ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಎನ್ ಎಸ್ ಎಲ್ ಗೆ ಸಾಯಿಲಕ್ಷ್ಮಿ ನುಡಿ ನಮನ

ಎನ್ ಎಸ್ ಎಲ್ ಗೆ ಸಾಯಿಲಕ್ಷ್ಮಿ ನುಡಿ ನಮನ

ಸಾಯಿಲಕ್ಷ್ಮಿ ಎಸ್ ಅಯ್ಯರ್ ನಾನಾಗ ಹಾಸನ ಆಕಾಶವಾಣಿ ಕೇಂದ್ರದಲ್ಲಿ ಕಾರ್ಯಕ್ರಮ‌ ನಿರ್ವಾಹಕಳಾಗಿದ್ದೆ. ರಾಜ್ಯದ ಮೊದಲ FM ಪ್ರಸಾರವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅಪಾರ ಸಂಖ್ಯೆಯ ಕೇಳುಗಮಿತ್ರರು. ಹುಮ್ಮಸ್ಸಿನಿಂದ ಸದಾ ದುಡಿಯುವ ಪ್ರಯೋಗಶೀಲ ಕಾರ್ಯಪಡೆ‌ ನಮ್ಮದು. ರಮಣೀಯ ಪ್ರಕೃತಿಮಾತೆಯ ತೊಟ್ಟಿಲಲ್ಲಿ ತೂಗುವ ಪುಟ್ಟ ಪ್ರಶಾಂತ...

ಹಂದ್ರಾಳರ ತೋಟಕ್ಕೆ ಮಳೆಯ ಮುಲಾಮು ದೊರೆಯಲಿ

ಗಂಗಾಧರ ಮೂರ್ತಿ ಮೊನ್ನೆ ಕಥೆಗಾರ, ನಿವೃತ್ತ ಕೆಎಎಸ್ ಅಧಿಕಾರಿ ಕೇಶವರೆಡ್ಡಿ ಹಂದ್ರಾಳರ ಇಪ್ಪತ್ತೈದು ಎಕರೆಯ ಧೀರ್ಘಾವಧಿ ಫಸಲಿನ ಸಾವಿರಾರು ಮರಗಳ ತೋಟ ಸಂಪೂರ್ಣ ಸುಟ್ಟು ಹೋದ ಬಗ್ಗೆ ಪತ್ರಿಕೆಗಳಲ್ಲಿ ಓದಿ ತೀವ್ರ ಸಂಕಟವಾಯಿತು. ಹಂದ್ರಾಳರಿಗೆ ಈ ಬಗ್ಗೆ ನನ್ನ ತೀವ್ರ ವಿಶಾದಗಳು. ಕಾಡನ್ನು ಕೃಶಗೊಳಿಸಿದ ನಂತರ ಈಗೀಗ ಕಾಡ್ಗಿಚ್ಚಿನ...

ಕೋಳಿಕಳ್ಳ ಸಿಕ್ಕುಬಿದ್ರೂ ‘ಹಗಣ’ ಕಟ್ತಾರೆ

ಕೋಳಿಕಳ್ಳ ಸಿಕ್ಕುಬಿದ್ರೂ ‘ಹಗಣ’ ಕಟ್ತಾರೆ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ.. ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ...

ಕಾನೂನು ‌ಕಾಯ್ದೆಯ ವಿರುದ್ಧ ಎಲ್ಡ್ರೆಡ್ ನ ಹೋರಾಟ…

ಕಾನೂನು ‌ಕಾಯ್ದೆಯ ವಿರುದ್ಧ ಎಲ್ಡ್ರೆಡ್ ನ ಹೋರಾಟ…

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ...

ಕಥೆ – ಮಕ್ಳು ಮರೀಗೆ ಒಳ್ಳೇದಲ್ಲ…

ಕಥೆ – ಮಕ್ಳು ಮರೀಗೆ ಒಳ್ಳೇದಲ್ಲ…

ಡಾ. ಎಸ್.ಬಿ.ರವಿಕುಮಾರ್ ಒಂದು ಮಧ್ಯಾಹ್ನ ಉಪನಿರ್ದೇಶಕರ ಕಛೇರಿಗೆ ಸಲ್ಲಿಸಬೇಕಾಗಿದ್ದ ವರದಿಗಳನ್ನು ತಯಾರಿಸುತ್ತಿದ್ದೆ. ಪಕ್ಕದ ಕಿಟಕಿ ಕಡೆಯಿಂದ ಏನೋ ಶಬ್ದ ಕೇಳಿದಂತಾಯಿತು. ನಮ್ಮ ಆಸ್ಪತ್ರೆಯ ಪಕ್ಕದಿಂದಲೇ ನರ್ಸ್ ಕ್ಟಾರ್ಟಸ್‌ಗೆ ಹಾಗೂ ಲಂಬಾಣಿ ತಾಂಡಾಕ್ಕೆ ಅಧಿಕೃತ ರಸ್ತೆಯಲ್ಲದಿದ್ದರೂ, ಆಸ್ಪತ್ರೆಗೆ ಕಾಂಪೌಂಡ್ ಇರದೇ...

ಚರಿತ್ರೆಯಾದ ಋಣಾನುಬಂಧ

ಚರಿತ್ರೆಯಾದ ಋಣಾನುಬಂಧ

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....

ಬಾ ಕವಿತಾ

ಉಮಾ ಸೂಗೂರೇಶ ಹಿರೇಮಠ ಕವಿತೆ- ಅಪ್ಪ..

ಉಮಾ ಸೂಗೂರೇಶ ಹಿರೇಮಠ ಕವಿತೆ- ಅಪ್ಪ..

ಉಮಾ ಸೂಗೂರೇಶ ಹಿರೇಮಠ ಅಪ್ಪ ಆಗಸಅಷ್ಟೆ ಅಂತರ್ಮುಖಿ.. ಪಾತಾಳಕ್ಕಿಂತಲೂ..ಅಪ್ಪ ಸಾಲಗಾರನೆಂದು ಅವ್ವ ಬೈಯುತ್ತಿದ್ದಳುಆದರೂ ಅವನೊಬ್ಬ ದೊಡ್ಡ ಸಾಹುಕಾರ. ಬರಗಾಲ ಬಂದು ಭೂತಾಯಿ ಬಿರುಕು...

ಪ್ರಮೋದ ಜೊಶಿ ಹೊಸ ಕವಿತೆ- ಮಾತು ಕಲಿಯೆ ಪಾತರಗಿತ್ತಿ…

ಪ್ರಮೋದ ಜೊಶಿ ಹೊಸ ಕವಿತೆ- ಮಾತು ಕಲಿಯೆ ಪಾತರಗಿತ್ತಿ…

ಪ್ರಮೋದ ಜೊಶಿ ಬಣ್ಣಬಣ್ಣದ ನವಿರು ರೆಕ್ಕೆಯಪುಟ್ಟ ಪಾತರಗಿತ್ತಿಹಾರಿ ಹಾರಿ ಸುಸ್ತಾಯಿತೇನೊದೊರೆಯದೆ ಸುಮಗಳಿಂದ ಬುತ್ತಿ ಅರಳಿ ನಿಂತ ಸುಮಗಳೊಳಗೆನೀನೊಂದು ಸುಮವ ಆರಿಸಿಆನಂದದಿ ಮಧು...

‍ಪುಸ್ತಕದ ಪರಿಚಯ

Book Shelf

ಪುರುಷೋತ್ತಮ ಬಿಳಿಮಲೆ ಓದಿದ  ‘ಮಕ್ಕಳಿಗಾಗಿ ಮಹಾತ್ಮ’

ಪುರುಷೋತ್ತಮ ಬಿಳಿಮಲೆ ಓದಿದ ‘ಮಕ್ಕಳಿಗಾಗಿ ಮಹಾತ್ಮ’

ಪುರುಷೋತ್ತಮ ಬಿಳಿಮಲೆ ಗಾಂಧೀಜಿಯ ಬಗ್ಗೆ ದ್ವೇಷ ಹುಟ್ಟಿಸುವ ಕೆಲಸಗಳಿಂತ ಹೆಚ್ಚಾಗಿ ಗಾಂಧೀಜಿಯ ಬಗ್ಗೆ ಪ್ರೀತಿ ಹುಟ್ಟಿಸುವ ಕೆಲಸಗಳು ಈಚಿನ ದಿನಗಳಲ್ಲಿ ನಡೆಯುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಗೆಳೆಯ ಉದಯ ಗಾಂವ್ಕರ್‌ ಅವರು ದಿಟ್ಟ ಹೆಜ್ಜೆಯೊಂದನ್ನು ಇರಿಸಿದ್ದಾರೆ. ಅವರು ಸರಳವಾದ ಕನ್ನಡದಲ್ಲಿ ಗಾಂಧಿಯವರ...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This