ಇಂದು ಅವಧಿಯಲ್ಲಿ...
ಸೂರ್ಯಕೀರ್ತಿ ಹೊಸ ಕವಿತೆ- ಈ ರಾಜ ಗೊತ್ತಿರಬೇಕು ಅಲ್ಲವೇ?
ಸೂರ್ಯಕೀರ್ತಿ ಈ ದೇಶದ ರಾಜ ಚಿಟ್ಟೆ ಹಿಡಿಯುತ್ತಿದ್ದಾನೆ ;ಅಲ್ಲಲ್ಲಿ ಸೈನಿಕರ ಅಡಗಿಸಿ ಚಿಟ್ಟೆಗಳಿಗೆ ಗುಂಡಿಕ್ಕಿಹೊಡೆಯುವಂತೆ ಆದೇಶಿಸಿದ್ದಾನೆ!ಈ ದೇಶದ ರಾಜ ಮಣ್ಣಿಗೆ ಅಂಟಿರುವ ಕಲ್ಲುಗಳನ್ನು ಆಯ್ದು ಗುಡಿಯ ಕಟ್ಟುತ್ತಿದ್ದಾನೆ;ಅಲ್ಲಲ್ಲಿ ಭಕ್ತರು ಸಾಲಾಗಿ ದೇವರಿಗೆ ಪ್ರಾಣವ ಅರ್ಪಿಸಲು ಹರಕೆಯ ಕುರಿಗಳಾಗಿದ್ದಾರೆ. ರಾಜನಿಗೆ ಬಟ್ಟೆ...
ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಕಾಡುವ ಅಂಕಣ ‘ಮಹಾಯಾನ’ ಆರಂಭ
ಮಲ್ಲಿಕಾರ್ಜುನಸ್ವಾಮಿ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ 'ಪಾಸಿಟಿವ್ ವೈಬ್ಸ್'. ರಂಗಭೂಮಿಯ ಒಡನಾಡಿ ಮಹಾಸ್ವಾಮಿ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ 'ಬುಡ್ಡಿ ದೀಪದ ಬೆಳಕು' ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ....
ಕೋವಿಡ್ ಕಾಲದ ಕಥೆಗಳು ಕ್ರೋನ ಮಾರಮ್ಮ
ಶರತ್ ಪಿ ಕೆ ಶನಿವಾರ ಸರಿಸುಮಾರು ರಾತ್ರಿ 2.20ರ ಸಮಯ, ಮಗ್ಗೆಗೆ ಹೋಗುವ ಗುಂಡಿ ಬಿದ್ದಿರುವ ಮುಖ್ಯರಸ್ತೆಯಿಂದ ಬಲಕ್ಕಿರುವ ಬಿಳಿಗರಹಳ್ಳಿಯ ಇಳಿಜಾರಿನ ಕಚ್ಛಾರಸ್ತೆಯಲ್ಲಿ, ಬಿಳಿ ಬನಿಯನ್ ಹಾಗೂ ಹರಿದ ಪಂಚೆಯನ್ನು ಕೈಯಲಿಡಿದುಕೊಂಡು, ಲೋಕೇಶಗೌಡರ ತೋಟವನ್ನು ದಾಟಿ ಓಡುತ್ತಾ ಬಂದು, ಮನೆಯ ಹಿಂಭಾಗದ ಕೊಟ್ಟಿಗೆಯ ಬಾಗಿಲಿನಿಂದ ಒಳ...
ಕೆ ಆರ್ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 8
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...
ಜಿ ಎನ್ ನಾಗರಾಜ್ ಅಂಕಣ- ಏಕಚಕ್ರಾಧಿಪತ್ಯ ಸಿಂಡ್ರೋಮ್
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
‘ಕಲ್ಯಾಣ ಕರ್ನಾಟಕದ ಕಣಜ’ ವಸಂತ ಕುಷ್ಟಗಿ ಸರ್ …
ಪ್ರಭಾಕರ ಜೋಷಿ ಲೇಖಕರು ಕಲಬುರ್ಗಿ ರಂಗಾಯಣದ ನಿರ್ದೇಶಕರು ಹಾರೈಕೆ ಕವಿ ಎಂದೇ ಕರ್ನಾಟಕದ ಸಾಹಿತ್ಯ ವಲಯದಲ್ಲಿ ಪ್ರಸಿದ್ಧರಾಗಿದ್ದ ಪ್ರೊ. ವಸಂತ ಕುಷ್ಟಗಿ (85) ಅವರು ಶುಕ್ರವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು. ಪ್ರೌಢಶಾಲಾ ಪಠ್ಯದಲ್ಲಿ ಅವರು ರಚಿಸಿದ 'ಹಾರೈಕೆ' ಕವಿತೆಯ ಮೂಲಕ ಸಮಸ್ತ ಕನ್ನಡಿಗರಿಗೆ ಹಾರೈಕೆ ಕವಿ ಎಂದೇ...
Latest
Invite
ಇಂದು ಸಂಜೆ 'ಗೌರ್ಮೆಂಟ್ ಬ್ರಾಹ್ಮಣ'
ಗೌರ್ಮೆಂಟ್ ಬ್ರಾಹ್ಮಣ ನಾಟಕದ ಛಾಯಾಚಿತ್ರಗಳು
'ರಂಗ ಶಂಕರ'ದಲ್ಲಿ EQUAL
ಬಾ ಕವಿತಾ
ಆಕಾಂಕ್ಷಾ ಶೇಖರ್ ಕವಿತೆ- ಕವಿತೆಯೊಂದು!
ಆಕಾಂಕ್ಷಾ ಶೇಖರ್ ಕವಿತೆಯೊಂದು ಹುಟ್ಟುವ ಮೊದಲೇಸತ್ತು ಹೋಯಿತು!ಅರ್ಧ ಸತ್ತ ನೆನಪುಗಳಿಗೆದನಿಯಾಗಲಾರದೆ! ಗಾಢ ಮೌನವ ಹೀಗೆಕೆರಳಿಸುವ ಮುನ್ನ;ಕವಿತೆ ನೀಒಂದು ಮಾತಕೇಳಬಾರದಿತ್ತೆ!?...
ಪಿ ಪಿ ಉಪಾಧ್ಯ ಹೊಸ ಕವಿತೆ – ನಾವೆಲ್ಲ ಒಂದು..
ಪಿ ಪಿ ಉಪಾಧ್ಯ 1. ನಾವೆಲ್ಲ ಒಂದು.. `ನಾವೆಲ್ಲ ಒಂದು… ನಾವೆಲ್ಲ ಬಂಧು'ಎನ್ನುವ ಕಹಳೆಯ ಮೊಳಗಿಸಿ ನಾವುಈ ಜಗಕೆಲ್ಲ ತಿಳಿಸೋಣಜಾತಿಯ ಹೆಸರಿನ ಕಳಂಕವ ಅಳಿಸಿನಡುವಿನ ಅಂತರ ಮರೆಯೋಣ....
ಪುಸ್ತಕದ ಪರಿಚಯ
Book Shelf
ಸದಾಶಿವ್ ಸೊರಟೂರು ಓದಿದ ‘ಬೋಳಾಯಣ’
ನಗಿಸುತ್ತಲೆ ತಾಕುವ ಚುಟುಕುಗಳು. ಸದಾಶಿವ್ ಸೊರಟೂರು ಕೇಳಿ ಬರೆಯುವುದು ಸುದ್ದಿ. ನೋಡಿ ಬರೆಯುವುದು ವರದಿ. ಅನುಭವಿಸಿದನ್ನು ತಡೆಯಲಾರದೆ ಅಕ್ಷರಗಳ ಮೂಲಕ ದಾಟಿಸಿ ಬಿಡುಗಡೆ ಪಡೆಯುವುದು ಕವಿತೆ. ಕವಿತೆಗೆ ಹಲವು ಹೊಳವುಗಳಿವೆ. ಅದರಲ್ಲಿ ಭಾವಗಳಿವೆ. ಪಾತ್ರಗಳು ಬಂದು ಹೋಗುತ್ತವೆ. ಕವಿತೆ ಬರೆಯುವುದು ಧ್ಯಾನ....
ಅಂಕಿತದಲ್ಲಿ ಡುಂಡಿರಾಜ್ ಹನಿಗಾರಿಕೆ!
ಜೋಗಿ and ಕುಂ ವೀ
ಪ್ರೀತಿಪಾತ್ರರ ಜತೆ ಒಂದು ಕ್ಲಿಕ್.... ವೇಣುಗೋಪಾಲ್ ಶೆಟ್ಟಿ ’ದೇವರ ಹೆಣ' ನಾನು ವಿನಾಕಾರಣ ಮತ್ತೆ ಮತ್ತೆ ಓದಿದ ಮೊತ್ತ ಮೊದಲ ಕಥೆ. ಹನ್ನೆರಡನೇ ಕ್ಲಾಸಿನ ಕನ್ನಡ ಪಠ್ಯದಲ್ಲಿ ಇದೆ ಅನ್ನೋ ಕಾರಣಕ್ಕೆ ಮೊದಲು ಅನಿವಾರ್ಯವಾಗಿ ಓದಿದ ಕಥೆ ಅದು. ಆದ್ರೆ ಕನ್ನಡ ಮೇಷ್ಟ್ರು ಆ ಕಥೆಯನ್ನ ಓದಿ ಮುಗಿಸುವ ಹೊತ್ತಿಗೆ ಇಡೀ ತರಗತಿಯನ್ನ ಆ ಕಥೆ...
ಪುಸ್ತಕ ಪರಿಷೆಗೆ ಬನ್ನಿ
5th Pustaka Parishe In order to reinvigorate the fast disappearing Book Culture, Srushti Ventures is organising National Level Pustaka Parishe for the 5th time wherein more than 10 Lakh books will be exhibited on a grand scale at National College Grounds, Basvanagudi,...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









