ಇಂದು ಅವಧಿಯಲ್ಲಿ...
ಶ್ರೀನಿವಾಸ ಪ್ರಭು ಅಂಕಣ: ಅಂತೂ ನಾಟಕ ಅಕಾಡೆಮಿ ಪ್ರಶಸ್ತಿ ಹುಡುಕಿಕೊಂಡು ಬಂತು!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು...
‘ರಾಷ್ಟ್ರೀಯ ಪ್ರಸಾರ ದಿನ’ದ ಶುಭಾಶಯಗಳು
ಬಿ ಕೆ ಸುಮತಿ ** ಜುಲೈ 23. ರಾಷ್ಟ್ರೀಯ ಪ್ರಸಾರ ದಿನ. ಭಾರತದಲ್ಲಿ ರೇಡಿಯೋ ಪ್ರಸಾರ ಆರಂಭವಾದ ದಿನ. ಜುಲೈ 2002 ರಲ್ಲಿ, 75ನೇ ವರ್ಷ ಆಚರಿಸಿದ ಹೆಮ್ಮೆ ನಮ್ಮ ಭಾರತೀಯ ಆಕಾಶವಾಣಿ ಪ್ರಸಾರಕ್ಕೆ. ಅಂದರೆ, ನೂರು ತುಂಬಲು ಇನ್ನು ಮೂರೇ ವರ್ಷ ಬಾಕಿ. ನೂರು ವರ್ಷದಲ್ಲಿ ಹಲವು ರೂಪ ತಾಳಿದೆ ಈ ಮಾಧ್ಯಮ. ಮೊದಲು 1927 ರಲ್ಲಿ ಭಾರತೀಯ...
ಕಾವ್ಯ ಸಂಸ್ಕೃತಿ ಯಾನದ ‘ಕಾವ್ಯ ದೀವಟಿಗೆ’ ಫೋಟೋ ಆಲ್ಬಮ್
ಚಿತ್ರಗಳು : ತಾಯಿ ಲೋಕೇಶ್ ** ‘ರಂಗ ಮಂಡಲ’ದ ವಿಶಿಷ್ಟ ಯೋಜನೆ ‘ಕಾವ್ಯ ಸಂಸ್ಕೃತಿ ಯಾನ’. ಪ್ರತೀ ತಿಂಗಳ ಮೂರನೆಯ ಭಾನುವಾರ ಜರುಗುವ ಕಾರ್ಯಕ್ರಮ. ಒಂದೊಂದು ತಿಂಗಳು ಒಂದೊಂದು ಜಿಲ್ಲೆಯಲ್ಲಿ ಜರಗುತ್ತದೆ. ಅದಕ್ಕೆ ಮುನ್ನುಡಿಯಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಪಡಸಾಲೆಯಲ್ಲಿ ಯಾನದ ಕಾವ್ಯ ದೀವಟಿಗೆಯನ್ನು ಬೆಳಗಿ...
ನಾನು ಕಂಡಂತೆ, ನನಗೆ ಕಂಡಷ್ಟು..
ಮಾಲತಿ ಶಶಿಧರ್ ಚಿತ್ರಗಳು: ನಿರ್ಮಲ ** ಕಾವ್ಯವೇ ಹಾಗೆ ನೀವು ಕಂಡಂತೆ ರೂಪುಗೊಳ್ಳುತ್ತದೆನೀವು ಕಂಡಷ್ಟು ವಿಶಾಲವಾಗುತ್ತದೆ. ಕಾವ್ಯ ಬರೀ ಪೆನ್ನು ಪುಸ್ತಕಗಳಲ್ಲಿಲ್ಲ ಅದು ಪ್ರತಿ ವ್ಯಕ್ತಿಯ ಭಾವದಲ್ಲಿರುತ್ತದೆ. ಅವನು ಕಂಡಂತೆ ಆಕಾರ ಪಡೆಯುತ್ತದೆ ಮತ್ತು ಅವನು ಕಂಡಷ್ಟು ಕಾಣುತ್ತಲೇ ಇರುತ್ತದೆ. ಅದಕ್ಕೆ ಸಾಕ್ಷಿ ಅಕ್ಷರ ಬರೆಯಲೂ...
ದೆಹಲಿಯಿಂದ ಪ್ರಸಾದ್ ನಾಯ್ಕ್ ಬಂದ ಸಂತಸದ ಕ್ಷಣಗಳು
ಶ್ಯಾಮಲಾ ಮಾಧವ್ ** ನನ್ನ 'ತುಷಾರ ಹಾರ'ವನ್ನು ತನ್ನದಾಗಿಸಿಕೊಂಡು ಅತ್ಯಂತ ಹೃದ್ಯವಾದ ಮುನ್ನುಡಿ ಬರೆದು ನನ್ನಂತರಂಗದಲ್ಲಿ ಸ್ಥಾಯಿಯಾದವರು ಪ್ರಸಾದ್ ನಾಯ್ಕ್. ಈ ನಮ್ಮ ಪ್ರತಿಭಾವಂತ ಯುವ ಸಾಹಿತಿಯನ್ನು ಮುಂಬೈಯ ನಮ್ಮ ಮೈಸೂರ್ ಅಸೋಸಿಯೇಶನ್ ಗೆ ಕರೆದೊಯ್ದು ನಮ್ಮ ಸೃಜನಾ ಸದಸ್ಯೆಯರನ್ನೂ, ಮುಂಬೈಯ...
ಕಾರ್ಗತ್ತಲಲ್ಲಿ ಮಿಂಚು ಹುಳುಗಳು ಹೊಳೆಯುತ್ತವೆ
ಮ ಶ್ರೀ ಮುರಳಿ ಕೃಷ್ಣ ** ಸೂರ್ಯನ ಬೆಳಕು ಒಂದೆಡೆಯಾದರೆ ಇನ್ನೊಂದೆಡೆ ಅಮಾಸ್ಯೆಯ ಕಾರಿರುಳು. ಕೆಲವೆಡೆ ಬೆಳಕಿನ ಪ್ರಖರತೆಯ ಅನುಭವ ಮತ್ತು ಕೆಲವೆಡೆ ಬೆಳಕನ್ನು ನಿರ್ಬಂಧಿಸುವ ಅಂಧಕಾರ. ಬರೀ ಬೆಳಕನ್ನು ವಿಜೃಂಭಿಸುತ್ತ ಅದು ಇತ್ಯಾತ್ಮಕವಾದದ್ದು ಎಂದು ಉಸುರುತ್ತ, ಸಾರುವುದು ಇದೆಯಲ್ಲ, ಅದು ಒಂದು ತೆರನಾದ ಎಲಿಟಿಸಂನ ಅಭಿವ್ಯಕ್ತಿ ;...
Latest
ಬಾ ಕವಿತಾ
ಇಳೆ ಮತ್ತು ಮಳೆ..
-ಬಾಗೂರು ಮಾರ್ಕಾಂಡೇಯ 1, ಇಳೆ ಮತ್ತು ಮಳೆ ಮಳೆಯ ಕಮ್ಮಿನ ಜೊತೆಗೆ ಮಲ್ಲಿಗೆಯ ಘಮವಿದೆಇಳೆಯ ಹೊಸತನ ಉತ್ಸಾಹ ಸೊಗವ ಹೆಚ್ಚಿಸಿದೆಹಳೆಯದೆಲ್ಲವು ಹೊಸತೇ ಆದಂತೆ ನಳನಳಿಸಿದೆ ಬಂದ ಮಳೆರಾಯ...
ಪ್ರತಿದಿನದ ಹಾಡು ಪಾಡು..
-ಅಕ್ಬರ್ ಸಿ ಕಾಲಿಮಿರ್ಚಿ ನೋವು ಅಂದರೇನೆಂದು ಪ್ರತಿಪಾದಿಸುವುದಲ್ಲವದು ಆಂತರಿಕ ಆಳದಲಿ ನೆಟ್ಟ ಮೊನಚು ಕಾಣುವುದಲ್ಲಚಿಗುರುವುದಲ್ಲಕತ್ತಲೆಯಕೂಪಮುಖದಿಬೆಳಕುಬಿದ್ದಾಗಲೇ ಮರೆಯು ಯಾರಿಗೂ...
ಪುಸ್ತಕದ ಪರಿಚಯ
Book Shelf
ಮನಸ್ಸನ್ನು ಕಾಡುವ ಕಥಾನಕ..
ಮನೋಹರ್ ಪೈ ಅವರ ಕಥಾ ಸಂಕಲನ 'ಲಾಧಾಕ್ಲಿಷ್ಣ ಮತ್ತು ಇಂದಿಲಾ ಕ್ಯಾಂಟೀನು' 'ಸಸಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಕಾವೇರಿ ಮುತ್ತಪ್ಪ ಅವರ ಬರಹ ಇಲ್ಲಿದೆ. -ಕಾವೇರಿ ಮುತ್ತಪ್ಪ ಮನೋಹರ್ ಪೈ ಅವರ ಎಲ್ಲಾ ಪುಸ್ತಕಗಳ ಶೀರ್ಷಿಕೆ ಕೂಡ ವಿಶಿಷ್ಟವಾಗಿ ಗಮನ ಸೆಳೆಯುವಂತೆ ಇರುತ್ತದೆ; ಅದರಂತೆ ಇದೂ ಕೂಡ. ಸಂಕಲನದ...
ನೆಲದ ನಂಜಿಗೆ ಮದ್ದು ಹುಡುಕುವ ಹಾಯ್ಕುಗಳು
ದೇವರಾಜ್ ಹುಣಸಿಕಟ್ಟಿ ** ಕವಿ ಹೆಬಸೂರ ರಂಜಾನ್ ಅವರ ಹೊಸ ಹಾಯ್ಕು ಸಂಕಲನ ಪ್ರಕಟವಾಗಿದೆ. 'ಉತ್ತರ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಇದರ ಕುರಿತು ದೇವರಾಜ್ ಹುಣಸಿಕಟ್ಟಿ ಬರೆದ ಬರೆಹ ಇಲ್ಲಿದೆ. ** ಪ್ರೀತಿಯ ಕವಿ ರಂಜಾನರ ಹೊಸ ಹಾಯ್ಕುಗಳ ಸಂಕಲನ 'ಮುರಿದು ಬಿದ್ದ ನಕ್ಷತ್ರಗಳು' ಒಂದು ಅನನ್ಯ ಅನುಭೂತಿ ನೀಡಿದ ಕೃತಿ. ಅವರ...
ಪ್ರಾಮಾಣಿಕ ಪತ್ರಕರ್ತನೊಬ್ಬನ ‘ಅಫಿಡವಿಟ್’
ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರ ವೃತ್ತಿ ಜೀವನದ ನೆನಪುಗಳ ಸಂಕಲನ.… ಉಳಿದಾವ ನೆನಪು ಈ ಭಾನುವಾರ ಬೆಂಗಳೂರಿನ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಬಿಡುಗಡೆ ಆಗುತ್ತಿದೆ. ಈ ಕೃತಿಗೆ ಹಿರಿಯ ಲೇಖಕ ಡಾ.ಸರಜೂ ಕಾಟ್ಕರ್ ಬರೆದ ಮುನ್ನುಡಿ 'ಅವಧಿ'ಯ ಓದುಗರಿಗಾಗಿ ಇಲ್ಲಿದೆ- ಪ್ರಾಮಾಣಿಕ ಪತ್ರಕರ್ತನೊಬ್ಬನ ಅಫಿಡವಿಟ್ ಸರಜೂ...
ಕವಿತೆಯೊಳಗೂ ಒಂದು ರಾಸಾಯನಿಕ ಕ್ರಿಯೆ..
ಜೋಗಿ ** ನನ್ನೊಳಗಿನ ನೀರು (ಕವನ ಸಂಕಲನ)ಪ್ರಕಾಶಕರು: ಮಾಣಿಕ್ಯ ಪ್ರಕಾಶನ, ಹಾಸನ.ಪುಟಗಳು: ೭೬ಬೆಲೆ: ೧೦೦ ರೂಪಾಯಿಗಳು. ಕವಿ ಎಂ ವಿ ಶಶಿಭೂಷಣರಾಜು ಅವರ ಹೊಸ ಕವನ ಸಂಕಲನ ಬಂದಿದೆ. ಈ ಕೃತಿಗೆ ಪ್ರಸಿದ್ಧ ಸಾಹಿತಿ ಜೋಗಿ ಅವರು ಬರೆದ ಮುನ್ನುಡಿ ಇಲ್ಲಿದೆ. ** ಬೆಂಕಿ ಬೆಳಕಾಗುವ ಕ್ಷಣ - ಕವಿತೆ ಕಷ್ಟ ಮತ್ತು ಸುಲಭ. ಅದು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











