ಇಂದು ಅವಧಿಯಲ್ಲಿ...
ಮೆಹೆಂದಳೆ ಅವರ ‘ಕಾಮನಬಿಲ್ಲು’ ಗೆ ಪ್ರಶಸ್ತಿ
ಶ್ರೀ ರುದ್ರಗೌಡ ಪಾಟೀಲ್ ಪ್ರತಿಷ್ಠಾನ ಮತ್ತು ಆಕ್ಸ್ಫರ್ಡ್ ಫೌಂಡೆಷನ್ ಜಂಟಿಯಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಮುಕ್ತ ಕಥಾ ಸ್ಪರ್ಧೆ ಫಲಿತಾಂಶ ಪ್ರಕಟಗೊಂಡಿದ್ದು ಉ.ಕ.ಜಿಲ್ಲೆಯ ಸಂತೋಷಕುಮಾರ ಮೆಹೆಂದಳೆ ಅವರ ʼಕಾಮನ ಬಿಲ್ಲುʼ ಕಥೆ ೧೫ ಸಾವಿರ ರೂ.ಗಳ ಪ್ರಥಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ದಾದಾಪೀರ್ ಜೈಮನ್ ಅವರ 'ಆವರಣ'ಕತೆ ದ್ವಿತೀಯ...
ಪ್ರೇಮ..ಮಳ್ಳು ಮನದೊಳಗೊಂದು ಸುಳ್ಳು ಸ್ವಗತ…
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ.. ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ...
ಬಿಂದುಮಾಲಿನಿ ಸಿಕ್ಕರು…
ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೇ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು...
ಕಾಪಿರೈಟ್ ಸಮತೋಲನಗಳು…
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ...
ಅನುಕಂಪದಲ್ಲಿ ಅನುಮಾನ..
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
ಸಂಪಾದಕನಾಗಿ ‘ಮುಜುಗರಗಳ ಮಾಲೆ’
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....
Latest
ಬಾ ಕವಿತಾ
ಎಚ್ ಆರ್ ರಮೇಶ ಹೊಸ ಕವಿತೆ – ಪರ್ಫ್ಯೂಮ್…
ಎಚ್ ಆರ್ ರಮೇಶ ಹಿಂಸೆ ಕಲಾತ್ಮಕವಾದಮೆರುಗಿನಲಿ ಮಿಂಚುತಿದೆಕರುಣೆಯ ಪೀಠದಲ್ಲಿ ಧರ್ಮವಿಲ್ಲದ ಧರ್ಮ,ತಪ್ಪನೆಸಗಿ ಮಣ್ಣಾಗಿರುವವರಇತಿಹಾಸದೊಳಗೆ ತೂರಿಹತಾರಗಳ ಹೊಳಪಿನಲಿ ಮಸೆದುಕೊಂಡುಹೊರ...
ಶೇಷಗಿರಿ ಜೋಡೀದಾರ್ ಕವಿತೆ – ನೆನಪುಗಳ ಹೊರೆ ಹೆಣಭಾರವಾದಾಗ…
ಶೇಷಗಿರಿ ಜೋಡೀದಾರ್ ನೆನಪುಗಳ ಹೊರೆ ಹೆಣಭಾರವಾದಾಗ ಕೆಳಗಿಳಿಸಿ ವ್ಯಾಮೋಹ,ಹೊರಟ ಧರ್ಮರಾಯ ಒಂಟಿಯಾಗಿ,ಒಬ್ಬನೇ ತನ್ನದಾರಿಯ ಹಿಡಿದು ಮುಕ್ತಿಯ ಹೆದ್ದಾರಿಗೆ. ಬೇರಲ್ಲಿ ಹಸಿರು...
ಪುಸ್ತಕದ ಪರಿಚಯ
Book Shelf
ಜಹಾನ್ ಆರಾ ಓದಿದ ‘ವಿಶ್ವಾಸದ ಹೆಜ್ಜೆಗಳು’
ನಿಸರ್ಗದೊಡೆಯನ ನಿತ್ಯದರ್ಶನದ ವಿಶ್ವರೂಪ ಜಹಾನ್ ಆರಾ ಕೋಳೂರು 'ಪ್ರಯತ್ನಂ ಸರ್ವಸಿದ್ದಿ ಸಾಧನಂ ದೈರ್ಯಂ ಸರ್ವೇಕ್ಷಣ ಆಯುಧ' ಎಂಬ ಭಗವದ್ಗೀತೆಯ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಸೂರ್ಯನನ್ನೇ ಒಲಿಸಿಕೊಳ್ಳುವ ಪ್ರಯತ್ನದಲ್ಲಿರುವ ಬೆಳಗು ಕವಿತೆಗಳನ್ನು ಬರೆದ ಕವಿಗೆ ಅಭಿನಂದನೆಗಳು. ದಿನನಿತ್ಯ ಫೇಸ್ಬುಕ್ನಲ್ಲಿ ವಾಟ್ಸಪ್...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್












