ಇಂದು ಅವಧಿಯಲ್ಲಿ...
ಸರ್, ಕಂಗ್ರಾಟ್ಸ್…
ಪಿ.ಎಸ್. ಅಮರದೀಪ್ “ಸರ್, ಕಂಗ್ರಾಟ್ಸ್, ನೀವು ಈ ವರ್ಷದ ಹೊಯ್ಸಳ ಹೋಟಲ್ ನ ಅತ್ಯುತ್ತಮ ಗ್ರಾಹಕ ಪ್ರಶಸ್ತಿಗೆ ಭಾಜನರಾಗಿದ್ದೀರಿ. ಮಾಲೀಕರು ಈಗತಾನೇ ಚೀಟಿ ಎತ್ತಿ ನಿಮ್ಮ ಹೆಸರು ಬಂದಿದ್ದು ನೋಡಿ ಖುಷ್ಯಾಗರ” ಯಾದಗಿರಿಯಲ್ಲಿ ನನ್ನ ಜೊತೆಗಿದ್ದ ಹುಡುಗ ಧನರಾಜ್ ಫೋನ್ ಮಾಡಿ ಹೇಳುತ್ತಿದ್ದ. ...
ಮಣಿಪಾಲದ ಅತಿಥಿಯ ಬೇಡುಗೈ…
ಊರೂರಲ್ಲಿ ಬೇಡಿ ತಿನ್ನುವವರನ್ನು ಆದರಿಸುವವರು ಯಾರು? ಕೈ ಮುಂದೆ ಚಾಚಿ ಕಾರಣಗಳೇನೇ ಹೇಳಿದರೂ ಮೈ ಬಗ್ಗಿಸಿ ದುಡಿಯಲಿಕ್ಕಾಗುವುದಿಲ್ಲವಾ ಅಂತ ಮುಂದೆ ಕಳಿಸುವವರೇ ಹೆಚ್ಚಿನವರು. ಬೇಡಿದವರ ಮೇಲೆ ಅತಿಯಾಗಿ ಕರುಣೆ ಅನ್ನಿಸಿದಾಗ ಅಪರೂಪಕ್ಕೊಮ್ಮೆ ಅವರ ಕೈಯಲ್ಲಿ ದುಡ್ಡಿಟ್ಟು, ಹತ್ತಾರು ಸಾರಿ ಅವರನ್ನ ದಾಟಿಕೊಂಡು...
ಅಂತೂ ಕ್ರಾಕೋವ್‌ನಲ್ಲಿ ಬೆಳಗಾಗಿತ್ತು!
ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ । ಕಳೆದ ವಾರದಿಂದ । ಅವನು ಅದೇನೋ ಫೋನ್ ಮಾಡಿದ, ರಿಜಿಸ್ಟರ್ ತೆಗೆದು ಬರೆದ, ಮತ್ತೆ ಕರೆ ಮಾಡಿದ, ಮತ್ತೇನೋ ಬರೆದ... ಅವನ ಗಡಿಬಿಡಿಯ ಕೆಲಸಗಳನ್ನು ನೋಡುತ್ತಾ ಕುಳಿತ ನಾನು ‘ಹೆಂಗ್ ಆವಾಜ಼್...
ಒಂದು ಕರಾಳ ರಾತ್ರಿ
ಪಶುವೈದ್ಯರಿಗೆ ಸರಿಯಾದ ಹೊತ್ತಿಗೆ ಮಧ್ಯಾಹ್ನದ ಊಟ ಮಾಡಕೂಡದೆಂಬ ಶಾಪವಿರುವಂತೆ ಕಾಣುತ್ತದೆ. ನಾನು ಸುಮಾರು ಮೂವತ್ತೈದು ವರ್ಷ ಪಶುವೈದ್ಯನಾಗಿ ಕೆಲಸ ಮಾಡಿದ್ದೇನೆ. ಅದರಲ್ಲಿ ಮಧ್ಯಾಹ್ನ ಸರಿಯಾದ ಹೊತ್ತಿಗೆ ಊಟ ಮಾಡಿರುವುದು ಅಪರೂಪ. ಆಸ್ಪತ್ರೆಯ ವೇಳೆಯಲ್ಲಿ ಎಷ್ಟು ಚಿಕಿತ್ಸೆ ನೀಡಿದ್ದೇನೆಯೋ ಅಷ್ಟೇ ಚಿಕಿತ್ಸೆಯನ್ನು ಅದರ ನಂತರವೂ...
ಉಪ ಚುನಾವಣೆ ಅರಸರಿಗೆ ವರವೂ ಆಯಿತು, ಶಾಪವೂ ಆಯಿತು
ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ. 'ಇದೊಂಥರಾ ಆತ್ಮಕಥೆ' ಅವರ ಪ್ರಸಿದ್ಧ ಕೃತಿ. ಒಂದು ಉಪಚುನಾವಣೆಯ ನಂತರ ಅವರು ಶರವೇಗದಿಂದ ಸಿಎಂ ಹುದ್ದೆಯ ಕಡೆ ನಡೆದುಕೊಂಡು ಬಂದರು. ಮತ್ತೊಂದು ಉಪಚುನಾವಣೆಯ ನಂತರ ಅಷ್ಟೇ ಬೇಗವಾಗಿ ಸಿಎಂ ಖುರ್ಚಿಯಿಂದ ಕೆಳಗಿಳಿದರು. ಹಾಗಂತ ಅವರು ಹೇಳಿದಾಗ ನಾನು...
ದಿಲ್ಲಿಯಲ್ಲಿ ಆಹಾ.. ಚಹಾ!
ಧಡಾ ಧಢ್... ಧಡಾ ಧಡ್... ನಟ್ಟ ನಡುರಾತ್ರಿಯಲ್ಲಿ ಯಾರೋ ನನ್ನ ಬಾಗಿಲು ತಟ್ಟುತ್ತಿದ್ದರು. ಮೀನು ಮಾರ್ಕೆಟ್ಟಿನಲ್ಲಿ ಮಲಗಿದರೂ ಗೊರಕೆ ಹೊಡೆಯುವ ನನ್ನಂಥಾ ಕುಂಭಕರ್ಣನೂ ಕೂಡ ಆ ಸದ್ದಿಗೆ ತಡಬಡಿಸಿ ಏಳಬೇಕಾದರೆ ಅದು ಜೋರಾಗಿಯೇ ಇತ್ತು ಎಂಬುದರಲ್ಲಿ ಸಂಶಯವಿಲ್ಲ. ಪಕ್ಕದಲ್ಲಿದ್ದ ಮೊಬೈಲನ್ನು ಕಣ್ಣುಜ್ಜುತ್ತಾ ನೋಡಿದರೆ ಅಪರಾತ್ರಿ ಎರಡರ...
Latest
Invite
ಬಾ ಕವಿತಾ
ಜೋಗಿ ಹೊಸ ಕವಿತೆ – ಅಪ್ಪ…
ಜೋಗಿ ಅಂತರ್ಮುಖಿ ಅಪ್ಪ ಹಠಾತ್ತನೆ ಸತ್ತಾಗಎಷ್ಟೊಂದು ಗುಟ್ಟುಗಳು ಉಳಿದುಹೋದವುಅವನ ಮೊದಲನೆಯ ಕ್ರಶ್ಯು, ಈಜು ಕಲಿತ ಬಾವಿಯಾರಿಗೋ ಕೊಟ್ಟ ಸಾಲ, ಎಸ್ಸೆಸ್ಸೆಲ್ಸಿ ಫೇಲಾಗಲು ಕಾರಣಉಪವಾಸ...
ಡಾ ಕೆ ಷರೀಫಾ ಹೊಸ ಕವಿತೆ- ದ್ವೇಷದ ಅಗ್ನಿಗೆ ದೇಶ ಬಲಿಯಾಯ್ತು…
ಡಾ ಕೆ ಷರೀಫಾ ದ್ವೇಷದ ಅಗ್ನಿ ಉರಿಯುತ್ತಿದೆ.ಊರು ಮಸಣ ಮಾಡಿತು ಬಾಂಬು ದಟ್ಟ ವಸತಿಗಳ ಅಳಿಸಿ ಹಾಕಿನೆಲಸಮ ಗುಡಿ, ರ್ಚು, ಮಸೀದಿನೋವಿನ ಚಿತ್ಕಾರ ಮುಗಿಲು ಮುಟ್ಟಿಕರಕಲು ಛಿದ್ರ ಮಕ್ಕಳ...
ಪುಸ್ತಕದ ಪರಿಚಯ
Book Shelf
ಕಲ್ಲೇಶ್ ಕುಂಬಾರ್ ಓದಿದ ʼನೀಲಕುರಿಂಜಿʼ
ನೀಲಕುರಿಂಜಿ: ತಾಜಾ ತಾಜಾ ಕಥೆಗಳು.. ಕಲ್ಲೇಶ್ ಕುಂಬಾರ್ ‘ನೀಲಕುರಿಂಜಿ’- ದಾದಾಪೀರ್ ಜೈಮನ್ ಅವರ ಹೊಸ ಕಥಾಸಂಕಲನ. ಈ ಕಥಾಸಂಕಲನದ ವಿಶೇಷತೆ ಎಂದರೆ, ಮನುಷ್ಯನ ಸ್ವಾರ್ಥ ಕಾರಣವಾಗಿ ಇಡಿಯಾಗಿ ಜಗತ್ತು ಮಾನವೀಯತೆಯ ಪರಿಧಿಯಿಂದಾಚೆ ಬಂದು, ಕ್ರೌರ್ಯವನ್ನು ಮೆರೆಯುತ್ತಿರುವ ಈ ದಿನಮಾನಗಳಲ್ಲಿ ನಮ್ಮ ಬದುಕು ಸಂಕೀರ್ಣಗೊಳ್ಳುವುದಕ್ಕೆ...
ಹಂಪನಾ ಹೊಸ ಕೃತಿ
‘ಸಂಕ್ರಮಣ’ ಹೊಸ ಸಂಚಿಕೆ ಬಂದಿದೆ..
ಸಂಕ್ರಮಣ ಪ್ರಕಾಶನ ಬೆಂಗಳೂರು ಪ್ರಕಟಿಸುತ್ತಿರುವ, ಚಂದ್ರಶೇಖರ ಪಾಟೀಲ ಅವರ ಸಂಪಾದಕತ್ವದ ಸಾಹಿತ್ಯ ಪತ್ರಿಕೆ “ಸಂಕ್ರಮಣ”ದ ಹೊಸ ಸಂಚಿಕೆ ಹೊರಬಂದಿದೆ. ಬಾಬಾ ಎಂಬ ವಿದ್ಯಮಾನದ ಸುತ್ತ, ಕುವೆಂಪು ಕಾವ್ಯ ಮೀಮಾಂಸೆ, ಕನ್ನಡ ವಿಚಾರ ಸಾಹಿತ್ಯ, ಸಾಹಿತ್ಯ ಪತ್ರಿಕೆಗಳ ಸಾಂಸ್ಕೃತಿಕ ಮಹತ್ವ, ಪಾಂಚಾಲಿ ಕುರಿತ […]
ವಸಂತ ಪ್ರಕಾಶನದ ಹೊಸ ಮಾಲಿಕೆ
ವಸಂತ ಪ್ರಕಾಶನ ವಿಶ್ವ ವಿಖ್ಯಾತ ೨೫ ವ್ಯಕ್ತಿಗಳನ್ನು ಪರಿಚಯಿಸುವ ಮಾಲಿಕೆಯನ್ನು ಹೊರತಂದಿದೆ. ಪ್ರೊ ಯು ಆರ್ ರಾವ್, ಯು ಆರ್ ಅನಂತಮೂರ್ತಿ, ಎಸ್ ದಿವಾಕರ್, ಸುರೇಶ ಕುಮಾರ್, ಸಿ ಆರ್ ಸಿಂಹ ಪ್ರಕಾಶನದ ಮುರುಳಿ ಅವರು ಸಮಾರಂಭದಲ್ಲಿದ್ದರು. ಈ ಮಾಲಿಕೆಯಲ್ಲಿನ ಎರಡು […]
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










