ಇಂದು ಅವಧಿಯಲ್ಲಿ...
‘ಸೃಷ್ಟಿ ಕಾವ್ಯ ಪುರಸ್ಕಾರ’ಕ್ಕೆ ಆಹ್ವಾನ..
'ಸೃಷ್ಟಿ' ಪ್ರತಿಷ್ಠಾನದಿಂದ ಕೊಡ ಮಾಡುವ 'ಸೃಷ್ಟಿ ಕಾವ್ಯ ಪುರಸ್ಕಾರ-೨೦೨೩ -೨೪ ನೇ ಸಾಲಿನಲ್ಲಿ ಪ್ರಕಟಗೊಂಡ ಕನ್ನಡದ ಕವಿ/ ಕವಯತ್ರಿಯರ ಕವನ/ಗಜಲ್ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಮರು ಮುದ್ರಣ,ಅನುವಾದಿತ ಕವನ ಸಂಕಲನಗಳಿಗೆ ಪ್ರವೇಶವಿಲ್ಲ.ಪ್ರಶಸ್ತಿಯು ಮೂರು ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ನಿಯಮಗಳು: -...
ಜಯರಾಮಾಚಾರಿ ಹೊಸ ಕಥೆ: ಸಪ್ತ ಸಾಗರದಾಚೆ ಎಲ್ಲೋ..
ಜಯರಾಮಾಚಾರಿ ** ಇನ್ಯಾವತ್ತೂ ಈ ರಫೀಕನ ಮುಸುಡಿ ನೋಡಬಾರದು ಎಂದು ನಿರ್ಧರಿಸಿ ಗಾಡಿಯ ಕಿಕ್ ಹೊಡೆದೆ. ** "ಓದೋದು ತೀರ ಪರ್ಸನಲ್ ಅನುಭವ ಆಗಾಗಿ ಓದುಗ ಒಂಟಿಯಾಗಿ ಕೂತು ಓದಬೇಕು, ಬರಹಗಾರನು ಅಷ್ಟೇ ಎಲ್ಲೋ ಒಂಟಿಯಾಗಿ ಕೂತು ಬರೆಯಬೇಕು, ಬರೆದ ಮೇಲೆ ಕೃತಿ ಮಾತಾಡಬೇಕು ಲೇಖಕ ಮಾತಾಡಬಾರದು" ಎಂದು ವಾದಿಸುವಾಗ ರಾಘವೇಂದ್ರರಾಯರ ಮುಖ...
ಶ್ರೀನಿವಾಸ ಪ್ರಭು ಅಂಕಣ: ರಂಜನಿ ಕೊಟ್ಟ ‘ಭಾವರಂಜನಿ’
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
‘ಇನ್ನೇನೂ ಬೇಡ, ಕುಡಿಯದ ಹಾಗೆ ಮಾಡಿ ಸಾಕು’
ಅಂಜಲಿ ರಾಮಣ್ಣ ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಕೀಲರು ** ‘ಸರಿ ಹಾಗಾದರೆ ನಿನಗೀಗ ಏನು ಬೇಕು?’ ಎಂದು ಕೇಳಿದೆ. ಪ್ರತಿಷ್ಠಿತ ಶಾಲೆಯೊಂದರಲ್ಲಿ ನಾಲ್ಕನೆಯ ತರಗತಿ ಓದುತ್ತಿದ್ದ ಬಾಲಕ ತನ್ನ ವಿವರಗಳನ್ನು ಮನೆಯ ವಾತಾವರಣವನ್ನೂ ವಿವರಿಸಿದ್ದ. ಅಲ್ಲಿಯೇ ಇದ್ದ ಅವನ ಅಕ್ಕ, ಏಳನೆಯ ತರಗತಿ ಓದುತ್ತಿದ್ದವಳು ಇಂಗ್ಲೀಷಿನಲ್ಲಿ ’ಇನ್ನೇನೂ...
ಶ್ರೀನಿವಾಸ ಪ್ರಭು ಅಂಕಣ: ಅವರು ‘ಉಪಾಸನಾ ಮೋಹನ್’
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
19.20.21: ಸಮಾನತೆಯ ಗೀತೆ ಮೊಳಗುತಿರಲಿ
Amazon Prime ನಲ್ಲಿ 19.20.21 ಪ್ರಸಾರವಾಗುತ್ತಿರುವ ಹಿನ್ನೆಲೆಯಲ್ಲಿ ಕವಿ ಮೆಹಬೂಬ ಮಠದ ಅವರಿಂದ ಸಿನೆಮಾದ ಮರು ಭೇಟಿ ** 'ಕಾಡಿನ ಪ್ರೀತಿ' ಮತ್ತು 'ನಾಡಿನ ಕ್ರೌರ್ಯ' ದ ನಡುವಿನ ಸಂಘರ್ಷ ಮೆಹಬೂಬ್ ಮಠದ, ಕೊಪ್ಪಳ ** "ಮನುಷ್ಯ ಸುತ್ತಿ ಬದಲಾಗ್ತಾನೆ; ಮರ ನಿಂತಲ್ಲೇ ಬದಲಾಗುತ್ತೆ." "ಈ ನೀರಲ್ಲಿ ಮಾಯವಾಗೊ ರಕ್ತದ ಹಾಗೆ ನಮ್ಮ...
Latest
ಬಾ ಕವಿತಾ
ಹಗಲುಗುರುಡ!
ಅಕ್ಕನ ಬಳೆಗಳೆದುರು… -ಮಂಜುನಾಥ್ ಲತಾ ಯಾರಿಗೂ ತಾಕಲಾರದ ಕವಿಯಾದ ನಾನುಸೋರುಗಿವಿ ಕಾಯಿಲೆಯಿಂದ ಸೊರಗಿರುವೆ.ನನ್ನ ಕವಿತೆಯ ಸಾಲುಗಳುಪಾಯಖಾನೆಯೊಳಗಿನ ಬೆಣ್ಣೆಗುಳ್ಳೆಗಳಂತೆ...
ಹನುಮ ಎಲ್ಲರ ಎದೆಯಲ್ಲಿ..
ನಮ್ಮ ಹಳ್ಳಿಯ ಹನುಮ -ಜಿ ಪಿ ಬಸವರಾಜು ಎಷ್ಟೊಂದು ಸಲೀಸು ನಮ್ಮ ಹಳ್ಳಿಯ ಹನುಮನುಡಿಸಲವನ ಬೇಡ ಬಿಂಕ ಬಡಿವಾರ, ಮಾತಿನಚಮತ್ಕಾರ, ಕೇಳಿದರೆ ನೇರ ಹೇಳುತ್ತಾನೆ ಸುತ್ತಿಲ್ಲದೆ ಇನ್ನೊಂದು...
ಪುಸ್ತಕದ ಪರಿಚಯ
Book Shelf
ಮೌನ ಮಾತಾಗುವ ಹೊತ್ತಿಗೆ..
ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ಕೃತಿ 'ಮೌನದಿಬ್ಬನಿ' 'ಋತುಗಾನ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಜಬೀವುಲ್ಲಾ ಎಂ ಅಸದ್ ಅವರು ಬರೆದ ಬೆನ್ನುಡಿ ಇಲ್ಲಿದೆ. ಸಾಹಿತ್ಯಕ್ಕೆ ಎಲ್ಲವನ್ನು ಮರೆಸುವ ಶಕ್ತಿ ಇದೆ. ಯಾರದೋ ಕವಿತೆಯ ಸಾಲು, ಯಾರೋ ಕಟ್ಟಿ ಕೊಟ್ಟ ಕಾದಂಬರಿ ಪಾತ್ರ, ಓದಿದ ಕಥೆ ಆ ಹೊತ್ತಿಗೆ ಎದುರಲ್ಲಿರುವ ಕನ್ನಡಿಯೊಳಗಿನ...
ಏಕಕಾಲದಲ್ಲಿ ಆರು ಭಾಷೆಗಳಲ್ಲಿ-ಹೂತು ಹೋತ ಹಾದಿ
ಕಾತ್ಯಾಯಿನಿ ಕುಂಜಿಬೆಟ್ಟು -- ಡಾ.ಪುರುಷೋತ್ತಮ ಬಿಳಿಮಲೆಯವರು ಆರು ಭಾಷೆಗಳಲ್ಲಿ ಸಂಪಾದಿಸಿರುವ ಕೃತಿ ಎರಡು ದಿನಗಳ ಹಿಂದೆ ನನ್ನ ಕೈ ಸೇರಿತು. 'ದಲಿತರ ಬಾಳಲ್ಲಿ ಬೆಳಕು ಹಚ್ಚಲು ಹೋರಾಡಿರುವವರಿಗೆ ಈ ಕೃತಿಯನ್ನು ಅವರು ಅರ್ಪಿಸಿದ್ದಾರೆ. ಏಕೆಂದರೆ ಈ ಕೃತಿಯಲ್ಲಿ ತಮಿಳುನಾಡಿನ ಒಂದು ಗ್ರಾಮದ ದಲಿತರ 300 ವರ್ಷಗಳ ಹೋರಾಟದ ಬದುಕಿನ...
ಎಚ್ ಎಸ್ ಶಿವಪ್ರಕಾಶ್ ಓದಿದ ‘ಚಂದಿರನ ದೋಣಿ’
ಎಚ್. ಎಸ್. ಶಿವಪ್ರಕಾಶ್ ----- ಕವಿ, ನಾಟಕಕಾರ ಶ್ರೀ ಎಚ್. ಎಸ್. ಶಿವಪ್ರಕಾಶ್ ಅವರು ಹೃದಯಶಿವ ಅವರ ನನ್ನ ಚಂದಿರನ ದೋಣಿ (ಗಜಲ್ ಸಂಕಲನ) ಕೃತಿಗೆ ಪ್ರೊ ಎಚ್. ಎಸ್. ಶಿವಪ್ರಕಾಶ್ ಬರೆದ ಮುನ್ನುಡಿ. ಮುಮ್ಮಾತು ನನ್ನ ಮೆಚ್ಚಿನ ಸಿನಿಮಾ ಗೀತಕಾರ ಹೃದಯಶಿವ ಅವರು ತಮ್ಮ ಗಜಲ್ ಗುಚ್ಛಕ್ಕೆ ನಾನೊಂದು ಮುನ್ನುಡಿ ಬರೆಯಬೇಕೆಂದು...
ಜಿ ಎನ್ ಉಪಾಧ್ಯ ಓದಿದ ‘ನೀಲಿ ನಕ್ಷೆ’
ಸ್ತ್ರೀಪ್ರಜ್ಞೆಯಲ್ಲಿ ಮೂಡಿಬಂದ ಸಶಕ್ತ ಕೃತಿ'ನೀಲಿ ನಕ್ಷೆ' (ಕಾದಂಬರಿ) ಅಮಿತಾ ಭಾಗವತ್ ಅಂಕಿತ ಪುಸ್ತಕ, ಬೆಂಗಳೂರು, ೨೦೨೩ ಬೆಲೆ ರೂ. ೩೫೦/- ಡಾ.ಜಿ.ಎನ್. ಉಪಾಧ್ಯ ಸಾಹಿತ್ಯ ವಲಯವಾಗಿ ಮುಂಬೈ ಹೆಸರು ಮಾಡುತ್ತಾ ಬಂದಿದೆ. ಕನ್ನಡ ವಾಙ್ಮಯಕ್ಕೆ ಹೊಸ ನೀರು ಹಾಯಿಸಿದ ಕೀರ್ತಿ ಮುಂಬೈ ಕನ್ನಡ ಲೇಖಕರಿಗೆ ಸಲ್ಲುತ್ತದೆ. ಕವಿಯಾಗಿ ಹೆಸರು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











