೇ ನಿಷಿದ್ದಎಂದು ಪ್ರಮಾಣಿಸಬೇಕು ಅಬ್ಬಬ್ಬಾ...
ಪುಸ್ತಕದ ಪರಿಚಯ
Book Shelf
ತೇಜಾವತಿ ಎಚ್ ಡಿ ಓದಿದ ‘ದಂಡಿ’
ತೇಜಾವತಿ ಎಚ್ ಡಿ ಕವಿಗಳಾದ ರಾಗಂ (ರಾಜಶೇಖರ ಮಠಪತಿ) ಅವರ 'ದಂಡಿ' ಕಾದಂಬರಿಯು ಸಮುದ್ರದೆಡೆ ಸಾಗುವ ಸಾವಿರ ಹೆಜ್ಜೆಗಳ ಗುರುತು, ಸತ್ಯಾಗ್ರಹ, ಹೋರಾಟಗಳನ್ನು ನೆನಪಿಸುತ್ತದೆ. ಇದುವರೆಗೆ ದಂಡಿಯನ್ನು ಒಂದು ಸತ್ಯಾಗ್ರಹವಾಗಿ ನೋಡಿದ್ದ ನಾವೆಲ್ಲ ಕಾದಂಬರಿಯ ಪುಟ ತೆರೆದಾಗ ಅದೊಂದು ಪಾತ್ರವಾಗಿ ನಮ್ಮನ್ನು ಆವಾಹಿಸಿಕೊಳ್ಳುತ್ತ ಇಡೀ...
ಕನ್ನಡವನ್ನು ಮುನ್ನಡೆಸಿದ ಗಣ್ಯರಿಗೂ, ಕೃತಿಗಳಿಗೂ ಪ್ರಶಸ್ತಿ
ಬೆಚ್ಚಿ ಬೀಳಿಸಿದ ಬೆಂಗಳೂರು..
ಕನ್ನಡಿಯ ಸೂರ್ಯ-ಎಚ್ಚೆಸ್ವಿ ಹೊಸ ಕವಿತೆಗಳು
ಎಚ್.ಎಸ್.ವೆಂಕಟೇಶಮೂರ್ತಿ avara ಹೊಸ ಸಂಕಲನ ಸಜ್ಜಾಗಿದೆ. ಕನ್ನಡಿಯ ಸೂರ್ಯ ಸಂಕಲನದ ಹೆಸರು. ಅಪಾರ ರಚಿಸಿದ ಮುಖಪುಟದೊಂದಿಗೆ ಬರುತ್ತಿರುವ ಈ ಸಂಕಲನದ ಎರಡು ಸ್ಯಾಂಪಲ್ ಕವಿತೆಗಳು ನಿಮಗಾಗಿ. ಇನ್ನಷ್ಟು ಕವಿತೆ ಹಾದಿಯಲ್ಲಿವೆ.. ಒಂದಕ್ಕೆ ಒಂದು ಸೇರಿದರೆ… ಕೇರಳದ, ವೈಕಂ ಎಂಬ ಮುಸ್ಲಿಮ್ […]
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









