ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಸ್ವಾಮಿ, ನಮ್ಮಿದುಕ್ಕಿದಾಗೈತೆ ಸ್ವಲ್ಪ ಇದ್ಕೊಡ್ರಿ…

ಸ್ವಾಮಿ, ನಮ್ಮಿದುಕ್ಕಿದಾಗೈತೆ ಸ್ವಲ್ಪ ಇದ್ಕೊಡ್ರಿ…

ತುರುವೇಕೆರೆಯಲ್ಲಿ ಪ್ರತಿ ಸೋಮವಾರ ಸಂತೆ. ಅಲ್ಲಿನ ಪಶು ಆಸ್ಪತ್ರೆಯ ಮುಂದೆ ಕೆ ಬಿ ಕ್ರಾಸ್ ಕಡೆ ಹೋಗುವ ಮುಖ್ಯ ರಸ್ತೆಯ ಉದ್ದಕ್ಕೂ ಸಂತೆ ನೆರೆಯುತ್ತದೆ. ಸುತ್ತಮುತ್ತ ನೂರಾರು ಊರುಗಳಿಂದ ನೆರೆಯುವ ಸಾವಿರಾರು ಜನ. ಆಸ್ಪತ್ರೆಯ ವಿಶಾಲವಾದ ಕಾಂಪೌಂಡ್ ಒಳಗೆಲ್ಲ ಜನಜಾತ್ರೆ. ಗೋಡೆಗೆ ಒರಗಿಕೊಂಡಿರುವವರು, ಮರದ ಕೆಳಗೆ ನೆರಳಿಗೆ...

ಬಾವಿ ಕಳೆದುಕೊಂಡು ಬೆಳಕು ಮಾರುವವ ಸಿಕ್ಕಿದ್ದು…

ಬಾವಿ ಕಳೆದುಕೊಂಡು ಬೆಳಕು ಮಾರುವವ ಸಿಕ್ಕಿದ್ದು…

'ಮಣ್ಣಪಳ್ಳ' ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣ್ಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...

ನಲ್ಲತಂಬಿ ಕಂಡ ‘ತ್ರಿಭಂಗ್’

ನಲ್ಲತಂಬಿ ಕಂಡ ‘ತ್ರಿಭಂಗ್’

ಕೆ ನಲ್ಲತಂಬಿ ನೃತ್ಯದ ಭಂಗಿಗಳಲ್ಲಿ ಒಂದು. ಇದು ಒಡಿಸ್ಸಿ ನಾಟ್ಯದಲ್ಲಿ ಹೆಚ್ಚಾಗಿ ಬಳಸಲ್ಪಡುತ್ತದೆ. ಈ ಭಂಗಿಗಳು ಸುಮಾರು ನಾಲ್ಕು ಬಗೆಯಾಗಿರುತ್ತವೆ. ಇವು ಸುಮಾರು 2000 ವರ್ಷಗಳ ಹಿಂದಿನಿಂದ ಭಾರತೀಯ ನಾಟ್ಯಶಾಸ್ತ್ರದಲ್ಲಿ ಬೆಳೆದು ಬಂದಿದೆ. ಇವು ಸಾಮಾನ್ಯವಾಗಿ ಮೂರು ಬಗೆಯಾದವು. ಅಭಂಗ್: ಒಂದು ಕಾಲನ್ನು ಸ್ವಲ್ಪವಾಗಿ ಬಳುಕಿಸಿ...

ಶಾರ್ದುಲ್ ಎಂಬ ಡೆತ್ ಓವರ್ ಸ್ಪೆಷಲಿಸ್ಟ್!

ಶಾರ್ದುಲ್ ಎಂಬ ಡೆತ್ ಓವರ್ ಸ್ಪೆಷಲಿಸ್ಟ್!

ರಮಾಕಾಂತ್‌ ಆರ್ಯನ್‌ ತುಂಬ ಜನ ನಿಮ್ಮನ್ನ ಅಣಕಿಸಿದ್ದರೆ, ಸುಖಾ ಸುಮ್ಮನೆ ನಕ್ಕಿದ್ದರೆ, ಬೇಡದ ವಿಷಯ ತೆಗೆದು ಮೂದಲಿಸಿದ್ದರೆ, ಜೀವನದಲ್ಲಿ ನೀನು ಏನೂ ಆಗಲ್ಲ‌ ಎಂದು, ತೀರ್ಪೇ ಬರೆದು ಬಿಟ್ಟಿದ್ದರೆ ಒಮ್ಮೆ ಶಾರ್ದೂಲ್ ಠಾಕೂರ್ ನನ್ನ ಓದಿಕೊಂಡು ಬಿಡಿ. ಮುಂಬೈನವನಾದರೂ ಮುಂಬೈ ಹುಡುಗನಂತಲ್ಲದವನು. ದಕ್ಷಿಣ ಆಫ್ರಿಕಾ ಪ್ರವಾಸವನ್ನ...

ಇದು ಕಾಡುವ ಪ್ರವಾಸ ಕಥನ…

ಇದು ಕಾಡುವ ಪ್ರವಾಸ ಕಥನ…

ಬಿ ವಿ ಭಾರತಿ ಅವರ ಕಾಡುವ ಪ್ರವಾಸ ಕಥನ 'ನಕ್ಷತ್ರಗಳ ಸುಟ್ಟ ನಾಡಿನಲ್ಲಿ..' ಈಗ ಮಾರುಕಟ್ಟೆಯಲ್ಲಿದೆ. ಪೋಲೆಂಡ್ ದೇಶದಲ್ಲಿ ನಾಜಿಗಳು ನಡೆಸಿದ ಕ್ರೌರ್ಯದ ಕಥನ ಇದು. ಈ ಕೃತಿಯ ನೆಪದಲ್ಲಿ ಜಿ ಎನ್ ಮೋಹನ್ ಅವರು ಬರೆದ ಮಾತುಗಳು ಇಲ್ಲಿವೆ- ಈ ಕೃತಿಯನ್ನು ಬಹುರೂಪಿ ಪ್ರಕಟಿಸಿದೆ. ಕೃತಿಯನ್ನು ಕೊಳ್ಳಲು ಈ ಲಿಂಕ್ ಒತ್ತಿ-...

ಬಾ ಕವಿತಾ

ಕಾಗೆಗಳ ಸಂತತಿ ಸಾವಿರವಾಗಲಿ…

ಕಾಗೆಗಳ ಸಂತತಿ ಸಾವಿರವಾಗಲಿ…

ಸದಾಶಿವ ದೊಡಮನಿ ರೊಟ್ಟಿಯ ಕಥನಕೆಕರಳಾಗಿ, ದನಿಯಾಗಿಹೃದಯವಾಗಿ ಮಿಡಿದ ಕೆಲವೇ ಕೆಲವರುಕಾಗೆಯ ಸಂತತಿ-ಯವರ ಋಣವ ಹೇಗೆ ತೀರಿಸಲಿ?ಆ ಕಾಗೆಗಳ ಸಂತತಿ ಸಾವಿರವಾಗಲಿ!ಹಂಚುವ ಕೈಗಳು ಸಾವಿರ,...

ನೀನಲ್ಲದೇ ಇಲ್ಲಿ ಕಾಣುತ್ತಿಲ್ಲವಲ್ಲ ಇತ್ತಿತ್ತಲಾಗಿ..

ನೀನಲ್ಲದೇ ಇಲ್ಲಿ ಕಾಣುತ್ತಿಲ್ಲವಲ್ಲ ಇತ್ತಿತ್ತಲಾಗಿ..

ಸಿದ್ಧರಾಮ ಹೊನ್ಕಲ್ ಮಿಸ್ರಾ- ಅನುಸೂಯಾ ಜಾಗೀರದಾರ ನಾ ಪ್ರೇಮ ಪಾಶದಲ್ಲಿ ಒಲವು ನಸೀಬಿನಲ್ಲಿಲ್ಲ ಇತ್ತಿತ್ತಲಾಗಿನೀನಲ್ಲದೇ ಇಲ್ಲಿ ಬೇರೆನೂ ಕಾಣುತ್ತಿಲ್ಲವಲ್ಲ ಇತ್ತಿತ್ತಲಾಗಿ ಯಾವ...

‍ಪುಸ್ತಕದ ಪರಿಚಯ

Book Shelf

ಕುಂದೂರು ಉಮೇಶ್ ಭಟ್ಟ ಓದಿದ ‘ಕಾವೇರಿ ತೀರದ ಪಯಣ’

ಕುಂದೂರು ಉಮೇಶ್ ಭಟ್ಟ ಓದಿದ ‘ಕಾವೇರಿ ತೀರದ ಪಯಣ’

ಕಾವೇರಿ, ಕೊಡಗಿನ ರಾಜರು ಮೈಸೂರು ಅರಸರು, ಟಿಪ್ಪು.. ಕುತೂಹಲದ ಓದು… ಕುಂದೂರು ಉಮೇಶ ಭಟ್ಟ ತುಂಗಭದ್ರ ಸೀಮೆ ಹೊನ್ನಾಳಿ ತಾಲೂಕು ಮೂಲದವನಾದರೂ ನನ್ನ ಬದುಕು ರೂಪಿಸಿದ್ದು ಕಾವೇರಿ ಸೀಮೆಯೇ… ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿನ ಕಾಯಕದೊಂದಿಗೆ ಬದುಕಿಗೆ ಬೆಸೆದದ್ದು ಕಾವೇರಿ. ಅಷ್ಟರ ಮಟ್ಟಿಗೆ ಕಾವೇರಿ ಪ್ರಭಾವ...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This