ಇಂದು ಅವಧಿಯಲ್ಲಿ...
ಸೂತಕ ಪುರಾಣ
ಟಿ ಎಸ್ ಶ್ರವಣ ಕುಮಾರಿ ಹಿಂದೆ ನೈಮಿಷಾರಣ್ಯದಲ್ಲಿ ಸೂತ ಪುರಾಣಿಕರು ಶೌನಕಾದಿ ಮುನಿಗಳಿಗೆ ಹೇಳಿದ ಸೂತಪುರಾಣ ಇದಲ್ಲ. ಇದು ಸೂತಕ ಪುರಾಣ. ಜೀವ ವೃದ್ಧಿಯಾದಾಗ ಪುರುಡೆಂತಲೂ, ಜೀವ ನಷ್ಟವಾದಾಗ ಸೂತಕವೆಂತಲೂ ಹತ್ತು ದಿನಗಳ ಕಾಲ ಮಾಡುವ ಮೈಲಿಗೆಯ ಆಚರಣೆಯ ಪುರಾಣ. ನನ್ನ ತಂಗಿ ಹುಟ್ಟಿದಾಗ ನನಗಿನ್ನೂ ಎರಡು ವರ್ಷ, ಹಾಗಾಗಿ ಆಗ...
ಮತ್ತೆ ಗಾಂಧಿ ನೆನಪಾದರು….
ಸುಧಾ ಆಡುಕಳ ಸತ್ಯವನ್ನೇ ತಮ್ಮ ಪ್ರಯೋಗದ ಸರಕಾಗಿಸಿಕೊಂಡ, ಜೀವನವನ್ನೇ ತೆರೆದ ಬಾಗಿಲಿನ ಪ್ರಯೋಗ ಶಾಲೆಯಾಗಿಸಿಕೊಂಡ ಗಾಂಧಿ ಎನ್ನುವ ವಿಸ್ಮಯ ಯಾರಿಗೂ ಪೂರ್ತಿಯಾಗಿ ಸೇರದ ಮತ್ತು ಯಾರಿಂದಲೂ ಪೂರ್ಣವಾಗಿ ಹೊರಗಿರದ ಚೈತನ್ಯವಾಗಿ ನಮ್ಮ ಸುತ್ತಲೂ ಪ್ರಕಟವಾಗುತ್ತಲೇ ಇರುತ್ತದೆ. ಒಂದು ಅಹಿಂಸಾತ್ಮಕವಾದ ಪ್ರತಿಭಟನೆಯಾಗಿ, ಪ್ರಾಮಾಣಿಕತೆಯ...
ಕೊಂಡ ಚಾಕು ಮತ್ತು ತೊಡದ ಅಂಗಿ
‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....
ಬುದ್ಧ ಮಾರ್ಗದಲ್ಲೊಂದು ‘ಕೆಂಪು ದೀಪʼ
ಶತಶತಮಾನಗಳಿಂದಲೂ, ಎಲ್ಲಾ ಕಾಲಘಟ್ಟಗಳಲ್ಲಿಯೂ ಹೆಣ್ಣಿನ ದೇಹ ಮತ್ತು ಭೌತಿಕ ಸೌಂದರ್ಯವನ್ನು ಭೋಗಿಸಲು ಸದಾ ಹವಣಿಸುತ್ತಲೇ ಬಂದಿದೆ. ಹೆತ್ತವರ ಗುರುತಿಲ್ಲದೆ ಬೆಳೆದ ಸಾಮಾನ್ಯ ಹೆಣ್ಣುಮಗಳೊಬ್ಬಳು ಹೇಗೆ ಇಡೀ ವ್ಯವಸ್ಥೆಯ ಭೋಗದ ಪ್ರತೀಕವಾಗಿ ನಿಲ್ಲುತ್ತಾಳೆ ಎನ್ನುವುದಕ್ಕೆ ಅಮ್ರಪಾಲಿ ಉದಾಹರಣೆಯಾಗುತ್ತಾಳೆ. ಇದು ಚರಿತ್ರೆಗಳ ಕೇವಲ...
ಧರ್ಮಕ್ಕೆ ಎಂದಿಗೂ ಸಿಗದೆ ಮುಕ್ತವಾಗಿ ಉಳಿದೆ..
ಮರಡಿ ಬೀಜದ ಹೋಳಿಗೆಯು; ತರಾವರಿ ಹಣ್ಣುಗಳು ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ...
‘ಚುಸ್..’ ಅಲ್ಲದ ಮಾಮೂಲಿ ನೀರು!! ಆಹಾ ಮರಣಾನಂದ!
ಬಿ ವಿ ಭಾರತಿ ಅವರ ʼಶೋವಾ ಎನ್ನುವಶೋಕಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ. | ಕಳೆದ ಸಂಚಿಕೆಯಿಂದ | ಆಸಕ್ತಿಕರವಾದ ಈ ವಿಷಯ ಹೇಳುತ್ತಲೇ ಆನ್ಯಾ ಯೂನಿವರ್ಸಿಟಿಯಲ್ಲಿ ಒಂದು ಸುತ್ತು ಹೊಡೆಸಿದಳು, ಚರ್ಚ್ ಒಂದರ ಒಳಗೆ ಕರೆದುಕೊಂಡು ಹೋದಳು, ಓಡ್ರಾ ನದಿಗೆ ಅಡ್ಡಲಾಗಿ...
Latest
Invite
ಬಾ ಕವಿತಾ
ಜ್ಯೋತಿ ಬೊಮ್ಮನಹಳ್ಳಿ ಹೊಸ ಕವಿತೆ – ಯಶೋಧರೆ ನಾನಾಗಲಾರೆ…
ಜ್ಯೋತಿ ಬೊಮ್ಮನಹಳ್ಳಿ ಅಂತರಾಳ ಅರಿವ ಹೊತ್ತಿನಲಿನೀ ನಡೆದೆ ಬೆಳೆಕಿನೆಡೆ…ಬೆಳಕೆಂದು ತಿಳಿಯದ ಮೂಢ ನಾನು!ಗಿರಿ ಕಂದರ ಕಾಡು ಮೇಡನಲೆವಸಂತನಂತೆ …..ಬಿಟ್ಟು ಹೋಗದಿರು...
ವಸುಂಧರಾ ಕದಲೂರು ಕವಿತೆ – ದೀಪಧಾರಿ ಬಂಧು…
ವಸುಂಧರಾ ಕದಲೂರು ಸೋನೆ ಮಳೆಯಾಗಿಸುರಿದ ಕವಿ - ಕಣವಿಯವರೇಅದಾವ ಕಣಿವೆಯಲಿ ಹಾಲುಹೊಳೆಯಾಗಿ ಹರಿದು ಹೋದಿರಿ!ವಿನೂತನ ವಿಶ್ವಕೆ ನವಚೇತನರಾಗಿಎಲ್ಲಿ ಮಾಯವಾದಿರಿ..? ಸೂರ್ಯನತ್ತ ಹೊರಳಿ...
ಪುಸ್ತಕದ ಪರಿಚಯ
Book Shelf
ವೀರಪ್ಪನ್ ‘ಪ್ರತಿಭಾ ಸಂಪನ್ನ’..!
ಡಾ ಶೈಲಜಾ ಬಾಗೇವಾಡಿ ಮೂಲತಃ ವಿಜಯಪುರದವರಾದ ಡಾ.ಶೈಲಜಾ ಬಾಗೇವಾಡಿ, ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಅತಿಥಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. 'ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು' - ಕೃಪಾಕರ ಸೇನಾನಿ ಇವರಿರ್ವರ ಅನುಭವ ಕಥನ ಒಂದೇ ಗುಕ್ಕಿನಲ್ಲಿ ಓದಿ ಬಿಡಬಹುದು. ದಂತಚೋರ,ಕಾಡುಗಳ್ಳ ವೀರಪ್ಪನ್ ಲೇಖಕರನ್ನು ಬಂಧಿಸಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್














