ಇಂದು ಅವಧಿಯಲ್ಲಿ...
ಮಾಶೀಲಾ: ಕೇಳಬಾರದ ಮತ್ತು ಹೇಳಲಾಗದ ಸತ್ಯಗಳು
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ 'ಹ್ಯಾಪೀ ಹೋಮ್-ಕಮಿಂಗ್ ಶೀಲಾ…', ಆಯೋಜಕರ ತಂಡದ ಸದಸ್ಯನೊಬ್ಬ ಮಾ ಆನಂದ್ ಶೀಲಾರ ನಿಯೋಜಿತ ಭಾರತ ಪ್ರವಾಸದ ಬಗ್ಗೆ, ಟೆಲಿಫೋನ್ ಕರೆಯೊಂದರ ಮೂಲಕವಾಗಿ ಶೀಲಾರಿಗೆ ಖಚಿತ ಸುದ್ದಿಯನ್ನು ನೀಡುತ್ತಾ ಉದ್ಗರಿಸುವುದು...
ಶಾನ್ ಭಾಗ್ ಇನ್ನಿಲ್ಲ…
ಈ ಬರಹ ಫೇಸ್ ಬುಕ್ ನಲ್ಲಿ ಈ ಮೊದಲು ಪ್ರಕಟವಾಗಿತ್ತು ಹರೀಶ್ ಎಂ ಜಿ ನನಗೆ ಅದ್ಭುತ ಪುಸ್ತಕಗಳ ಬಗ್ಗೆ ಪ್ರೊ. ರಾಮದಾಸ್ ರಾವ್ ಹಾಗೂ ಪ್ರೊ. ಜಯದೇವ್ ಎಂ.ಎ ತರಗತಿಗಳಲ್ಲಿ ಹೇಳುತ್ತಿದ್ದರು. ವಾರ ಪೂರ್ತಿ ಅವನ್ನ ಒಂದು ಹಾಳೆಯಲ್ಲಿ ಬರೆದುಕೊಂಡು ಬೀದಿ ಬೀದಿಗಳಲ್ಲಿ ಹುಡುಕುವುದೇ ನಮ್ಮ ವೀಕೆಂಡ್ ಕಾಯಕವಾಗುತ್ತಿತ್ತು. ಸಾಹಿತ್ಯ...
ನನ್ನ ಅಮ್ಮ..
ವಿಜಯಭಾಸ್ಕರ ನಾವಿರುವ ಓಣಿ ಕುಂಬಾರಗಲ್ಲಿ, ಅಜ್ಜ ಮಾಸ್ತರರಾಗಿದ್ದ ಕಾರಣ ನಮ್ಮ ಓದಿನ ಜಾಗರಣೆ ಪ್ರತಿನಿತ್ಯ ಸರಾಗವಾಗಿ ನಡೆಯುತ್ತಿತ್ತು. ನಮ್ಮ ಮನೆಗೆ ಆಗ ಬಣ್ಣದ ಟಿವಿ ಬಂದಾಗ ಓಣಿಯಲ್ಲಿ ಜಾತ್ರೆ. ಅಮ್ಮನ ಕೆಲಸ ಬಂದವರಿಗೆ ಜಾಗ ಮಾಡಿ ಕೊಡುವುದು. ಧಾರವಾಹಿ ನೋಡುವಾಗ ಅಲ್ಲೆಲ್ಲೊ ಮೂಲೆಯಲ್ಲಿ ಕೂತು ನೋಡುವ ಅಮ್ಮ, ಅಜ್ಜನಿಗೆ ತುಂಬಾ...
ವಿ ಮಿಸ್ ಯೂ ಭಂಡಾರಿ ಸರ್…
ಮೊನ್ನೆಯಷ್ಟೇ ನಮ್ಮನ್ನು ಅಗಲಿದ ಡಾ|ವಿಠ್ಠಲ ಭಂಡಾರಿಯವರ ಮನೆ ‘ಸಹಯಾನ’ ದ ಅಂಗಳದಲ್ಲಿ ಪ್ರತಿವರ್ಷವೂ ಮಕ್ಕಳ ಶಿಬಿರ ನಡೆಯುತ್ತಿತ್ತು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಂದ ಮಕ್ಕಳು ಮತ್ತು ಆ ಹಳ್ಳಿಯ ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡು ಮುಖ್ಯವಾಗಿ ರಂಗತರಬೇತಿಯನ್ನು ಪಡೆಯುತ್ತಿದ್ದರು. ಅಂತಹ ಶಿಬಿರದಲ್ಲಿ ಅನೇಕ ವರ್ಷ...
ಅಪಾಯದಲ್ಲಿದೆ ‘ಸಹ್ಯಾದ್ರಿ ಕಾಲೇಜು’…
ಥಾಮಸ್ ಪುಷ್ಪರಾಜ್ ಅದೊಂದು ಕೇವಲ ಕಲ್ಲಿನ ಕಟ್ಟಡವಲ್ಲ.. ಭೌತಿಕ ಸ್ವರೂಪವಲ್ಲ,. ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಅತ್ಯದ್ಭುತ ವಾಸ್ತು ಶಿಲ್ಪವಂತೂ ಅಲ್ಲವೇ ಅಲ್ಲ.. ಅದು ಸಂಸ್ಕಾರ ಕಲಿಸುವಂಥ ಸರಸ್ವತಿ ಆಲಯ.. ಋಜುತ್ವ ಕಳೆದು ಸಾತ್ವಿಕತೆ ಮೂಡಿಸುವಂತ ದಿವ್ಯ ಚೈತನ್ಯ… ದಿಕ್ಕೆಟ್ಟ ಬದುಕಿಗೆ ದಿಕ್ಸೂಚಿ.. ಮಲೆನಾಡಿನ...
ಜಯಂತ ಕಾಯ್ಕಿಣಿ ಆತಂಕ : ರಕ್ತದ ರುಚಿ
೨೦೦೫ರಲ್ಲಿ ಪ್ರಕಟವಾದ 'ಶಬ್ದತೀರ'ದಿಂದ ಆಯ್ದ ಬರಹ ಇದು ಈಗಲೂ ಅದೇ ಪ್ರಶ್ನೆಗಳು ಜೀವಂತವಾಗಿವೆ ಜಯಂತ ಕಾಯ್ಕಿಣಿ ನಮ್ಮ ವರ್ತಮಾನ ಪತ್ರಿಕೆಗಳಿಗೇಕೆ ಈಗ ಮೃತ ದೇಹಗಳಲ್ಲಿ ವಿಕಾರವಾದ ಆಸಕ್ತಿ ಉಂಟಾಗಿದೆ? ಛಿದ್ರ ಛಿಚ್ಚಿದ್ರ ದೇಹಗಳನ್ನು, ಮರದಿಂದ ನೇತಾಡುತ್ತಿರುವ ಕಳೇವರಗಳನ್ನು, ದುರ್ಮರಣಕ್ಕೀಡಾದ ನತದೃಷ್ಟರ ಬೇವಾರಸಿ ಪಾರ್ಥಿವ...
Latest
ಬಾ ಕವಿತಾ
ನನ್ನ ರಾಜಕುಮಾರ…
ಶಿವಯೋಗಿ ಕಳ್ಳಿಮಠ ಕುದುರೆ ಏರಿ ಬರುವರಾಜಕುಮಾರನೇಕೆಬರಲಿಲ್ಲ….ಬಂದಿದ್ದ ಕಣೇ.. ಅಕ್ಕಬರುವಾಗಕುದುರೆಯನ್ನ ಮನೆ ಹಿಂದಿನಕೊಟ್ಟಿಗೆಯಲ್ಲಿ ಕಟ್ಟಿದ್ದ..ನಗಾಡುತ್ತಾಳೆ ತಂಗಿ....
ಸದಾಶಿವ್ ಸೊರಟೂರು ಹೊಸ ಕವಿತೆ – ಗೆರೆಗಳಿರುವುದು ದಾಟಲಿಕ್ಕೆ..
ಸದಾಶಿವ್ ಸೊರಟೂರು ಎಂದೋ ದಾರ ಕಳಚಿ ಪುಗ್ಗೆಯಗಾಳಿ ಚೆಲ್ಲಿ ಹೋದೀತೆಂದುಉಸಿರುಗಟ್ಟಿ ಗಾಳಿ ತುಂಬದೆ ಇರಬಹುದೆ? ವರ್ತಮಾನಗಳೆಲ್ಲವು ಮರುಕ್ಷಣಕೆ ಮಣ್ಣು ನಿಜಈ ಕ್ಷಣಕೆ ಉಣ್ಣಲೆಷ್ಟು...
ಪುಸ್ತಕದ ಪರಿಚಯ
Book Shelf
ಬದುಕು ಬದಲಿಸಿದವರು…
ಖ್ಯಾತ ಲೇಖಕ, ಅಂಕಣಕಾರ ನಾಗೇಶ ಹೆಗಡೆ ಅವರ ಅಭಿನಂದನಾ ಗ್ರಂಥ ಮಾಚ್೯ 20 ರಂದು ಗಾಂಧಿ ಭವನದಲ್ಲಿ ಬಿಡುಗಡೆಯಾಗುತ್ತಿದೆ. 'ನೆಲಗುಣ' ಗುರುರಾಜ್ ಎಸ್ ದಾವಣಗೆರೆ ಅವರು ಸಂಪಾದಿಸಿದ್ದಾರೆ. ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ನಿರಂಜನ ವಾನಳ್ಳಿ ಅವರು ತಾವು ಕಂಡ ನಾಗೇಶ ಹೆಗಡೆಯನ್ನು ಈ ಬರಹದಲ್ಲಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











