ಇಂದು ಅವಧಿಯಲ್ಲಿ...
ಮಕ್ಕಳ ಹಕ್ಕುಗಳ ಜಾರಿಯಲ್ಲಿ ನವಗ್ರಹಗಳು!
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ ಪುರಸ್ಕೃತರು
ಪುರುಷೋತ್ತಮ ತಲವಾಟ ಅವರಿಗೆ ‘ಕರ್ನಾಟಕ ಕಲಾನಿಧಿ ಪ್ರಶಸ್ತಿ’
ರಂಗ ಕುಸುಮ ಪ್ರಕಾಶನವು ಪ್ರತಿ ವರ್ಷದಂತೆ ಈ ಸಲವು ತನ್ನ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಪ್ರತಿಸಲದಂತೆ ಕರ್ನಾಟಕದ ವಿವಿಧ ಭಾಗದ ರಂಗಭೂಮಿ ಸಾಹಿತ್ಯ ಹಾಗೂ ಲಲಿತಕಲಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಕರ್ನಾಟಕ ಕಲಾನಿಧಿ ಪ್ರಶಸ್ತಿ, ರಂಗ ಕುಸುಮ ಕಲಾನಿಧಿ ಪ್ರಶಸ್ತಿ,...
ಐದು ದಶಕಗಳ ಹಿಂದೆ
ಶ್ಯಾಮಲಾ ಮಾಧವ ಕೋವಿಡ್ ಸಂಕಷ್ಟದ ಈ ದುಷ್ಕರ ಕಾಲದಲ್ಲಿ ಐದು ದಶಕಗಳ ಹಿಂದಿನ ದುರ್ಭರ ದಿನಗಳು ನೆನಪಾಗುತ್ತಿವೆ. ರೇಬಿಸ್ ಹಾಗೂ ಟೆಟನಸ್ ಬಗ್ಗೆ ನಾವು ಕೇಳಿದ್ದು, ಓದಿದ್ದು ಅದೇ ಕಾಲದಲ್ಲಿ. ವಿಶು ಕುಮಾರ್ ಅವರ 'ಮದರ್' ಕಾದಂಬರಿಯಲ್ಲಿ ಭಯಾನಕ ಧನುರ್ವಾಯು ಬಗ್ಗೆ ಓದಿದ ಹೊಸ ಅನುಭವ. ಮಂಗಳೂರ ಮಾಧವ ವಿಲಾಸದ ಅಜ್ಜಿ,...
ಕಡೆಯ ಶ್ರಾವಣ ಶನಿವಾರಕ್ಕೆ ಜೊತೆಬಿದ್ದ ಅರ್ಸ್ಯಾವೆ!
ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...
ನಿವೃತ್ತ ಅಪ್ಪನಿಗೆ ಮಗ ಓದಿಸಿದ ವರದಿಗಳು..
‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....
Latest
Invite
ನೇಪಥ್ಯದಲ್ಲಿ ‘ಸಿಂಗಂ’
'ಸಂಗಾತ' ಸಜ್ಜಾಗಿದೆ..
'ಸಂಗಾತ' ಸಾಹಿತ್ಯ ಪತ್ರಿಕೆ ಎರಡನೇ ಸಂಚಿಕೆ ಮೇ ಮೊದಲ ವಾರದಲ್ಲಿ ಚಂದಾದಾರರ ಮನೆ ತಲುಪಲಿದೆ. ಈ ಸಂಚಿಕೆ ಇನ್ನಷ್ಟು ಹೊಸತನದಿಂದ ಕೂಡಿದ್ದು, ಅದರ ವಿನ್ಯಾಸ, ಹೂರಣ ನಿಮಗೆ ಇಷ್ಟವಾಗುತ್ತದೆಂದು ಭಾವಿಸಿರುವೆ. ಪ್ರತಿಭಾವಂತ ಕಲಾವಿದೆ ಸೌಮ್ಯಾ ಕಲ್ಯಾಣಕರ್ ಮುಖ ಪುಟ ಮತ್ತು ಕತೆಗಾರ ಮಂಜುನಾಥ್ ಲತಾ ಒಳಪುಟ ವಿನ್ಯಾಸಗೊಳಿಸಿದ್ದಾರೆ. -ಟಿ...
ಬಾ ಕವಿತಾ
ಸದ್ದು! ಮಾತು ಕೆಲಸ ಮಾಡುತ್ತಿದೆ!
ಟಿ ಪಿ ಉಮೇಶ್ ಮಾತು ಬಹಳ ಕೆಲಸ ಮಾಡುತ್ತಿದೆ!ಆರಿಸಿಕೊಂಡ ಮಾತು ಅಧಿಕಾರ ನಡೆಸುತ್ತಿದೆ;ಆರಿಸಿದವರನ್ನೆಲ್ಲ ಅಲೆಸುತ್ತಾ ಅಳಿಸುತ್ತಿದೆ;ಎದೆ ಏರಿಸಿದ ಧನಿಗಳನೆ...
ಇರಬಹದು…
ಎಂ ವಿ ಶಶಿಭೂಷಣ ರಾಜು ಇರಬಹದುಮನಸಿನಾಳದಲಿ ಮುಗ್ದಪ್ರೀತಿಸೆಳೆಯಲು ಹೊನಲ ಸುಳಿಯಂತೆಮುಂಜಾವಿನ ಕದತೆರೆದು ಒಳದೊಯ್ಯಲುಉಗುರುಬೆಚ್ಚಗಿನ ಬಿಸಿಯಲಿ ತಬ್ಬಿಕೊಳ್ಳಲು ಇರಬಹದುಮುಗ್ದ...
ಪುಸ್ತಕದ ಪರಿಚಯ
Book Shelf
ಎಂ ಎಂ ಕಲಬುರ್ಗಿಯವರ ವಚನ ವ್ಯವಸಾಯ…
ಮಹಾಂತೇಶ್ ಎನ್ ಎಸ್ ಕನ್ನಡದ ಮಹತ್ವದ ಸಂಶೋಧಕರಲ್ಲಿ ಡಾ.ಎಂ.ಎಂ.ಕಲಬುರ್ಗಿ ಅವರು ಅಗ್ರಮಾನ್ಯರು. ಶರಣರ ಬದುಕನ್ನು ಮರಣದಲ್ಲಿ ನೋಡು ಎಂಬ ಲೋಕರೂಢಿಗೆ ಭಾಷ್ಯವಾಗಿ ಬದುಕಿದವರು ಡಾ.ಎಂ.ಎಂ.ಕಲಬುರ್ಗಿ ಅವರು. ಶರಣ ಸಾಹಿತ್ಯ ಕುರಿತು ಅಧಿಕೃತವಾಗಿ ಮಾತನಾಡಬಲ್ಲವರಾಗಿದ್ದ ಅವರು 'ಲೋಕವಿರೋಧಿ ಶರಣ ಆರಿಗೂ ಅಂಜುವವನಲ್ಲ' ಎಂಬಂತೆ...
ವಸುಧೇಂದ್ರ ಮತ್ತು ಛಂದ
ಛಂದ ಪುಸ್ತಕ ಆಹ್ವಾನ ಕಳೆದ ಏಳು ವರುಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ 2011ನೇ ಸಾಲಿನ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ.ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ […]
ಗಾಂಧಿ ಇಲ್ಲಿಗೂ ಬಂದರು..
`ಗಾಂಧಿ ಬಂದ ‘ ಮೊದಲ ಪ್ರತಿ ಗೌರವ … ಕೆ ಅಕ್ಷತಾ . ಭದ್ರಾವತಿ ಎಂಬ ಕೈಗಾರಿಕಾ ನಗರಿಯ ವಾಸಿಗಳಾದ ಒಬ್ಬ ಹುಡುಗ -ಒಬ್ಬ ಹುಡುಗಿ ಪರಸ್ಪರ ಇಷ್ಟ ಪಟ್ಟು ಮದುವೆಯಾಗಲು ನಿರ್ಧರಿಸಿದರು. ಆದರೆ ಅದು ಅಷ್ಟು ಸುಲಭ ಇರಲಿಲ್ಲ. ಏಕೆಂದರೆ […]
ಅಪ್ಪನ ಹೊಸ ಪುಸ್ತಕ ..
Thanks to Raghu Apara for the nice cover page.. -ಡಿ ಎಸ್ ಶ್ರೀನಿಧಿ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









