ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಅಪ್ಪ ಅಂದ್ರೆ ವಿಲ್ಲನ್ನಾ..

ಅಪ್ಪ ಅಂದ್ರೆ ವಿಲ್ಲನ್ನಾ..

ಬೇಲೂರು ರಾಮಮೂರ್ತಿ ಈ ಪ್ರಶ್ನೆ ಸುಂದರರಾಯರನ್ನು ಈಚೆಗೆ ಕಾಡೋಕೆ ಶುರು ಮಾಡಿದೆ. ಅವರಿಗೆ ಸ್ನೇಹ ಬಳಗ ಹೆಚ್ಚು. ಆದರೆ ಅಲ್ಲಿ ಈ ಪ್ರೆಶ್ನೆಗೆ ಉತ್ತರ ಪಡ್ಕೊಳೋದು ಅವರಿಗೆ ಇಷ್ಟ ಇಲ್ಲ. ಒಂದು ವೇಳೆ ಪ್ರಶ್ನೆ ಕೇಳಿದರೂ ಇದು ಯಾರ ಮನೆ ವಿಚಾರ ಅಂತ ಸ್ನೇಹಿತರು ಕೇಳುತ್ತಾರೆ. ಆಗ ಇದು ತಮ್ಮ ಮನೆಯ ವಿಚಾರ ಅನ್ನಬೇಕು. ಆಗ ಸ್ನೇಹಿತರು...

ಸಾವಿತ್ರಮ್ಮತ್ತೆಯ ಕಥಾನಕ

ಸಾವಿತ್ರಮ್ಮತ್ತೆಯ ಕಥಾನಕ

ಟಿ.ಎಸ್.‌ ಶ್ರವಣ ಕುಮಾರಿ ನಾವು ಚಿಕ್ಕವರಿದ್ದಾಗ ಪ್ರತಿ ಬೇಸಗೆ ರಜದಲ್ಲೂ, ರಜ ಶುರುವಾದ ಮರುದಿನವೇ ನಮ್ಮ ಪಯಣ ತಾತನ ಊರು ಚಿತ್ರದುರ್ಗಕ್ಕೆ. ನಮ್ಮಂತೆಯೇ ಮಿಕ್ಕ ಎಲ್ಲ ದೊಡ್ಡಮ್ಮಂದಿರೂ, ಚಿಕ್ಕಮ್ಮಂದಿರೂ ಕೂಡಾ ಮಕ್ಕಳೊಡನೆ ಬಂದು ಸೇರಿಕೊಂಡು ತಾತನ ಮನೆಯೆಲ್ಲಾ ನಗು, ಗದ್ದಲದಿಂದ ತುಂಬಿ ಹಬ್ಬದ ವಾತಾವರಣ ಮೂಡುತ್ತಿತ್ತು. ಅಷ್ಟೊಂದು...

‘ಅರಸು’ಗಳಿಗಿದು ವೀರ.. ಪತ್ರಕರ್ತರಿಗೆ ತತ್ವ ವಿಚಾರ

‘ಅರಸು’ಗಳಿಗಿದು ವೀರ.. ಪತ್ರಕರ್ತರಿಗೆ ತತ್ವ ವಿಚಾರ

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....

ಬಾಳಿ ಬದುಕಲಿ ನನ್ನ ಕನ್ನಡ…

ಬಾಳಿ ಬದುಕಲಿ ನನ್ನ ಕನ್ನಡ…

‘ಬಾಲ ಒಂದಿಲ್ಲ ಅಷ್ಟೇ…’ ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡಿನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ. ಮಕ್ಕಳ ಕೇಂದ್ರಿತ ಪುಸ್ತಕಗಳ ಪ್ರತಿಷ್ಠಿತ ರೂವಾರಿ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ ಕೊಟ್ಟಿದ್ದಾರೆ....

ರೇಷ್ಮೆ ಎಳೆಗಳ ಮಧ್ಯೆ..

ರೇಷ್ಮೆ ಎಳೆಗಳ ಮಧ್ಯೆ..

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ ವಿಷಯಗಳ ಬಗ್ಗೆ ಆಳ ನೋಟವನ್ನು...

Invite

ಬಸವರಾಜ ರಾಜಗುರು ನೆನಪಿನಲ್ಲಿ..

ಬಸವರಾಜ ರಾಜಗುರು ನೆನಪಿನಲ್ಲಿ..

ಗುರುವಂದನಾ 2018 ವಿಖ್ಯಾತ ಹಿಂದುಸ್ಥಾನಿ ಗಾಯಕ ಪಂ. ಬಸವರಾಜ ರಾಜಗುರು ಅವರ ಸ್ಮರಣಾರ್ಥ `ಗೆಳೆಯರ ಬಳಗ'ವು ಇದೇ ಶನಿವಾರ (ಏ. 7) ಹೆಸರಾಂತ ಗಾಯಕಿ ವಿದುಷಿ ಭಾರತಿ ಪ್ರತಾಪ್ ಅವರ ಸಂಗೀತ ಕಛೇರಿಯನ್ನು ಹಮ್ಮಿಕೊಂಡಿದೆ. ಮಲ್ಲೇಶ್ವರದ ಸೇವಾಸದನದಲ್ಲಿ ಸಂಜೆ ಐದು ಗಂಟೆಗೆ ನಡೆಯುವ ಈ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ; ಭಾರತಿ...

ಬಾ ಕವಿತಾ

ಯುದ್ಧವೇ ಶೂನ್ಯ…

ಯುದ್ಧವೇ ಶೂನ್ಯ…

ವಿ ಮಂಜುನಾಥ ಎನ್ ಪುತ್ತೂರು ಯುದ್ಧದ ರಣ ಕಹಳೆ ಮೊಳಗಿತು ಯಾರೂ ಊಹಿಸಿರಲಿಲ್ಲಆದರೂ ಎಲ್ಲರಲ್ಲೂ ಎಂತಹ ಉತ್ಸಾಹ!ಸಂಬಂಧದ ಕೊಂಡಿ ಕಡಿದುಕೊಳ್ಳಲು ಹಾತೊರೆದವರೆಷ್ಟು?!ಒಮ್ಮತದ ಮನಸ್ಸು...

ಸಿದ್ದು ದೇವರಮನಿ ಹೊಸ ಕವಿತೆ – ಹೊನ್ನ ಹುಡುಕಿ…

ಸಿದ್ದು ದೇವರಮನಿ ಹೊಸ ಕವಿತೆ – ಹೊನ್ನ ಹುಡುಕಿ…

ಸಿದ್ದು ದೇವರಮನಿ ಹರಿವ ನದಿಗೆ ದಾರಿ ನೂರುಗಂಗೆ, ಗಂಗವ್ವ, ಗಂಗಾಮಾತೆಂದು ಪೂಜಿಸ್ಯಾರು.ಸರಿಸುಮಾರು ಗಳಿಗೆ ಮುಳ್ಳಾಗಿ ತಿರುಗಿದರುಅವರಿಗದು ಅರ್ಥವಾಗದೆ, ಮೌನ ತಕರಾರು. ಚೆಂದಾಗಿ...

‍ಪುಸ್ತಕದ ಪರಿಚಯ

Book Shelf

ರೇಣುಕಾ ಕೋಡಗುಂಟಿ ಅವರ ‘ಕಂದೀಲಿನ ಕುಡಿ’ಯ ಬೆಳಕಲ್ಲಿ…

ರೇಣುಕಾ ಕೋಡಗುಂಟಿ ಅವರ ‘ಕಂದೀಲಿನ ಕುಡಿ’ಯ ಬೆಳಕಲ್ಲಿ…

ಮಂಡಲಗಿರಿ ಪ್ರಸನ್ನ‌ ಭರವಸೆಯ ಕವಯಿತ್ರಿ ರೇಣುಕಾ ಕೋಡಗುಂಟಿ ಅವರ ಹೊಸ ಕಾವ್ಯ ಸಂಕಲನ ಕಂದೀಲಿನ ಕುಡಿ’ ಅವಲೋಕಿಸುವ ಸಂದರ್ಭದಲ್ಲಿ ಅವರ ಮೊದಲ ಕಾವ್ಯ ಸಂಕಲನ ಬಳಪದ ಚೂರು’ (೨೦೧೧) ಸಂಕಲನದ ಕೆಲ ಕವಿತೆಗಳು ನೆನಪಾದವು. ಆ ಹಿನ್ನೆಲೆಯಲ್ಲಿ, ದಶಕದ ನಂತರ ಈಗ ಪ್ರಕಟವಾಗಿರುವ `ಕಂದೀಲಿನ ಕುಡಿ’ಯಲ್ಲಿ ಸಾಕಷ್ಟು ಪರಿವರ್ತನೆಯ ಕಾವ್ಯವನ್ನು...

read more
‘ಸಂಚಯ’ ಬಂದಿದೆ

‘ಸಂಚಯ’ ಬಂದಿದೆ

ಕನ್ನಡ ಸಾಹಿತ್ಯ, ಸಂಸ್ಕೃತಿ ಪತ್ರಿಕೆ “ಸಂಚಯ” ದ ಹೊಸ ಸಂಚಿಕೆ ಮಾರುಕಟ್ಟೆಗೆ ಬಂದಿದೆ. ಡಿ.ವಿ.ಪ್ರಹ್ಲಾದ್ ಅವರ ಸಂಪಾದಕತ್ವದಲ್ಲಿ ಹೊರಬರುತ್ತಿರುವ ಸಂಚಯ ಈ ಬಾರಿ ಜಯಂತ ಕಾಯ್ಕಿಣಿ ಅವರ ಕಾವ್ಯಲೋಕದ ಬಗ್ಗೆ ಸುಮತಿ ಶೆಣೈ, ಕುವೆಂಪು ಕಾದಂಬರಿಗಳು ಮತ್ತು ಕುವೆಂಪು ಕಾವ್ಯದ ಧೋರಣೆಗಳ […]

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This