ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ತೂತು ಕಾಸು to ಡಿಜಿಟಲ್ ಮನಿ!

ತೂತು ಕಾಸು to ಡಿಜಿಟಲ್ ಮನಿ!

ಕೇಶವ್‌ ರೆಡ್ಡಿ ಹಂದ್ರಾಳ ಗಾಳಿಯಲ್ಲೂ ಓಡಾಡುತ್ತಿದೆ ದುಡ್ಡು !! ವಾರದ ಹಿಂದೆ ಊರಿನಿಂದ ನಮ್ಮಣ್ಣ ಫೋನ್ ಮಾಡಿ 'ಒಳ್ಳೆ ಮಳೆ ಬಂದೈತೆ ಒಂದೈದ್ ಸಾವ್ರ ದುಡ್ ಕಳ್ಸೊ ಕೇಶ್ವಣ್ಣ ತುಂಬಾ ತಾಪತ್ರಯ ಆಗೈತೆ' ಎಂದಿದ್ದ. ಮಳೆ, ಹಬ್ಬ, ಮದುವೆ, ಜಾತ್ರೆ, ತಿಥಿ, ಹೆರಿಗೆ ಮುಂತಾದವುಗಳು ಸದಾ ನಮ್ಮ ರೈತ ಸಮುದಾಯಕ್ಕೆ ತಾಪತ್ರಯಗಳನ್ನು...

ಹೋಗುವ ಜರೂರಾದರು ಏನಿತ್ತು?

ಹೋಗುವ ಜರೂರಾದರು ಏನಿತ್ತು?

ವಿದ್ಯಾಸಾಗರ್ ಸಮರ್ಥ್   ಕೋವಿಡ್ ವರದಿ ಪಾಸಿಟಿವ್ ಬಂದ ದಿನವೇ ತೀವ್ರ ಆಘಾತಕ್ಕೊಳಗಾಗಿ ನನಗೆ ಫೋನ್ ಮಾಡಿದ್ದಳು, ಸುಮಾರು ಒಂದೂವರೆ ತಾಸು ಮಾತನಾಡಿ ಅವಳಿಗೆ ಸಂತೈಸಿದ್ದೆ. ಲೆಕ್ಕವಿಲ್ಲದಷ್ಟು ಸಮಸ್ಯೆ, ಸಂದರ್ಭಗಳಲ್ಲಿ ನನ್ನನ್ನು ಸಂತೈಸುತ್ತಿದ್ದವಳಿಗೆ ಕೋವಿಡ್ ನ ಫೋಬಿಯಾ ಸಂಪೂರ್ಣವಾಗಿ ಆವರಿಸಿಬಿಟ್ಟಿತ್ತು. ...

ನನ್ನೂರಿನ ‘ಬಾಬಾ’

ನನ್ನೂರಿನ ‘ಬಾಬಾ’

ವಿನೋದ ರಾ ಪಾಟೀಲ ಆಗ ನಾನಿನ್ನೂ ಚಿಕ್ಕವ. ಕನ್ನಡ ಸಾಲಿ. ಖಾಕಿ ಚಡ್ಡಿ ಹಾಕಿಕೊಂಡು ಸೈಕಲ್ ಗಾಲಿ ಉರಳಿಸುತ್ತಾ ನಮ್ಮೂರಿಗೆ ಬರುತ್ತಿದ್ದ ರೈತ ಸಂಘದ ಗಾಡಿಗಳ ಹಿಂದೆ ಹುಡುಗರೆಲ್ಲಾ ಓಡುತ್ತಿದ್ದೆವು. ನಮ್ಮೂರಿನ ಮಧ್ಯೆ ರೈತ ಸಂಘದ ಆಫೀಸ್ ಇತ್ತು. ರಾಡಿಯಿಂದ ಸಾರಿಸಿದ ಗೋಡೆಯ ಮೇಲೆ ಹಸಿರು ಬಣ್ಣದಿಂದ ಬರೆದ ರೈತಹೋರಾಟದ ಚಿಹ್ನೆಗಳು...

ಮಗು ಬೇಕು ಮಗೂ…

ಮಗು ಬೇಕು ಮಗೂ…

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

ಮಂಗಳೂರು ವಿವಿ ಇತಿಹಾಸದಲ್ಲಿ ‘ಸವದತ್ತಿ ಯುಗ’

ಮಂಗಳೂರು ವಿವಿ ಇತಿಹಾಸದಲ್ಲಿ ‘ಸವದತ್ತಿ ಯುಗ’

ಡಾ ಬಿ ಎ ವಿವೇಕ ರೈ ಪ್ರೊ.ಎಂ .ಐ.ಸವದತ್ತಿ ಅವರು ೧೯೮೯ ರಿಂದ ೧೯೯೫ರವರೆಗೆ ಆರು ವರ್ಷಗಳ ಕಾಲ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಆಗಿದ್ದರು. ಅವರು ‌ಮಂಗಳೂರು ವಿವಿಯ ಮೂರನೆಯ ಕುಲಪತಿ. ೧೯೮೯ ರ ವೇಳೆಗೆ ಮಂಗಳೂರು ವಿವಿ ಆವರಣದಲ್ಲಿ ಹೆಚ್ಚು ಭೌತಿಕ ಸೌಕರ್ಯಗಳು ಇರಲಿಲ್ಲ. ಆಡಳಿತ ಕಟ್ಟಡ, ಗ್ರಂಥಾಲಯ ಇತ್ಯಾದಿ ಅನುಕೂಲಗಳು...

ಹಾರುವ ಎಲೆ ಆಕಾಶ ಸೇರಿತು…

ಹಾರುವ ಎಲೆ ಆಕಾಶ ಸೇರಿತು…

ಪೂರ್ಣೇಶ್ ಮತ್ತಾವರ ಗೋಡೆಯ ಮೇಲೆ ಎಲೆಯೊಂದು ಅಂಟಿರುವುದನ್ನು‌ ಕಂಡವನಿಗೇಕೋ 'ಅದು ಹಾರುವ ಎಲೆ ಇರಬಹುದೇ?' ಎನಿಸಿತು. ಒಡನೆಯೇ ಕ್ಯಾಮೆರಾ ಹಿಡಿದು ತಂದು, ದೂರದಿಂದಲೇ ಫೋಟೋ ಕ್ಲಿಕ್ಕಿಸಿ ನೋಡಿದೆ. ಅದು ಹಾರುವ ಎಲೆಯೇ ಆಗಿತ್ತು!  ಅದರ ಹತ್ತಿರ ಸಾಗಿ ನೋಡಿದೆ. ಯಾವ ಪ್ರತಿಕ್ರಿಯೆಯೂ ಇಲ್ಲ. ಅದರ ಕೆಲ ಭಾಗಗಳೋ...

ಬಾ ಕವಿತಾ

ನಾ ದಿವಾಕರ ಹೊಸ ಕವಿತೆ- ಅವಳೆಲ್ಲಿ ಮರೆಯಾದಳು ???

ನಾ ದಿವಾಕರ ಹೊಸ ಕವಿತೆ- ಅವಳೆಲ್ಲಿ ಮರೆಯಾದಳು ???

ನಾ ದಿವಾಕರ ಅವರು ಷರಾ ಬರೆಯುತ್ತಿದ್ದರುಇವಳ ಕಂಬನಿ ಬತ್ತಿತ್ತುಅವನ ಕೊರಳಲಿ ಮಾಲೆಯಿತ್ತು ; ಅವರು ವಾದ ಮಾಡುತ್ತಿದ್ದರುಇವಳ ಪಾದ ಬೆವತಿತ್ತುಅವನ ಕೈ ಜೇಬಿನೊಳಗಿತ್ತು ; ಅವರು ದಡವ...

ನಿರ್ಮಲಾ ಬಟ್ಟಲ ಕವಿತೆ- ಮಾತೆಯ ಹರಕೆ…

ನಿರ್ಮಲಾ ಬಟ್ಟಲ ಕವಿತೆ- ಮಾತೆಯ ಹರಕೆ…

ಡಾ ನಿರ್ಮಲಾ ಬಟ್ಟಲ ಹೇಗೆ ಬಿಡಲಿ ಮಗಳೆನಿನ್ನ ಮಡಿಲಿನಿಂದ ಅಂಗಳಕೆ…?ನೆರೆ ಮನೆಯ ಕಾಮುಕಹದ್ದುಗಳು ನಿನ್ನ ಬಾಲ್ಯವನ್ನು ಕುಕ್ಕಿಹಸಿಮಾಂಸ ತಿನ್ನಲುಕಾಯುತ್ತಿವೆ…!! ಹೇಗೆ ಕಳಿಸಲಿ...

‍ಪುಸ್ತಕದ ಪರಿಚಯ

Book Shelf

ಮೆಹಬೂಬ್ ಮಠದ ಓದಿದ ‘ಡಾಕ್ಟರ್ ಹೆಂಡತಿ’

ಮೆಹಬೂಬ್ ಮಠದ ಓದಿದ ‘ಡಾಕ್ಟರ್ ಹೆಂಡತಿ’

ಗ್ರಾಮೀಣ ಹಾಗೂ ಕೌಟುಂಬಿಕ ಸಂವೇದನೆಗಳ ಕಥನ ಮೆಹಬೂಬ್ ಮಠದ ಬದುಕೆಂಬುದು ಅನಿರೀಕ್ಷಿತಗಳ ಸರಮಾಲೆ. ಅದು ಯಾವ ಘಳಿಗೆಯಲ್ಲಿ ಏನನ್ನು ಕೊಡುತ್ತದೆ ಎನ್ನುವುದನ್ನು ಊಹಿಸಲು ಅಸಾಧ್ಯ. ಕೆಲವೊಮ್ಮೆ ಸಾವಿರ ಕಿಲೊಮೀಟರುಗಳ ದಾಟಿದ ನಂತರವೇ ಸಿಗಬೇಕಾದದ್ದು ಇಲ್ಲೆ ಬೀದಿಯ ಕೊನೆಯ ತಿರುವಿನಲ್ಲಿ ಧುತ್ತನೆ ಎದುರಾಗುತ್ತದೆ, ಇನ್ನು ಕೆಲವೊಮ್ಮೆ...

read more

’ಗೀಜಗದ ಕವಿ ಹೆಣೆದ ನಮ್ಮೂರು-ನಮ್ಮವರು’ – ಚಂದ್ರಶೇಖರ ಆಲೂರು

ಚಂದ್ರ ಶೇಖರ ಆಲೂರು ಜನ್ನಪ್ಪ ಎಂದರೆ ನನ್ನ ಪಾಲಿಗೆ ಸ್ನೇಹದ ಕಣಜ. ಮೊಗೆದಷ್ಟೂ ಉಕ್ಕುವ ಸಿಹಿ ನೀರಿನ ಒರತೆಯಂತೆ. ನಮ್ಮದು ಮೂರು ದಶಕಗಳ ಗೆಳೆತನ. ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಶಿವು, ಜನ್ನಿ, ಸೋಮು, ಕಾಮು ಮತ್ತು ನಾನು ಹೀಗೆ ಐವರು ಗೆಳೆಯು ಆಕಸ್ಮಿಕವಾಗಿ ಒಂದಾದೆವು. ನಮ್ಮಲ್ಲಿ ಜನ್ನ ಮೃದುಭಾಷೆ...

Exclusive ’ಏಕಾಂಬರ’!

ನವಂಬರ್ ೧ ನೇ ತಾರೀಖು ಬಿಡುಗಡೆಯಾಗುತ್ತಿರುವ ಕುಂ ವೀರಭದ್ರಪ್ಪನವರ ’ಏಕಾಂಬರ’ ಕಾದಂಬರಿಯ ಅಧ್ಯಾಯ ಅವಧಿ ಓದುಗರಿಗಾಗಿ - ಕುಂ ವೀರಭದ್ರಪ್ಪ ಆ ದಿವಸ ರಾಜ್ಯದ ಮಧ್ಯಮ ವರ್ಗದವರು ಕಾಲಕ್ಷೇಪಕ್ಕಾಗಿಯೂ, ಮೇಲ್ವರ್ಗದವರು ರಾಜಕೀಯ ಲಾಭ ಲುಕ್ಸಾನದ ದೃಷ್ಟಿಯಿಂದಲೂ, ಸ್ಥಳೀಯ ರಾಜಕಾರಣಿಗಳೂ, ಹಿರಿ ಕಿರಿಯ ಪುಡಾರಿಗಳೂ ತಮ್ಮ ತಮ್ಮ ಅಸ್ತಿತ್ವದ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This