ಇಂದು ಅವಧಿಯಲ್ಲಿ...
ಮತ್ತೊಂದೆರಡು ವರ್ಗಾವಣೆ ಪ್ರಸಂಗಗಳು
ಆಗ ನಾನು ತಂಡಗಕ್ಕೆ ವರ್ಗವಾಗಿ ಬಂದು ಎರಡು ವರ್ಷವಾಗಿತ್ತು. ಅಲ್ಲಿಯೇ ಹತ್ತಿರದ ನೊಣವಿನಕೆರೆಯಲ್ಲಿ ಮನೆ ಮಾಡಿಕೊಂಡಿದ್ದೆ. ಎರಡೂ ಗ್ರಾಮ ಪಂಚಾಯ್ತಿಗಳಿದ್ದ ಕೇಂದ್ರಗಳಾಗಿದ್ದು ಹತ್ತು ಕಿ.ಮೀ ದೂರದಲ್ಲಿದ್ದವು. ತಿಪಟೂರು ತುರುವೇಕೆರೆ ಮುಖ್ಯ ರಸ್ತೆಗೆ ನಾಲ್ಕು ಕಿಮೀ ಒಳಗಡೆ ತಂಡಗ ಇದೆ. ಆಗ ಅಲ್ಲಿಗೆ ಬಸ್ಸುಗಳೂ ಕಡಿಮೆ ಇದ್ದವು....
ದೇಶಾಂಶ ಹುಡಗಿ, ಎಂ ನಾಗಪ್ಪ, ಪಿ ಎಂ ಮಣೂರ ಸೇರಿದಂತೆ ಐವರಿಗೆ ‘ಅಮ್ಮ’ ಗೌರವ ಪುರಸ್ಕಾರ
ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ʼಅಮ್ಮ ಗೌರವʼ ಪುರಸ್ಕಾರಕ್ಕೆ ಐವರು ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ತಿಳಿಸಿದ್ದಾರೆ. ಕಳೆದ 11 ವರ್ಷಗಳ ಹಿಂದೆ ಆರಂಭಗೊಂಡ 'ಅಮ್ಮ ಗೌರವ ಪುರಸ್ಕಾರ’ಕ್ಕೆ ಈ ಬಾರಿಯೂ ನಾಡು-ನುಡಿಗೆ ನೀಡಿದ...
‘ಮುದ್ರಾ ರಾಕ್ಷಸ’ ಸೃಷ್ಟಿಸುವ ಅವಾಂತರಗಳು…
ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು. ‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ. |ಕಳೆದ ಸಂಚಿಕೆಯಿಂದ| ಮುದ್ರಣ ಸಮಯದಲ್ಲಿ ತಪ್ಪುಗಳು ಹೇಗಾಗುತ್ತವೆ? ಪುಸ್ತಕದ ಅಕ್ಷರ ಸಂಯೋಜನೆ, ವಿನ್ಯಾಸ, ಕರಡು...
‘ಮತ್ತೊಮ್ಮೆ ಮೇಘ ಮಾಯ್ಕಾರನ ಮೋಡಿಯಲ್ಲಿ…’
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ |ಕಳೆದ ಸಂಚಿಕೆಯಿಂದ| ''ನಾನು ಪತ್ರಕರ್ತರ ಕಂಪೆನಿಯನ್ನು ಎಂಜಾಯ್ ಮಾಡುತ್ತೇನೆ. ಆದರೆ ತೀರಾ ಅಂಟಿಕೊಂಡುಬಿಟ್ಟರೆ ಮಾತ್ರ ಸುಮ್ಮನೆ ಜಾರಿಕೊಳ್ಳುತ್ತೇನೆ. ಈ ಹುಡುಗ ಪರವಾಗಿಲ್ಲ...'' ಎನ್ನುತ್ತಿದ್ದ ಬಾದಲ್ ರವರ...
ಸಿಹಿ-ಕಹಿ ಅನುಭವಗಳ ಉಯ್ಯಾಲೆಯಲ್ಲಿ
ಬಂಕಾಪುರಕ್ಕೆ ಬಂದು ಹತ್ತ-ಹತ್ರ ಐದು ವರ್ಷಗಳ ಮೇಲಾಗಿತ್ತು. ಈಗ ನಾವೂ ಆ ವಾತಾವರಣಕ್ಕೆ ಹೊಂದಿಕೊಂಡಾಗಿತ್ತು. ಅಲ್ಲಿಯ ಜನರ ಜೀವನ ಶೈಲಿ ತುಂಬಾ ಸರಳ. ಏನು ಬೇಕಾದರೂ ಅಳುಕಿಲ್ಲದೇ, ಯಾವ ಭಿಡೆ ಇಲ್ದೇ ಕೇಳೋ ಜನ. ಹಾಗೇ ತಮ್ಮದನ್ನೂ ಹೇಳೋ ಜನ. ತಿಳಿಯದೇ ಬರುವ ಪ್ರಸಂಗಗಳಲ್ಲಿ ಕಣ್ಣೀರು ಸುರಿಸಿದ್ದೂ ಇದೆ. ಹಾಗೇ ಅವನ್ನು ಮರೆಸಿ ನಗು...
ನೋವು, ನಲಿವಿನ ಬಿಸಿಲು-ನೆರಳಿನಾಟ…
ದಿನ ದಿನದ ಸುಖ, ಸಂತೋಷ ನಾವು ಬಾಳನ್ನು ನೋಡುವ ದೃಷ್ಟಿಯಲ್ಲಿರತದೆ ಅಂತ ಬಲವಾಗಿ ನಂಬಿದವಳು ನಾನು. ಯಾವುದನ್ನೂ ಕಷ್ಟ ಇದು, ಆಗಲಾರದ್ದು ಇದು ಅನ್ನೋ ಮನೋಭಾವ ಸ್ಥಲ್ಪ ಕಡಿಮೆ. ಹೇಗಪ್ಪಾ ಈಗ ಅನ್ನೋ ಪ್ರಶ್ನೆ ನನ್ನಿಂದ ದೂರಾನೇ. ಹಾಡು ನನ್ನ ಹುಚ್ಚು. ಎಂಥದೇ ಗೊಂದಲದ ಪರಿಸ್ಥಿತಿಯಲ್ಲೂ ಒಂಚೂರು ಹಾಡು ಗುನುಗಿದ್ರೆ ಮನಸು ಹಗುರ....
Latest
ಬಾ ಕವಿತಾ
ಎತ್ತ ಸಾಗುತ್ತಿದ್ದೇವೆ?…
ಎಂ ವಿ ಶಶಿಭೂಷಣ ರಾಜು ಎತ್ತ ಸಾಗುತ್ತಿದ್ದೇವೆ,ದೇಹ, ಮನಗಳ ಒತ್ತೆಯಿಟ್ಟುಸ್ಪಷ್ಟತೆಯಿಲ್ಲದ ಪ್ರಯಾಣ ಗುರಿ ತಲುಪಿಸುವುದೇ?ದೇಶ ಕಟ್ಟುವುದೇ? ತಳ್ಳಿ ದೂರ ಸ್ವಲ್ಪ ದಿನ, ಜಾತಿ,...
ಪ್ರತಿಭಾ ನಂದಕುಮಾರ್ ಅನುವಾದಿತ ಕವಿತೆಗಳು…
ಮೂಲ: ಅನ್ನಾ ಅಖ್ಮತೋವಾ ಕನ್ನಡಕ್ಕೆ : ಪ್ರತಿಭಾ ನಂದಕುಮಾರ್ ಅನಾ ಅಖ್ಮತೋವಾ ಉಕ್ರೇನಿನವಳು. ಎಂಭತ್ತು ವರ್ಷಗಳ ಹಿಂದೆ ಬರೆದ ಕವನ ಇವತ್ತು ಬರೆದ ಹಾಗಿದೆ!!! ಅನಾ ಅಖ್ಮತೋವಾ...
ಪುಸ್ತಕದ ಪರಿಚಯ
Book Shelf
ಸುಬ್ರಾಯ ಚೊಕ್ಕಾಡಿ ಮೆಚ್ಚಿದ ಅನನ್ಯ ತುಷಿರಾ ‘ಅರ್ಧ ನೆನಪು ಅರ್ಧ ಕನಸು’
ಅನನ್ಯ ತುಷಿರಾ ಅವರ 'ಅರ್ಧ ನೆನಪು ಅರ್ಧ ಕನಸು' ಕೃತಿಗೆ ಕವಿ, ವಿಮರ್ಶಕ, ನಾಟಕಕಾರರಾದ ಸುಬ್ರಾಯ ಚೊಕ್ಕಾಡಿಯವರು ಬರೆದ ಮಾತುಗಳು ಇಲ್ಲಿವೆ- ದಕ್ಕುವ ಬೆಳಕಿನ ಕಥೆಗಳು ಸುಬ್ರಾಯ ಚೊಕ್ಕಾಡಿ ವಾಣಿಜ್ಯ ತೆರಿಗೆ ಇಲಾಖೆಯ ಉನ್ನತ ಉದ್ಯೋಗದಲ್ಲಿರುವ ಅನನ್ಯಾರ ಪರಿಚಯ ನನಗಾದದ್ದು ಗೋಪಾಲಕೃಷ್ಣ ಕುಂಟಿನಿಯವರು ಅಡ್ಮಿನ್ ಆಗಿರುವ ಕಥೆ ಕೂಟ...
ನಾಳೆ ಬಸವನಗುಡಿಯಲ್ಲಿ ‘ಪುಸ್ತಕ ಪರಿಷೆ’
Sunday, October 30 · 10:00am – 5:00pm ವಾಲಿಬಾಲ್ ಗ್ರೌ೦ಡ್, ಬಸವನಗುಡಿ, ನೆಟ್ಟಕಲ್ಲಪ್ಪ ವೃತ್ತ, ಬೆ೦ಗಳೂರು ಓದು ಪರ೦ಪರೆ ನಶಿಸಿಹೋಗುತ್ತಿದೆ ಎನ್ನುತ್ತಿರುವ ಈ ಕಾಲದಲ್ಲೂ ಪುಸ್ತಕ ಪ್ರಕಾಶನ ನಿ೦ತಿಲ್ಲ. ವಾರಕ್ಕೆ ಹತ್ತರಿ೦ದ ಹನ್ನೆರಡು ಪುಸ್ತಕಗಳು ಬಿಡುಗಡೆಯಾಗುತ್ತಲೇ ಇವೆ. ಓದುಗ ಎ೦ದಿಗೂ ಕಡಿಮೆಯಾಗಲಾರ. ಹೀಗೆ ಬಿಡುಗಡೆಯಾಗುವ ಪುಸ್ತಕಗಳೆಲ್ಲವನ್ನು […]
ಬರುತ್ತಿದೆ… ‘ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು’
ಶ್ರೀನಿಧಿಯವರ ಹೊಸ ಪುಸ್ತಕ ‘ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು’ ನವೆಂಬರ್ ೬ರಂದು ಭಾನುವಾರ ಸಂಜೆ ಲೋಕಾರ್ಪಣೆಯಾಗಲಿದೆ.
ಈ ಮುಖಪುಟದಲ್ಲಿ ಯಾವುದು ಬೆಸ್ಟ್ ..
ಇದು ಉಗಮ ಶ್ರೀನಿವಾಸ್ ಅವರ 5ನೇ ಪುಸ್ತಕದ ಮುಖಪುಟಗಳು. ಈ ಎರಡು ಮುಖಪುಟದಲ್ಲಿ ಯಾವುದು ಬೆಸ್ಟ್ ..
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










