ಇಂದು ಅವಧಿಯಲ್ಲಿ...
ಜಗತ್ತು ಈಗ ಗಾಂಧೀಜಿಯ ಶೋಧನೆಯ ಅನಿವಾರ್ಯತೆಗೆ ಸಿಲುಕಿದೆ..
ಮನೆಯೊಳಗೆ ಮನೆಯೊಡೆಯನಿಲ್ಲ ಚಂದ್ರಶೇಖರ ಹೆಗಡೆ ಗಾಂಧೀಜಿ ಈ ಜಗತ್ತಿನ ಮೋಹಕ ರೂಪಕ. ವಿಶ್ವವೇ ತಲೆಬಾಗಿ ಶರಣಾಗುವ ಕೆಲವೇ ರೂಪಕಗಳಲ್ಲಿ ಗಾಂಧಿ ಕೂಡ ಒಬ್ಬರು. ಹೆಸರೇ ಮೋಹನದಾಸ. ಮೋಹನ ವಿಶ್ವರೂಪಿಯಾದರೆ, ದಾಸ ಯೋಗಿಯ ಪ್ರತಿರೂಪ. ಕವಿತ್ವ ಮತ್ತು ದಾರ್ಶನಿಕತೆಗಳು ಒಂದೇ ಆತ್ಮದೊಳಗೆ ಉದಯಿಸುವುದು ಎಷ್ಟು ಅಪರೂಪವೋ ಅಷ್ಟೇ ವಿರಳ ಮೋಹ...
ಕೆ ಆರ್ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 2
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...
ಸ್ವಲ್ಪ ಕಮ್ಮಿ ಮಾಡ್ಕೊಳಿ…
ಸಮತಾ ಆರ್ ಬಹಳ ವರ್ಷಗಳಿಂದ ಬೇಲೂರು ಹಳೇಬೀಡು ದೇವಸ್ಥಾನಗಳನ್ನು ನೋಡುವ ಆಸೆಯಿತ್ತು. ಯಾಕೋ ಕಾಲ ಕೂಡಿ ಬಂದಿರಲಿಲ್ಲ. ಇತ್ತೀಚೆಗೆ ಹಾಸನಕ್ಕೆ ನನ್ನ ಓರಗಿತ್ತಿ ಮನೆಗೆ ಭೇಟಿ ನೀಡಿದ್ದಾಗ ಅವಳಿಗೆ ನನ್ನ ಆಸೆ ಹೇಳಿಕೊಂಡೆ. ಅವಳು ತಕ್ಷಣ 'ಅದಕ್ಕೇನಂತೆ ಬಾ ಹೋಗುವ' ಎಂದು ಮಕ್ಕಳನ್ನು ಕೂಡ ಹೊರಡಿಸಿ ಕೊಂಡು ಹೊರಟೇ ಬಿಟ್ಟಳು. ಬೇಲೂರಿಗೆ...
ಕೆ ಆರ್ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ ಆರಂಭ
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. 'ಮೂವತ್ತೈದರ ಹೊಸ್ತಿಲು' ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...
ಜಿ ಎನ್ ನಾಗರಾಜ್ ಅವರ ಹೊಸ ಅಂಕಣ ‘ಸಮುದ್ರ ಮಂಥನ’ ಆರಂಭ
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ , ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ...
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ‘ಕ್ಯಾಬ್ we met’
ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’. ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ...
Latest
ಬಾ ಕವಿತಾ
ಗೀತಾ ಹೆಗಡೆ ಕಲ್ಮನೆ ಹೊಸ ಕವಿತೆ – ಸಂವೇದಿ ತುಣುಕುಗಳು…
ಗೀತಾ ಹೆಗಡೆ ಕಲ್ಮನೆ ಕಪಾಟಿನ ತುಂಬ ತೂರಿಸಿಟ್ಟಸೀರೆ, ಚೂಡಿದಾರುಗಳುಈ ಮಳೆಗೆ ಮುಗ್ಗು ಹಿಡಿದುಬಾಗಿಲು ತೆಗೆದರೆ ಸಾಕುಮಹಾ ಗಬ್ಬು ಗಬ್ಬು. ನೇತಾಡುವ ವ್ಯಾನಿಟಿ ಬ್ಯಾಗನ್ನುಒಮ್ಮೆ...
ಅಬ್ಳಿ ಹೆಗಡೆ ಹೊಸ ಕವಿತೆ – ನಾ..ದಶಮುಖ…
ಅಬ್ಳಿ ಹೆಗಡೆ ನನ್ನ ಮುಖ ನಾನೇಇನ್ನೂ ಓದದಓದಬೇಕೆಂದರೂಓದಲಾಗದ,ಹಳೆಯಪುಟ್ಟ ಪುಸ್ತಕತೆರೆಯದೇ..ಎಷ್ಟೋ ಕಾಲದಮೇಲೆಹೊತ್ತು ಗೊತ್ತಿಲ್ಲದೇಯಾರ್ಯಾರೋಬಂದು, ಮಡಚಿದನೆರಿಗೆಗಳನೇರಮಾಡಿಧೂಳ...
ಪುಸ್ತಕದ ಪರಿಚಯ
Book Shelf
ಸ್ಮಿತಾ ಅಮೃತರಾಜ್ ಓದಿದ ‘ಮುಂದಣ ಹೆಜ್ಜೆ’
ಸ್ರೀ ಲೋಕದ ಅಂತರಂಗದ ಅನಾವರಣ ಸ್ಮಿತಾ ಅಮೃತರಾಜ್ ದೀಪಾ ಫಡ್ಕೆಯವರ ಚೊಚ್ಚಲ ಕಥಾ ಸಂಕಲನ 'ಮುಂದಣ ಹೆಜ್ಜೆ' ಬದುಕುವ ಬಗೆಯನ್ನು ಹೊಸ ರೀತಿಯಲ್ಲಿ ಬಗೆದು ತೋರಿಸಿದಂತೆ ಭಾಸವಾಗುತ್ತದೆ. ಒಟ್ಟು ಹನ್ನೊಂದು ಕತೆಗಳಿರುವ ಈ ಸಂಕಲನದ ಮುಖ್ಯ ಕೇಂದ್ರ ಬಿಂದು ಸ್ರೀಯೇ. ಹಳ್ಳಿ ಮತ್ತು ನಗರದ ಪ್ರದೇಶದಲ್ಲಿ ಕತೆಗಳು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









