ಇಂದು ಅವಧಿಯಲ್ಲಿ...
“ನನ್ನ ಹೆಸರೇ ಇಡಿ ಇದ್ಕೆ” ಎಂದಳು ‘ಕುಸಲೆ’
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ...
ಡಿಜಿಟಲ್ ಕನ್ನಡ ಪುಸ್ತಕಗಳು
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ....
ರವಿ ಬೆಳಗೆರೆ ಇನ್ನಿಲ್ಲ..
ಶಿವಾನಂದ ತಗಡೂರು ಹಿರಿಯ ಪತ್ರಕರ್ತರು, ಅಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರವಿಬೆಳಗೆರೆ ಇನ್ನಿಲ್ಲ… ಬೆಳಗಾಗುವ ಮುನ್ನವೇ ಸುನಾಮಿಯಂತೆ ಪತ್ರಕರ್ತ ರವಿಬೆಳಗೆರೆ ನಿಧನ ಸುದ್ದಿ ಸುನಾಮಿಯಂತೆ ಅಪ್ಪಳಿಸಿತು. ಹಾಯ್ ಬೆಂಗಳೂರ್ ಪತ್ರಿಕೆ ಸಂಪಾದಕರಾಗಿ ತನ್ನ ಬರವಣಿಗೆಗಳ ಮೂಲಕವೇ ನಾಡಿನ ಉದ್ದಗಲಕ್ಕೂ ತನ್ನದೇ ಆದ ಓದುಗರ...
‘ಅಮ್ಮ ಪ್ರಶಸ್ತಿ’ ಪ್ರಕಟ: ಕಿರಣ್ ಭಟ್, ಭಾರತಿ ಹೆಗಡೆ, ಸುರೇಶ ನಾಗಲಮಡಿಕೆ ಸೇರಿದಂತೆ 7 ಬರಹಗಾರರಿಗೆ ಪ್ರಶಸ್ತಿ
ಪ್ರತಿಷ್ಠಿತ 'ಅಮ್ಮ ಪ್ರಶಸ್ತಿ’ಯನ್ನು ಘೋಷಿಸಲಾಗಿದ್ದು ಭಾರತಿ ಹೆಗಡೆ, ಸುರೇಶ ನಾಗಲಮಡಿಕೆ, ಕೆ.ಎ.ದಯಾನಂದ, ಕಿರಣ್ ಭಟ್, ಶ್ರೀನಿವಾಸ ಸಿರನೂರಕರ್, ನದೀಂ ಸನದಿ ಮತ್ತು ಸತ್ಯಮಂಗಲ ಮಹಾದೇವ ಅವರ ಕೃತಿಗಳು ಪ್ರಶಸ್ತಿ ಪಡೆದಿವೆ ಭಾರತಿ ಹೆಗಡೆ ಅವರ 'ಸೀತಾಳೆದಂಡೆಯ ಸದ್ದಿಲ್ಲದ ಕಥೆಗಳು’ (ಕಥಾ ಸಂಕಲನ), ಸುರೇಶ ನಾಗಲಮಡಿಕೆ ಅವರ 'ಹಾಡು...
ನನ್ನ ದಾರಿಯ ವಿನ್ಯಾಸಕಾರ – ಮೋಹನ ಸೋನ
ಮೂರ್ತಿ ದೇರಾಜೆ ವಿಟ್ಲ ಕಳೆದ 34 ವರ್ಷಗಳಿಂದ ಮಕ್ಕಳ ರಂಗಭೂಮಿಯಲ್ಲೇ ತನ್ನನ್ನು ತೊಡಗಿಸಿಕೊಂಡವರು. ‘ಪ್ರದರ್ಶನ’ಕ್ಕಿಂತಲೂ ‘ಪ್ರಕ್ರಿಯೆ’ ಮುಖ್ಯ ಎಂದು ನಂಬಿದವರು. ರೆಡಿಮೇಡ್ ಸ್ಕ್ರಿಪ್ಟ್ ಮುಟ್ಟದೇ, ಮಕ್ಕಳಿಗೆ ಕತೆ ಹೇಳಿ, ಮಕ್ಕಳ ಮೂಲಕವೇ ಸಂಭಾಷಣೆಗಳನ್ನು ರೂಪಿಸುತ್ತಾ, ನಾಟಕ ಕಟ್ಟುವ ಇವರ ರಂಗ ಕಾಯಕ ತುಂಬಾ ಅಪರೂಪವಾದದ್ದು...
ಶ್ವೇತಾ ಹೊಸಬಾಳೆ ‘ಕ್ಲಿಕ್ ಕ್ಲಿಕ್ ‘
ಶ್ವೇತಾ ಹೊಸಬಾಳೆ ಪ್ರಕೃತಿಯೆಂದರೇ ಅಚ್ಚರಿ ಬೆರಗುಗಳ ಆಗರ; ಕಾಲ ಕಾಲಕ್ಕೆ ತಕ್ಕಂತೆ ಋತುಮಾನಕ್ಕೆ ಹೊಂದಿಕೊಂಡಂತೆ ಬದಲಾವಣೆಗಳು ನಿರಂತರ. ಅದರಲ್ಲಿಯೂ ಮಳೆಗಾಲವೆಂದರೆ ಭೂಮಿಯೊಳಗೆ ಹುದುಗಿರುವ ಅದೆಷ್ಟೋ ವಿಸ್ಮಯಗಳು ಹೊರಗೆ ಬರುವ ಪ್ರಕೃತಿಯ ಪರ್ವಕಾಲ. ಹೀಗೆ ಮಳೆಗಾಲ ಶುರುವಾದಾಗಿನಿಂದ, ಏಳೆಂಟು ಎಕರೆ ವಿಸ್ತೀರ್ಣವಿರುವ ಹಸಿರು...
Latest
Invite
ಬಾ ಕವಿತಾ
ಜಿ ಪಿ ಬಸವರಾಜು ಹೊಸ ಕವಿತೆ – ಕುಡಿಯಲಾದೀತೆ ನೆತ್ತರನು?
ಜಿ ಪಿ ಬಸವರಾಜು ಅನ್ನದಿಂದ ಸುರುವಾದ ನಮ್ಮಮಾತು ಮೀನು ಮಾಂಸ ಪ್ರಾಣಿಕೊಲೆ ಎಲ್ಲವನ್ನೂ ದಾಟಿಬಂತು ಹಿಂಸೆ ಅಹಿಂಸೆಯನ್ನೂ ನಾವುಚರ್ಚಿಸಿದೆವು ಕೊನೆಗಾಣದಂತೆ ಕೊಲ್ಲುವ ಕಾಯಕವನ್ನು...
ಎಸ್ ಜಯಶ್ರೀನಿವಾಸ ರಾವ್ ಅನುವಾದಿತ ಕವಿತೆಗಳು…
ಮೂಲ : ಹಾಸೊ ಕ್ರಲ್ ಕನ್ನಡ ಕ್ಕೆ : ಎಸ್. ಜಯಶ್ರೀನಿವಾಸ ರಾವ್ 1991ರಲ್ಲಿ ಎಸ್ಟೋನಿಯಾ ದೇಶ ಪುನರ್-ಸ್ವಾತಂತ್ರ್ಯ ಪಡೆದ ನಂತರ ಪ್ರಸಿದ್ಧಿಗೆ ಬಂದ ಬರಹಗಾರರಲ್ಲಿ ಹಾಸೊ ಕ್ರಲ್...
ಪುಸ್ತಕದ ಪರಿಚಯ
Book Shelf
ಸಂಗೀತ ರವಿರಾಜ್ ಓದಿದ ‘ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು’
ಸಂಗೀತ ರವಿರಾಜ್ ಕನ್ನಡದ ಮಹತ್ವದ ಯುವ ಲೇಖಕಿ, ಎಂಟು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಚೆನ್ನೈನಲ್ಲಿ ವಾಸವಿರುವ ಶ್ರೀಮತಿ. ಶಾಂತಿ ಅಪ್ಪಣ್ಣ ಇವರ ಎರಡನೆ ಕಥಾಸಂಕಲನ 'ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು' ಎಂಬ ಕುತೂಹಲಭರಿತ ಶೀರ್ಷಿಕೆಯನ್ನು ಹೊಂದಿ ನಮ್ಮೆದುರು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್













