ಇಂದು ಅವಧಿಯಲ್ಲಿ...
ಮಂಸೋರೆ ಆತಂಕ…
ಮಂಸೋರೆ ನಿರ್ಮಾಪಕರು, ನಿರ್ದೇಶಕರು ತಮ್ಮ ಪ್ರಾಮಾಣಿಕ ದುಡಿಮೆಯನ್ನ ಬಂಡವಾಳ ಹೂಡಿ ಸಿನೆಮಾ ನಿರ್ಮಾಣ ಮಾಡಿದರೆ, ಕೆಲವು ದುಷ್ಟರು ಅವರ ಶ್ರಮವನ್ನು ಯಾವುದೇ ಪರವಾನಗಿ ಪಡೆಯದೇ ಅಕ್ರಮವಾಗಿ ಮಾರಾಟ ಮಾಡುವುದು, ಪೈರೆಸಿ ಮಾಡುವುದರಲ್ಲಿ ನಿರತರಾಗಿದ್ದಾರೆ.ಅಂತಹವರಲ್ಲೊಬ್ಬ ಮುಂಬಯಿಯಲ್ಲಿ ಕಛೇರಿ ಹೊಂದಿರುವಂತಹ S S Suntnoor...
ನಮ್ಮಮ್ಮ ಶ್ರೀಮತಿ ಗಿರಿಜಮ್ಮ..
ಶಶಿಧರ್ ಭಾರಿಘಾಟ್ ನಮ್ಮಮ್ಮ (ನಾವು ಐದು ಜನ ಮಕ್ಕಳು) ಶ್ರೀಮತಿ ಗಿರಿಜಮ್ಮ! ಕೆ.ಅರ್.ಪೇಟೆ ತಾಲ್ಲೂಕಿನ ಒಂದು ಸಣ್ಣ ಗ್ರಾಮ ಮಾದಪುರ. ಅಮ್ಮನ ತವರೂರು. ನಮ್ಮ ತಾತ ಬೆಂಗಳೂರು ನಗರಸಭೆ (ಪಾಲಿಕೆ ?) ಯಲ್ಲಿ ಕೆಲಸದಲ್ಲಿ ಇದ್ದರು.ಹಾಗಾಗಿ ಅಮ್ಮ ಒಂದು ರೀತಿಯಲ್ಲಿ ಬೆಂಗಳೂರಿನವರು, ಹುಟ್ಟಿನಿಂದಲೇ. ವಿಶ್ವೇಶ್ವರಪುರದಲ್ಲೇ ಆಡಿ,...
ಸುಧಾ ಆಡುಕಳ ಶೋಕ- ಹೀಗೆ ಎದ್ದು ನಡೆದರೆ ಹೇಗೆ ಸರ್?
ಸುಧಾ ಆಡುಕಳ ಧಡಕ್ಕನೆ ಎದ್ದು ನಡೆಯುವುದು ನಿಮ್ಮ ಚಾಳಿಯೆಂದು ಗೊತ್ತು. ಆದರೆ ಮತ್ಯಾವುದೋ ತಿರುವಿನಲ್ಲಿ ಸಿಕ್ಕು ನಗೆ ಮಲ್ಲಿಗೆಯ ಸುತ್ತೆಲ್ಲ ಚೆಲ್ಲುತ್ತಿದ್ದವರು ನೀವು. ಹಾಗೆ ಆಸ್ಪತ್ರೆಯ ಬೆಡ್‌ನಿಂದ ನಗುತ್ತಲೇ ಎದ್ದು ಬರುತ್ತೀರಿ ಎಂದು ಕಾಯುತ್ತಿದ್ದೆವು. ನೀವು ನನಗೆ ಮಾತ್ರವಲ್ಲ, ನನ್ನ ಮನೆಯ ಎಲ್ಲರಿಗೂ ಆಪ್ತರು. ನಿಮ್ಮ...
ಪೊಲೀಸರ ‘ಸಿಂಗಂ ಸಿಂಡ್ರೋಮ್’
ದಯಾನಂದ್ ಟಿ ಕೆ ಈ ಪೊಲೀಸ್ ಬ್ರೂಟಾಲಿಟಿಯ ವಿಡಿಯೋಗಳನ್ನು ನೀವು ಸೂಕ್ಷ್ಮವಾಗಿ ಗಮನಿಸುತ್ತಿದ್ದರೆ ಒಂದಷ್ಟು ವಿಷಯಗಳು ಗಮನಕ್ಕೆ ಬರುತ್ತವೆ. ಇವುಗಳಲ್ಲಿ 80 ಪ್ರತಿಶತ ವಿಡಿಯೋಗಳು ನ್ಯೂಸ್ ಟಿವಿ ಕೆಮೆರಾ ಶೂಟ್ ಮಾಡಿದ ವಿಡಿಯೋಗಳಲ್ಲ. ಪೊಲೀಸ್ ಸಿಬ್ಬಂದಿಯೇ ಶೂಟ್ ಮಾಡಿ ಹರಿಯಬಿಡುತ್ತಿರುವ ವಿಡಿಯೋಗಳಿವು. ಇವುಗಳಲ್ಲಿ ಸಿಂಗಂಗಳ ಥರ...
ಕೊರೊನಾ ಮತ್ತು ಹ್ಯೂಮನ್ ಸೆನ್ಸಿಬಿಲಿಟೀಸ್…
ಅಶೋಕ ಶೆಟ್ಟರ್ ಸ್ವಭಾವತಃ ಹಲವು ವ್ಯಾಮೋಹಗಳ ಮನುಷ್ಯನಾದ ನಾನು ನನ್ನದೇ ಆಯ್ಕೆಯ ಹಲವು ವ್ಯಸನ-ಅಭಿರುಚಿಗಳಲ್ಲಿ ಒಬ್ಬಂಟಿಯಾಗಿ ಕಳೆದು ಹೋಗ ಬಯಸುತ್ತೇನೆ, ಸಾಮಾನ್ಯವಾಗಿ ಆನಂದದಿಂದಲೇ ಇರುತ್ತೇನೆ. ಹತ್ತು ವರ್ಷಗಳಿಂದ ಯಾವಾಗಲೂ ಒಂದು ರಿಲ್ಯಾಕ್ಸೇಶನ್ ಝೋನ್ ಎಂಬಂತೆಯೇ ಬಳಸಿಕೊಂಡ ಫೇಸ್ಬುಕ್ ನಲ್ಲಿ ಗೆಳೆಯ-ಗೆಳತಿಯರ ಜೊತೆ ಹರಟೆ...
ಕತ್ತೆ ಬಾಲ ಕುದುರೆ ಜುಟ್ಟು
ರೇಖಾ ರಂಗನಾಥ 'ಚಲ್ ಬಸಂತಿ.. ಚಲ್..' ಧ್ವನಿ ಹಿನ್ನಲೆಯಲ್ಲೇ, ಏಕಲವ್ಯ ಶಬ್ಧವೇದಿ ಬಾಣ ಹೂಡಿದಂತೆ ನನ್ನ ಕಿವಿ ತಮಟೆ ಆ ಶಬ್ಧವನ್ನೇ ಅರಿಸಿ ಸಾಗಿತ್ತು. ಶೋಲೆ ಫಿಲ್ಫಂಲ್ಲಿ ಕಾಣಸಿಗುವ ಹೇಮಾಮಾಲಿನಿ, ಗಬ್ಬರ ಸಿಂಗ್, ಧರ್ಮೆಂದ್ರರೆಲ್ಲರು ಅಕ್ಷಿಪಟಲದ ಮೇಲೆ ದರ್ಶನವಿಟ್ಟು ನೋಟ ಹಾಯಿಸಿದರೆ ಜಟಕಾ ಬಂಡಿ. ಸಾರಥಿ ಇದ್ದಾಗಲೂ ಕೆಲ...
Latest
ಬಾ ಕವಿತಾ
ಜಯಶ್ರೀ ಬಿ ಕದ್ರಿ ಹೊಸ ಕವಿತೆ – ಹುಲಿ ಸವಾರಿ…
ಜಯಶ್ರೀ ಬಿ ಕದ್ರಿ ಇಲ್ಲಿಎಲ್ಲರದುಹುಲಿಸವಾರಿಇಳಿಯುವಂತಿಲ್ಲಕೆರಳುವ೦ತಿಲ್ಲಬರಿದೆಧೈರ್ಯದವೇಷ ಆವೇಶವೆಲ್ಲ ಜಾತ್ರೆ ಮುಗಿಯುವ ವರೆಗೆಕರಗಕುಣಿಯಲೆ ಬೇಕುನಡು ಹೊಳೆಯ ಅಂಬಿಗನುಹುಟ್ಟು...
ಕಾಂಕ್ರೀಟ್ ಕಾಡು…
ಮೋಹನ್ ಮಿರ್ಲೆ ನಗರಗಳುಮಹಾನಗರಗಳುಸುತ್ತ ಕಿರು ನಗರಗಳುಹೂತುಹೋದ ಕೆರೆಗಳುತೇಲುವ ಲೇಔಟ್ ಗಳು ಪ್ಲಾಸ್ಟಿಕ್ ಹಸಿರಿನಕೃತಕಾಲಂಕಾರರಾತ್ರಿ ಅಂದಕೆಜಗಮಗಿಸುವವಿದ್ಯುತ್ತಿನ ಚಿತಾಗಾರ!...
ಪುಸ್ತಕದ ಪರಿಚಯ
Book Shelf
ತೇಜಾವತಿ ಎಚ್ ಡಿ ಓದಿದ ‘ದಿ ಡೈರಿ ಆಫ್ ಎ ಯಂಗ್ ಗರ್ಲ್’
'ನನ್ನ ಮರಣದ ನಂತರವೂ ನಾನು ಬದುಕಿರಲು ಬಯಸುತ್ತೇನೆ- ಆನ್ ಫ್ರಾಂಕ್ ತೇಜಾವತಿ ಎಚ್ ಡಿ ಹದಿಮೂರು ವರ್ಷದ ಕಿಶೋರಿ ಆನ್ ಫ್ರಾಂಕ್ ಬರೆದ 384 ಪುಟಗಳ ಡೈರಿಯು ಕಿಶೋರಾವಸ್ಥೆಯ ತಲ್ಲಣಗಳು ಒಳಹೊರ ವ್ಯಕ್ತಿತ್ವಗಳ ಸಂಘರ್ಷಗಳೊಂದಿಗೆ ಮುಖಮುಖಿಯಾಗುತ್ತ ಪ್ರಬುದ್ಧತೆಯೆಡೆಗೆ ಸಾಗುವ ಅಪರೂಪ ಕಥನ. ಆಗ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ನ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











