ಇಂದು ಅವಧಿಯಲ್ಲಿ...
ಹೊಸ ಗಾಳಿ ಬೀಸುವುದೇ?
ಮ ಶ್ರೀ ಮುರಳಿ ಕೃಷ್ಣ ಕಳೆದ ಕೆಲವು ವರ್ಷಗಳಿಂದ ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಬಲಪಂಥೀಯ ಪಕ್ಷಗಳು ಅಧಿಕಾರದ ಸ್ಥಾನದಲ್ಲಿ ವಿರಾಜಮಾನವಾಗುತ್ತ ಬಂದಿರುವುದನ್ನು ಕಾಣುತ್ತಿದ್ದೇವೆ. ಅಮೆರಿಕ, ಟರ್ಕಿ, ಭಾರತ ಮುಂತಾದ ಅನೇಕ ದೇಶಗಳಲ್ಲಿ ಅವು ತಮ್ಮ ಅಜೆಂಡಾಗಳನ್ನು ಜಾರಿ ಮಾಡುತ್ತ ತಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳಲು...
ನಟ
ಡಾ. ಅಜಿತ್ ಹರೀಶಿ 'ಅಯ್ಯೋ, ಇಲ್ಬನ್ನಿ ಒಂದು ಸಲ. ನೋಡಿ ಇವನ್ನ 'ಅಮ್ಮ ಹಾಗೆ ಕೂಗಿಕೊಂಡಿದ್ದು ನಟರಾಜನಿಗೆ ಹೊಸತೇನೂ ಅನ್ನಿಸಲಿಲ್ಲ. ಅಮ್ಮನ ಬಾಯಿಯ ಬಲದ ಮೇಲೆ ಸಂಸಾರ ನಡೆದರೆ, ಅಪ್ಪನ ಮೌನದಲ್ಲಿ ಮನೆಯ ಜೋಕಾಲಿ ತೂಗುತ್ತದೆ ಎಂದು ಯೋಚಿಸುತ್ತಾ ಗಣೆಗೆ ಇಳಿಬಿಟ್ಟ ಟವೆಲನ್ನು ಎಳೆದುಕೊಂಡು ಅವನು ಬಚ್ಚಲು ಮನೆಯತ್ತ ಹೆಜ್ಜೆ ಹಾಕಿದ....
ಟಫ್ ಮಾಸ್ಟರ್ ಸಿದ್ದರಾಮಯ್ಯ ಅವರನ್ನು ಬಂಧಿಸಿದ್ದರು ಮಧು ದಂಡವತೆ
ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ. ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ. ಅವತ್ತು ದೆಹಲಿಯ ಲೀ ಮೆರಿಡಿಯನ್ ಹೋಟೆಲಿನಲ್ಲಿ ಕುಳಿತು ಅವರು ನೀಡಿದ ಅಹ್ವಾನವನ್ನು ಒಪ್ಪಿದ್ದರೆ ಸಿದ್ದರಾಮಯ್ಯ ಕೇಂದ್ರ ಸಚಿವರಾಗುತ್ತಿದ್ದರು. ಆದರೆ ಅದನ್ನೊಪ್ಪದ ಕಾರಣಕ್ಕಾಗಿ ಮುಂದೆ ಮುಖ್ಯಮಂತ್ರಿ...
ಬಿಡುಗಡೆ ಪುಸ್ತಕಗಳೇ ‘ಅದಲು ಬದಲು’
ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು. ‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ. ಪುಸ್ತಕ ಲೋಕಾರ್ಪಣೆ ವೇದಿಕೆ ಮೇಲೆ ಅತಿಥಿಗಳು `ಬಿಡುಗಡೆ ಪ್ಯಾಕ್'ನಿಂದ ಪುಸ್ತಕ ತೆಗೆದಾಗ ಅಲ್ಲಿ ಬೇರೆಯ ಪುಸ್ತಕ ಇದ್ದರೆ...
ಕನ್ನಡ- ರಾಜ್ಯ ರಾಜ್ಯೋತ್ಸವ ಮತ್ತು ಕರ್ನಾಟಕ
ನಾ ದಿವಾಕರ “ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ” ಈ ಕವಿವಾಣಿ ಸದಾ ನಮ್ಮ ನಡುವೆ ಗುನುಗುನಿಸುತ್ತಿರುತ್ತದೆ. ಕನ್ನಡ ನಾಡು ಎನ್ನುವ ಅಮೂರ್ತ ಕಲ್ಪನೆಗೆ ಶತಮಾನಗಳ ಇತಿಹಾಸಿದೆ. ಮೂರ್ತ ರೂಪದ ಕನ್ನಡ ನಾಡು ಅಥವಾ ಕರ್ನಾಟಕ 64 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಈ ಬಾರಿ ರಾಜ್ಯೋತ್ಸವದ ಉತ್ಸಾಹ ಮತ್ತು ಆಡಂಬರಕ್ಕೆ...
ನಿಮ್ಮ ಪ್ರೀತಿಗೆ.. ಅದರ ರೀತಿಗೆ..
ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು....
Latest
Invite
ಇಂದು ಕಲಾಕ್ಷೇತ್ರದಲ್ಲಿ ‘ರಕ್ತವರ್ಣೆ’
ರಕ್ತವರ್ಣೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ ೭ ಕ್ಕೆ ಉಚಿತ ಪ್ರವೇಶ
ಬಿಳುಮನೆ ರಾಮದಾಸ್ ಅವರಿಗೆ ಪ್ರಶಸ್ತಿ
ಬಾ ಕವಿತಾ
ಆರ್ ಎನ್ ದರ್ಗಾದವರ ಕವಿತೆ – ಸುಳ್ಳಿನಂಗಡಿ…
ಆರ್ ಎನ್ ದರ್ಗಾದವರ ವರ್ತಮಾನದ ಜಂಗುಳಿ ಜಾತ್ರೆಯಲಿಕಣ್ಣು ನಡೆದ ಕಡೆಗಳಲ್ಲಿಸುಳ್ಳಿನ ವರ್ತಕರ ಅಬ್ಬರತೆರಿಗೆ ವಿನಾಯಿತಿ ಪಡೆದುಮಾರಾಟ ಮಾಡುತ್ತಲೇ ಇದ್ದಾರೆ ಗದ್ದಲವೆಬ್ಬಿಸಬೇಡಿ...
ಸೌಮ್ಯ ದಯಾನಂದ ಕವಿತೆ – ಬಂದೂಕು – ಗುಲಾಬಿ…
ಸೌಮ್ಯ ದಯಾನಂದ ಬೆಟ್ಟಕ್ಕೆ ಭಯವಾದರೆಬೆಟ್ಟವೆಂಬ ಕಾರಣಕ್ಕೆಸುಮ್ಮನಿರಬೇಕೇ?! ಕಡಲು ಬಾಯಾರಿದರೆಕಡಲೆಂಬ ಕಾರಣಕ್ಕೆದಾಹವ ಸಹಿಸಬೇಕೇ?! ರವಿ ನೆರಳ ಬಯಸಿದರೆರವಿಯೆಂಬ...
ಪುಸ್ತಕದ ಪರಿಚಯ
Book Shelf
ನೂತನ ದೋಶೆಟ್ಟಿ ಓದಿದ ‘ಈ ಮಳೆಗಾಲ ನಮ್ಮದಲ್ಲ’
ನೂತನ ದೋಶೆಟ್ಟಿ ಹಾಸನ ಮೂಲದ ಚಲಂ ಹಾಡ್ಲಹಳ್ಳಿ ಅವರ ಹೊಸ ಕವನ ಸಂಕಲನ. ತಮ್ಮದೇ ಪ್ರಕಾಶನದಿಂದ ಪ್ರಕಟಿಸಲಾದ ಈ 58 ಕವನಗಳ ಸಂಕಲನವನ್ನು ಕಳೆದುಕೊಳ್ಳುವುದು ಎಂಬ ದಿವ್ಯ ಜ್ಞಾನೋದಯಕ್ಕೆ… ಅರ್ಪಿಸುವ ಕವಿ ಕಳೆದುಕೊಳ್ಳುವುದೆಂದರೆ ಪಡೆಯುವುದು ಎಂದೇ ಧ್ವನಿಸಿದಂತಿದೆ. ಎದೆಯ ಭಾಷೆ ಹಾಗೂ ಬುದ್ಧಿಯ ಭಾಷೆಯನ್ನು ತೀವೃ ವಿರೋಧಿಗಳೆಂದು...
ಸೂರಿ ಆಲ್ಬಂ
ಸೂರಿಯ ಎರಡು ನಾಟಕಗಳು ಬೆಂಗಳೂರಿನಲ್ಲಿ ಇಂದು ಬಿಡುಗಡೆಗೊಂಡವು. ‘ಆತಂಕವಾದಿಯ ಆಕಸ್ಮಿಕ ಸಾವು’ ಹಾಗೂ ‘ನೀನಾನಾದ್ರೆ ನಾನೀನೇನಾ’ ನಾಟಕಗಳನ್ನು ಚಂದ್ರಶೇಖರ ಕಂಬಾರ, ಟಿ ಎನ್ ಸೀತಾರಾಂ, ಅರುಂಧತಿ ನಾಗ್ ಬಿಡುಗಡೆ ಮಾಡಿದರು. ಅಂಕಿತ ಪುಸ್ತಕ ಪ್ರಕಟಿಸಿದ ಈ ಪುಸ್ತಕಗಳ ಸಮಾರಂಭದ ನೋಟ ಇಲ್ಲಿದೆ. […]
ಹಂಸನಾದ, ಅಕ್ಟೋಬರ್ ೧೬ ಆಲ್ಬಮ್
ಸಾರಂಗ ಮೀಡಿಯಾ, ಆಕೃತಿ ಪುಸ್ತಕ ಹಾಗೂ ಮಂದಾರ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೆ ವಿ ರಾಮಪ್ರಸಾದ್ ದಂಪತಿಗಳ ಎರಡು ಕೃತಿಗಳು ಅನಾವರಣಗೊಂಡವು. ‘ಹಂಸಾನಂದಿ’ ಎಂದೇ ಎಲ್ಲರಿಗೂ ಪರಿಚಿತರಾದ ರಾಮಪ್ರಸಾದ್ ಅವರ ಸುಭಾಷಿತಗಳ ಅನುವಾದ ‘ಹಂಸನಾದ’ ಹಾಗೂ ಪೂರ್ಣಿಮಾ ಅವರ ಕಥಾ ಸಂಕಲನ ‘ಅಕ್ಟೋಬರ್ […]
ವಸುಧೇಂದ್ರ ಕಥೆ ವಾಚಿಸುತ್ತಾರೆ..’ಸುಚಿತ್ರಾ’ದಲ್ಲಿ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









