ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಇಲ್ಲವಾದರು ಟಿಎಸ್ಸಾರ್: ಮುಗಿದ ಪ್ರಜಾವಾಣಿ ಆದಿ ಪರ್ವ

ಇಲ್ಲವಾದರು ಟಿಎಸ್ಸಾರ್: ಮುಗಿದ ಪ್ರಜಾವಾಣಿ ಆದಿ ಪರ್ವ

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ...

ನಾನು ‘ಗುಣಮುಖ’ಳಾದೆ…

ನಾನು ‘ಗುಣಮುಖ’ಳಾದೆ…

‘ಬಾಲ ಒಂದಿಲ್ಲ ಅಷ್ಟೇ..’ ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ.  ಪ್ರತಿಷ್ಠಿತ ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ...

ಗ್ರಾಮಸಭೆಗೆ ಬಂತು ಮಕ್ಕಳ ಹಕ್ಕುಗಳ ವಿಚಾರಗಳು

ಗ್ರಾಮಸಭೆಗೆ ಬಂತು ಮಕ್ಕಳ ಹಕ್ಕುಗಳ ವಿಚಾರಗಳು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

‘ಮಂಸೋರೆ’ ಜೊತೆ ಸಂವಾದ ಫೋಟೋ ಆಲ್ಬಂ

‘ಮಂಸೋರೆ’ ಜೊತೆ ಸಂವಾದ ಫೋಟೋ ಆಲ್ಬಂ

ʼಅವಧಿʼ ಅಂಗಳದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ “ಹರಿವು ಮತ್ತು “ನಾತಿಚರಾಮಿ” ಸಿನಿಮಾದ ಖ್ಯಾತ ನಿರ್ದೇಶಕ ಮಂಸೋರೆ ಅವರೊಂದಿಗೆ ಮಾತುಕತೆ ನಡೆಸಲಾಯಿತು. ನಿರ್ದೇಶಕರ ಮುಂದಿನ ಸಿನಿಮಾ ʼಆಕ್ಟ್ 1978ʼ ಕುರಿತು ಸಂವಾದ ನಡೆಸಲಾಯಿತು. ಕಾರ್ಯಕ್ರಮದ ಫೋಟೋ ಆಲ್ಬಂ...

‘ಶ್ರೀಮತಿ’ ನೆಹರು ಸ್ಥಾನ ಕೊಡುವಿರಾ?

‘ಶ್ರೀಮತಿ’ ನೆಹರು ಸ್ಥಾನ ಕೊಡುವಿರಾ?

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ...

ಓದುಗ ಬರೆಸಿದ ಕತೆ

ಓದುಗ ಬರೆಸಿದ ಕತೆ

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....

ಬಾ ಕವಿತಾ

ವಸುಂಧರಾ ಕದಲೂರು ಹೊಸ ಕವಿತೆ – ಯಾರ ಮಕ್ಕಳು ?!

ವಸುಂಧರಾ ಕದಲೂರು ಹೊಸ ಕವಿತೆ – ಯಾರ ಮಕ್ಕಳು ?!

ವಸುಂಧರಾ ಕದಲೂರು ಆ ಮಗು ಇಲ್ಲಿ ಕಣ್ಬಿಟ್ಟುಕಲಿಯುವಾಗ ಹೇಳಿದೆವುಇದು ನಮ್ಮ ನೆಲ, ನಮ್ಮ ಗಾಳಿಈ ನದಿಗಳು ನಮ್ಮವೆಂದು ಈ ಮಗುವೂ ಹುಟ್ಟಿ ಬೆಳೆವಾಗಹೇಳಿಕೊಟ್ಟೆವು ನೋಡಿದುನಮ್ಮದು; ಈ...

ಜಯಶ್ರೀ ಬಿ ಕದ್ರಿ ಹೊಸ ಕವಿತೆ – ಮೇಕಪ್

ಜಯಶ್ರೀ ಬಿ ಕದ್ರಿ ಹೊಸ ಕವಿತೆ – ಮೇಕಪ್

ಜಯಶ್ರೀ ಬಿ ಕದ್ರಿ ವಿರಾಮ ಸಮಯದಲಿವಾಟ್ಸಾಪು ಫೇಸ್ ಬುಕ್ಕುಸುಮ್ಮನೆಯೆ ನೋಡುವೆನುಚಂದಿರೆಯ ಮೇಕಪ್ಪು ಹದವಾದ ದುಂಡು ಮೊಗತೇವಗೊಳಿಸುತ ಮತ್ತೆಹಚ್ಚುವಳು ಮೇಕಪ್ಪುನೈನ್ ಟು ಫೈವ್...

‍ಪುಸ್ತಕದ ಪರಿಚಯ

Book Shelf

ಜಯಶ್ರೀ ಬಿ ಕದ್ರಿ ಓದಿದ- ‘ಸಂಜೀವನಿ’

ಜಯಶ್ರೀ ಬಿ ಕದ್ರಿ ಓದಿದ- ‘ಸಂಜೀವನಿ’

ಜಯಶ್ರೀ ಬಿ ಕದ್ರಿ ‘ಸಂಜೀವನಿ' ಡಾ. ನಾಗವೇಣಿ ಮಂಚಿ ಅವರು ನಿರೂಪಿಸಿರುವ ಆತ್ಮಕತೆ. ಲಿಂಗತ್ವಅಲ್ಪ ಸಂಖ್ಯಾತರಾಗಿದ್ದು, ಕೇವಲ ೪೫ ನೇ ವಯಸ್ಸಿನಲ್ಲಿಯೇ ನಿಬಿಡವಾದ, ಕಠೋರವಾದ ಅನುಭವಗಳಿಗೆ ತುತ್ತಾದ ಉಡುಪಿಯ ಸಂಜೀವ ಅವರ ನಿರ್ಲಿಪ್ತತೆ, ಎಳೆಯ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ಸಲಿಂಗಕಾಮದ ವಿಕೃತ ರೂಪಗಳು ಹೀಗೆ ಈ ಆತ್ಮಕತೆ...

read more
ಸಂದೀಪ ನಾಯಕ್ ಅವರಿಗೆ ಭಾರತೀಸುತ ಪ್ರಶಸ್ತಿ ಪ್ರದಾನ..

ಸಂದೀಪ ನಾಯಕ್ ಅವರಿಗೆ ಭಾರತೀಸುತ ಪ್ರಶಸ್ತಿ ಪ್ರದಾನ..

ಸಂದೀಪ ನಾಯಕ್ ಅವರ  ಕಥಾಸಂಗ್ರಹ ’ಗೋಡೆಗೆ ಬರೆದ ನವಿಲು’,  ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿಯನ್ನು ಪಡೆದಿದ್ದು,  ಪ್ರಶಸ್ತಿ  ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ 20-08-2011 ರಂದು ನಡೆಯಲಿದೆ.

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This