ಇಂದು ಅವಧಿಯಲ್ಲಿ...
ಎಂ ಎಸ್ ಶ್ರೀರಾಮ್ ಕಂಡಂತೆ ಬದಲಾಗುತ್ತಿರುವ ಪುಸ್ತಕ ವ್ಯಾಪಾರ
ಪ್ರೀಮಿಯರ್ ಶಾನ್‌ಭಾಗ್ ನೆನಪು: ಬದಲಾಗುತ್ತಿರುವ ಪುಸ್ತಕ ವ್ಯಾಪಾರ ಎಂ ಎಸ್ ಶ್ರೀರಾಮ್ ಈ ಲೇಖನ ಈ ಮೊದಲು 'ಆಂದೋಲನ'ದಲ್ಲಿ ಪ್ರಕಟವಾಗಿದೆ ಟಿ.ಎಂ.ಕೃಷ್ಣ ಬರೆದಿರುವ (ಸುಮಂಗಲಾ ಅನುವಾದದ) ಇತ್ತೀಚೆಗೆ ಕನ್ನಡದಲ್ಲೂ ಪ್ರಕಟಗೊಂಡ ಮೃದಂಗ ಶಿಲ್ಪಿಗಳ ಕಿರುಚರಿತೆಯ ಓದಿನ ಸಂದರ್ಭದಲ್ಲಿ ಈ ಪ್ರಶ್ನೆ ಉದ್ಭವಿಸಿತು. ಒಬ್ಬ ಶ್ರೇಷ್ಠ ಮೃದಂಗ...
ಆರರಿಂದ ಹತ್ತು: ವೈನ್ ಜೊತೆ ಪುಸ್ತಕಗಳೂ ಸಿಗುವಂತಾಗಲಿ…
ಹೇಮಾ ಖುರ್ಸಾಪೂರ ಎಷ್ಟೊತ್ತಿಗೆ ಎದ್ದೆ? ಏನ್ ತಿಂದೆ? ಅಡುಗೆ? ಏನೇನ್ ಕೆಲಸ ಮಾಡಿದೆ?ಕೊನೆಯ ಪ್ರಶ್ನೆ…ಮತ್ತೆ..?ಮತ್ತೇsss… ಅಂತ ಇನ್ನೊಮ್ಮೆ ಕೇಳಲು ಭಯವಾಗುತ್ತದೆ.ಬಹುತೇಕರ ಮನೆಗಳಲ್ಲಿ ಈಗ ಆ ಅವರ ಅವರು ಹೋದರಂತೆ…ಸಾಂತ್ವನಗೊಳ್ಳುವುದೂ ಅವರವರದೇ ಜವಾಬ್ದಾರಿ ಎನ್ನುವ ಸ್ಥಿತಿ.ಅವವೇ ಮಾತುಗಳನ್ನ ಎಷ್ಟು ಜನರೊಂದಿಗೆ ಆಡುವುದು?ಅವೇ...
ಹೃದಯ ಗೆದ್ದ ಸುಧೀರ್ ಕೋವಿಡ್ ಗೆಲ್ಲಲಾಗಲಿಲ್ಲ…
ಉದಯ ಗಾಂವಕರ್ ಕಾರ್ಕಳದ ಮೊರಾರ್ಜಿ ಶಾಲೆಯಲ್ಲಿ ಆಗ ಒಂಬತ್ತನೇ ತರಗತಿ ಓದುತ್ತಿದ್ದ ಶರಧಿ ಎನ್ನುವಾಕೆ ತನ್ನ ಮಾದರಿಗಾಗಿ ರಾಷ್ಟ ಮಟ್ಟದ 'Inspire' ಪ್ರಶಸ್ತಿ ಪಡೆದಿದ್ದಳು. ಹೊರಗೆ ಒಣಗಿಸಲು ಹಾಕಿದ ಬಟ್ಟೆ ಮಳೆ ಬರುವ ಮುಂಚೆ ತಾನಾಗೇ ಮಾಡಿನ ಒಳಸೇರುವ ಮಾದರಿಯದು. ಸಮುದಾಯದ ರಂಗರಂಗು ರಜಾಮೇಳಕ್ಕೆ ನಾವು ಶರಧಿಯನ್ನು...
ನಾವಿಕ’ ಕಥಾ ಸ್ಪರ್ಧೆ…
ವನಿತಾ ಯಾಜಿಯವರ ನಿಲುವು ಸರಿಯಾಗಿಯೇ ಇದೆ…
ಖ್ಯಾತ ಕಲಾವಿದೆ ವನಿತಾ ಯಾಜಿ ಮಕ್ಕಳಿಗೆ ಚಿತ್ರಕಲೆ ಕಲಿಸುವ ಬಗ್ಗೆ ತಮ್ಮ ನಿಲುವನ್ನು ನಿನ್ನೆ ಹಂಚಿಕೊಂಡಿದ್ದರು. ಅದು ಇಲ್ಲಿದೆ ಇದಕ್ಕೆ ಖ್ಯಾತ ರಂಗ ನಿರ್ದೇಶಕ ಮೂರ್ತಿ ದೇರಾಜೆ ಅವರು ಪ್ರತಿಕ್ರಿಯಿಸಿದ್ದು ಹೀಗೆ.. ಮೂರ್ತಿ ದೇರಾಜೆ ಕಲಾವಿದ ಮೋಹನ ಸೋನ ಮತ್ತು ಸುರೇಶ ಹಂದಾಡಿಯವರು ಮಕ್ಕಳು ಹೈಸ್ಕೂಲಿಗೆ ಬರುವ ತನಕ ಏನೂ...
ಯುದ್ಧ ಮಾಡದೆ ಹುತಾತ್ಮನಾದ ರೈತ ‘ಎ ಹಿಡನ್ ಲೈಫ್’
ಮಮತಾರಾವ್ ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ ಪ್ರಾಣವನ್ನೇ ಪಣಕ್ಕೆ ಹಚ್ಚಿ ಸಾಹಸವನ್ನು ಮಾಡಿ ಅಜರಾಮರರಾದ ವೀರರ ಕುರಿತು, ನಾಝಿಗಳ ಮೃತ್ಯು ಕೂಪಗಳ ಕುರಿತು ಅಸಂಖ್ಯ ಕಾದಂಬರಿಗಳನ್ನು ಓದಿರುವೆ; ಚಲನ ಚಿತ್ರಗಳನ್ನು ಕಂಡಿದ್ದೇನೆ. ಆದರೆ ಯುದ್ಧದಲ್ಲಿ ಪಾಲ್ಗೊಳ್ಳಲಾರೆದೆನೆ ಹುತಾತ್ಮನೆನಿಸಿಕೊಂಡ ಅತ್ಯಂತ ಸಾಮಾನ್ಯ ರೈತನಾದ ಫ್ರಾನ್ಝ್...
Latest
Invite
ಬಾ ಕವಿತಾ
ನಂದಿನಿ ಹೆದ್ದುರ್ಗ ಹೊಸ ಕವಿತೆ – ಇವನೊಡನೆ ಜಗಳ…
ನಂದಿನಿ ಹೆದ್ದುರ್ಗ ನಿನ್ನೆ ಯಿಂದಲೂ ಹೀಗೆ ಆಗುತ್ತಿದೆ.ನೀನು ಹುಕುಮು ಹೊರಡಿಸಿದ್ದಕ್ಕೆಒಂದಾದರೂ ಸಾಲು ಒಲವಿನ ಕವಿತೆಬರೆಯೋಣವೆಂದುಕೊಂಡೆ.ಸರಿಘಳಿಗೆಗೆ ನಿಬ್ಬು ಮುರಿಯಬೇಕೆಇಂದು...
ಬಿದಲೋಟಿ ರಂಗನಾಥ್ ಹೊಸ ಕವಿತೆ – ನಾವು ಸಂಭ್ರಮಿಸಲು…
ಬಿದಲೋಟಿ ರಂಗನಾಥ್ ನಾವು ಸಂಭ್ರಮಿಸಲುಪೂಜೆ ,ಮದುವೆಗಳು ಬೇಕಿಲ್ಲರಾಶಿ ರಾಶಿ ಹೆಣಗಳಿದ್ದರೆ ಸಾಕು ! ನಾವು ಬದುಕಲುಸೂಜಿ ಮೊನೆಯಷ್ಟು ಸತ್ಯವೂ ಬೇಕಿಲ್ಲಸುಳ್ಳಿನ ಕಣ್ಣು ತೆರೆದರೆ...
ಪುಸ್ತಕದ ಪರಿಚಯ
Book Shelf
ಗಿರಿಜಾ ಶಾಸ್ತ್ರಿ ಓದಿದ ‘ಈ ಚಿಟ್ಟೆ ಕಾಡಿದ ಹಾಗೆ’
ಗಿರಿಜಾ ಶಾಸ್ತ್ರಿ 'ಈ ಚಿಟ್ಟೆ ಕಾಡಿದ ಹಾಗೆ ' ಇದು ಸುಚಿತ್ರಾ ಹೆಗಡೆಯವರ ಕವನ ಸಂಕಲನ. ಮೊದಲಿಗೆ ಅವರಿಗೆ ಅಭಿನಂದನೆಗಳು. ಇದನ್ನು ಅವರು ಕಳುಹಿಸಿ ಬಹಳ ದಿನಗಳಾದವು. ಅವರ ಪ್ರೀತಿಗೆ ಧನ್ಯವಾದಗಳನ್ನು ಹೇಳುತ್ತಾ ಈ ಕವಿತೆಗಳನ್ನು ಓದುವುದರ ಮೂಲಕ ನನಗೆ ಹೊಳೆದ ಕೆಲವು ಸಾಲುಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಸೃಜನಶೀಲ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










