ಇಂದು ಅವಧಿಯಲ್ಲಿ...
ವಿಫಲ ಪ್ರೇಮಕ್ಕೆ ಐದು ಉದಾಹರಣೆಗಳು
‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....
‘ಇವರ ಸಾಮಾಜಿಕ ಅಂತರಕ್ಕೆ ಶತಮಾನಗಳ ಚರಿತ್ರೆಯಿದೆ’
ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ...
ಕುರಿರಪ್ಪದಲ್ಲಿ ‘ರಣಧೀರ ಕಂಠೀರವ!’
ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು. ‘ಅಲ್ಲೆ...
ಶೋಭಾ ಹಿರೇಕೈ ಕಂಡ್ರಾಜಿ ‘ಫಟಾ ಫಟ್’
ಶೋಭಾ ಹಿರೇಕೈ ಕಂಡ್ರಾಜಿ ಅವರ ʼಅವ್ವ ಮತ್ತು ಅಬ್ಬಲಿಗೆʼ ಚೊಚ್ಛಲ ಕವನ ಸಂಕಲನಕ್ಕೆ ʼಸರಳಾ ರಂಗನಾಥರಾವ್ ಪ್ರಶಸ್ತಿʼ ಲಭಿಸಿದೆ. ಖ್ಯಾತ ಪತ್ರಕರ್ತ ಜಿ ಎನ್ ರಂಗನಾಥ ರಾವ್ ಅವರು ತಮ್ಮ ಮಡದಿ ದಿ. ಸರಳಾ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. ಲೇಖಕಿಯರ ಚೊಚ್ಚಲ ಕೃತಿಗೆ ಈ ಬಹುಮಾನವನ್ನು ಮೀಸಲಾಗಿಡಲಾಗಿದೆ. ಡಾ ಎಚ್...
ವಿಮರ್ಶೆಯ ಬೆರಳ ಹಿಡಿದು ಮುನ್ನಡೆದರೆ..
ರಾಜು ಎಂ ಎಸ್ ಇವತ್ತಿನ ' ಗ್ಲೋಬಲ್ ವಿಲೇಜ್ ' ಎತ್ತ ಸಾಗುತ್ತಿದೆ, ಇದರ ಹೆಜ್ಜೆ ಜಾಡುಗಳನ್ನು ಹಿಡಿಯಲಾದೀತೇ? ಕೋವಿಡ್ ಪ್ಯಾಂಡೆಮಿಕ್ ಸಂದರ್ಭದಲ್ಲಿ ತಮ್ಮ ತಮ್ಮ ಹಳ್ಳಿಯ ಮನೆ ಸೇರಿಕೊಂಡಿರುವ ವಿದ್ಯಾರ್ಥಿಗಳಲ್ಲಿ ಅನೇಕರು ಅಟ್ಲೀಸ್ಟ್ ಸ್ಮಾರ್ಟ್ ಫೋನ್ ಮತ್ತು ಡೇಟಾವನ್ನು...
ಪಂಚರ್ ಷಾಪ್
ಆರ್. ಪವನ್ ಕುಮಾರ ವಿಸ್ತಾರವಾದ ಬಯಲಿನ ಹಿಗ್ಗು, ತಗ್ಗುಗಳ ನಡುವೆ ಅಲ್ಲಲ್ಲಿ ನಿಂತ ಬೃಹದಕಾರದ ವಿದ್ಯುತ್ ಸ್ಥಾವರಗಳ ಏಕಚಿತ್ತದಿಂದ ನೋಡುತ್ತಿದ್ದ ಬಾಬು. ಅವುಗಳ ಗಾತ್ರ, ಆಕಾರವೇ ವಿಶೇಷವಾಗಿತ್ತು. ಕಾಲುಗಳ ನೆಲಕ್ಕೆ ಊರಿದಂತೆ, ಕೈಗಳ ಚಾಚಿ ಮುಂಗೈ ಬಳಿ ಬಗ್ಗಿಸಿದಂತೆ, ತ್ರಿಕೋನಾಕರದ ತಲೆ ಹೊತ್ತು ನಿಂತ ಈ ವಿದ್ಯುತ್ ಕಂಬಗಳ...
Latest
Invite
ಇಂದು ಕಲಾಕ್ಷೇತ್ರದಲ್ಲಿ ‘ಸತ್ತವರ ನೆರಳು’
ಸತ್ತವರ ನೆರಳು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ ೭ ಕ್ಕೆ ಉಚಿತ ಪ್ರವೇಶ
ಇಂದು ಕಲಾಕ್ಷೇತ್ರದಲ್ಲಿ 'ಸತ್ತವರ ನೆರಳು'
ಸತ್ತವರ ನೆರಳು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ ೭ ಕ್ಕೆ ಉಚಿತ ಪ್ರವೇಶ
ಬಾ ಕವಿತಾ
ಮಹಾಂತೇಶ ನವಲಕಲ್ ಹೊಸ ಕವಿತೆ – ನೀರೋನ ಹೊಸ ಅವತಾರ…
ಮಹಾಂತೇಶ ನವಲಕಲ್ 1 ಅಂದ ಹಾಗೆ ನಾನು ರೋಮನಲ್ಲಿ ಇಲ್ಲಭಾರತದಲ್ಲಿಯೇ ಇದ್ದೇನೆನನ್ನ ಹೆಂಡತಿಯ ತಂಗಿಯ ಮೊಮ್ಮಗಳನು ಇಲ್ಲಿಯೇ ಕೊಟ್ಟಿತ್ತಲ್ಲಅರಕ್ಷತೆಗೆ ಬಂದವನು ಇಲ್ಲಿಯೇ...
ಯುದ್ಧದ ಮೇಲೊಂದು ಮಹಾಕಾವ್ಯ…
ಶ್ರೀವಿಭಾವನ 1 ಯುದ್ಧದ ಮೇಲೊಂದು ಮಹಾಕಾವ್ಯ ಬರೆಯಬೇಕಿತ್ತುಯುದ್ದೋತ್ಸಾಹ ಹರಡುತ್ತಿದ್ದ ನಾಯಕ,ಊರ ತುಂಬೆಲ್ಲ ಯುದ್ಧದ ಬಳಿಕದ ಲಾಭಗಳಲೆಕ್ಕಾಚಾರ ಹಾಕುತ್ತಿದ್ದ ಜನ,ಯುದ್ಧದ ಭೀಕರತೆಗೆ...
ಪುಸ್ತಕದ ಪರಿಚಯ
Book Shelf
ಸುರೇಶನ ʼಅಂತಃಕರಣʼದ ಆಳದಲ್ಲಿ..
ವೀರೇಶ್ ತೇರದಾಳ್ ಬಹುಶಃ ಈ ಸುರೇಶನನ್ನು ನೋಡಿದವ್ರು ಇಂವಾ ಒಂದ್ ಪುಸ್ತೇಕ್ ಬರಿತಾನಂತ ಅಂದ್ಕೊಂಡಿರಾಕ್ ಸಾಧ್ಯನ ಇಲ್ಲ..ಕ್ರಿಕೇಟ್ ಆಟಾ ಅಂದ್ರೆ ಪಂಚಪ್ರಾಣ, ಇದೆಲ್ಲಾಕಿಂತ ಹೆಚ್ಚಾಗಿ ಈತನಿಗಿದ್ದ ಜವಾಬ್ದಾರಿಗಳು, ನೂರಾರ್ ಹರದಾರಿ ದೂರದ ಊರದಷ್ಟೇ ಬದುಕನ್ನ ಜವಾಬ್ದಾರಿಗಳು ಆಕ್ರಮಿಸಿಕೊಂಡ್ ಬಿಟ್ಟಾವು.. ಹೀಂಗಿರುವಾಗ ಸೂರಿ...
ಟಿ ಪಿ ಅಶೋಕ್ ಮೆಚ್ಚಿ ಜಿ ಪಿ..
ಹಿರಿಯ ಪತ್ರಕರ್ತ, ಸಾಹಿತಿ ಜಿ ಪಿ ಬಸವರಾಜು ಅವರು ಟಿ ಪಿ ಅಶೋಕ ಅವರು ಬರೆದ ವಿಮರ್ಶೆಯೊಂದನ್ನು ಕಳಿಸಿಕೊಟ್ಟಿದ್ದಾರೆ. ಜಿ ಪಿ ಬಸವರಾಜು ಅವರು ಯಾವ ಕಾರಣಕ್ಕಾಗಿ ಈ ವಿಮರ್ಶೆಯನ್ನು ಮೆಚ್ಚಿದ್ದಾರೆ ಎಂಬ ಬಗ್ಗೆ ಅವರು ಬರೆದ ಪತ್ರವನ್ನೂ ಹಾಗೂ ಟಿ […]
ಟಚ್.. ಟಚ್.. ಆಲ್ಬಮ್
ಶ್ರೀವತ್ಸ ಜೋಷಿ ಅವರ ‘ಗೆಲುವಿನ ಟಚ್’ ಹಾಗೂ ‘ಚೆಲುವಿನ ಟಚ್’ ಎರಡೂ ಕೃತಿಗಳು ಬೆಂಗಳೂರಿನಲ್ಲಿ ಬಿಡುಗಡೆಗೊಂಡವು. ಈ ಸಂದರ್ಭದಲ್ಲಿ ಲೇಖಕರೊಂದಿಗೆ ಸಂವಾದವನ್ನೂ ಹಮ್ಮಿಕೊಳ್ಳಲಾಗಿತ್ತು. ನಾಗೇಶ್ ಹೆಗಡೆ, ದುಂಡಿರಾಜ್ ಅವರಿದ್ದ ಕಾರ್ಯಕ್ರಮದ ನೋಟ ಇಲ್ಲಿದೆ. ಡಿ ಎಸ್ ಶ್ರೀನಿಧಿ ಹಾಗೂ ವಾಸುದೇವ ಭಟ್ […]
Kannada poetry goes to Ljubljana
PRATHIBHA NANDAKUMAR Courtesy: Bangalore Mirror And the Slovenians just loved it,says poet H N Arathi who was pleasantly surprised to have made a connection through her poetic works When […]
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









