ಇಂದು ಅವಧಿಯಲ್ಲಿ...
ಬದುಕಿನ ಪಾಸ್ ಪೋರ್ಟ್ ಕಳೆದು ಹೋದಾಗ….
ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ...
ಕಟ್ಟೆಗೆ ಒಡ್ಡು ..
ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...
ಸರೋಜಿನಿ ಪಡಸಲಗಿ ಸರಣಿ 7: ಅರೆಗಳಿಗೆ ಬಿಟ್ಟಗಲದ ನೆರಳು ಅವು…
ಅರೆ ಗಳಿಗೆ ಬಿಟ್ಟಗಲದ ನೆರಳು ಅವು… ಸಂಜೆಯ ತಂಗಾಳಿಯ ಅಲೆ ಮೃದುವಾಗಿ ಸೋಕಿದಾಗ, ಚಿತ್ತ ಎತ್ತೆತ್ತಲೋ ತೇಲಿ ಏನೋ ಯೋಚಿಸುತ್ತ ಯಾವುದೋ ನೆನಪಿನ ಎಳೆಯಲ್ಲಿ ಸಿಲುಕಿ ಹಿಗ್ಗಾಮುಗ್ಗಾ ಜಗ್ಗಾಡಿದ್ರೂ, ಒಂದಿನಿತೂ ಅಲುಗದೇ ಅಲ್ಲೇ ಸಿಲುಕಿಕೊಂಡಾಗ ಹತ್ತು ಹಲವು ಅನುಭವಗಳು ತಕಧೀಂ ಅಂತ ಕಣ್ಮುಂದೆ ಕುಣೀತಾವೆ. ಅವನ್ನು ಅಲ್ಲಿಯೇ ಬಿಟ್ಟು...
ದೀಪಾ ಗೋನಾಳ ಪುಸ್ತಕ ಬಿಡುಗಡೆ ಫೋಟೋ ಆಲ್ಬಂ
ಕವಯತ್ರಿ ದೀಪಾ ಗೋನಾಳ ಅವರ ಮೊದಲ ಕೃತಿ ತಂತಿ ತಂತಿಗೆ ತಾಗಿ.. ಹಾವೇರಿಯಲ್ಲಿ ಆತ್ಮೀಯ ಸಮಾರಂಭದಲ್ಲಿ 'ಅವಧಿ'ಯ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ಅವರು ಈ ಕೃತಿಯನ್ನು ಬಿಡುಗಡೆ ಮಾಡಿದರು. ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ಹಾಡು, ಸಂವಾದ, ಪ್ರಸಕ್ತ ಸಮಸ್ಯೆಗಳ ಬಗ್ಗೆ ವ್ಯಕ್ತವಾದವು. ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಅವರು ಕೃತಿ...
ಅಕ್ಕಿ ಕೇಳಿದ ಹುಡುಗರು..
‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ....
ಅಮ್ಮ ಮಗಳ ಜುಗಲ್ಬಂದಿ..
ಪುಟ್ಟ ವಯಸ್ಸಿನಲ್ಲಿಯೇ ಕವಿತೆಯನ್ನು ಕನಸಿದ ಹುಡುಗಿ- ಅಮನ ಆಕೆ Echoes of soulful poems ಬರೆದಳು. ಸಪ್ನಾ ಪ್ರಕಾಶನ ಇದರ ಪ್ರಕಟಣೆಯನ್ನು ಕೈಗೆತ್ತಿಕೊಂಡಿತು. ಮಗಳ ಕವಿತೆ ಓದಿದ ಅಮ್ಮ ಡಾ ಲತಾ ಟಿ ಎಸ್ ಎಷ್ಟು ಇಂಪ್ರೆಸ್ ಆದರೆಂದರೆ ಅದು ಕನ್ನಡದಲ್ಲಿಯೇ ಎಲ್ಲರೂ ಓದಬೇಕೆಂದು ಬಯಸಿದರು. ಅನುವಾದ ಯಾರು ಮಾಡಬೇಕು ಎಂದು ಅವರು ತಲೆ...
Latest
Invite
ಬಾ ಕವಿತಾ
ಬರುತ್ತಿರುತ್ತಾಳೆ ನನ್ನಮ್ಮ…
ವಾಣಿ ಭಂಡಾರಿ ನನ್ನೊಳಗಿನ ನಂಬಿಕೆಗಳು ಸತ್ತಾಗಮಂದಿ ನನ್ನ ನಂಬದಿದ್ದಾಗನನ್ನಮ್ಮ ನನ್ನೊಳಗೆ ಸದಾ ಹುಟ್ಟಿಎಚ್ಚರಿಸೊ ಗಂಟೆಯಾಗುತ್ತಾಳೆ. ನನ್ನಮ್ಮ ಬಾಳಿದ್ದು ಮುಖವಾಡ...
ದೀಪಾ ಗೋನಾಳ ಹೊಸ ಕವಿತೆ – ನನ್ನ ಹೆಜ್ಜೆ ಗುರುತುಗಳಿವೆ…
ದೀಪಾ ಗೋನಾಳ ಅವಳು ನಿನ್ನ ತಲೆಗೂದಲಲ್ಲಿಬೆರಳಾಡಿಸುವಾಗ,ಅಲ್ಲೆಲ್ಲ ನನ್ನ ಎದೆಬೆವರಿನ ಘಮವಿದೆಫ್ಯಾನ್ ಗಾಳಿ ಹೆಚ್ಚಿಡು ಕಂಗಳಿಗೆ ಕಣ್ಣು ಬೆಸೆದಾಗ,ನಾವಿಬ್ಬರು ಕೂಡಿ...
ಪುಸ್ತಕದ ಪರಿಚಯ
Book Shelf
ಸಂಗನಗೌಡ ಹಿರೇಗೌಡ ಓದಿದ ‘ಕವಿಜೋಡಿಯ ಆತ್ಮಗೀತ’
ಹಿಂದಣದ ಕಥನ ಮುಂದಣದ ಅನಂತ ಸಂಗನಗೌಡ ಹಿರೇಗೌಡ ನಟರಾಜ್ ಹುಳಿಯಾರ್ ಅವರ 'ಕವಿಜೋಡಿಯ ಆತ್ಮಗೀತ' (ಕಥಾಕಾವ್ಯ) ಕೃತಿ ಮತ್ತೆ ಮತ್ತೆ ಕೈಗೆತ್ತಿಕೊಂಡಾಗ ಥಟ್ಟನೆ ಪಂಪ, ರನ್ನ, ಕುಮಾರವ್ಯಾಸರ ಕಾವ್ಯಗಳ ಶೈಲಿ ಮತ್ತು ಜನಪದರ ಬಯಲಾಟ, ಯಕ್ಷಗಾನದ ಶೈಲಿಯಂತೆ ಗೋಚರವಾಗುವುದರಿಂದ, ಆಧುನಿಕ ಕನ್ನಡ ಕಾವ್ಯ ಪರಂಪರೆಯಲ್ಲಿ ಇದೊಂದು ಹೊಸ ಬಗೆಯ...
ಅ೦ಕಿತಾ ಅನ೦ತಮೂರ್ತಿ
ಮೈಸೂರಿನಲ್ಲಿ..
ಈ ಮಧ್ಯೆ ‘ಅತ್ರಿ’ಯಲ್ಲಿ
ಕನ್ನಡದ ಮನಸ್ಸನ್ನು ದಶಕಗಳ ಕಾಲ ಆಳಿದ ಮಂಗಳೂರಿನ ಅತ್ರಿ ಬುಕ್ ಸೆಂಟರ್ ಇನ್ನು ಮರೆಯಾಗುತ್ತಿದೆ. ಪುಸ್ತಕ ಪ್ರೀತಿ ಹಂಚಿದ ಜಿ ಎನ್ ಅಶೋಕವರ್ಧನ, ದೇವಕಿ, ಪುರುಷೋತ್ತಮನನ್ನು ಇನ್ನು ಅಲ್ಲಿ ಕಾಣಲಾಗುವುದಿಲ್ಲ ಎನ್ನುವುದು ಅರಗಿಸಿಕೊಳ್ಳಲಾಗದ ಸತ್ಯ. ಈ ಮಧ್ಯೆ ಅಭಿನವದ ರವಿಕುಮಾರ್ ಅತ್ರಿಗೊಂದು ಒಳ್ಳೆಯ ಕೊಡುಗೆ ಕೊಟ್ಟಿದ್ದಾರೆ....
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











