ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಛೂ ಮಂತ್ರ ಕಾಳಿ..

ಛೂ ಮಂತ್ರ ಕಾಳಿ..

|ಕಳೆದ ಸಂಚಿಕೆಯಿಂದ| ೨. ಕರಿಯಪ್ಪನ ಎಮ್ಮೆ ನಾನು ಆತನನ್ನು ಬಹಳ ದಿನಗಳಿಂದ ನೋಡುತ್ತಿದ್ದೆ. ಅವನೊಂದು ಕಪ್ಪು ಶಿಲೆಯಂತಿದ್ದ. ಆರಡಿ ಎತ್ತರ. ಅದಕ್ಕೆ ಸರಿಯಾದ ದಪ್ಪ. ಮುಖ ಮಾರೆ ಎಲ್ಲ ಕೆತ್ತಿಟ್ಟಂತಿದ್ದ. ಬಿಳಿ ಲುಂಗಿ ಪಂಚೆ, ಶರ್ಟು ಹಾಕಿ, ತಲೆಗೆ ಯಾವಾಗಲೂ ಒಂದು ಟವಲ್ ಸುತ್ತಿಕೊಂಡಿರುತ್ತಿದ್ದ. ಅವನ ಹೆಸರು ಕರಿಯಪ್ಪ....

ಕೇಶವ ಉಚ್ಚಿಲ್ ನಿಧನ

ಕೇಶವ ಉಚ್ಚಿಲ್ ನಿಧನ

ಉತ್ತಮ ಸಾಹಿತಿ, ಮಂಗಳ ಗಂಗೋತ್ರಿಯ ಮೊದಲ ಸಾಲಿನ ಕನ್ನಡ ವಿದ್ಯಾರ್ಥಿ ಕೇಶವ ಉಚ್ಚಿಲ್ ಅವರು ಇನ್ನಿಲ್ಲ. ಅವರ ಸಹಪಾಠಿಯಾಗಿದ್ದ ಪ್ರೊ ಬಿ ಎ ವಿವೇಕ ರೈ ಅವರ ಶ್ರದ್ಧಾಂಜಲಿ ಇಲ್ಲಿದೆ- ಬಿ.ಎ.ವಿವೇಕ ರೈ ನನ್ನ ಎಂ ಎ ಕನ್ನಡ ಅಧ್ಯಯನ ಕಾಲದ ಸಹಪಾಠಿ (೧೯೬೮-೭೦) ಪ್ರೊ.ಕೇಶವ ಉಚ್ಚಿಲ್ ಅವರು ಇವತ್ತು ಬೆಳಗ್ಗೆ ನಿಧನರಾದರು ಎಂಬ ದುಃಖದ...

ತಟ್ಟೆಯ ಪೀಠದ ಮೇಲೆ ತಾಲಿಪಟ್ಟು ತಟ್ಟುತ್ತ..

ತಟ್ಟೆಯ ಪೀಠದ ಮೇಲೆ ತಾಲಿಪಟ್ಟು ತಟ್ಟುತ್ತ..

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ...

ಸರೋಜಿನಿ ಪಡಸಲಗಿ ಸರಣಿ 5: ಆ ಮಳೆಯೂರಿನ ಸಾರಿಗೆ ಸಂಚಾರ

ಸರೋಜಿನಿ ಪಡಸಲಗಿ ಸರಣಿ 5: ಆ ಮಳೆಯೂರಿನ ಸಾರಿಗೆ ಸಂಚಾರ

ಯೋಚಿಸುತ್ತಾ ಹೋದಂತೆ ಏಸೋಂದು ಮುಖಗಳು ಒಂದು ವಿಷಯಕ್ಕೆ, ವಸ್ತುವಿಗೆ! ಅಚ್ಚರಿಯಿಂದ ತುಂಬಿ ಹೋಗಿ ಮೂಕ ವಿಸ್ಮಿತ ಈ ಜೀವ ಆಗ. ಅದೇ ಈ ಸೃಷ್ಟಿಯ ವೈಶಿಷ್ಟ್ಯ, ಅದರ ಪ್ರತಿಬಿಂಬ ಈ ಜೀವನ. ಎಲ್ಲವೂ ದಿನದಿಂದ ದಿನಕ್ಕೆ ಬದಲಾಗುತ್ತಾ ಹೋಗೋದು ಸೃಷ್ಟಿಯ ಇನ್ನೊಂದು ವಿಶೇಷ ಅನಕೋತೀನಿ ನಾ. ಅಂತೆಯೇ...

ಪೋಗದಿರೆಲೋ ಬಾಗಿಲಿಂದಾಚೆಗೆ…

ಪೋಗದಿರೆಲೋ ಬಾಗಿಲಿಂದಾಚೆಗೆ…

ಟಿ ಎಸ್ ಶ್ರವಣ ಕುಮಾರಿ ಏಪ್ರಿಲ್‌ ತಿಂಗಳ ಮಧ್ಯಾಹ್ನ ಹನ್ನೆರಡು ಗಂಟೆಯ ಬಿಸಿಲಿನಲ್ಲಿ ಬಸ್‌ಸ್ಟಾಪಿನಿಂದ ಅರ್ಧ ಕಿಲೋಮೀಟರ್‌ ದೂರದ ತಮ್ಮ ಮನೆಗೆ ನಡೆದು ಬರುವಾಗ ರತ್ನಮ್ಮನಿಗೆ ಕಣ್ಣುಕತ್ತಲು ಬರುವಂತಾಗಿತ್ತು. ಕರೆಗಂಟೆ ಒತ್ತುವ ಕೆಲಸವಿಲ್ಲದಂತೆ ಮನೆಯ ಬಾಗಿಲು ಹಾರು ಹೊಡೆದಿತ್ತು. ಸೋಫಾ ಮೇಲೆ ಕಾಲುಚಾಚಿ ಮಲಗಿದ ಭಂಗಿಯಲ್ಲಿ...

ಸರೋಜಿನಿ ಪಡಸಲಗಿ ಸರಣಿ 4: ತಿಳವಳ್ಳಿಯ  ಆ ಮನೆಯ ಅನಾಹ್ವಾನಿತ ಅತಿಥಿಗಳು..

ಸರೋಜಿನಿ ಪಡಸಲಗಿ ಸರಣಿ 4: ತಿಳವಳ್ಳಿಯ ಆ ಮನೆಯ ಅನಾಹ್ವಾನಿತ ಅತಿಥಿಗಳು..

ಈ ಬದುಕು ಸಾಗುವ ದಾರಿಯುದ್ದಕ್ಕೂ ಪ್ರತಿ ಗಳಿಗೆಯಲ್ಲೂ ಏನೋ ಒಂದು ಆಶ್ಚರ್ಯವೋ, ನಂಬಲಾಗದ ಘಟನೆಗಳೋ ತಮ್ಮ ತಮ್ಮ ನೆರಳನ್ನು ಹಾಸಿಯೇ ಮುಂದೆ ಸಾಗ್ತಾವೆ. ಅದರ ಅರಿವು ನಮಗೆ ಆ ಕ್ಷಣಕ್ಕೆ ಅಷ್ಟೊಂದು ಮಹತ್ವದ್ದು, ಕಷ್ಟದ್ದು ಅನಿಸದೇ ಸಹಜವಾಗಿಯೇ ನಡೆದು ಬಿಡ್ತೀವಿ, ಇದು ಹೀಗೇ ಇರೋದು ಅನ್ಕೊಂಡು. ಮುಂದೆ ಮುಂದೆ ಸಾಗಿ ಒಂದು  ಹಂತಕ್ಕೆ...

ಬಾ ಕವಿತಾ

ಕೇಶವ ಮಳಗಿ ಅನುವಾದಿತ ಕವಿತೆಗಳು…

ಕೇಶವ ಮಳಗಿ ಅನುವಾದಿತ ಕವಿತೆಗಳು…

ಮೂಲ : ಫ್ರೆಡರಿಕೋ ಗಾರ್ಸಿಯಾ ಲೋರ್ಕಾ ಕನ್ನಡಕ್ಕೆ : ಕೇಶವ ಮಳಗಿ ಫ್ರೆಡರಿಕೋ ಗಾರ್ಸಿಯಾ ಲೋರ್ಕಾ (1898-1936)ಲೋಕೋತ್ತರ ಸ್ಪಾನಿಶ್‌ ಕವಿ, ಅಲ್ಪಾಯುಷಿ ಫ್ರೆಡರಿಕೋ ಗಾರ್ಸಿಯಾ...

ಎಸ್ ಜಿ ಸಿದ್ದರಾಮಯ್ಯ ಹೊಸ ಕವಿತೆ – ಜಿ ಎಸ್ ಸಿದ್ದಲಿಂಗಯ್ಯನವರು ಕನಸಿಗೆ ಬಂದು…

ಎಸ್ ಜಿ ಸಿದ್ದರಾಮಯ್ಯ ಹೊಸ ಕವಿತೆ – ಜಿ ಎಸ್ ಸಿದ್ದಲಿಂಗಯ್ಯನವರು ಕನಸಿಗೆ ಬಂದು…

ಎಸ್ ಜಿ ಸಿದ್ದರಾಮಯ್ಯ ಇಂದು ಬೆಳಗು ಜಾವ ನಾಲ್ಕು ಐದು ಗುರುವೆಇದ್ದಕ್ಕಿದ್ದಂತೆ ಹೊಲದ ಬದಿಯ ಕೆರೆಯ ಬಳಿಭೇಟಿಯಾದಿರಿ. ನೀವು ಬಂದಾಗ ಆಗಿನ್ನ ಮಳೆ ನಿಂತಿತ್ತು.ಧರೆಯೆಲ್ಲ...

‍ಪುಸ್ತಕದ ಪರಿಚಯ

Book Shelf

ಪಿ ನಂದಕುಮಾರ ಓದಿದ ʼಬಯಲೆಂಬೊ ಬಯಲುʼ

ಪಿ ನಂದಕುಮಾರ ಓದಿದ ʼಬಯಲೆಂಬೊ ಬಯಲುʼ

ಹೋರಾಟದ ಬದುಕಿನ ಹೆಜ್ಜೆ ಗುರುತುಗಳು ಪಿ ನಂದಕುಮಾರ ಇತ್ತೀಚೆಗೆ ಬಂದ ಕೆಲವು ಪ್ರಮುಖ ಕಾದಂರಿಗಳಲ್ಲಿ ಹೆಚ್ ಟಿ ಪೋತೆಯವರ 'ಬಯಲೆಂಬೊ ಬಯಲು' ಬಯೋಪಿಕ್ ಕಾದಂಬರಿ ಕೂಡ ಒಂದು.  ಅವುಗಳಿಗಿಂತ ಈ ಕಾದಂಬರಿ ಇದು ಹೇಗೆ ಭಿನ್ನವಾಗುತ್ತದೆ ಎಂಬುದಕ್ಕೆ ಹಲವಾರು ಸಂಗತಿಗಳಿವೆ. ಮೂರು ತಲೆಮಾರುಗಳ ಪರಂಪರೆಯ ಚರಿತ್ರೆಯನ್ನು...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This