ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ನನ್ನ ಒಳಗಿನ ‘ನಾನು’

ನನ್ನ ಒಳಗಿನ ‘ನಾನು’

ಅಕ್ಷಯ ಆರ್ ಶೆಟ್ಟಿ ನಿರೂಪಣೆ – 1 ಮನದೊಳಗೇ ಭಯ... ಜೊತೆ ಜೊತೆಗೇ ಸಂಭ್ರಮ... ಒಂಥರಾ ಕಸಿವಿಸಿ... ಸ್ಕ್ಯಾನಿಂಗ್ ಆವರಣದೊಳಗೆ ಕಂಪ್ಯೂಟರ್ ಸ್ಕ್ರೀನಿನ ಮೇಲೆ ನನ್ನೊಳಗೊಂದು ಜೀವ ಉಸುರುತ್ತಿರುವ ಪಿಸು ಧ್ವನಿ... ವ್ಹಾವ್... ಜೀವನದ ಮದುರಕ್ಷಣ! ಬದುಕಿನ ಸಾರ್ಥಕದ ಕ್ಷಣ ಎನ್ನುವುದು ಅತಿಶಯವಾದರೂ ಒಂದು ಬಗೆಯ ತೃಪ್ತಭಾವ ಇದ್ದದ್ದಂತು...

ಯುದ್ಧ ಕಾಲವಾದ್ದರಿಂದ ಈ ಪೋಸ್ಟ್…

ಯುದ್ಧ ಕಾಲವಾದ್ದರಿಂದ ಈ ಪೋಸ್ಟ್…

ಇಸ್ರೇಲ್ ಗೆ ರಕ್ತ ದಾಹ. ಪ್ಯಾಲೆಸ್ತೀನ್ ಅನ್ನು ನಿರ್ನಾಮ ಮಾಡಲು ಸಜ್ಜಾಗಿದೆ. ಈ ಯುದ್ಧ ಮಕ್ಕಳ ಮೇಲೆ ಉಂಟುಮಾಡುವ ಪರಿಣಾಮ ಅಗಾಧ. netflix ನಲ್ಲಿರುವ ಸಿನೆಮಾದ ಬಗ್ಗೆ ಒಂದು ಲೇಖನ ಪ್ರಸಾದ್‌ ನಾಯ್ಕ್ ಯುದ್ಧವು ಯಾವುದೇ ಬಗೆಯದ್ದಾಗಿರಲಿ. ಲಕ್ಷ-ಕೋಟಿಗಳ ಸಂಖ್ಯೆಯಲ್ಲಿ ರೆಫ್ಯೂಜಿಗಳು ಸೃಷ್ಟಿಯಾಗಲೇಬೇಕು. ಹೀಗೆ ಹಲವು ಕಡೆಯಿಂದ...

ಪುಸ್ತಕಗಳ ಸಾಂಗತ್ಯ ತೊರೆದ ಅಶ್ವತ್ಥಪ್ಪ…

ಕೆ ರಾಜಕುಮಾರ್ ಅಶ್ವತ್ಥಪ್ಪ ಅಸ್ವಸ್ಥನಾದದ್ದನ್ನು ನಾನು ಕಂಡೇ ಇಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಮಾರಾಟ ವಿಭಾಗದ ಮುಖ್ಯಸ್ಥನಾಗಿದ್ದರು. ಸದಾ ಪುಸ್ತಕಗಳ ಸಾಂಗತ್ಯದಲ್ಲಿ ಇರುವವರು ಸ್ವಸ್ಥರಾಗಿಯೇ ಇರುತ್ತಾರೆ ಎಂಬ ನಂಬಿಕೆ ನನ್ನದು. ಆದರೆ ಆ ಭಾವನಾತ್ಮಕ ನಂಬಿಕೆಗೆ ಕೊಡಲಿಪೆಟ್ಟು ಬಿದ್ದಿದೆ. ಇದೀಗ ಅವರು ಇಹ ತೊರೆದು,...

ಕಟ್ಟಿದ ರೆಕ್ಕೆಗಳ ಬಿಚ್ಚಲೇಬೇಕು

ಕಟ್ಟಿದ ರೆಕ್ಕೆಗಳ ಬಿಚ್ಚಲೇಬೇಕು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

ಸಮರ ಜಾರಿಯಲ್ಲಿದೆ, ಇಲ್ಲೀಗ ಎಲ್ಲವೂ ಸ್ತಬ್ಧ!

ಸಮರ ಜಾರಿಯಲ್ಲಿದೆ, ಇಲ್ಲೀಗ ಎಲ್ಲವೂ ಸ್ತಬ್ಧ!

ನಾವಿರಬೇಕಾದುದು ಪ್ಯಾಲೇಸ್ತಿನಿಯರ ನೋವಿನೊಂದಿಗೆ, ಇಸ್ರೇಲಿಗರ ದಬ್ಬಾಳಿಕೆಯೊಂದಿಗಲ್ಲ! ಸಮರ ಜಾರಿಯಲ್ಲಿದೆ, ಇಲ್ಲೀಗ ಎಲ್ಲವೂ ಸ್ತಬ್ಧ! (ತಾಯ್ನಾಡಿಗಾಗಿ ತುಡಿಯುತ್ತಲೇ ಪ್ಯಾಲೇಸ್ತಿನ್‌ನಿಂದ ದೇಶಭ್ರಷ್ಟನಾಗಿದ್ದ ಕವಿ ಮೊಹಮ್ಮದ್ ದರ್ವಿಶ್ ೨೦೦೮ರಲ್ಲಿ ತೀರಿಕೊಂಡರು. ಅವರು ೨೦೦೪ರಲ್ಲಿ ಪ್ರಕಟಿಸಿದ್ದ ‘ಅನ್‌ಫಾರ್ಚುನೆಟ್ಲಿ, ಇಟ್...

ಓತಿಯ ಬೆನ್ನೇರಿ…

ಓತಿಯ ಬೆನ್ನೇರಿ…

ಸಿದ್ಧರಾಮ ಕೂಡ್ಲಿಗಿ ನಿನ್ನೆ ಮನೆಯೊಳಗೆ ಕಂಪ್ಯೂಟರ್ ನಲ್ಲಿ ಕವನಗಳನ್ನು ನೋಡುತ್ತಿರುವಾಗ ಮನೆಯಾಕೆ ಹೊರಗಿನಿಂದ  ಕೂಗಿದಳು. ವಿಷಯ ಗಂಭೀರವಾದುದೇ ಇರಬೇಕೆಂದು ಹೊರಗೆ ಓಡಿದೆ. 'ಅಲ್ನೋಡ್ರಿ ಓತಿಕ್ಯಾತ' ಎಂದಳು. 'ಎಲ್ಲೈತೆ?' ಎಂದು ಮನೆಯಾಕೆ ತೋರಿಸಿದ ಜಾಗದಲ್ಲೆಲ್ಲ ಹುಡುಕಾಡಿದೆ. ದಾಳಿಂಬೆ ಗಿಡದಲ್ಲಿ ಬರೀ ಕಾಯಿ, ಹಣ್ಣು,...

ಬಾ ಕವಿತಾ

ಇನ್ನೊಂದು ‘ತಂಗ್ಜಾಮ್’ ಕವಿತೆ…

ಇನ್ನೊಂದು ‘ತಂಗ್ಜಾಮ್’ ಕವಿತೆ…

ಭಾಗ್ಯ ಅವರೇ, ನೀವು ತಂಗ್ಜಾಮ್ ಐಬೋಪಿಶಾಕ್ ಅವರ ಕವನ  ಅನುವಾದಿಸಿದ್ದು ನೋಡಿ ಸಂತೋಷವಾಯಿತು. ಮಣಿಪುರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ನಾನು ಅವರನ್ನು ಭೇಟಿಯಾಗಿದ್ದೆ.  ಅವರ...

ಸಿ ಎಚ್ ಭಾಗ್ಯ ಅನುವಾದಿತ ಕವಿತೆ – ಮನುಷ್ಯನ ವಾಸನೆ…

ಸಿ ಎಚ್ ಭಾಗ್ಯ ಅನುವಾದಿತ ಕವಿತೆ – ಮನುಷ್ಯನ ವಾಸನೆ…

ಮೂಲ : ತಂಗ್ಜಾಮ್ ಇಬೋಪಿಶಕ್ ಕನ್ನಡಕ್ಕೆ : ಸಿ ಎಚ್ ಭಾಗ್ಯ ಮನುಷ್ಯ ನ ವಾಸನೆ ಹೇಗಿರುತ್ತದೆ?ಗಾಳಿಯು,ನದಿ,ಮರಗಳು,ಹಕ್ಕಿಯ ಪುಕ್ಕ ಅಥವಾ ಹಳೇ ಸುದ್ದಿಪತ್ರಿಕೆಗಳನ್ನು...

‍ಪುಸ್ತಕದ ಪರಿಚಯ

Book Shelf

ಪಿ ಚಂದ್ರಿಕಾ ಓದಿದ ‘ವನಜಾಕ್ಷಿ ಎಂಬ ನಾನು’

ಪಿ ಚಂದ್ರಿಕಾ ಓದಿದ ‘ವನಜಾಕ್ಷಿ ಎಂಬ ನಾನು’

ರಾಜಶೇಖರ ರಾವ್ ಕನ್ನಡ ರಂಗಭೂಮಿ ಹಾಗೂ ಕಿರುತೆರೆಯ ಅವಿಭಾಜ್ಯ ಅಂಗ. ಇವರ ತಾಯಿ ವನಜಾಕ್ಷಿ ಯಡಪಾಡಿತ್ತಾಯ ಒಂದು ಕುತೂಹಲಭರಿತ ಆತ್ಮ ಕಥೆಯನ್ನು ತಮ್ಮ ಇಳಿ ವಯಸ್ಸಿನಲ್ಲಿ ಬರೆದಿದ್ದಾರೆ. ಏಳು ಮಕ್ಕಳ ತಾಯಿಯ ಅಂತರಂಗ ಬಣ್ಣಿಸುವ ಕೃತಿ ಇದು. ಈ ಕೃತಿಗೆ ಖ್ಯಾತ ಲೇಖಕಿ ಪಿ ಚಂದ್ರಿಕಾ ಬರೆದ ಮುನ್ನುಡಿ ಇಲ್ಲಿದೆ- ಪಿ ಚಂದ್ರಿಕಾ ನನ್ನನ್ನು...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This