ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಮಳೆ ಮತ್ತು ಟೈಗರ್

ಮಳೆ ಮತ್ತು ಟೈಗರ್

ಸುಮಾರು 40 ವರ್ಷ ವಯಸ್ಸಿನವರಾಗಿದ್ದ ಪೀಟರ್ ಆಗಾಗ್ಗೆ ಧರ್ಮಸ್ಥಳದ ನಮ್ಮ ಪಶು ಆಸ್ಪತ್ರೆಗೆ ಬರುತ್ತಿದ್ದರು. ಬಹಳ ಸ್ನೇಹಮಯಿ. ಮಾತು ತಮಾಷೆ ಹೆಚ್ಚು. ಅಂತಹವರು ನನಗೂ ಅಚ್ಚುಮೆಚ್ಚು. ಅವರು ಮಂಗಳೂರಿನಲ್ಲಿ ಯಾವುದೋ ಕಂಪನಿಯಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದರು. ವಾರಕ್ಕೊಮ್ಮೆ ಅಥವಾ ಎರಡು ಸಲ ತಮ್ಮ ಮನೆಗೆ ಬಂದು ಹೋಗುತ್ತಿದ್ದರು....

ಯಾರಿಗೂ ಯಹೂದೀಯರು ಮುಖ್ಯವಾಗಿರಲೇ ಇಲ್ಲ…

ಯಾರಿಗೂ ಯಹೂದೀಯರು ಮುಖ್ಯವಾಗಿರಲೇ ಇಲ್ಲ…

ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ. । ಕಳೆದ ಸಂಚಿಕೆಯಿಂದ । ಕರ್ಸ್ಕಿ ಪೋಲೆಂಡ್‌ನಲ್ಲಿ 1914ರಲ್ಲಿ ರೋಮನ್ ಕ್ಯಾಥೋಲಿಕ್ ಕುಟುಂಬದಲ್ಲಿ ಹುಟ್ಟಿದರು. ಅವರು ಹುಟ್ಟಿನಿಂದ ಕ್ಯಾಥೊಲಿಕ್ ಆದರೂ ಬೆಳೆದದ್ದು ಎಲ್ಲ ಜಾತಿ, ಧರ್ಮಗಳ ಜನರ...

‘ಬಾದಲ್ ಚಿತ್ರಕಾರನೂ, ಮೇಘ ಮಾಯ್ಕಾರನೂ…’

‘ಬಾದಲ್ ಚಿತ್ರಕಾರನೂ, ಮೇಘ ಮಾಯ್ಕಾರನೂ…’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ರುಂಯ್ಯನೆ ಸಾಗುತ್ತಿದ್ದ ಆ ನ್ಯಾನೋ ಕಾರಿನಲ್ಲಿ ನಾನಂದು ಮುದುಡಿ ಕುಳಿತಿದ್ದೆ. ''ಅಲ್ಲಿ ಮುಂದೆ ಮೆಟ್ರೋ ಬರಲಿದೆ...'' ''ಈ ಗಲ್ಲಿಯಲ್ಲಿ ಸಿಗುವ ಜಿಲೇಬಿಯ ಸ್ವಾದವೇ ಅದ್ಭುತ...'' ''ದಿಲ್ಲಿ ಕಳೆದ ನಲವತ್ತು...

‘ಮುದ್ರಾ ರಾಕ್ಷಸ’ ಸೃಷ್ಟಿಸುವ ಅವಾಂತರಗಳು

‘ಮುದ್ರಾ ರಾಕ್ಷಸ’ ಸೃಷ್ಟಿಸುವ ಅವಾಂತರಗಳು

ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು. ‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ. ಮುದ್ರಣ ಸಮಯದಲ್ಲಿ ತಪ್ಪುಗಳು ಹೇಗಾಗುತ್ತವೆ? ಮುದ್ರಣಾಲಯದಲ್ಲಿ ಕರಡನ್ನು (Proof) ತಿದ್ದುವಾಗ ಎಷ್ಟೇ ಎಚ್ಚರವಹಿಸಿದರೂ...

ಭೀಮಸೇನ ನಳಮಹಾರಾಜ

ಭೀಮಸೇನ ನಳಮಹಾರಾಜ

ಮುರಳಿ ಹತ್ವಾರ್  ಇದೊಂದು ಓಟಿಟಿಯಲ್ಲಿ ಮನೆಯ ಬಾಗಿಲಿಗೆ ಬಂದ ಕನ್ನಡದ ಹೊಸ ಸಿನೆಮಾ. ಆಕರ್ಷಿಸುವಂತ ಶೀರ್ಷಿಕೆ, ಸಿನೆಮಾ ಕಟ್ಟಿದ ತಂಡ, ಲಾಕ್ಡೌನಿನ ಕಾಲ ಎಲ್ಲವೂ ನೋಡುವಂತೆ ಮಾಡಿದವು.  ಭೀ.ನ. ಒಂದು ಮಂದ ಉರಿಯಲ್ಲಿ ಬೇಯಿಸಿದ ಅಡುಗೆಯ ಹಾಗೆ ನಿಧಾನವಾಗಿ ಅರಳುತ್ತದೆ. ಮನುಷ್ಯನ ಸಹಜ ಗುಣಗಳಾದ ಕೋಪ, ತಾಪ ಇತ್ಯಾದಿಗಳ ಮಸಾಲೆಯ...

ಮಹಾರಾಜಾ ಕಾಲೇಜು: ಒಂದು ನಾಸ್ಟಾಲ್ಜಿಯಾ

ಮಹಾರಾಜಾ ಕಾಲೇಜು: ಒಂದು ನಾಸ್ಟಾಲ್ಜಿಯಾ

ಹೆಚ್ ಎಸ್ ಈಶ್ವರ್ ಯಾವೊಬ್ಬ ವ್ಯಕ್ತಿಯ ಶಾಲಾಕಾಲೇಜು ದಿನಗಳು ಬಹುಪಾಲು ಸ್ಮರಣೀಯವಾಗಿರುತ್ತವೆ ಮತ್ತು ನಂತರದ ಬದುಕಿಗೆ ಅವಶ್ಯಕ ಬುನಾದಿಯನ್ನು ಒದಗಿಸುತ್ತವೆ. ನನ್ನ ಶಿಕ್ಷಣದ ಅವಧಿಯನ್ನು ನಾಲ್ಕು ಹಂತಗಳಲ್ಲಿ ನೆನಪಿಸಿಕೊಳ್ಳುತ್ತೇನೆ. ಶಾಲೆಗಳೇ ಇಲ್ಲದ ಹಳ್ಳಿಯಲ್ಲಿ ಹುಟ್ಟಿ ಮನೆಯಲ್ಲಿಯೇ ಕಲಿತು ನೇರವಾಗಿ ತೀರ್ಥಹಳ್ಳಿಯ ಸರ್ಕಾರಿ...

ಬಾ ಕವಿತಾ

ಓಟಗಾರ…

ಓಟಗಾರ…

ರೇವಣಸಿದ್ದಪ್ಪ ಜಿ ಆರ್ ಓಡುತ್ತಿದ್ದಓಡುತ್ತಿದ್ದಾನೆಮತ್ತುಓಡುತ್ತಲೇ ಇರುವನು ರಚ್ಚೆ ಹಿಡಿದಂತೆಸುತ್ತುವ ಭೂಮಿಯ ಮೇಲೆಹುಚ್ಚು ಹಿಡಿದಂತೆಓಡುತ್ತಿದ್ದಾನೆ ಯಾರೋ ಬೆಂಬತ್ತಿದಂತೆಯಾರನೋ...

ಸುಧಾ ಆಡುಕಳ ಅನುವಾದಿತ ಕವಿತೆ – ಬರದ ನಾಡಿಗೆ ಬಂದ ಬುದ್ಧ…

ಸುಧಾ ಆಡುಕಳ ಅನುವಾದಿತ ಕವಿತೆ – ಬರದ ನಾಡಿಗೆ ಬಂದ ಬುದ್ಧ…

ಮೂಲ : ರವೀಂದ್ರನಾಥ ಟ್ಯಾಗೋರ್ ಕನ್ನಡಕ್ಕೆ : ಸುಧಾ ಆಡುಕಳ ಬರದ ನಾಡಿಗೆ ಬಂದ ಬುದ್ಧಶ್ರಾವಸ್ತಿ ನಗರದಲಿ ಭೀಕರ ಬರಬರದ ನಾಡಿಗೆ ನಡೆದು ಬಂದ ಬುದ್ಧಗಾಳಿಯಲೆಯಲ್ಲಿಯೂ ಹಸಿವಿನದೇ...

‍ಪುಸ್ತಕದ ಪರಿಚಯ

Book Shelf

ರಘುನಾಥ್‌ ಕೃಷ್ಣಮಾಚಾರ್ ಓದಿದ ‘ಥ್ಯಾಂಕ್ಯೂ ಸರ್’

ರಘುನಾಥ್‌ ಕೃಷ್ಣಮಾಚಾರ್ ಓದಿದ ‘ಥ್ಯಾಂಕ್ಯೂ ಸರ್’

ರಘುನಾಥ್‌ ಕೃಷ್ಣಮಾಚಾರ್ ನನ್ನ ಕಾಲು ಶತಮಾನದ ಗೆಳೆಯರಾದ ಪ್ರೊ.ಬಿ.ಬಿ.ಪೂಜಾರಿಯವರು ಮೊದಲ ಬಾರಿಗೆ ತಮ್ಮ ಪುಸ್ತಕವನ್ನು ಕಳಿಸಿದ್ದಾರೆ. ಅದರಲ್ಲೂ ಅವರ‌ ಗುರುಗಳ ಗಾಥೆ. ಅವರ ಶಿಷ್ಯರ ಗಾಥೆಯು ಆಗಿರುವುದು ಈ ಕೃತಿಯ ವಿಶೇಷವಾಗಿದೆ. ಗುರುವಿನ ಋಣವನ್ನು ತೀರಿಸಲು ಇದಕ್ಕಿಂತ ಬೇರೆ ಸಾರ್ಥಕವಾದ ಮಾರ್ಗ ಇನ್ನೇನಿದೆ. ಏಕಕಾಲದಲ್ಲಿ ಇದು...

read more
ಲಡಾಯಿ ಪ್ರಕಾಶನದ ೩ ಹೊಸ ಪುಸ್ತಕಗಳು…

ಲಡಾಯಿ ಪ್ರಕಾಶನದ ೩ ಹೊಸ ಪುಸ್ತಕಗಳು…

ಲಡಾಯಿ ಪ್ರಕಾಶನದಿಂದ ೩ ಹೊಸ ಪುಸ್ತಕಗಳು ಬಂದಿವೆ . ಇದೆ ತಿಂಗಳು ೧೧ ರಂದು ಗದಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಜಗದೀಶ್ ಕೊಪ್ಪ ಈ ಪುಸ್ತಕಗಳನ್ನು ಬಿಡುಗಡೆ ಮಾಡಿದರು .. ಪಿ . ಸಾಯಿನಾಥ್ ಅವರ ಅಸಮಾನತೆಯ ಜಾಗತೀಕರಣ , ಡಾ […]

ಕತ್ತಲಗರ್ಭದ ಮಿಂಚು ಬಿಡುಗಡೆ..

ಕತ್ತಲಗರ್ಭದ ಮಿಂಚು ಬಿಡುಗಡೆ..

ಸೆ.೧೧ರಂದು ಸಂಜೆ ೫.೩೦ಕ್ಕೆ ಬೆಂಗಳೂರಿನ ಕನ್ನಡ ಭವನದ ನಾಟಕ ಅಕಾಡೆಮಿ ಚಾವಡಿಯಲ್ಲಿ ಹನುಮಂತ ಹಾಲಿಗೇರಿಯವರ  ಕಥಾಸಂಕಲನ “ಕತ್ತಲಗರ್ಭದ ಮಿಂಚು” ಬಿಡುಗಡೆಯಾಗುತ್ತಿದೆ. ಇದರಲ್ಲಿನ ೬ ಕಥೆಗಳು ಕಥಾಸ್ಪರ್ದೆಯಲ್ಲಿ ಭಾಗವಹಿಸಿ ಬಹುಮಾನಗಳು ಪಡೆದುಕೊಂಡಿವೆ. ಈ ಸಂಕಲನ ಪ್ರಕಟಣೆಯ ಮುನ್ನ ಕನ್ನಡ ಪುಸ್ತಕ ಪ್ರಾದಿಕಾರದ ಪ್ರೊತ್ಸಾಹ […]

ಪುಸ್ತಕ ನೀತಿಯಲ್ಲ, ನುಂಗಪ್ಪಗಳ ಪಾಕಪಟ್ಟಿ!

ಪುಸ್ತಕ ನೀತಿಯಲ್ಲ, ನುಂಗಪ್ಪಗಳ ಪಾಕಪಟ್ಟಿ!

ಜಿ ಎನ್  ಅಶೋಕವರ್ಧನ ಅತ್ರಿ ಬುಕ್ ಸೆಂಟರ್ ಈಚೆಗೆ ಪ್ರಜಾವಾಣಿಯಲ್ಲಿ ಒಂದು ಸಣ್ಣ ಸುದ್ದಿ ಬಂತು – ‘ಇನ್ನೆರಡು ತಿಂಗಳಲ್ಲಿ ಪುಸ್ತಕ ನೀತಿ.’ ಪ್ರತಿಕ್ರಿಯೆಯಾಗಿ ನಾನು, ‘ಬರುತ್ತಿರುವುದು ಪುಸ್ತಕ ನೀತಿ ಅಲ್ಲ, ನುಂಗಪ್ಪಗಳ ಪಾಕಪಟ್ಟಿ’ ಎಂದೇ ವಾಚಕರ ವಾಣಿಗೆ ಬರೆದ ಪತ್ರದ […]

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This