ಇಂದು ಅವಧಿಯಲ್ಲಿ...
ಡಾ.ಶ್ರೀಧರ ಉಪ್ಪೂರ ಇನ್ನಿಲ್ಲ: ಶಿಷ್ಯನ ನೆನೆದ ವಿವೇಕ ರೈ
ಬಿ ಎ ವಿವೇಕ ರೈ ನನ್ನ ವಿದ್ಯಾರ್ಥಿ ಡಾ. ಶ್ರೀಧರ ಉಪ್ಪೂರ ಅವರು ಇವತ್ತು ನಿಧನರಾದ ಸುದ್ದಿ ತಿಳಿದು ಬಹಳ ದುಃಖವಾಯಿತು. ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರ ಮಂಗಳ ಗಂಗೋತ್ರಿಯಲ್ಲಿ ಕನ್ನಡ ವಿಭಾಗದಲ್ಲಿ ಎಂಎ ಮಾಡುವ ಕಾಲದಲ್ಲಿ ಎರಡು ವರ್ಷ ಅವರು ನನ್ನ ವಿದ್ಯಾರ್ಥಿ ಆಗಿದ್ದರು. ಎಂಎ ವಿದ್ಯಾರ್ಥಿ...
‘ತೇಜಸ್ವಿ ಜೊತೆಗೆ ಯುವಜನರ ಸಾಂಸ್ಕೃತಿಕ ಪಯಣ’ ಫೋಟೋ ಆಲ್ಬಂ
ನವೀನ್ ಕುಮಾರ್ ಎರಡು ದಿನಗಳು ಮೂಡಿಗೆರೆಯ ಕೊಟ್ಟಿಗೆಹಾರದಲ್ಲಿರುವ ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಕೋಶ ಓದು ದೇಶ ನೋಡು ಬಳಗದಿಂದ ತೇಜಸ್ವಿ ಓದು ಅಭಿಯಾನದ ಸಮಾರೋಪ ಸಮಾರಂಭ ನಿಜವಾದ ಅರ್ಥದಲ್ಲಿ "ತೇಜಸ್ವಿ ಜೊತೆಗೆ ಯುವಜನರ ಸಾಂಸ್ಕೃತಿಕ ಪಯಣ"ವೇ ಆಗಿತ್ತು. ಒಬ್ಬ ಲೇಖಕನ ಹಲವು ಕೃತಿಗಳನ್ನು ಆಯ್ಕೆ ಮಾಡಿಕೊಂಡು...
ರಂಗಭೂಮಿಯ ಹಿರಿಮೆ ಪಿ ಶಾಡ್ರಾಕ್
ಶಿವಾನಂದ ತಗಡೂರು ಮೈಕಿಲ್ಲದೆ ಎದೆ ತುಂಬಿ ಹಾಡುತ್ತಿದ್ದಾರೆ, ಅಲ್ಲೊಂದು ಹೋರಾಟದ ಕಿಚ್ಚು ಹತ್ತಿಸುತ್ತಿದ್ದಾರೆ, ಅಕ್ಷರ ಜಾಗೃತಿ ಮೂಡಿಸುತ್ತಿದ್ದಾರೆ ಅಂದರೆ ಅಲ್ಲಿ ಶಾಡ್ರಾಕ್ ಧ್ವನಿ ಇದೆ ಎಂದೇ ಭಾಸವಾಗುತ್ತದೆ. ಅಷ್ಟರ ಮಟ್ಟಿಗೆ ಜ್ಞಾನ-ವಿಜ್ಞಾನ ಜಾಥಾ, ಸಾಕ್ಷರತಾ, ಬೀದಿ ನಾಟಕ, ನಾಟಕ ತರಬೇತಿ ಶಿಬಿರ, ಚಿಣ್ಣರ ಮೇಳ… ಹೀಗೆ...
ದಿಲ್ಲಿ ಎಂಬ ‘ಸಮನ್ವಯ್’ ನಗರ
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ 'ರೇಖ್ತಾ' ಮಾತುಕತೆಯೊಂದರಲ್ಲಿ ಖ್ಯಾತ ಕವಿ ಕುಮಾರ್ ವಿಶ್ವಾಸ್ ಮಾತನಾಡುವುದನ್ನು ಕಂಡಿದ್ದೆ. ದಿಲ್ಲಿಯ ಆಪ್ ಪಕ್ಷದಲ್ಲಿ ರಾಜಕಾರಣಿಯಾಗಿ ಗುರುತಿಸಿಕೊಳ್ಳುವ ಮುನ್ನವೇ ವಿಶ್ವಾಸ್...
‘ಆವರ್ತ’ ಕಾದಂಬರಿಯ ಮಿನಿಯೇಚರ್!
ಆಶಾ ರಘು ನನ್ನ ತಂಗಿಯ ಮಗಳು ಜೀವನ್ಮುಖಿ ಮಾಡಿರುವ ನನ್ನ 'ಆವರ್ತ' ಕಾದಂಬರಿಯ ಮಿನಿಯೇಚರ್!
ಜೈಸಲ್ಮೇರಿನ ‘ಫತೇ ಕಾ ಕಚೋಡಿ’ ಎಂಬ ಮಾಯಾಂಗನೆ!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ....
Latest
ಬಾ ಕವಿತಾ
ಮುಖವಾಡ…
ರಾಘವೇಂದ್ರ ಭೀ ಎ ದ್ರಾಕ್ಷಿ ಕಾಣದ ಬೆನ್ನಹಿಂದೆಅಗಣಿತ ಮುಖವಾಡಗಳ ಕಂತೆಕಟ್ಟಿಹೊರಟಿದ್ದೇವೆ ನಾವುನಶ್ವರ ಬದುಕಿನ ದುರಾಸೆಯಡಗೆ ಕ್ಷಣಕೊಂದರಂತೆದಿನಕೊಂದರಂತೆಸಮಯಸಾಧಕರಂತೆಸಂದರ್ಭಕ್ಕೆ...
ದೀಪಾ ಗೋನಾಳ್ ಹೊಸ ಕವಿತೆ – ಒಂದಿನ ಮನುಷ್ಯರನ್ನೆಲ್ಲ ಕೊಲ್ಲೊ ಆರ್ಡರ್…
ದೀಪಾ ಗೋನಾಳ್ -ಕೆಟ್ಟ ಕನಸುಎಚ್ಚರವಾದಾಗ ಸುತ್ತಲುಮನುಷ್ಯರು ಸತ್ತು ಬಿದ್ದಿದ್ರುನನ್ನೆದುರು ಒಂದುಗುಂಪುಜನ, ಗಹಗಹಿಸಿನಗ್ತಿದ್ರು,ಒಬ್ಬಾತ ಕೇಳಿದಏನು ಮಾಡೋದುಈ ಮನುಷ್ಯರ...
ಪುಸ್ತಕದ ಪರಿಚಯ
Book Shelf
ಸತೀಶ ಕುಲಕರ್ಣಿ ಓದಿದ ʼನಾರಿ ಪದ್ಯʼ
ಸತೀಶ ಕುಲಕರ್ಣಿ ಸಾವಿತ್ರಿ ಮುಜುಮದಾರರ ‘ನಾರಿಪದ್ಯ’ ಓದುತ್ತಾ ಹೋದಂತೆ ಮಹಿಳಾ ಕಾವ್ಯ ಹೊಸ ವ್ಯಾಖ್ಯಾಯನದತ್ತ ಮಗ್ಗಲು ಬದಲಿಸುತ್ತಿದೆ ಎಂದೆನಿಸದೇ ಇರಲಾರದು. ಸುಮಾರು ಒಂದು ದಶಕದಿಂದ ಚಿಂತಕಿ, ಲೇಖಕಿ ಸಮಾಜ ಪರವಾಗಿ ಹೋರಾಟಗಾರ್ತಿಯಾಗಿರುವ ಮುಜುಮದಾರರು ಈಗ ತಮ್ಮೆಲ್ಲ ಅನುಭವಗಳನ್ನು ಕಾವ್ಯ ಮುಖೇನ ನಾರಿಪದ್ಯದಲ್ಲಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್














