ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಮಹಾತ್ಮಾ ಗಾಂಧಿ ಭೇಟಿಗೆ ಶತಮಾನ

ಮಹಾತ್ಮಾ ಗಾಂಧಿ ಭೇಟಿಗೆ ಶತಮಾನ

ಡಾ. ಎಸ್.ಬಿ. ಬಸೆಟ್ಟಿ ಒಂದು ಶತಮಾನದ ಹಿಂದಿನ ಕಾಲ ಬ್ರಿಟಿಷ್ ಆಳ್ವಿಕೆಯ ಅತಿರೇಖಗಳಿಂದ ಇಡೀ ಭಾರತವೇ ರೋಸಿಹೋಗಿತ್ತು. ಕಳೆದ ಶತಮಾನದ ಪೂರ್ವಾಅರ್ಧದಲ್ಲಿ ಪ್ಲೇಗ್, ಕಾಲರಾ, ಸಿಡುಬು, ಸ್ಪ್ಯಾನಿಷ್ ಪ್ಲ್ಯೂಇತ್ಯಾದಿ ಸಾಂಕ್ರಮಿಕ ಸೋಂಕುಗಳು ಜಗತ್ತನ್ನು ಕಂಗೆಡಿಸಿದ್ದವು. ಪ್ಲೇಗ್, ಕಾಲರಾ, ಸಿಡುಬು ಆಗಾಗ ಬರುತ್ತಲೇ ಇದ್ದರೂ...

ಗುಡಕಾಗಾಲದ ಬಾಗ್ಲುವಿನ ಬೈನೆಬೆಲ್ಲ

ಗುಡಕಾಗಾಲದ ಬಾಗ್ಲುವಿನ ಬೈನೆಬೆಲ್ಲ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ. ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ...

ಆ ನಟಿಗಾಗಿ ಹುಡುಕಾಟ

ಆ ನಟಿಗಾಗಿ ಹುಡುಕಾಟ

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು...

ವಿಜಯಭಾಸ್ಕರ ರೆಡ್ಡಿ, ಕಪಿಲ ಹುಮನಾಬಾದೆ, ಮಲ್ಲಿಕಾರ್ಜುನ ಕಡಕೋಳಗೆ ಕಲ್ಯಾಣ ಕರ್ನಾಟಕ ಪ್ರಶಸ್ತಿ

ವಿಜಯಭಾಸ್ಕರ ರೆಡ್ಡಿ, ಕಪಿಲ ಹುಮನಾಬಾದೆ, ಮಲ್ಲಿಕಾರ್ಜುನ ಕಡಕೋಳಗೆ ಕಲ್ಯಾಣ ಕರ್ನಾಟಕ ಪ್ರಶಸ್ತಿ

ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಲಬುರ್ಗಿ ವಿಶ್ವವಿದ್ಯಾಲಯ ನೀಡುವ ಕಲ್ಯಾಣ ಕರ್ನಾಟಕ ಪ್ರದೇಶದ ಪುಸ್ತಕ ಬಹುಮಾನ ಹಾಗೂ ಲೇಖಕ/ ಪ್ರಕಾಶಕರ ಗೌರವ ಪ್ರಶಸ್ತಿಯನ್ನು ಇಂದು ಘೋಷಿಸಲಾಗಿದೆ. 'ಅವಧಿ'ಯ ಲೇಖಕ ವಿಜಯಭಾಸ್ಕರ ರೆಡ್ಡಿ ಅವರ 'ನೆನಪಿನ ಪಡಸಾಲೆ' ಕವನ ಸಂಕಲನ ಕಪಿಲ ಪಿ ಹುಮನಾಬಾದೆ ಅವರ 'ಹಾಣಾದಿ' ಕಾದಂಬರಿ, ಮಲ್ಲಿಕಾರ್ಜುನ ಕಡಕೋಳ...

ಚ ಹ ರಘುನಾಥ್, ರೇಣುಕಾ ರಮಾನಂದ, ಕನಕರಾಜ್ ಗೆ ಕಥಾ ಪ್ರಶಸ್ತಿ

ಚ ಹ ರಘುನಾಥ್, ರೇಣುಕಾ ರಮಾನಂದ, ಕನಕರಾಜ್ ಗೆ ಕಥಾ ಪ್ರಶಸ್ತಿ

ಕಲಬುರ್ಗಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ರಾಜ್ಯಮಟ್ಟದ ಕನ್ನಡ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ. ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ಕಥಾ ಸ್ಪರ್ಧೆಯಲ್ಲಿ 'ಸುಧಾ' ವಾರಪತ್ರಿಕೆಯ ಸಂಪಾದಕರಾದ ಚ ಹ ರಘುನಾಥ್ ಅವರಿಗೆ ಚಿನ್ನದ ಪದಕವನ್ನು ಘೋಷಿಸಲಾಗಿದೆ. 'ಅವಧಿ'ಯ ಅಂಕಣಕಾರರಾದ ರೇಣುಕಾ ರಮಾನಂದ ಅವರಿಗೆ ಬೆಳ್ಳಿ ಪದಕ...

ಮಿಷಿಗನ್ ಡೈರಿ: ಕೋವಿಡ್ ಭಯದ ನೆರಳಿನಲ್ಲಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆ

ಮಿಷಿಗನ್ ಡೈರಿ: ಕೋವಿಡ್ ಭಯದ ನೆರಳಿನಲ್ಲಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆ

ಡಾ.ಡಿ. ಮಂಗಳಾ ಪ್ರಿಯದರ್ಶಿನಿ ಚುನಾವಣೆಗಳೆಂದರೆ ನಮ್ಮೂರಿನ ಬಾಲ್ಯಕಾಲದ ಚುನಾವಣಾ ಸಂಭ್ರಮದ ನೆನಪುಗಳಲ್ಲೇ ಮನಸ್ಸು ಸುತ್ತುತ್ತದೆ . ತುರ್ತು ಪರಿಸ್ಥಿತಿಯ ನಂತರದ ಚುನಾವಣೆಯಲ್ಲೇ ನಾನು ನನ್ನ ಮೊದಲ ಮತದಾನ ಮಾಡಿದ್ದು . ಚುನಾವಣೆಯೆಂದರೆ ರಾಜಕೀಯ ನಾಯಕರ ಕೆಸರೆರೆಚಾಟದ ಭಾಷಣಗಳು , ಆಟೋಗಳಲ್ಲಿ ಮೈಕಿನ ಮೂಲಕ ನಡೆಸುವ ಉದ್ಘೋಷಗಳು ,...

Invite

A THIN WALL

A THIN WALL

Bangalore Film Society in collaboration with Maraa, 1Shanthiroad and SIEDS invites you for the screening of films  at NGMA on Sunday April 8th at 5pm Entry is Free on first come first serve basis. Followed by panel discussion and interaction with filmmaker/producer....

ಬಾ ಕವಿತಾ

ಜಯರಾಮಾಚಾರಿ ಹೊಸ ಕವಿತೆ- ಕಿಲ್ ದಿ ಕೋಟ್ಸ್…

ಜಯರಾಮಾಚಾರಿ ಹೊಸ ಕವಿತೆ- ಕಿಲ್ ದಿ ಕೋಟ್ಸ್…

ಜಯರಾಮಾಚಾರಿ ಕೋಟ್ ಗಳಿಗಿದು ಕಾಲವಲ್ಲಕೋಟ್ ಗಳನ್ನು ಕಸದ ಡಬ್ಬವಾಗಿತಮ್ಮ ಗೆಲುವಿಗೆಸೋಲಿಗೆಅವಮಾನಕ್ಕೆದ್ವೇಷ ಕಾರಲಿಕ್ಕೆಹೀಗೆನಿಜ ಭಾವದ ಮುಖವಾಡ ಹಾಕಲಿಕ್ಕೆಅದರ ಕತ್ತು ಹಿಸುಕಿ...

ಎಲ್ಲೂ ಉಳಿದಿಲ್ಲ ಈಗ…

ಎಲ್ಲೂ ಉಳಿದಿಲ್ಲ ಈಗ…

ಮೂಲ : ಜಾವೇದ ಅಖ್ತರ್ ಕನ್ನಡಕ್ಕೆ : ಮೆಹಬೂಬೀ ನುಂಗಿಬಿಟ್ಟತು ಇಡಿಯಾಗಿ ಸಮುದ್ರ ನೆಲವೆ ಎಲ್ಲೂ ಉಳಿದಿಲ್ಲ ಈಗ..ನಾನು ನನ್ನ ಜೀವ ಉಳಿಸಿಕೊಳ್ಳುವ ಆ ನಾವೆ ಎಲ್ಲೂ ಉಳಿದಿಲ್ಲ ಈಗ.....

‍ಪುಸ್ತಕದ ಪರಿಚಯ

Book Shelf

ಉಸ್ಮಾನ್ ಚಿಮ್ಮಲಗಿ ಓದಿದ ‘ಅಯ್ದು ರೂಪಾಯಿ..’

ಉಸ್ಮಾನ್ ಚಿಮ್ಮಲಗಿ ಓದಿದ ‘ಅಯ್ದು ರೂಪಾಯಿ..’

ಉಸ್ಮಾನ್ ಚಿಮ್ಮಲಗಿ ವೈದ್ಯರೂ ಕವಿಗಳೂ ಈಗ ಕತೆಗಾರರೂ ಆಗಿರುವ ಡಾ. ಪ್ರಕಾಶ ಡಂಗಿಯವರು ಬರೆದಿರುವ 'ಅಯ್ದು ರೂಪಾಯಿ ಮತ್ತು ಇತರ ಕತೆಗಳು' ಮೊದಲ ಕಥಾ ಸಂಕಲನವು ಒಟ್ಟು ಹನ್ನೊಂದು ಕತೆಗಳನ್ನು ಒಳಗೊಂಡಿದೆ. ಈ ಕಥಾ ಸಂಕಲನಕ್ಕೆ ಕಥೆಗಾರರಾದ ಇಂದ್ರಕುಮಾರ ಎಚ್.ಬಿ.ಯವರು ಒಳ್ಳೆಯ ಮುನ್ನುಡಿಯನ್ನು ಬರೆದಿದ್ದಾರೆ. ಹಾಗೆಯೆ ಪ್ರಮೋದ...

read more
ಖಂಡಿತಾ ಬನ್ನಿ: ಹಂಸಾನಂದಿ ಪತ್ರ

ಖಂಡಿತಾ ಬನ್ನಿ: ಹಂಸಾನಂದಿ ಪತ್ರ

ನನ್ನ ಕಡೆಯಿಂದ ಒಂದು ಒಳ್ಳೇ ಸಮಾಚಾರವಿತ್ತು. ಅದಕ್ಕೆಂದ ಈ ಮಿಂಚಂಚೆ. ಬರುವ ಶನಿವಾರ, ಜುಲೈ ಹದಿನಾರರಂದು ಬೆಳಗ್ಗೆ ಹತ್ತುಗಂಟೆಗೆ ನನ್ನ ಮೊದಲ ಸಂಸ್ಕೃತ ಸುಭಾಷಿತಗಳ ಕನ್ನಡ ಅನುವಾದದ ಸಂಗ್ರಹ ಹಂಸನಾದ ಬಿಡುಗಡೆ ಆಗುತ್ತಿದೆ. ಅದರ ಜೊತೆಯಲ್ಲೇ, ನನ್ನ ಮಡದಿ ಪೂರ್ಣಿಮಾಳ ಚೊಚ್ಚಲ […]

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This