ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಕೆ ಟಿ ಶಿವಪ್ರಸಾದ್ ಹಾಗೂ ಸುದರ್ಶನ್ ಕಾರ್ಲೆ ಜೊತೆ…

ಕೆ ಟಿ ಶಿವಪ್ರಸಾದ್ ಹಾಗೂ ಸುದರ್ಶನ್ ಕಾರ್ಲೆ ಜೊತೆ…

ಸಿ ಸುವರ್ಣ ವರ್ಣ ಒಂದಷ್ಟು ತಿಂಗಳ ಹಿಂದೆ ನಾನು ಕೆ.ಟಿ. ಶಿವಪ್ರಸಾದ್ ಹಾಗೂ ಅವರ ಸಹೋದರರಾದ ಸುದರ್ಶನ್ ಕಾರ್ಲೆ ಹೀಗೆ ಮನೆಯಲ್ಲಿ ಮಾತಾನಾಡ್ತಾ ಇರೋವಾಗ ಅವರು ತಾವು ಗಾರ್ಮೆಂಟ್ ಉದ್ಯಮ ಆರಂಭಿಸಿದ ಬಗ್ಗೆ ನಮ್ಮೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಆರಂಭದಲ್ಲಿ ಒಂಬತ್ತು ಸಾವಿರ ಕಾರ್ಮಿಕರು ನಮ್ಮ ಕಂಪನಿಯಲ್ಲಿ ಕೆಲಸ...

ಪ್ರತಿಭಾ ನಂದಕುಮಾರ್ ಹೊಸ ಅಂಕಣ ಆರಂಭ

ಕನ್ನಡದ ಬಹು ಮುಖ್ಯ ಸಾಹಿತಿ . ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ 'ಪ್ರತಿಭಾ ಕಾವ್ಯ' ಇವರ...

ಶರತ್ ಕಲ್ಕೋಡ್ ಕಾದಂಬರಿ- ಐರಾವತವನ್ನೇರಿ 4

ಶರತ್ ಕಲ್ಕೋಡ್ ಕಾದಂಬರಿ- ಐರಾವತವನ್ನೇರಿ 4

‘ನಾನು ನಿಮ್ಮ ಕಾಲ್ ರಿಸೀವ್ ಮಾಡದಿದ್ರೆ ತೋಟದಲ್ಲಿ ಕೃಷಿ ಮಾಡ್ತಾ ಇದ್ದೇನೆ ಅಂದುಕೊಳ್ಳಿ’ ಎನ್ನುವ ಶರತ್ ಕಲ್ಕೋಡ್ ಸಾಹಿತ್ಯ ಕೃಷಿಯಷ್ಟೇ ಮಣ್ಣಿನೊಡನಾಡುವುದನ್ನೂ ಪ್ರೀತಿಸಿದ್ದಾರೆ. ಸಾಹಿತ್ಯ ಕೃಷಿಯ ಬಗ್ಗೆ ಮಾತ್ರ ಓದುಗರಿಗೆ ಗೊತ್ತಿರುವ ಇವರು ಮಲೆನಾಡಿನ ಮಡಿಲಿನವರು. ಕನ್ನಡ ಸ್ನಾತಕೋತ್ತರ ಪದವಿ ನಂತರ ತಮ್ಮ ಬರವಣಿಗೆಯ...

ಅರೇ.. ಶಾದಿ ಮುಬಾರಕ ಹೋ!

ಅರೇ.. ಶಾದಿ ಮುಬಾರಕ ಹೋ!

ರೇಖಾ ರಂಗನಾಥ ದೂರದಲ್ಲೆಲ್ಲೋ ಕಾಣೋ ಮರದ ಬುಡದವರೆಗೂ ಹೊಸೆದ ಬೆರಳುಗಳ ಅಂಗೈ ಮೆದುವಿನ ಅದುಮಿಕೆಯಲಿ ಹೆಜ್ಜೆ ಹಾಕಿ ಪ್ರೇಮ ಮಗ್ನರಾಗಿ ಕಣ್ಣು ಮಿಟಿಕಿಸುತ ಏಕಾಂತದ ಪಿಸುಮಾತಿನಲಿ ತುಸು ಗಳಿಗೆ ಕಳೆಯಲು ಹವಣಿಸುವ; ಹಸೆಮಣೆ ಏರೋ ಹೆಣ್ಣು-ಗಂಡುವಿನಲ್ಲಿ ಒಂದು ನವಿರಾದ ಪುಳಕ, ಕಾತುರ, ಆತುರ... ಅಬ್ಬಬಾ! ಅವರೆಲ್ಲ ಪ್ರೇಮ ತಲ್ಲಣಗಳು...

ನೇತಾಜಿಗೆ ಮೊದಲೇ ಒಬ್ಬರಿದ್ದರು. ಅವರೇ… ಶೆಂಬಗರಾಮನ್ ಪಿಳ್ಳೈ.

ನೇತಾಜಿಗೆ ಮೊದಲೇ ಒಬ್ಬರಿದ್ದರು. ಅವರೇ… ಶೆಂಬಗರಾಮನ್ ಪಿಳ್ಳೈ.

ಎಸ್ ರಾಮಕೃಷ್ಣನ್  ಕನ್ನಡಕ್ಕೆ: ಕೆ ನಲ್ಲತಂಬಿ ಭಾರತದ ಸ್ವಾತಂತ್ರಕ್ಕೆ ಜರ್ಮನಿ ನೆರವಾಗುತ್ತದೆ ಎಂದು ನಂಬಿ ಕೆಟ್ಟವರಲ್ಲಿ ನೇತಾಜಿಗೆ ಮೊದಲೇ ಒಬ್ಬರಿದ್ದರು. ಅವರೇ... ಶೆಂಬಗರಾಮನ್ ಪಿಳ್ಳೈ. ತಮಿಳುನಾಡಿಗೆ ಸೇರಿದ ಇವರ ಜೀವನ, ಸಿನಿಮಾಗಿಂತಲೂ ಹೆಚ್ಚಿನ ತಿರುವುಗಳನ್ನೂ, ವಿಸ್ಮಯಗಳನ್ನೂ ಹೊಂದಿದೆ. ‘ಜೈ ಹಿಂದ್ ಶೆಂಬಗರಾಮನ್’ ಎಂದು...

ಮಾನಪ್ಪಣ್ಣನಿಲ್ಲದ ‘ಕವಿಶೈಲ’

ಮಾನಪ್ಪಣ್ಣನಿಲ್ಲದ ‘ಕವಿಶೈಲ’

ನೆಂಪೆ ದೇವರಾಜ್ ಕುಪ್ಪಳ್ಳಿಯ ಪ್ರತಿ ಗಿಡ ಮರ ಬಳ್ಳಿಗಳ ಸಕಲ ಸಲ್ಲಕ್ಷಣಗಳನ್ನೂ ಅರಿತು ವಿವರಿಸುವ ಜಾಣ್ಮೆಯ ಮನುಷ್ಯ-ಉಂಟೂರು ಮಾನಪ್ಫ . ಪ್ರತಿಯೊಂದು ಹಕ್ಕಿಯ ಕೂಗನ್ನು ಗುರುತಿಸಿ ಅದರ ಇರುವಿಕೆಯ ಗೌಪ್ಯತೆಯನ್ನು ಬಹಿರಂಗಗೊಳಿಸಬಲ್ಲ ಪ್ರತಿಭೆ ಮಂದಣ್ಣನೋಪಾದಿಯಲ್ಲಿ ಗೂಡು ಕಟ್ಟಿಕೊಂಡಿತ್ತು. ನಾವೆಲ್ಲ ಒಂದಷ್ಟು ಸಣ್ಣ ಪುಟ್ಟ...

Invite

‘ಅನಾವರಣ’ದಲ್ಲಿ ಮತ್ತೊಬ್ಬ ಮಾಯಿ

‘ಅನಾವರಣ’ದಲ್ಲಿ ಮತ್ತೊಬ್ಬ ಮಾಯಿ

ಮತ್ತೊಬ್ಬ ಮಾಯಿ ಸಾಹಿತ್ಯ ತತ್ವ ಮತ್ತು ಜೀವನ ತತ್ವ ಹೊಂದಿರುವ ಇಬ್ಬರು ವ್ಯಕ್ತಿಗಳು ಕಾಲೇಜಿನ ಸ್ಟಾಫ್ ರೂಮಿನಲ್ಲಿ ಕುಳಿತು ಒಬ್ಬರನೊಬ್ಬರು ಕೆಣಕುತ್ತ, ಗೇಲಿ ಮಾಡಿಕೊಳ್ಳುತ್ತ, ಟೀಕಿಸುತ್ತಾರೆ ಹಾಗೂ ಪ್ರೀತಿಸುತ್ತಾ ಹಂಚಿಕೊಳ್ಳುವ ಕತೆ ರಂಗದ ಮೇಲೆ ಗಾಢವಾದ ಅನುಭವವನ್ನು ಕಟ್ಟಿಕೊಡುತ್ತದೆ. ಇಂಗ್ಲಿಷ್ ಅಧ್ಯಾಪಕನೂ ಕತೆಗಾರನೂ ಆದ...

ಬಾ ಕವಿತಾ

ದೀಪಾ ಗೋನಾಳ ಹೊಸ ಕವಿತೆ- ಉಕ್ಕುವ ಬಿಕ್ಕ ನುಂಗುತ್ತ..

ದೀಪಾ ಗೋನಾಳ ಹೊಸ ಕವಿತೆ- ಉಕ್ಕುವ ಬಿಕ್ಕ ನುಂಗುತ್ತ..

ದೀಪಾ ಗೋನಾಳ ಯಾವುದೋ ದೊಡ್ಡ ಸಂಕಟಕ್ಕೆಅಣಿಯಾಗುವವಳಂತೆಸಣ್ಣ ಪುಟ್ಟ ಏಟುತಿನ್ನುತ್ತಲೇ‌ ಇದ್ದಾಳೆ ಏಟು ನೋಡಿಕೊಂಡುಮೆಲ್ಲನೆ ನಕ್ಕುಹೆತ್ತ ಕೂಸ ತಲೆ ಸವರಿದಂತೆಗಾಯದ ನೆತ್ತಿ...

ನಾ ದಿವಾಕರ ಹೊಸ ಕವಿತೆ – ಅಂಧರ ಲೋಕದಲಿ…

ನಾ ದಿವಾಕರ ಹೊಸ ಕವಿತೆ – ಅಂಧರ ಲೋಕದಲಿ…

ನಾ ದಿವಾಕರ ಹೆತ್ತವರೆಲ್ಲ ಸುತ್ತ ಕುಳಿತುಅತ್ತರುಹಿತ್ತಲಲಿ ಮೆಲ್ಲನೆ ಹರಿದಿತ್ತುನೆತ್ತರು ; ಹುಸೇನನ ಅಮ್ಮೀಜಾನ್ಮಲಗಿದ್ದಾಳೆಹನುಮನ ಹಿರಿತಾಯಮ್ಮಸೊರಗಿದ್ದಾಳೆ ; ಕೊಟ್ಟಿಗೆಯ...

‍ಪುಸ್ತಕದ ಪರಿಚಯ

Book Shelf

ನಿವೇದಿತಾ ಎಚ್ ಓದಿದ ‘ನಾನು ಕಸ್ತೂರ್‌’

ನಿವೇದಿತಾ ಎಚ್ ಓದಿದ ‘ನಾನು ಕಸ್ತೂರ್‌’

ನಿವೇದಿತಾ ಎಚ್ ಪ್ರಪಂಚ ಕಂಡ ಎಲ್ಲಾ ಮಹಾ ಪುರುಷರ ಹಿಂದೆ ಇರುವ ಮಹಿಳೆಯ ಪರಿಚಯ ನಮಗಾರಿಗೂ ಇರುವುದಿಲ್ಲ. ಅವರ ವ್ಯಕ್ತಿತ್ವ, ಪುರುಷನ ಮಹಾ ಮಹಿಮೆಯ ಮಹತ್ವದ ಗರಿಮೆಯ ಗರಿಷ್ಟತೆ ಅಥವಾ ಕನಿಷ್ಟತೆಯ ಮೇಲೆ ಅವಲಂಬಿತವಾಗಿರುತ್ತದೆ. ಅವರ ʻಧ್ವನಿʻಯ ತೀಕ್ಷ್ಣತೆಯಾಗಲೀ, ಅರ್ದ್ರತೆಯಾಗಲೀ, ಗಡುಸುತನವಾಗಲೀ ನಮ್ಮ ಅರಿವಿಗೆ ಬರಲು...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This