ಇಂದು ಅವಧಿಯಲ್ಲಿ...
ವಿಠ್ಠಲನ ನೆನಪಿನ ತುಣುಕು
ಜಿ ಎನ್ ನಾಗರಾಜ್ ಚಿಂತನ, ಉತ್ತರ ಕನ್ನಡ ಸ್ಥಾಪನೆ- ಡಿ.6 1992, ಭಾರತವನ್ನು ಅಲ್ಲೋಲ ಕಲ್ಲೋಲ ಮಾಡಿದ ಆ ದಿನ ನಾವು - ನಾನು ಮತ್ತು ಪಿ.ಜಗನ್ನಾಥ್ (ರೋರಿಚ್ ಒಡೆತನದ ತಾತಗುಣಿ ಎಸ್ಟೇಟ್ ವಿರುದ್ದದ ಅಪ್ರತಿಮ ಹೋರಾಟಗಾರ) ಎಲ್ಲಮ್ಮನ ಸವದತ್ತಿಯಲ್ಲಿ ಸಿಕ್ಕಿ ಬಿದ್ದಿದ್ದೆವು. ಇಡೀ ದಿನ ಗಾಬರಿ, ಆತಂಕಗಳು. ವಾರಗಟ್ಟಲೆ ದೇಶದಲ್ಲೆಲ್ಲ...
ಆತ ನನ್ನ ‘ಸಂಗಾತಿ’
ಮ ಶ್ರೀ ಮುರಳಿಕೃಷ್ಣ ಬಹುಮುಖಿ ವ್ಯಕ್ತಿತ್ವದ ಡಾ. ವಿಠ್ಠಲ್ ಭಂಡಾರಿ ಅಧ್ಯಾಪನದ ಜೊತೆಗೆ ಸಮಸಮಾಜದ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಾಂಸ್ಕೃತಿಕ ರಂಗದಲ್ಲಿ(ಸಮುದಾಯದ ಮೂಲಕ) ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಅವರು ನಮ್ಮ ಸಂವಿಧಾನವನ್ನು ಎತ್ತಿ ಹಿಡಿಯುವ...
ಬರಲಿದೆ ತೇಜಸ್ವಿ ಕಟ್ಟೀಮನಿ ಕಥನ…
ಹಿರಿಯ ಸಾಹಿತಿ, ಆದಿವಾಸಿ ಬುಡಕ್ಟ್ಟು ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾಗಿದ್ದ ಧಾರವಾಡ ಮೂಲದ ತೇಜಸ್ವಿ ಕಟ್ಟಿಮನಿ ಅವರ ಆತ್ಮಕಥನ ಇದು. ಮನೋಹರ ಗ್ರಂಥ ಮಾಲೆ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ಸಿದ್ದಲಿಂಗಯ್ಯನವರು ಬರೆದ ಬೆನ್ನುಡಿ ಇಲ್ಲಿದೆ- ಪ್ರೊ. ತೇಜಸ್ವಿ ಕಟ್ಟೀಮನಿಯವರ ‘ಜಂಗ್ಲಿ ಕುಲಪತಿಯ ಜಂಗೀಕತೆ’ ಆತ್ಮಕಥನ...
ಬಿ ಎಸ್ ಲಿಂಗದೇವರು ಕಂಡಂತೆ ‘ನಾಟಿ ಬೀಜ’
ಬಿ ಎಸ್ ಲಿಂಗದೇವರು ಆದಿತ್ಯ ಸದಾಶಿವರವರು ದೃಶ್ಯ ಮಾಧ್ಯಮದ ಮೇಲೆ ಇಟ್ಟಿರುವ ದೃಡವಾದ ನಂಬಿಕೆಯ ಪ್ರತಿಫಲ 'ನಾಟಿ ಬೀಜ' ಎಂಬುದು ನನ್ನ ಭಾವನೆ. ದೃಶ್ಯ ಮಾಧ್ಯಮವು ತಂತ್ರಜ್ಞಾನ ಒಳಗೊಂಡಂತೆ ದೃಶ್ಯಗಳನ್ನು ಕಟ್ಟುವ ಕ್ರಮದಲ್ಲಿಯೂ ವಿಕಾಸ ಆಗ್ತಾ ಇರುವ ಈ ಕಾಲಘಟ್ಟದಲ್ಲಿ ನಮಗೆ ಅನೇಕ ವಿಸ್ಮಯಕರ ಸಂಗತಿಗಳು, ಘಟನೆಗಳು ಪರಿಚಯ ಆಗುತ್ತಿವೆ,...
ಕೂಮಾ ಬಂತು ಕೂಮಾ..!
ತೇಜಸ್ವಿ ಹೆಗಡೆ ಅವತ್ತು ಮಧ್ಯಾಹ್ನ ಸುಮಾರು ೪.೩೦ರ ಹೊತ್ತು. ನಾನು ಮನೆಯ ಮಾಳಿಗೆಯಲ್ಲಿ ರೂಮಿನಲ್ಲಿ ಬಾಗಿಲು ಲಾಕ್ ಮಾಡಿಕೊಂಡು ನನ್ನ ಓದಿನ ಕೆಲಸದಲ್ಲಿದ್ದೆ. ಅಪ್ಪ ಮಾಳಿಗೆ ಹತ್ತಿ ಬಂದು ಒಂದೇ ಸಮನೆ ಬಾಗಿಲು ಬಡಿದ್ರು, ಕಾಲಿಂಗ್ ಬೆಲ್ ಮಾಡಿದ್ರು. ‘ಇದು ಇದ್ದೇ ಇರೋದು ಯಾವಾಗ್ಲೂ’ ಅಂತಾ ಸುಮ್ಮನೆ ಇದ್ದೆ. ಆದರೆ ಅಪ್ಪನ ಆರ್ಭಟ...
‘ಅವಧಿ’ಯ ಅಂಕಣಕಾರ ವಿಠ್ಠಲ ಭಂಡಾರಿ ಇನ್ನಿಲ್ಲ
ಅವಧಿಯಲ್ಲಿ ತನ್ನ ತಂದೆ ಆರ್ ವಿ ಭಂಡಾರಿಯವರ ಬಗ್ಗೆ ಅಂಕಣ ಬರೆದಿದ್ದ, ಸಂವಿಧಾನ ಓದಿಸುವ ಚಳವಳಿಗೆ ಮುಖ್ಯ ಆಧಾರವಾಗಿದ್ದ ಜನಪರ ಹೋರಾಟಗಾರ ವಿಠ್ಠಲ ಭಂಡಾರಿ ಇನ್ನಿಲ್ಲ. ಕೊರೋನಾದ ಹೊಡೆತಕ್ಕೆ ಸಿಕ್ಕ ಅವರು ಇಂದು ಸಂಜೆ ೬ ರ ವೇಳೆಗೆ ಅಸು ನೀಗಿದರು. ಇವರ ನಿಧನದಿಂದ ಜನಪರ ಚಳವಳಿ ಮಹತ್ವದ ಹೋರಾಟಗಾರನನ್ನು ಕಳೆದುಕೊಂಡಿದೆ ಎಂದು...
Latest
ಬಾ ಕವಿತಾ
ಶಿವಕುಮಾರ ಮಾವಲಿ ಕವಿತೆ – ನಾನು ಸತ್ತ ದಿನ…
ಶಿವಕುಮಾರ ಮಾವಲಿ ನಾನು ಸತ್ತ ದಿನಸ್ನೇಹಿತರನ್ನು ಕೇಳಬೇಡಿಅವರು ಸುಳ್ಳು ಹೇಳುತ್ತಾರೆ ನಾನು ಸತ್ತ ದಿನಸಹೋದ್ಯೋಗಿಗಳನ್ನು ಕೇಳಬೇಡಿಅವರು ಅನಗತ್ಯ ಹೊಗಳುತ್ತಾರೆ ನಾನು ಸತ್ತ...
ಸಿ ಎಚ್ ಭಾಗ್ಯ ಅನುವಾದಿತ ಕವಿತೆ- ಗೋಡೆ ಗಡಿಯಾರ…
ಮೂಲ : ಸರೋಜ್ ಬಲ್ ಕನ್ನಡಕ್ಕೆ : ಸಿ ಎಚ್ ಭಾಗ್ಯ ಈ ಸಮಯವುನಿಖರವಾಗಿ ಎಲ್ಲಿಗೆ ಹೋಗುತ್ತದೆ?ಯಾಕೆ ಇದುಹುಚ್ಚುಚ್ಚಾಗಿದಿಕ್ಕಟ್ಟುಹನ್ನೆರಡು ಅಂಕಿಗಳ ಸುತ್ತ ಸುತ್ತುತ್ತದೆ?ಗಾಜಿನ...
ಪುಸ್ತಕದ ಪರಿಚಯ
Book Shelf
ಅಂಜಲಿ ದೇರಾಜೆ ಓದಿದ ‘ರೌದ್ರಾವರಣಂ’
ಎಲ್ಲರೂ ಓದಬಹುದಾದ 'ರೌದ್ರಾವರಣಂ' ಅಂಜಲಿ ದೇರಾಜೆ ರೌದ್ರ ಎಂದರೆ ಕೋಪ, ಆವರಣ ಎಂದರೆ ತೆರೆದುಕೊಳ್ಳುವುದು. ಹೀಗೆ ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ತಮ್ಮ ತಮ್ಮ ಕೋಪವನ್ನು ಹೊರಹಾಕುವುದರಲ್ಲೇ ಮುಂದಿನ ಕೃತ್ಯಗಳಿಗೆ ಸಾಕ್ಷಿಯಾಗುತ್ತವೆ. ಗ್ರಾಮ್ಯ ಸೊಗಡಿನ ಈ ಕಾದಂಬರಿ ಒಂದು ಹಳ್ಳಿಯಲ್ಲಿ ನಡೆಯುವ ರಾಜಕೀಯ, ಜಾತೀಯತೆ,...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











