ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಇಂದಿಗೂ ಪ್ರಸ್ತುತವಾಗಿರುವ ಕುವೆಂಪು

ಇಂದಿಗೂ ಪ್ರಸ್ತುತವಾಗಿರುವ ಕುವೆಂಪು

ಸುಮಾವೀಣಾ ವಿಶ್ವಪ್ರಜ್ಞೆಯ ಲೇಖಕರಾಗಿ ಕನ್ನಡದಲ್ಲಿ ವಿಶ್ವ ಸಮಸ್ತವನ್ನೂ ಅಭಿವ್ಯಕ್ತಗೊಳಿಸಬೇಕೆನ್ನುವ ಮಹಾಕನಸನ್ನು ಹೊಂದಿದ್ದವರು ಕುವೆಂಪು. ತನ್ನಿಮಿತ್ತ ಕನ್ನಡ ಭಾಷಾ ಪರಿಸರವನ್ನು ಸಂವೇದನಶೀಲಗೊಳಿಸಿ ಕನ್ನಡ ಪ್ರಜ್ಞೆಯನ್ನು ವಿಶ್ವಪ್ರಜ್ಞೆಯನ್ನಾಗಿಸಲು ಶ್ರಮಿಸಿದ ಕುವೆಂಪು...

‘ಪ್ರಜಾವಾಣಿ’ಯಲ್ಲಿ ಸಣ್ಣ ಕಥೆಗಳ ಕಂಪು

‘ಪ್ರಜಾವಾಣಿ’ಯಲ್ಲಿ ಸಣ್ಣ ಕಥೆಗಳ ಕಂಪು

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....

ತಪ್ಪಾಗಿರುವುದನ್ನು ನೋಡಿದ್ದೇನೆ… ಆದರೆ ತಡೆಯಲಿಲ್ಲ,

ತಪ್ಪಾಗಿರುವುದನ್ನು ನೋಡಿದ್ದೇನೆ… ಆದರೆ ತಡೆಯಲಿಲ್ಲ,

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

ಸುಗತಕುಮಾರಿ ಟೀಚರ್ ಇನ್ನಿಲ್ಲ

ಸುಗತಕುಮಾರಿ ಟೀಚರ್ ಇನ್ನಿಲ್ಲ

ಮಲಯಾಳದ ಸುಪ್ರಸಿದ್ಧ ಕವಯತ್ರಿ, ಪರಿಸರವಾದಿಸುಗತಕುಮಾರಿ ಟೀಚರ್ ಇಂದು ನಿಧನರಾದರು ಏನೂಬೇಡದಾದಾಗಲಲ್ಲವೇನಮಗೆ ಹಿಂದೊಮ್ಮೆಬಯಸಿದ್ದೆಲ್ಲ ದೊರಕುವುದು,ಸಿಗುವುದೆಂದಾದಾಗಅದರ ಮೌಲ್ಯ ಕುಂದುವುದುಅಲ್ಲದಿದ್ದರೂ ಕಾಲ ನಂದಿಸದಬೆಂಕಿ ಯಾವುದಿದೆ! -ಸುಗತಕುಮಾರಿ ಕನ್ನಡಕ್ಕೆ: ನಾ ದಾಮೋದರ...

ದಿ ಇನ್ ಫೇಮಸ್ ಮ್ಯಾನ್

ದಿ ಇನ್ ಫೇಮಸ್ ಮ್ಯಾನ್

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....

Invite

‘ಅನಲ’ದಿಂದ ‘ಸಹಗಮನ’

‘ಅನಲ’ದಿಂದ ‘ಸಹಗಮನ’

ಹೀಗೊಂದು ಅರಿಕೆ, 'ಸಹಗಮನ' ನಾಟಕದಲ್ಲಿ ಮಹಾಭಾರತ ಮಹಾಕಾವ್ಯದ ಆದಿಪರ್ವದಲ್ಲಿ ನಿಮಿತ್ತಮಾತ್ರ  ಬಂದು ಹೋಗಿಬಿಡುವ ಮಾದ್ರಿಯ ಒಳಗುದಿಯನ್ನು 'ಅನಲ' ಅಭಿವ್ಯಕ್ತಿಸುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಮುಖ್ಯ ಪ್ರೇರಣೆ 2 ವರ್ಷಗಳ ಹಿಂದೆ 'ಪ್ರಜಾವಾಣಿ' ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಸಂಸ್ಕೃತಿ ಚಿಂತಕ, ವಿದ್ವಾಂಸರಾದ ಶ್ರೀ...

ಬಾ ಕವಿತಾ

ಸದಾಶಿವ್ ಸೊರಟೂರು  ‘ಹಲೋ..’

ಸದಾಶಿವ್ ಸೊರಟೂರು ‘ಹಲೋ..’

ಸದಾಶಿವ್ ಸೊರಟೂರು ನಡು ಇರಳಲಿ ದಾರಿ ಮರೆತ ಕರೆಯೊಂದುಮೊಬೈಲ್ ಪರದೆ ಮೇಲೆ ಜನಿಸಿಉಸಿರು ಬಿಗಿ ಹಿಡಿದು ಅತ್ತಿತ್ತು ಮೆಲ್ಲಗೆ ಎದೆ ನೇವರಿಸಿಎತ್ತಿಕೊಂಡು ಕಿವಿಗಿಡಿದೆಪುಟ ಪುಟಗಳಲಿ...

ಕಂಬನಿ…

ಕಂಬನಿ…

ದೀಕ್ಷಿತ್ ನಾಯರ್ ಗಂವ್ವೆನ್ನುವ ದವಾಖಾನೆಯಒಂದು ಕಿರಿದಾದ ಕೋಣೆಯಲ್ಲಿಗಲ್ಲಕ್ಕೆ ಕೈಯಿರಿಸಿ ಆಕೆ ತೂಕಡಿಸುತ್ತಿದ್ದಾಳೆಕೊಕ್ಕರೆಯಂತೆ ಆಗಾಗ್ಗೆ ಕತ್ತು ತಿರುಗಿಸಿಎಡಬಿಡದೆ...

‍ಪುಸ್ತಕದ ಪರಿಚಯ

Book Shelf

ಅಭಿರುಚಿ ಚಂದ್ರು ಓದಿದ ‘ಪವಿತ್ರ ಪ್ರವಾಹ’

ಅಭಿರುಚಿ ಚಂದ್ರು ಓದಿದ ‘ಪವಿತ್ರ ಪ್ರವಾಹ’

ಅಭಿರುಚಿ ಚಂದ್ರು ಮಂಜುಳಾ. ಡಿ ರವರ ‘ಪವಿತ್ರಪ್ರವಾಹ’ ಮತ್ತೆ ಕೈಗೆತ್ತಿಕೊಂಡಿದ್ದೇನೆ. ಖಾಸಗಿ ತಳಮಳಗಳು, ಸಾರ್ವಜನಿಕ ತಹತಹಗಳು, ಪ್ರಕೃತಿಯಿಂದ ದೂರಾಗುತ್ತಾ ಸಾಗುತ್ತಿರುವ ಆಧುನಿಕ ಜೀವನಶೈಲಿಯಿಂದಾಗಿ, ಸೂಕ್ಷ್ಮ ಸಂವೇದಿಯಾದ ಮನಸ್ಸೊಂದರ ಚಡಪಡಿಸುವಿಕೆಗಳು, ಗಾಢವಾದ ಸಂಬಂಧಗಳ ನೆನಪನ್ನು ಹಂಚಿಕೊಳ್ಳುತ್ತಲೇ, ಕಳೆದುಕೊಂಡದ್ದನ್ನು...

read more
ಇಲ್ಲಿದೆ 'ಕೆಂಗುಲಾಬಿ'..

ಇಲ್ಲಿದೆ ‘ಕೆಂಗುಲಾಬಿ’..

ಕಥೆಗಾರ ಹಣಮಂತ ಹಾಲಗೇರಿ ಅವರ 'ಕೆಂಗುಲಾಬಿ' ಕಾದಂಬರಿ ಇತ್ತೀಚಿಗೆ ಬೆಂಗಳೂರಿನ ಸಂಸ ರಂಗ ಮಂದಿರದಲ್ಲಿ ಬಿಡುಗಡೆಯಾಯಿತು. 'ಚೆ' ಪ್ರಕಾಶನ ಪ್ರಕಟಿಸಿರುವ ಈ ಕೃತಿ ಬಿಡುಗಡೆಯ ಸಂಭ್ರಮದ ನೋಟ ಇಲ್ಲಿದೆ. ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ ಮಾಡಿ   [gallery columns="4"...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This