ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಭಾಷೆ ಆಡು ಮಾತಿನಲ್ಲಿದ್ದರೆ ಸಾಲದು, ಬರೆಹದಲ್ಲೂ ಇರಬೇಕು

ಭಾಷೆ ಆಡು ಮಾತಿನಲ್ಲಿದ್ದರೆ ಸಾಲದು, ಬರೆಹದಲ್ಲೂ ಇರಬೇಕು

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ...

ಸುಮಾ ಆನಂದರಾವ್ ಸರಣಿ: ನನ್ನ ನೆನಪಿನ ಹಡಗು

ಸುಮಾ ಆನಂದರಾವ್ ಸರಣಿ: ನನ್ನ ನೆನಪಿನ ಹಡಗು

। ನಿನ್ನೆಯಿಂದ । ಅನಿಯಮಿತ   ಕಲ್ಪನೆ  ಸ್ಮೃತಿಗಳ  ಖಜಾನೆ  ನೆನಪಿನಾ ಬುತ್ತಿ .  ನಿಸರ್ಗದ ಭವ್ಯ ಸುಂದರ ದೃಶ್ಯಗಳು ಸಂತಸ ಸಂಭ್ರಮ  ಗಾನ  ಮೌನ  ಗಂಭೀರ  ಹೀಗೆ  ಹಲವಾರು ಮಜಲುಗಳ ಸಮ್ಮಿಲನ.ನಮ್ಮ್ಮೆಲ್ಲರನ್ನು  ಕೂರಿಸಿಕೊಂಡ ಎತ್ತಿನ ಗಾಡಿ ದಕ್ಷಿಣಾಭಿಮುಖವಾಗಿ ಊರಿನೆಡೆಗೆ ಹೊರಟಿತು. ಎತ್ತುಗಳು ಕತ್ತಿಗೆ  ಕಟ್ಟಿದಾ ಗಂಟೆಯ...

ಪ್ರಜಾವಾಣಿಯಲ್ಲಿ ‘ಪ್ಲೇ ಬಾಯ್’

ಪ್ರಜಾವಾಣಿಯಲ್ಲಿ ‘ಪ್ಲೇ ಬಾಯ್’

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ...

ಬೆಚ್ಚಿ ಬಿದ್ರಾ…?

ಬೆಚ್ಚಿ ಬಿದ್ರಾ…?

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ...

‘ಎಗ್ಲಾಂಟೈನ್ ಜೆಬ್’ ನೆನಪಲ್ಲಿ…

‘ಎಗ್ಲಾಂಟೈನ್ ಜೆಬ್’ ನೆನಪಲ್ಲಿ…

‘ಬಾಲ ಒಂದಿಲ್ಲ ಅಷ್ಟೇ...’ ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡಿನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ. ಮಕ್ಕಳ ಕೇಂದ್ರಿತ ಪುಸ್ತಕಗಳ ಪ್ರತಿಷ್ಠಿತ ರೂವಾರಿ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ ಕೊಟ್ಟಿದ್ದಾರೆ....

ಎಂ ಎ ಸುಬ್ರಮಣ್ಯ ಜೊತೆ ‘ಫಟಾ ಫಟ್’

ಎಂ ಎ ಸುಬ್ರಮಣ್ಯ ಜೊತೆ ‘ಫಟಾ ಫಟ್’

ಪ್ರತೀ ವರ್ಷ ಅತ್ಯುತ್ತಮ ಪ್ರಕಾಶನಕ್ಕೆ 'ಅಂಕಿತ' ದತ್ತಿ ನಿಧಿ ಪ್ರಶಸ್ತಿ ಈ ಬಾರಿ ಹುಬ್ಬಳ್ಳಿಯ 'ಸಾಹಿತ್ಯ ಪ್ರಕಾಶನ'ಕ್ಕೆ ಸಂದಿದೆ. ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಈ ಪ್ರಶಸ್ತಿ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಪ್ರಕಾಶನದ ಮಾಲೀಕರಾದ ಎಂ ಎ ಸುಬ್ರಮಣ್ಯ ಅವರನ್ನು ʼಅವಧಿʼ ನಡೆಸಿದ ಫಟಾ ಫಟ್ ಸಂದರ್ಶನ ಇಲ್ಲಿದೆ....

ಬಾ ಕವಿತಾ

ಎಂ ವಿ ಶಶಿಭೂಷಣ ರಾಜು ಕವಿತೆ – ಹೊಸ ಕಾವ್ಯ…

ಎಂ ವಿ ಶಶಿಭೂಷಣ ರಾಜು ಕವಿತೆ – ಹೊಸ ಕಾವ್ಯ…

ಎಂ ವಿ ಶಶಿಭೂಷಣ ರಾಜು ಉಗಮವಾಗುತ್ತಲೇ ಇರುತ್ತದೆಹೊಸ ಕಾವ್ಯಹಳೇಬೇರು ಟಿಸಿಲೊಡೆದು ಹೊಮ್ಮುತ್ತದೆನವ ಶ್ರಾವ್ಯ ಭಾವದಭಾವದೆಡೆಯಲ್ಲೂಆಳದಲ್ಲಿನ ಜೀವ ಮೊಳಕೆಯೊಡೆದುಒಣಕೊಡರು...

ಚಂದ್ರಿಕಾ ಹೆಗಡೆ ಹೊಸ ಕವಿತೆ – ಅಮ್ಮನ ಕನಸು…

ಚಂದ್ರಿಕಾ ಹೆಗಡೆ ಹೊಸ ಕವಿತೆ – ಅಮ್ಮನ ಕನಸು…

ಚಂದ್ರಿಕಾ ಹೆಗಡೆ ಬಹಳಷ್ಟು ಸಲಕನಸೊಂದು ಬೀಳುತ್ತದೆಯಂತೆ ಅಮ್ಮನಿಗೆನೆಲ ಬಿಟ್ಟು ಗಾಳಿಯಲಿ ನಡೆದಂತೆಒಮ್ಮೊಮ್ಮೆ ಹಾರಾಡಿದಂತೆ…ಹೊಸಿಲ ದಾಟಿ ಹೊರ ನಡೆದದ್ದೇ ಕಡಿಮೆ ಅವಳು ಬಹಳಷ್ಟು...

‍ಪುಸ್ತಕದ ಪರಿಚಯ

Book Shelf

ಜಯಶ್ರೀ ಬಿ ಕದ್ರಿ ಓದಿದ ‘ರತಿಯ ಕಂಬನಿ’

ಜಯಶ್ರೀ ಬಿ ಕದ್ರಿ ಓದಿದ ‘ರತಿಯ ಕಂಬನಿ’

ಸೃಜನಶೀಲ ಹೊಳಹುಗಳ 'ರತಿಯ ಕಂಬನಿ' ಜಯಶ್ರೀ ಬಿ ಕದ್ರಿ ಸಮಕಾಲೀನ ಬರಹಗಾರರಲ್ಲಿ ನಂದಿನಿ ಹೆದ್ದುರ್ಗ ಒಂದು ವಿಶಿಷ್ಟ ಪ್ರತಿಭೆ. 'ರತಿಯ ಕಂಬನಿ' ಅವರ ಇತ್ತೀಚಿನ ಕವನ ಸಂಕಲನ. ಉತ್ಸಾಹ, ಲವಲವಿಕೆ, ಚುರುಕುತನ, ತುಂಟತನ ಎಲ್ಲವೂ ಮೇಳೈಸಿದ ನಂದಿನಿಯವರ ಕವಿತೆಗಳು ನಮಗೆ ಆಪ್ತವಾಗುವುದು ಅವುಗಳಲ್ಲಿನ ಅಪ್ಪಟ ಪ್ರಾಮಾಣಿಕತೆಯಿಂದ ಹಗೂ...

read more
45  ಕವಿಗಳು ಒಂದೇ ವೇದಿಕೆಯಲ್ಲಿ

45 ಕವಿಗಳು ಒಂದೇ ವೇದಿಕೆಯಲ್ಲಿ

ಸುಂದರ ಪ್ರಕಾಶನ ಹಮ್ಮಿಕೊಂಡಿದ್ದ ಒಂದು ಅಪರೂಪದ ಕಾರ್ಯಕ್ರಮದ ನೋಟ ಇಲ್ಲಿದೆ. ಇದೆ ಮೊದಲ ಬಾರಿಗೆ 150 ಕವಿಗಳ 450  ಕ್ಕೂ  ಹೆಚ್ಚು ಕವಿತೆಗಳನ್ನೊಳಗೊಂಡ  ‘ಸಹಸ್ರಮಾನದ ಕವಿತೆಗಳು’ ಕೃತಿಯನ್ನು ಹೊರತಂದಿದೆ. ಇದರ ಬಿಡುಗಡೆಯ ಅಂಗವಾಗಿ 45 ಕವಿಗಳಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಕವಿತಾ ವಾಚನ […]

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This