ಇಂದು ಅವಧಿಯಲ್ಲಿ...
ರಹಮತ್ ತರೀಕೆರೆ ಕಂಡ ತೇಜಸ್ವಿ
ತೇಜಸ್ವಿಯವರು ಇಲ್ಲವಾಗಿ ಇಂದಿಗೆ ೧೪ ವರ್ಷ. ಕನ್ನಡದ ಖ್ಯಾತ ಸಂಸ್ಕೃತಿ ಚಿಂತಕ ರಹಮತ್ ತರೀಕೆರೆ ಈ ಹಿಂದೆ ತೇಜಸ್ವಿಯವರನ್ನು ಸ್ಮರಿಸಿದ್ದು ಇಲ್ಲಿದೆ- ಪ್ರೊ ರಹಮತ್ ತರೀಕೆರೆ ತೇಜಸ್ವಿಯವರ ನಿಧನದ ಸುದ್ದಿಯಿದ್ದ 'ಪ್ರಜಾವಾಣಿ'ಯಲ್ಲಿ ಆಕಸ್ಮಿಕವೆಂಬಂತೆ ಇನ್ನೊಂದು ವರದಿಯಿತ್ತು. ಅದು ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಲು ಬಂದ...
ಸಿರಿಮಲ್ಲೆ ಗದ್ದೆ ಬಯಲಿನ ಗಮಲು..
ಡಾ ವಡ್ಡಗೆರೆ ನಾಗರಾಜಯ್ಯ ಮಳೆಗಾಲ ಪ್ರಾರಂಭವಾಗುವುದರೊಂದಿಗೆ ಬೇಸಿಗೆ ರಜೆ ಮುಗಿಯುತ್ತಾ ಬಂತು. ನನ್ನ ತಾತನಾದ ತಿಮ್ಮಯ್ಯನ ಮನೆಯ ಹಿಂದೆ ಅಬ್ಬಿ ಹರಡಿಕೊಂಡಿದ್ದ ಮಲ್ಲಿಗೆ ಅಂಬಿನಲ್ಲಿ ಪ್ರತಿ ದಿನವೂ ಜಗಿ ಹಿಡಿದು ಹೂಬಿಡುತ್ತಿತ್ತು. ಮನೆಯ ಹಿಂದೆಯೇ ಹೊಂದಿಕೊಂಡಿದ್ದ ಗದ್ದೆ ಬಯಲಿಗೆ, ಸಮೀಪದಲ್ಲಿಯೇ ಇದ್ದ ತೊರೆಯಿಂದ ಕಾಲುವೆ ನೀರು...
ಬೆಟ್ಟದೂರು, ಸುರಿವ ಹಿಮ, ಚಾಯ್, ಮ್ಯಾಗಿ… ಅಷ್ಟೇ ಅಲ್ಲ!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
ಸಾಯುವುದು ಸುಲಭವಲ್ಲ… ಸತ್ತ ನೆನಪುಗಳಿಗೂ ಸಾವಿಲ್ಲ….
ಮಂಜುಳಾ ಸುಬ್ರಹ್ಮಣ್ಯ (ಅಮ್ಮ ಇಲ್ಲದ ಒಂದು ವರ್ಷ…) ಎಷ್ಟು ತಡವಾದರೂ ನಾ ಬರುವೆನೆಂದು ಬಾಗಿಲಲ್ಲೇ ಕಾಯುವ ಅಮ್ಮ ಈಗ ಕಾಣುತ್ತಿಲ್ಲ… ಬಾಗಿಲು ತೆಗೆದು ಒಳ ಬಂದರೆ ಹಿಂದಿನ ಬಾಗಿಲು ಹಾಕದೇ ಇರುವುದು ಗಮನಕ್ಕೆ ಬಂದಾಗ ತಕ್ಷಣ ನೆನಪಾಗುವುದು ಅಮ್ಮ. ಎಲ್ಲಿ ಹೊರಟಾಗಲೂ 'ಬಾಗಿಲು ಎಲ್ಲಾ ಸರಿ ಹಾಕೊಂಡಿದಿಯಾ? ನೋಡಿದ್ಯಾ' ಎಂಬ ಮಾತಿಲ್ಲ.....
ಮಕ್ಕಳು ಬರೆದದ್ದನ್ನು ಅಲಕ್ಷಿಸಬೇಡಿ
ಸಿದ್ಧರಾಮ ಕೂಡ್ಲಿಗಿ ಇದೇನೋ ಗೀಚಿದ್ದು ಅಂದುಕೋಬೇಡಿ. ಇದು ಮೊಮ್ಮಗನ ಚಿತ್ರ. ಒಂದೂವರೆ ವರ್ಷದ ಮೊಮ್ಮಗ ಅಭಿನವ ಮನೆಯ ಗೋಡೆಯ ಮೇಲೆ ಹೀಗೆ ಚಿತ್ರಿಸಿದ್ದಾನೆ. ಇಲ್ಲಿ ಪ್ರತಿ ರೇಖೆಯೂ ಮಗುವಿನ ಮನಸನ್ನು ಪ್ರತಿನಿಧಿಸುತ್ತದೆ. ಇದನ್ನು ನಾವು 'ಏನೋ ಗೀಚಿದ್ದು' ಎನ್ನುವುದಕ್ಕಿಂತ ಅಲ್ಲಿರುವ ಭಾವ, ಮನಸನ್ನು ವಿಶ್ಲೇಷಿಸುವುದು ಎಷ್ಟು ಚಂದ...
ಬಿಡು ಸಾಕು ಈ ಕೇಡುಗಾಲಕ್ಕಿಷ್ಟು..
ಕನ್ನಡದ ಪ್ರಮುಖ ಕವಿ ರಮೇಶ್ ಅರೋಲಿ ಅವರ ಹೊಸ ಕವನ ಸಂಕಲನ ಇದು. ಸಂಗಾತ ಪುಸ್ತಕ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ರಮೇಶ್ ಅರೋಲಿ ಬರೆದಿರುವ ಮಾತು ಇಲ್ಲಿದೆ- ನೀವು ಮಾತ್ರ ನೋಡಬಲ್ಲ ಸ್ಥಿತಿಯಲ್ಲಿದ್ದ ನನ್ನನ್ನು, ಯಾರೋ ತಾಕಿದಂತೆ ಅನಿಸಿ… ರಮೇಶ ಅರೋಲಿ In the dark, pitch dark nightsWhen moments shudder from...
Latest
ಬಾ ಕವಿತಾ
ಕೈಗಡಿಯಾರ ಮತ್ತು ಕಾಲ…
ಡಾ ಪ್ರೀತಿ ಕೆ ಎ ಹಳೆಯ ಬೀರುವಿನ ಕದತೆರೆದದ್ದೇ ನೆಪಮಸುಕಾದ ಕಣ್ಣಿಗೆ ಬಿದ್ದವುಹಾಗೇ ನಿದ್ದೆಗೆ ಜಾರಿದ್ದಕೈ ಗಡಿಯಾರಗಳ ಸಾಲುನೆನಪುಗಳ ಸುರುಳಿ ಸುತ್ತಿಕೊಂಡು ಥರಹೇವಾರಿ...
ವಿಜಯಶ್ರೀ ಹಾಲಾಡಿ ಹೊಸ ಕವಿತೆ – ನಿದ್ದೆಯಲ್ಲಿ ಅದುರಿ ಬಿದ್ದು…
ವಿಜಯಶ್ರೀ ಹಾಲಾಡಿ ಗಾಢನಿದ್ದೆಯಲ್ಲಿದ್ದ ನಮ್ಮ ಬೆಕ್ಕುಅದುರಿ ಬೀಳುವುದನ್ನು ನೋಡಿದೆನಾಯಿಯೂ ಹೀಗೆ ಸಣ್ಣಗೆ ಶಬ್ದ-ಮಾಡುತ್ತ ಕನಸಿನ ಉದ್ವೇಗಅನುಭವಿಸಿದ್ದನ್ನು ಕಂಡಿರುವೆ ನೀವೂ ಎಷ್ಟೋ...
ಪುಸ್ತಕದ ಪರಿಚಯ
Book Shelf
ರವಿರಾಜ್ ಸಾಗರ್ ಓದಿದ ‘ಕೊನೆಯ ಪುಟದ ಸಾಲುಗಳು’
ವರ್ತಮಾನದ ಸಮಾಜದ ಪುಟಗಳನ್ನು ತೆರೆದಿಟ್ಟ 'ಕೊನೆಯ ಪುಟದ ಸಾಲುಗಳು' ರವಿರಾಜ್ ಸಾಗರ್ "ನಿತ್ಯವು ದುಡಿದು ಬದುಕುವವರ ನೋಡಿ ಐಷಾರಾಮಿ ಬದುಕನ್ನು ನಡೆಸುವವರ ನಡುವೆನೆಮ್ಮದಿಯ ಬದುಕಿಗಾಗಿ ಒಮ್ಮೆ ಬುದ್ಧನಾಗಿ ಬಿಡು" ಎಂದು ಹೇಳುವ ಕವಿ ದುರ್ಗಪ್ಪ ಗುಡುದೂರು ರಾಯಚೂರಿನ ಬಿಸಿಲು ಬವಣೆ ಉಂಡು ಬದುಕಿದವರು. ದೇವನಾಮಪ್ರಿಯ ಎಂದು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್














