ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಹೊಲ, ಮನೆ, ಶಾಲೆಯೊಳಗೆ ಮುಳುಗಿದ ಬಾಲ್ಯ…

ಹೊಲ, ಮನೆ, ಶಾಲೆಯೊಳಗೆ ಮುಳುಗಿದ ಬಾಲ್ಯ…

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...

ಚಡ್ಡಿ, ಬನಿಯನ್‍ ಮಧ್ಯೆ ಸಿಕ್ಕೇಬಿಟ್ಟಿತು ‘ಆ ಪುಸ್ತಕ’

ಚಡ್ಡಿ, ಬನಿಯನ್‍ ಮಧ್ಯೆ ಸಿಕ್ಕೇಬಿಟ್ಟಿತು ‘ಆ ಪುಸ್ತಕ’

। ಕಳೆದ ವಾರದಿಂದ । ಒಂದು ದಿನ ಬೆಳಿಗ್ಗೆ ಎಂಟೂವರೆ ಗಂಟೆಗೆಲ್ಲ ಹಂಪಸಾಗರ ಪಶುಚಿಕಿತ್ಸಾಲಯಕ್ಕೆ ಪೋಲೀಸರೊಬ್ಬರು ಶಿಸ್ತಾಗಿ ಬಂದು ನಮಸ್ಕರಿಸಿದರು. ರೈತರಲ್ಲದೆ ಮತ್ತಾರೂ ಅಕಸ್ಮಾತ್ತಾಗಿಯೂ ಬಾರದ ದನಿನಾಸ್ಪತ್ರೆಗೆ ಇವರೇಕೆ ಬಂದರು ಎಂದು ಅವಾಕ್ಕಾಗಿ ಪ್ರತಿನಮಸ್ಕರಿಸಿದೆ. ಬಹುಶಃ ಇವರ ಮನೆಯಲ್ಲಿಯ ನಾಯಿ ಅಥವಾ ಬೆಕ್ಕಿಗೆ ಏನೋ...

ಆತ್ಮೀಯ ಗೆಳೆಯನಿಗೆ ಶ್ರದ್ಧಾಂಜಲಿ

ಆತ್ಮೀಯ ಗೆಳೆಯನಿಗೆ ಶ್ರದ್ಧಾಂಜಲಿ

ಶೂದ್ರ ಶ್ರೀನಿವಾಸ್ ಕಳೆದ ಮೂರೂವರೆ ದಶಕಗಳಿಂದ ಆತ್ಮೀಯ ಗೆಳೆಯನಾಗಿದ್ದ ಅಶೋಕ್ ಕುಮಾರ್ ಆತ್ಮಹತ್ಯೆಯ ಮೊರೆಹೋಗಿದ್ದಾನೆ ಎಂಬ ಸುದ್ದಿಯನ್ನು ಇಂದಿನ ಪ್ರಜಾವಾಣಿಯಲ್ಲಿ ಓದಿ ಒಂದು ಕ್ಷಣ ಗಾಬರಿಯಾದೆ. ಕೇವಲ ಅರವತ್ನಾಲ್ಕು ವರ್ಷ ಮಾತ್ರ. ಎಷ್ಟೊಂದು ಲವಲವಿಕೆಯ ಪ್ರಾಧ್ಯಾಪಕ ಗೆಳೆಯ. ಅವನ ವ್ಯಕ್ತಿತ್ವವೇ ಪಾದರಸದಂತೆ ಇತ್ತು. ಅತ್ಯಂತ...

ಇದೀಗ ನಿಮ್ಮ ಪುಸ್ತಕ ಕಪಾಟಿನೊಳಗೆ ‘ಋತುಮಾನ’

ಇದೀಗ ನಿಮ್ಮ ಪುಸ್ತಕ ಕಪಾಟಿನೊಳಗೆ ‘ಋತುಮಾನ’

ಕುಂಟಾಡಿ ನಿತೇಶ್ ಅಂತರ್ಜಾಲದಲ್ಲಿ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಸಾಹಿತ್ಯಾಸಕ್ತ ಸಹೃದಯದವರೊಂದಿಗೆ ಒಡನಾಡಿದ ನಂತರ ಋತುಮಾನದಿಂದ ಮೊದಲ ಪುಸ್ತಕ ಪ್ರಕಟಿಸುತಿದ್ದೇವೆ. 1997 ರಲ್ಲಿ ಚಿಂತನ ವೇದಿಕೆ ಅಂಬಲಪಾಡಿ ಉಡುಪಿ (ಪ್ರಸ್ತುತ ಮುರಾರಿ ಬಲ್ಲಾಳ ಚಿಂತನ ಫೌಂಡೇಶನ್) ಮತ್ತು ರಥಬೀದಿ ಗೆಳೆಯರು (ರಿ), ಉಡುಪಿ ಇವರ ಸಹ...

ದೀಪ್ತಿ ಭದ್ರಾವತಿ ಜೊತೆ ‘ಫಟಾ ಫಟ್’

ದೀಪ್ತಿ ಭದ್ರಾವತಿ ಜೊತೆ ‘ಫಟಾ ಫಟ್’

ಮೂಲತಃ ದಕ್ಷಿಣ ಕನ್ನಡದ ಮರವಂತೆಯವರಾದ ದೀಪ್ತಿ ಭದ್ರಾವತಿ ತಮ್ಮ ಹೆಸರಿನ ಜೊತೆ ಭದ್ರಾವತಿ ಸೇರಿಸಿಕೊಳ್ಳುವುದರೊಂದಿಗೆ ಪಕ್ಕಾ ಭದ್ರಾವತಿಯ ವರೆ ಆಗಿಹೋಗಿದ್ದಾರೆ. ಓದಿದ್ದು ಪತ್ರಿಕೋದ್ಯಮ ಹಾಗೂ ಕನ್ನಡ ಆದರೂ ಕೆಲಸ ಮಾಡುತ್ತಿರುವುದು ಆರೋಗ್ಯ ಇಲಾಖೆಯಲ್ಲಿ. ಕವಿತೆ, ಕಥೆ ಇವರನ್ನು ಸದಾ ಜೀವಂತವಾಗಿಟ್ಟಿರುವ ಸಂಗಾತಿಗಳು. ಕಾಗದದ...

ಬಾಗಿಲ ಹಿಂದಿನ ‘ಪ್ರಮೀಳಾ ರಾಜ್ಯ’

ಬಾಗಿಲ ಹಿಂದಿನ ‘ಪ್ರಮೀಳಾ ರಾಜ್ಯ’

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...

Invite

ಬಾ ಕವಿತಾ

ಜಿ ಎನ್ ರಂಗನಾಥ ರಾವ್ ಹೊಸ ಕವಿತೆ – ಹೋಳಿ ಹುಣ್ಣಿಮೆ…

ಜಿ ಎನ್ ರಂಗನಾಥ ರಾವ್ ಹೊಸ ಕವಿತೆ – ಹೋಳಿ ಹುಣ್ಣಿಮೆ…

ಜಿ ಎನ್ ರಂಗನಾಥ ರಾವ್ ಮಹಲಿಂಗರ೦ಗ ಹೇಳತಾನಮಾಡಬೇಡಿ ಅನಂಗನ ಅಂಗ ಸಂಗಮುಕ್ತಿಗದು ಪರವಾನಗಿ ಅಲ್ಲ ನಗತಾಳ ಪ್ರಕೃತಿ ಕುಲುಕುಲು`ಹುಚ್ಚು ಪ್ಯಾಲಿ ಬಂತದೋ ಹೋಳಿ ಹುಣ್ಣಿಮಿಚಂದ್ರಸಾಗರಕೆ...

ಜಯಶ್ರೀ ಬಿ ಕದ್ರಿ ಹೊಸ ಕವಿತೆ – ಕಳೆದು ಹೋದ ಕೀಲಿ ಕೈ..

ಜಯಶ್ರೀ ಬಿ ಕದ್ರಿ ಹೊಸ ಕವಿತೆ – ಕಳೆದು ಹೋದ ಕೀಲಿ ಕೈ..

ಜಯಶ್ರೀ ಬಿ ಕದ್ರಿ ಕಳೆದು ಹೋದಭಿತ್ತಿ ಪತ್ರಿಕೆಯಕೀಲಿ ಕೈ ಸಿಕ್ಕಿಅಯೋಮಯಆ ಕೀಲಿ ಕೈಗೆಹುಡುಕಾಡಿ ತಡಕಾಡಿಮರಳಿ ಹೊಸದೇಕೀಲಿ ಕೈಪಡೆದು ಎಲ್ಲ ಮರೆತಿರುವಾಗಮರಳಿ ಸಿಕ್ಕಿದೆಕಳೆದು...

‍ಪುಸ್ತಕದ ಪರಿಚಯ

Book Shelf

ಸಣ್ಣಕಥೆಗಳಿಗೆ ತಾರುಣ್ಯವನ್ನು ಮರಳಿಸಿದ ‘ಮಿಸ್ಟರ್ X’

ಸಣ್ಣಕಥೆಗಳಿಗೆ ತಾರುಣ್ಯವನ್ನು ಮರಳಿಸಿದ ‘ಮಿಸ್ಟರ್ X’

ಜೋಗಿ ನಾನು ಪಿಯುಸಿ ಓದುತ್ತಿದ್ದ ದಿನಗಳಲ್ಲಿ ನಮ್ಮ ಮನೆ ಒಂದು ಪುಟ್ಟ ತೊರೆಯ ಸಮೀಪ ಇತ್ತು. ಆ ತೊರೆಯ ಮತ್ತೊಂದು ಬದಿಯಲ್ಲಿ ಅರೆಹಸುರು ಗುಡ್ಡ, ಈ ಬದಿಯಲ್ಲಿ ನಮ್ಮ ಹಸುರು ಗದ್ದೆ, ನಡುವೆ ಬಸವಳಿದು ಹರಿಯುವ ಹಳ್ಳ. ಆ ಗುಡ್ಡದ ದಯೆಯಿಂದ ಜಗತ್ತಿಗೆಲ್ಲ ಸಂಜೆಯಾಗುವ ಮೊದಲೇ ನಮಗೆ ಸಂಜೆಯಾಗುತ್ತಿತ್ತು. ನಾಲ್ಕೂವರೆಗೆಲ್ಲ ಸೂರ್ಯ...

read more
ಸೂರಿ ಆಲ್ಬಂ

ಸೂರಿ ಆಲ್ಬಂ

ಸೂರಿಯ ಎರಡು ನಾಟಕಗಳು ಬೆಂಗಳೂರಿನಲ್ಲಿ ಇಂದು ಬಿಡುಗಡೆಗೊಂಡವು. ‘ಆತಂಕವಾದಿಯ ಆಕಸ್ಮಿಕ ಸಾವು’ ಹಾಗೂ ‘ನೀನಾನಾದ್ರೆ ನಾನೀನೇನಾ’ ನಾಟಕಗಳನ್ನು ಚಂದ್ರಶೇಖರ ಕಂಬಾರ, ಟಿ ಎನ್ ಸೀತಾರಾಂ, ಅರುಂಧತಿ ನಾಗ್ ಬಿಡುಗಡೆ ಮಾಡಿದರು. ಅಂಕಿತ ಪುಸ್ತಕ ಪ್ರಕಟಿಸಿದ ಈ ಪುಸ್ತಕಗಳ ಸಮಾರಂಭದ ನೋಟ ಇಲ್ಲಿದೆ. […]

ಹಂಸನಾದ, ಅಕ್ಟೋಬರ್ ೧೬ ಆಲ್ಬಮ್

ಹಂಸನಾದ, ಅಕ್ಟೋಬರ್ ೧೬ ಆಲ್ಬಮ್

ಸಾರಂಗ ಮೀಡಿಯಾ, ಆಕೃತಿ ಪುಸ್ತಕ ಹಾಗೂ ಮಂದಾರ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೆ ವಿ ರಾಮಪ್ರಸಾದ್ ದಂಪತಿಗಳ ಎರಡು ಕೃತಿಗಳು ಅನಾವರಣಗೊಂಡವು. ‘ಹಂಸಾನಂದಿ’ ಎಂದೇ ಎಲ್ಲರಿಗೂ ಪರಿಚಿತರಾದ ರಾಮಪ್ರಸಾದ್ ಅವರ ಸುಭಾಷಿತಗಳ ಅನುವಾದ ‘ಹಂಸನಾದ’ ಹಾಗೂ ಪೂರ್ಣಿಮಾ ಅವರ ಕಥಾ ಸಂಕಲನ ‘ಅಕ್ಟೋಬರ್ […]

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This