ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಬದುಕಿದರೆ ದೊರೆಸ್ವಾಮಿಯವರ ಹಾಗೆ ಬದುಕಬೇಕು!

ಬದುಕಿದರೆ ದೊರೆಸ್ವಾಮಿಯವರ ಹಾಗೆ ಬದುಕಬೇಕು!

ಪುರುಷೋತ್ತಮ ಬಿಳಿಮಲೆ ೨೦ನೇ ಶತಮಾನವಿಡೀ ಬದುಕಿ, ೨೧ನೇ ಶತಮಾನದ ಮೊದಲೆರಡು ದಶಕಗಳನ್ನೂ ಕಂಡು ನಮಗೆಲ್ಲರಿಗೂ ಸ್ಫೂರ್ತಿಯ ಕೇಂದ್ರವಾಗಿದ್ದ ಹಾರೋಹಳ್ಳಿಯ ಶ್ರೀನಿವಾಸಯ್ಯ ದೊರೆಸ್ವಾಮಿ ಅವರು ಇನ್ನಿಲ್ಲ ( ಜನನ: ಏಪ್ರಿಲ್ ೧೦, ೧೯೧೮, ಮರಣ : ಮೇ ೨೬, ೨೦೨೧) . ದೇಶದ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಸರಕಾರದ ಈಚಿನ ಭೂ ಕಬಳಿಕೆಯ...

ಮನದಲ್ಲಿ ನಿಂತ ಕೃಷ್ಣೆಗೌಡ್ರು…

ಮನದಲ್ಲಿ ನಿಂತ ಕೃಷ್ಣೆಗೌಡ್ರು…

ನಾಗೇಂದ್ರ ಶಾನ್ ಪಂಚಮವೇದ ಸಿನೆಮ ಚಿತ್ರೀಕರಣದ ತಯಾರಿ. ಪಿ.ಎಚ್‌.ವಿಶ್ವನಾಥ್‌ ಮೊದಲ ನಿರ್ದೇಶನ. ನಾನು ಮತ್ತು ನೀರ್ನಳ್ಳಿ ರಾಜು ಆ ಚಿತ್ರಕ್ಕೆ ಸಹ ನಿರ್ದೇಶಕರು. ಸುಧಾರಾಣಿ, ರಮೇಶ್‌, ರಾಮಕೃಷ್ಣ ಹೊರತಾಗಿ ಇನ್ನೂ ಅನೇಕ ಮುಖ್ಯ ಪಾತ್ರಗಳ ಆಯ್ಕೆಗೆ ನಮಗೆ ಹೇಳಿದ್ದರು. ಆದ್ರೆ ಚಿತ್ರೀಕರಣದ ಅಷ್ಟೂ ದಿವಸ ಅವರು ನಮ್ಮೊಟ್ಟಿಗೆ...

ಅಮೃತಾ ಹೆಗಡೆ ಅವರ ಮನಕಲಕುವ ಅಂಕಣ ಆರಂಭ..

ಅಮೃತಾ ಹೆಗಡೆ ಅವರ ಮನಕಲಕುವ ಅಂಕಣ ಆರಂಭ..

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....

ಏನ್ ಗೊತ್ತಾ…! ಎಂಬ ಆತ್ಮೀಯ ಪದಬಂಧ

ಏನ್ ಗೊತ್ತಾ…! ಎಂಬ ಆತ್ಮೀಯ ಪದಬಂಧ

ಕೃಷ್ಣ ಭಟ್ ಮಾತೇ ಮಂತ್ರವಾಗಿರುವ ಕಾಲದಲ್ಲಿ ನಮ್ಮ ಮನದ ಮಾತು ಕೇಳೋರು ಯಾರಾದ್ರೂ ಇದಾರಾ? ಈಗ ಎಲ್ರ ಕತೆಯೂ ಒಂದೇ… ದಿನ ಬೆಳಗಾದ್ರೆ ಮಾತು, ಮಾತು ಮಾತು. ಕೆಲವರು ಫೋನಲ್ಲಿ ಮಾತಾಡ್ತಾರೆ, ಇನ್ನು ಕೆಲವರು ಮೆಸೇಜ್ ಗಳ ಮೂಲಕ ಕಮ್ಯುನಿಕೇಟ್ ಮಾಡ್ತಾರೆ. ಕೆಲವರದು ವಿಡಿಯೊ ಕಾಲ್, ಇನ್ನು ಕೆಲವರದು ಆಡಿಯೊ ಮೀಟಿಂಗ್. ಈಗಿನ ಕಾಲದಲ್ಲಿ...

ಸಾಂತ್ವನದ ಚಿಲುಮೆಗಳು ಬತ್ತಿ ಬರಿದಾಗಿ ಹೋದವೆಲ್ಲಿ!?

ಸಾಂತ್ವನದ ಚಿಲುಮೆಗಳು ಬತ್ತಿ ಬರಿದಾಗಿ ಹೋದವೆಲ್ಲಿ!?

ಕೇಶವರೆಡ್ಡಿ ಹಂದ್ರಾಳ ನಾನು ನಾಲ್ಕನೆಯ ಕ್ಲಾಸಿನಲ್ಲಿ ಓದುತ್ತಿದ್ದಾಗ ವಿಪರೀತ ಜ್ವರ ಬಂದು, ಮಾದಿಗರ ಪಂದಿಕದ್ರಪ್ಪ ಹಾಕಿದ ಮಂತ್ರ, ಕಟ್ಟಿದ ಯಂತ್ರ ವಿಫಲವಾಗಿ, ಮನೆ ದೇವರುಗಳಾದ ಲಕ್ಷ್ಮೀನರಸಿಂಹ ಮತ್ತು ಆಂಜನೇಯ ಸ್ವಾಮಿಗಳಿಗೆ ನಮ್ಮಮ್ಮ ಹೊತ್ತ ಹರಕೆಯಯನ್ನು ಅವರೂ ಕಿವಿಗೆ ಹಾಕಿಕೊಳ್ಳದಿದ್ದಾಗ, ಗಾಡಿ ಕಟ್ಟಿಕೊಂಡು ನಮ್ಮಪ್ಪ...

ಬಾ ಕವಿತಾ

ಮಾಲಾ ಮ ಅಕ್ಕಿಶೆಟ್ಟಿ ಹೊಸ ಕವಿತೆ – ಬರಲಿಲ್ಲ ಬಸ್…

ಮಾಲಾ ಮ ಅಕ್ಕಿಶೆಟ್ಟಿ ಹೊಸ ಕವಿತೆ – ಬರಲಿಲ್ಲ ಬಸ್…

ಮಾಲಾ ಮ ಅಕ್ಕಿಶೆಟ್ಟಿ ಜನರಿಂದ ತುಂಬಿದ ರಂಗ ‌ನಾಟಕ ಬಸ್ ‌ನಿಲುಗಡೆ‌ಸ್ಥಳ, ಗುಂಪು ಗುಂಪು ವಿಭಿನ್ನ ಗುಣ ‌ಪಾತ್ರಧಾರಿಗಳುನನಗಿಂತ ಮೊದಲು ಧಡಪಡಿಸಿ ಬಂದವರಷ್ಟುನಂತರ ತೇಕುತ್ತ...

ಶಿವಯೋಗಿ ಕಳ್ಳಿಮಠ ಹೊಸ ಕವಿತೆ – ಮಳ್ಳು…

ಶಿವಯೋಗಿ ಕಳ್ಳಿಮಠ ಹೊಸ ಕವಿತೆ – ಮಳ್ಳು…

ಶಿವಯೋಗಿ ಕಳ್ಳಿಮಠ ಮೊಹರಂ ಕುಣಿತದಲ್ಲಿಕದ್ದು ಕದ್ದು ನೋಡುತ್ತಾನೆ.ಅವನಿನ್ನೂಮಳ್ಳು.ನನ್ನ ಗಂಡನ‌ಹಾಗೆ. ಹೆಂಗಸರ ಸುಖಗಳಿಗೆನೆಪ ಸರಳವೇ.ಗಂಡಸಿಗೆಅದೇ ಗೊಂದಲ.ನೋವುಎಷ್ಟೇ...

‍ಪುಸ್ತಕದ ಪರಿಚಯ

Book Shelf

ಶ್ರೀಧರ ಬಳಗಾರ ಓದಿದ ‘ಮೌನದೊಳಗೊಂದು ಅಂತರ್ಧಾನ’

ಶ್ರೀಧರ ಬಳಗಾರ ಓದಿದ ‘ಮೌನದೊಳಗೊಂದು ಅಂತರ್ಧಾನ’

ಶ್ರೀಧರ ಬಳಗಾರ ಹೊಸ ಕಾಲದ ಲೇಖಕಿಯರ ಸಾಹಿತ್ಯ ರಚನೆಯಲ್ಲಿ ಆತ್ಮವಿಮರ್ಶೆ ಮತ್ತು ಆತ್ಮವಿಶ್ವಾಸ ಎರಡೂ ಗುಣಗಳನ್ನು ಕಾಣಬಹುದಾಗಿದೆ. ಸ್ತ್ರೀಯರಿಗೇ ವಿಶಿಷ್ಟವಾದ ಅನುಭವ ಮತ್ತು ಹೊಸ ಸಂವೇದನೆಯಿಂದ ಬರೆಯುತ್ತಿರುವ ಜಾಗ್ರತ ಲೇಖಕಿಯರು ‘ಮಹಿಳಾ ಸಾಹಿತ್ಯ’ ಎಂಬ ರಿಯಾಯಿತಿಯನ್ನೊ ಮೀಸಲಾತಿಯನ್ನೊ ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಪುರುಷ...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This