ಇಂದು ಅವಧಿಯಲ್ಲಿ...
ಮೋಹನ್ ಲಾಲ್ ಗೆ ದಾದಾ ಫಾಲ್ಕೆ..
ಕಿರಣ್ ಭಟ್ ಮೋಹನಲಾಲ್ ಎಂಬ ಮಹಾನ್ನಟ ಅದು 1982, ಆಗ ತ್ರಿವೇಂದ್ರಮ್ ಎಂದು ಕರೆಸಿಕೊಳ್ಳುತ್ತಿದ್ದ ತಿರುವನಂತಪುರಂ ನಲ್ಲಿ ಒಂದು ವರ್ಷ ಟ್ರೇನಿಂಗ್ ಗಾಗಿ ಇದ್ದ ಸಮಯ. ಅಲ್ಲಿ ಆಗ ತಾನೇ ಪ್ರಾರಂಭವಾದ ಅಥಿರಾ, ಅತುಲ್ಯಾ, ಟಾಕೀಸುಗಳೇ ನಮ್ಮ ಮನರಂಜನೆಯ ಮುಖ್ಯ ತಾಣಗಳು. ಬಿಡುವಾದಾಗಲೆಲ್ಲ ಸಿನಿಮಾಗೆ ದೌಡು. ಆ ಕಾಲದಲ್ಲಿ ನೋಡಿದ ಒಂದು...
ಹಂಪನಾ @ 90
ಪ್ರೊ ಜಿ ಎನ್ ಉಪಾಧ್ಯ ದಣಿವರಿಯದ ಚೇತನ @90.. ಸ್ಪೆಕ್ಟ್ರಮ್ ಆಫ್ ಕ್ಲಾಸಿಕಲ್ ಲಿಟರೇಚರ್ ಇನ್ ಕರ್ನಾಟಕ ಇದು ನಾಡೋಜ ಪ್ರೊ.ಹಂಪನಾ ಅವರ ಇತ್ತೀಚಿನ ಅದ್ಬುತ ಕೃತಿ ಸಂಪುಟ.ದೇಶ ವಿದೇಶಗಳ ವಿದ್ವತ್ ವಲಯದಲ್ಲಿ ಈ ಸಂಪುಟಗಳು ಹೊಸ ಸಂಚಲನವನ್ನು ಉಂಟುಮಾಡಿರುವುದು ಹೆಮ್ಮೆಯ ಸಂಗತಿ. ಕರ್ನಾಟಕದ, ಕನ್ನಡದ ಅಭಿಜಾತ ಸಾಹಿತ್ಯ ಕೃತಿಗಳ ಸಾರ...
ಎಲ್ಲ ನೆನಪಾಗುತಿದೆ..
-ಮಂಗಳಾ ಎನ್ ಸೆಪ್ಟೆಂಬರ್ 19 ಕಾರಂತರ ಹುಟ್ಟುಹಬ್ಬ ಎಂದು ಎಲ್ಲರೂ ನಂಬಿದ್ದೇವೆ. ಹಾಗೆಂದುಕೊಂಡೇ ನಾವೂ 30 ವರುಷದ ಹಿಂದೆ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದೆವು. ಆಗ ಅವರು ’ಯಾರು ನಿಮಗೆ ಹೇಳಿದ್ದು. ಇಲ್ಲ, ಇವತ್ತು ನನ್ನ ಹುಟ್ಟು ಹಬ್ಬ ಅಲ್ಲ. ಯಾವತ್ತು ಅಂತ ನನಗೂ ಗೊತ್ತಿಲ್ಲ. ನೆನಪಿನಲ್ಲಿಟ್ಟುಕೊಳ್ಳಲು ಸುಲಭವಾಗಲಿ ಅಂತ...
ಪ್ರಯೋಗ ಶಾಲೆಗೇ ಸವಾಲ್ ‘ಗ್ರೀನ್ ಗರ್ಲ್’
ನಾಗರಾಜ ಶೆಟ್ಟಿ ಮನುಷ್ಯ ಸಹಜವಾದ ಪ್ರೀತಿ ಧರ್ಮದ ಹೆಸರಲ್ಲಿ ಹಿಂಸೆಯಲ್ಲಿ ಕೊನೆಗೊಳ್ಳುವಾಗ ಸಂವೇದನಾಶೀಲ ಮನಸ್ಸುಗಳು ನೊಂದು ಒಂದಲ್ಲ ಒಂದು ಬಗೆಯಲ್ಲಿ ಪ್ರತಿಕ್ರಿಯಿಸಲು, ಪ್ರತಿಭಟಿಸಲು ಬಯಸುತ್ತವೆ. ಬಹು ಜನರನ್ನು ತಲುಪುವ ಸಿನಿಮಾದಂತಹ ಮಾಧ್ಯಮದ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡಹುವ ವಿದ್ಯಮಾನಗಳಿಗೆ ಪ್ರತಿರೋಧವನ್ನು...
ರಾಮಚಂದ್ರ ಶರ್ಮ ಪ್ರಶಸ್ತಿ ಪ್ರಕಟ..
ಕಾಡುವ ನೆನಪು ಜಿ ಎಚ್ ನಾಯಕ..
ರಹಮತ್ ತರೀಕೆರೆ ಇವತ್ತು ನನ್ನ ವಿದ್ಯಾಗುರುಗಳಾದ ಜಿ.ಎಚ್.ನಾಯಕರ ಜನ್ಮದಿನ.. ಗುರುಗಳಾದ ನಾಯಕರು ನಾನು ಎಂ.ಎ. ಮಾಡಲು ಮಾನಸಗಂಗೋತ್ರಿಗೆ ಹೋಗಲು ಇದ್ದ ಆಕರ್ಷಣೆಯೆಂದರೆ, ಅಲ್ಲಿನ ಪ್ರಸಿದ್ಧ ವಿದ್ವಾಂಸರಲ್ಲಿ ಕಲಿಯಬಹುದು ಎಂಬುದೂ ಒಂದು. ಆಗ ಜಿ.ಎಚ್.ನಾಯಕರದು ಸಾಹಿತ್ಯ ವಿಮರ್ಶೆ ಕ್ಷೇತ್ರದಲ್ಲಿ ದೊಡ್ಡ ಹೆಸರು. ಅವರು ಗೌರವರ್ಣದ...
Latest
Invite
ಬಾ ಕವಿತಾ
ಪ್ರೇಮವೂ ಮಾಗುವುದೇ?
-ಎಂ.ವಿ. ಶಶಿಭೂಷಣ ರಾಜು ಪ್ರೇಮವೂ ಕಳಚಿಕೊಳ್ಳುವುದಂತೆ ಪ್ರೇಮವೂ ಕಳಚಿಕೊಳ್ಳುವುದಂತೆತಟಕ್ಕನೆ ತೊಟ್ಟುಕಳಚಿ ಬೀಳುವ ಹೂವಿನ ಹಾಗೆ.ಕಳೆದುಹೋಗುವ ಪ್ರೇಮ ನಿರಾಸೆಯೊಂದನುಹೊತ್ತು...
ಅವನ ಸಂಗಡ ಅಕ್ಕ..
-ದೀಪಾ ಗೋನಾಳ ಪಾದ ಮುಟ್ಟಿದಳು ಮಣ್ಣ ಕಣ್ಣವ್ವಕಿತ್ತಿಟ್ಟ ಕಾಲ ಕೆಳಗೆ ಹೊಳೆಸಾಲ ಗಂಗವ್ವಹೊರಡುವುದೋ ನಿಲ್ಲುವುದೋ ಕೇಳಿಯೇಬಿಟ್ಟೆ; ಕಾಲೂರಿ ಕುಳಿತ ಕಲ್ಲವ್ವನಲ್ಲಿನಕ್ಕಳು ಹಲ್ಲ...
ಪುಸ್ತಕದ ಪರಿಚಯ
Book Shelf
ಬರಿದಾಗುವಿಕೆಯ ಬೆರಗು ಮತ್ತು ಅರಿವಿನ ಬಯಲು..
ಜಿ ಪಿ ಬಸವರಾಜು ಅವರ ‘ಮುಗಿದ ಹಾಡಿನ ಖಾಲಿ ರಾಗ' ಈ ಕೃತಿಯ ಕುರಿತ ನಾಮದೇವ ಕಾಗದಗಾರ ಅವರ ಬರಹ ಇಲ್ಲಿದೆ. -ನಾಮದೇವ ಕಾಗದಗಾರ ಜಿ.ಪಿ. ಬಸವರಾಜು ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ಮೌನ ಮತ್ತು ಚಿಂತನೆಗಳ ಮೂಲಕವೇ ಮಾತಾಡುವ ಕವಿ. ‘ಮುಗಿದ ಹಾಡಿನ ಖಾಲಿ ರಾಗ' ಕವನ ಸಂಕಲನವು ವರ್ತಮಾನದ ತಲ್ಲಣಗಳಿಗೆ ದಾರ್ಶನಿಕ ಸ್ಪರ್ಶ ನೀಡುವ...
ಶಾಮಲಾಪುರದ ದಸರಾ..
ತಮ್ಮಣ್ಣ ಬೀಗಾರ ** ಮಂಡಲಗಿರಿ ಪ್ರಸನ್ನ ಅವರ ಹೊಸ ಕಾದಂಬರಿ 'ಹಳ್ಳಿ ಹಾದಿಯ ಹೂವು'. ವಸು ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಸಾಹಿತಿ ತಮ್ಮಣ್ಣ ಬೀಗಾರ ಅವರು ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ. ** ಬಾಲ್ಯವೆನ್ನುವುದು ಹಾಗೆಯೇ. ಅದು ಒಂದು ರೀತಿಯ ಖುಷಿಯ ಒರತೆಯಾಗಿ ನಮ್ಮ ಬದುಕಿನುದ್ದಕ್ಕೂ ಇರುತ್ತದೆ. ಬಾಲ್ಯವನ್ನು...
ವಿಭಿನ್ನ ಕಥನ ಶೈಲಿಯ ಮಾಂತ್ರಿಕ ಕುಂವೀ..
ಡಾ ಬಿ ಎ ವಿವೇಕ ರೈ ** ಖ್ಯಾತ ಸಾಹಿತಿ ಕುಂವೀ ಅವರ ಹೊಸ ಕಾದಂಬರಿ 'ಮಾಕನಡುಕು'. ವಸಂತ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕಾದಂಬರಿ ಕುರಿತು ಹೆಸರಾಂತ ಸಾಹಿತಿ ಹಾಗೂ ವಿಮರ್ಶಕರಾದ ಡಾ ಬಿ ಎ ವಿವೇಕ ರೈ ಅವರು ಬರೆದ ಬರಹ ಇಲ್ಲಿದೆ. ** ಕುಂ ವೀರಭದ್ರಪ್ಪನವರ ಇತ್ತೀಚಿನ ಕಾದಂಬರಿಗಳನ್ನು ಓದುವುದೆಂದರೆ ಅದೊಂದು...
ಇಲ್ಲಿದೆ ಕಥೆಯೊಳಗೆ ಕಥೆ..
ಧೀರಜ್ ಪೊಯ್ಯೆಕಂಡ ಅವರ ನೂತನ ಕಾದಂಬರಿ- ಆತ್ಮಕತೆ ಸ್ನೇಹ ಬುಕ್ ಹೌಸ್ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ಲೇಖಕರು ಬರೆದ ಮಾತುಗಳು ಹಾಗೂ ಜೋಗಿ ಹೇಳಿದ್ದು ಇಲ್ಲಿದೆ- ** ಆತ್ಮಕತೆ (ಹಾರರ್ ಥ್ರಿಲ್ಲರ್ ಕಾದಂಬರಿ)ಲೇ: ಧೀರಜ್ ಪೊಯ್ಯೆಕಂಡಪ್ರ: ಸ್ನೇಹ ಬುಕ್ ಹೌಸ್, ಬೆಂಗಳೂರುಪುಟ: 160 ಬೆಲೆ: 195 ರೂ. ** ನಮ್ಮ ಹುಟ್ಟು ನಮ್ಮ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











