ಇಂದು ಅವಧಿಯಲ್ಲಿ...
ಪದ್ಮನಾಭ ಆಗುಂಬೆ ಹೊಸ ಕಥೆ- ವಾಟೆಹಳ್ಳದಲ್ಲೊಂದು ಸೋಪಿನ ಸ್ನಾನ
ಪದ್ಮನಾಭ ಆಗುಂಬೆ ಜಂಬುದ್ವೀಪದ ಕರುನಾಡು ರಾಜ್ಯ, ಅಲ್ಲಿ ಶಿವಮೊಗ್ಗವೆಂಬ ಜಿಲ್ಲೆ, ಅದರ ಮೂಲೆಯಲ್ಲೊಂದು ಸಾಲೂರು ಪೇಟೆಯೆಂದು ಕರೆಯಲ್ಪಡುವ ಹಳ್ಳಿ. ಬ್ರಿಟಿಷರ ಕಾಲದಿಂದಲೂ ಇರುವ ಒಂದು ಪ್ರೈಮರಿ ಮತ್ತು ಒಂದು ಮಿಡಲ್ ಸ್ಕೂಲು. ನಮ್ಮದೇ ಘನ ಸರಕಾರ ಸ್ಥಾಪಿಸಿದ ಹೈಸ್ಕೂಲು. ಹಳೇ ಕಾಲದ ಹೆಂಗಸಿನ ಬೈತಲೆಯಂತೆ ಊರನ್ನೆರೆಡು...
‘ಬಹುರೂಪಿ’ ಎಂಬ ಸುಂದರ ಕನಸು
ಜಿ ಎನ್ ನಳಿನ 'ಬಹುರೂಪಿ' ಎಂಬುದು ಏನು..? ಇದು ಒಂದು ಪುಸ್ತಕ ಪ್ರಕಾಶನ ಮತ್ತು ಆನ್‌ಲೈನ್ ಪುಸ್ತಕ ಮಳಿಗೆ, ಬಹಳ ಜನರಿಗೆ ಗೊತ್ತಿರಬಹುದಾದ ಈ ಬಹುರೂಪಿ ಅದರ ಬಹುದಿನದ ಕನಸಿನ ಕೂಸಾಗಿದ್ದ 'ಬಹುರೂಪಿ ಬುಕ್ ಹಬ್' ಪುಸ್ತಕ ಕೆಫೆಯನ್ನು ಸಾಕಾರಗೊಳಿಸಿದ್ದು ಸಾಹಿತ್ಯ ಲೋಕದ ದಿಗ್ಗಜ ವರಕವಿ ಬೇಂದ್ರೆಯ ದಿನದಂದು 'ನಾಕುತಂತಿ'ಯಲ್ಲಿ...
‘ಮಹಾನಗರಿಯೊಳಗಿರುವ ಮಿನಿ ದೇಶಗಳು’
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಅದೊಂದು ಅಪರೂಪದ ಭೇಟಿ. ಅಂದು ನನ್ನೆದುರು ಕುಳಿತ ಸೌಮ್ಯ ಸ್ವಭಾವದ, ತೆಳು ದನಿಯ ವ್ಯಕ್ತಿ ಆಪ್ತವಾಗಿ ಮಾತನಾಡುತ್ತಿದ್ದರು. ಅವರ ತಲೆಯ ಮೇಲಿದ್ದ ಬಿಳಿ ಟೋಪಿಯ ಮೇಲಿನ ಚಿನ್ನದ ಬಣ್ಣದ ಕುಸುರಿ ನನ್ನನ್ನು...
Act 1978: ಗೀತ ಪಾತ್ರದ ಅನುಭವ ನನಗೂ ಆಗಿತ್ತು…
ಮಧುಸೂದನ ವೈ ಎನ್ Act 1978 ಸಿನಿಮಾ ನೋಡಿದೆ. ಚಿತ್ರದ ಮೊದಲಾರ್ಧ ತಾಂತ್ರಿಕ ಗುಣಮಟ್ಟ ದೃಷ್ಟಿಯಿಂದ ನೀರಸವೆನಿಸಿದರೂ ದ್ವಿತೀಯಾರ್ಧ ಭಾವನಾತ್ಮವಾಗಿ ಗೆದ್ದು ಕಣ್ಣಲ್ಲಿ ನೀರು ತರಿಸಿತು. ನೋಡಬಹುದಾದ ಒಳ್ಳೆಯ ಸಿನಿಮಾ. ಒಂದಾನೊಂದು ಕಾಲದಲ್ಲಿ ಗೀತ ಪಾತ್ರದ ಅನುಭವ ನನಗೂ ಆಗಿದ್ದು ನೆನಪಿಸಿತು. ಬೆಂಗಳೂರಿನಲ್ಲಿ ಎಂಜಿನಿಯರಿಂಗ್...
ನಿಷಾದ ಘಾಟಿನ ಈ ನಿಷಾದನೆಂಬ ಏಕಲವ್ಯ!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
ಕೇಂದ್ರ ಅಕಾಡೆಮಿ ಪ್ರಶಸ್ತಿ ತಿರಸ್ಕಾರ
ಸುಭಾಷ್ ರಾಜಮಾನೆ ಮರಾಠಿಯ ಹೆಸರಾಂತ ಲೇಖಕ ನಂದಾ ಖರೆ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿಯ ಇರುವುದರಿಂದ ತನಗೆ ಬಂದಿರುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಎನ್ನುವ ದಿಟ್ಟತನ ತೋರಿದ್ದಾರೆ. ನಂದಾ ಖರೆ ಅವರ 'ಉದ್ಯಾ' (ನಾಳೆ) ಎಂಬ...
Latest
ಬಾ ಕವಿತಾ
ಶೋಭಾ ಹಿರೇಕೈ ಕಂಡ್ರಾಜಿ ಹೊಸ ಕವಿತೆ- ನಿವೃತ್ತಿಯ ನಂತರ…
ಶೋಭಾ ಹಿರೇಕೈ ಕಂಡ್ರಾಜಿ ತೊಂದರೆಯೇನಿಲ್ಲ ಸಖಿ,ಮರೆತ ಮುಂಜಾನೆಯ ನಡುಗೆಮುಸ್ಸಂಜೆಯ ಹಾಡು,ನಡು ಮಧ್ಯಾನದ ಗಡದ್ದುಗೊರಕೆಯ ನಿದ್ದೆಯನ್ನೆಲ್ಲ ಮತ್ತೆ ನೆನಪಿಸಿಕೊಳ್ಳುತ್ತೇನೆ. ಮಗುಚಿ...
ಸುಜಾತಾ ರವೀಶ್ ಕವಿತೆ- ಪ್ರೀತಿಯಲಿ
ಬಾಗಿದವನು ನನ್ನಪ್ಪ…
ಸುಜಾತಾ ರವೀಶ್ ಅರಿವಿನ ಭಂಡಾರದ ಬಾಗಿಲನುತೆರೆದಿಟ್ಟವನು ನನ್ನಪ್ಪತಿಳಿವಿನ ಮಂಜೂಷದ ಕೀಲಿಯನುಬಿಡಿಸಿಟ್ಟವನು ನನ್ನಪ್ಪ ಹಿರಿಯರ ಸೇವೆಯಲ್ಲಿ ತೊಡಗಿ ಹಿತವ ಕಂಡವನಲ್ಲವೇ ನೀನುಕಿರಿಯರ...
ಪುಸ್ತಕದ ಪರಿಚಯ
Book Shelf
ನಿರ್ಮಲಾ ಜಿ ಬಟ್ಟಲ ಓದಿದ- ಮಾತಿನಿಂದ ಮೌನಕ್ಕೆ…
ಡಾ ನಿರ್ಮಲಾ ಜಿ ಬಟ್ಟಲ ಡಾ. ಶಶಿಕಾಂತ ಪಟ್ಟಣ ಅವರು ವೃತ್ತಿಯಿಂದ ಔಷಧ ವಿಜ್ಙಾನಿಯಾದರು ಪ್ರವೃತ್ತಿಯಿಂದ ಲೇಖಕರಾಗಿ; ಭಾಷಣಕಾರರಾಗಿ; ವಚನ ಸಾಹಿತ್ಯದ ಚಿಂತಕರಾಗಿ; ಕವಿಯಾಗಿ; ಸೃಜನಶೀಲ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಾತಿನಿಂದ ಮೌನಕ್ಕೆ ಡಾ. ಶಶಿಕಾಂತ ಪಟ್ಟಣ ಅವರ ೬ನೇ ಕವನ ಸಂಕಲನ ೭೩ ಕವನಗಳನ್ನು...
ಪುಸ್ತಕೋದ್ಯಮ ಕಾರ್ಯಾಗಾರ
‘ಚಂದನ’ದಲ್ಲಿ ಆರ್ ಎಸ್ ರಾಜಾರಾಂ
'ವಿಶ್ವ ಪುಸ್ತಕ ದಿನ' ದ ಅಂಗವಾಗಿ ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆರ್. ಎಸ್. ರಾಜಾರಾಮ್ ಅವರನ್ನು ಶ್ರೀಮತಿ ಡಿ. ಎಸ್ . ಶಮಂತ, ಪತ್ರಕರ್ತೆ ಹಾಗೂ ಲೇಖಕಿ ಅವರು ಡಿ.ಡಿ. ಚಂದನ (ದೂರದರ್ಶನ) ವಾಹಿನಿಯಲ್ಲಿ ಸಂದರ್ಶಿಸಲಿದ್ದಾರೆ. ದಿನಾಂಕ 23 .04 2012 ರ ಸೋಮವಾರ ಮಧ್ಯಾಹ್ನ 12 ರಿಂದ 1 ಘಂಟೆಯವರೆಗೆ...
'ಚಂದನ'ದಲ್ಲಿ ಆರ್ ಎಸ್ ರಾಜಾರಾಂ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











