ಇಂದು ಅವಧಿಯಲ್ಲಿ...
ನೇಮಿಚಂದ್ರ ಅವರ ಎರಡು ಹೊಸ ಕೃತಿಗಳು ಬರಲಿವೆ..
ಇಂತಿ, ನಿಮ್ಮ ಅಲೆಕ್ಸಾ..
ಪ್ರಿಯದರ್ಶಿನಿ ಹಲಸಿನಹಳ್ಳಿ ಸಭಾಂಗಣ ಹೆಣ್ಣು ಮಕ್ಕಳಿಂದಲೇ ತುಂಬಿ ತುಳುಕುತ್ತಿತ್ತು. ಮೊಟ್ಟಮೊದಲ ಬಾರಿಗೆ ಮಹಿಳಾ ಸಾಹಿತಿಯೋರ್ವರಿಗೆ ಅಂತಲೇ ಮೀಸಲಿಟ್ಟ ಸಮಾರಂಭ ಅದು. ಹಾಗಾಗಿಯೇ ಮಹಿಳೆಯರ ಹಾಜರಾತಿ ಜಾಸ್ತಿಯಿತ್ತು. ಚಂದದ ಸೀರೆಯುಟ್ಟು selfie ತೊಗೊತಾ ಖುಷಿಯಾಗಿ ನಲಿದಾಡ್ತಾ ಇದ್ರು ಮಹಿಳಾ ಸಾಹಿತಿಗಳು. ಆದರೆ ಇನ್ನೇನು...
ಕರ್ಫ್ಯೂ ಕ್ವಾಟ್ಲೆ ಮತ್ತು ಸೋಲಾರ್ ಕೀಟ್ಲೆ!
ತುರುವೇಕೆರೆ ಪ್ರಸಾದ್ ಲಾಕ್‌ಡೌನ್, ಕರ್ಫ್ಯೂ ಸಂದರ್ಭದಲ್ಲೇ ಇಲ್ಲದ ಸಲ್ಲದ ರ‍್ಲೆ ತಾಪತ್ರಯಗಳೆಲ್ಲಾ ಶುರುವಾಗುತ್ತೆ. ಇದನ್ನ ಅಗ್ನಿಪರೀಕ್ಷೆ ಅಂತೀರೋ, ಸತ್ವ ಪರೀಕ್ಷೆ ಅಂತೀರೋ ದಿನಾ ಅಳುವ ಕ'ರೋನಾ' ಪರೀಕ್ಷೆ ಅಂತೀರೋ ನಿಮ್ಗೇ ಬಿಟ್ಟದ್ದು. ಇರೋ ಸವಲತ್ತೇ ಕಡಿಮೆ, ಅದ್ರಲ್ಲಿ ನೆಟ್‌ಗಿರೋವೂ ಕೈ ಕೊಟ್ರೆ ತಲೆಕೆಟ್...
ಸಿ.ನಾಗಣ್ಣನವರ ‘ಹರಿವ ನದಿ ಸಾಕ್ಷಿ’ ಹಾಗೂ ‘ಅಳಬೇಡ ಕಂದ’…
ಸುಭಾಷ್ ರಾಜಮಾನೆ ಗೂಗಿ ವಾ ಥಿಯಾಂಗೋ ಆಧುನಿಕ ಆಫ್ರಿಕನ್ ಲೇಖಕರಲ್ಲಿಯೇ ಅತ್ಯಂತ ಮುಖ್ಯನಾದವನು. ಗೂಗಿಯ 'The River Between' ಹಾಗೂ 'Weep Not, Child' ಎರಡು ಕಾದಂಬರಿಗಳನ್ನು ಡಾ.ಸಿ.ನಾಗಣ್ಣನವರು ಕನ್ನಡಕ್ಕೆ 'ಹರಿವ ನದಿ ಸಾಕ್ಷಿ' ಮತ್ತು 'ಅಳಬೇಡ ಕಂದ' ಶೀರ್ಷಿಕೆಗಳಲ್ಲಿ ಅನುವಾದಿಸಿದ್ದಾರೆ. ಅವರು ಈ ಮೊದಲು ಆಫ್ರಿಕನ್ ಲೇಖಕ...
ನಾಗೇಶ್ ಹೆಗಡೆ ಕಂಡಂತೆ ಜರಗನಹಳ್ಳಿ ಎಂಬ ಬೆರಗು..
ನಾಗೇಶ್ ಹೆಗಡೆ ಮಿತ್ರ ಜರಗನಹಳ್ಳಿ ಶಿವಶಂಕರ್ ತೀರಿಕೊಂಡರು. ಅವರು ಶ್ರೇಷ್ಠಮಟ್ಟದ ಚುಟುಕು ಕವಿಯಾಗಿದ್ದರು, ಉತ್ತಮ ಸಂಘಟಕರಾಗಿದ್ದರು, ಸಮುದಾಯದ ಸಂಕಟಗಳಿಗೆ ಮಿಡಿಯುವ ಸಹೃದಯಿಯಾಗಿದ್ದರು. ಎಲ್ಲವೂ ನಿಜ. ಅವೆಲ್ಲಕ್ಕಿಂತ ಮುಖ್ಯ ಎಂದರೆ, ಈ ಮಾನವ ಕೇಂದ್ರಿತ ಆದ್ಯತೆಗಳಾಚೆಗೂ ಅವರ ಚಟುವಟಿಕೆ ವಿಸ್ತರಿಸಿತ್ತು. ನಾನು...
ಡಾ. ಭಾಸ್ಕರ ಮಯ್ಯ ಇನ್ನಿಲ್ಲ…
ಡಾ.ಭಾಸ್ಕರ ಮಯ್ಯ ಸರ್ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಹಿಂದಿಯ ಅನೇಕ ವೈಚಾರಿಕ ಕೃತಿಗಳನ್ನು ಕನ್ನಡಕ್ಕೆ ತರುವ ಮೂಲಕ ಹಿಂದಿ ಮತ್ತು ಕನ್ನಡದ ನಡುವಿನ ಸೇತುವಾಗಿ ಕೆಲಸ ಮಾಡಿದವರು. ಅವರ ಅಜ್ ನಭೀಪನ್- ಏಕ್ ಸೈದ್ಧಾಂತಿಕ್ ಅನುಶೀಲನ್ ಎಂಬ ವೈಚಾರಿಕ ಬರೆಹಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದರು. ಹಿಂದಿಯ...
Latest
ಬಾ ಕವಿತಾ
ಶಿವಯೋಗಿ ಕಳ್ಳಿಮಠ ಕವಿತೆ- ಕನವರಿಕೆ…
ಶಿವಯೋಗಿ ಕಳ್ಳಿಮಠ ನೀ ನನ್ನೊಂದಿಗಿರಬೇಕಿತ್ತುಪ್ರೀತಿಸುವ ಪರಿಇನ್ನೂ ಚೆಂದವಿತ್ತು. ಊರಿದ ಪ್ರತಿ ಹೆಜ್ಜೆಗೂಲೆಕ್ಕ ಕೊಡುತ್ತಿದ್ದೆ,ಮತ್ತು ಬೀಳುವ ಕನಸುಗಳಬಗ್ಗೆ ಮಾಹಿತಿ.ನೀ ಎಡವಿದ...
ಎಂ ವಿ ಶಶಿಭೂಷಣ ರಾಜು ಕವಿತೆ- ಯಾರೋ ಬರುವರು…
ಎಂ ವಿ ಶಶಿಭೂಷಣ ರಾಜು ಹೌದು ಅವರು ಬರುವವರಿದ್ದರುಮನದಾಳದಲಿ ಇಳಿದು ಸ್ವಚ್ಚಗೊಳಿಸಲುಕಣ್ಣಕೊನೆಯ ಕಣ್ಣೀರಬಿಂದುವನಲಿ ಪ್ರತಿಬಿಂಬವಾಗಲುಸಣ್ಣ ಸಣ್ಣ ದೋಣಿಗಳ ಮಾಡಿ ತೇಲಿಬಿಡಲುತಲೆಯಲಿ...
ಪುಸ್ತಕದ ಪರಿಚಯ
Book Shelf
ಅಹಲ್ಯಾ ಬಲ್ಲಾಳ್ ಕಂಡಂತೆ ‘ಆಟದೊಳಗಾಟ ಮತ್ತು ಡೋರ್ ನಂಬರ್ ಎಂಟು’
ಅಹಲ್ಯಾ ಬಲ್ಲಾಳ್ ಕಾವ್ಯೇಷು ನಾಟಕಂ ರಮ್ಯಂ- 1 ಕಾವ್ಯಾ ಕಡಮೆ ನಾಗರಕಟ್ಟೆ ಎಂಬ ಕನ್ನಡತಿ ಸಿಗಬೇಕಾದರೆ ದೂರದೇಶವೆಂಬ ಪಕ್ಕದಮನೆ ನ್ಯೂಜರ್ಸಿಗೆ ಹೋಗಬೇಕಾದದ್ದು ಒಂದು ಸೋಜಿಗ. ಅಲ್ಲಿ ನಡೆದ ಆಪ್ತ ರಂಗಭೂಮಿಯ ಪ್ರಯೋಗವೊಂದಕ್ಕೆ ಬಂದಾಕೆಯ ಜೊತೆಗಿನ ಮಾತುಕತೆಯಲ್ಲಿ ಆಕೆ ನಾಟಕ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










