ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಸಂತೋಷ್ ಅನಂತಪುರರ ‘ರುಚಿ ಕಹಾನಿ’

ಸಂತೋಷ್ ಅನಂತಪುರರ ‘ರುಚಿ ಕಹಾನಿ’

ಸಂತೋಷ್ ಅನಂತಪುರ ಆಯಾ ಪ್ರದೇಶದ ವಿಶಿಷ್ಟತೆಗಳನ್ನು ಅರಿಯಬೇಕಿದ್ದರೆ ಮತ್ತು ಅಲ್ಲಿನ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಗುಣ-ವಿಶೇಷಣಗಳನ್ನು ತಿಳಿದುಕೊಳ್ಳಬೇಕಿದ್ದರೆ ಮೊದಲು ಆ ಪ್ರದೇಶದ ಆಹಾರವನ್ನು ಸವಿಯಬೇಕು. ಆಗಲೇ ಆ ಮಣ್ಣಿನ ಸೊಗಡನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಜಿಹ್ವಾಚಾಪಲ್ಯವನ್ನು ನಿಯಂತ್ರಿಸುವುದು ಬಹಳ ಕಷ್ಟ. ಮನುಷ್ಯನ...

ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 14

ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 14

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...

‘ಕವಿತೆ ಬಂಚ್‌’ ವಿಮರ್ಶೆ – ಓದುಗರ ಎದೆಗೂ ತಾಕಬೇಕು ಈ ಮಾತು

‘ಕವಿತೆ ಬಂಚ್‌’ ವಿಮರ್ಶೆ – ಓದುಗರ ಎದೆಗೂ ತಾಕಬೇಕು ಈ ಮಾತು

ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ಅವಧಿಯ ನಂಬಿಕೆ. ಹಾಗಾಗಿ ಆರಂಭವಾಗಿದ್ದು ‘ಕವಿತೆ ಬಂಚ್’ ಎನ್ನುವ ಪ್ರಯೋಗ ಆ ಕವಿ ‘ಪೊಯೆಟ್ ಆಫ್ ದಿ ವೀಕ್’ ಕೂಡಾ.. ಅವರು ಬರೆದ ಕವಿತೆಗಳಿಗೆ ಒಂದು ಕನ್ನಡಿ ಹಿಡಿಯಬೇಕೆಂಬ ಕಾರಣಕ್ಕೆ ಪ್ರತೀ ವಾರ ಒಬ್ಬೊಬ್ಬರು ಕಾವ್ಯಪ್ರೇಮಿಯ ಮೊರೆ...

ಶ್ರೀನಿವಾಸ ಪ್ರಭು ಅಂಕಣ- ಮಸುಕಾಗಿಯೇ ಉಳಿದ ‘ಅಣ್ಣ’

ಶ್ರೀನಿವಾಸ ಪ್ರಭು ಅಂಕಣ- ಮಸುಕಾಗಿಯೇ ಉಳಿದ ‘ಅಣ್ಣ’

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 13

ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 13

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...

ಬಾ ಕವಿತಾ

ಶಿವಯೋಗಿ ಕಳ್ಳಿಮಠ ಹೊಸ ಕವಿತೆ- ಕೆಲವು ಶಾಯರಿಗಳು…

ಶಿವಯೋಗಿ ಕಳ್ಳಿಮಠ ಹೊಸ ಕವಿತೆ- ಕೆಲವು ಶಾಯರಿಗಳು…

ಶಿವಯೋಗಿ ಕಳ್ಳಿಮಠ ೧.ಸಾವೇ ತಬ್ಬಿದ್ದರುಹೋರಾಡುತ್ತಿದ್ದೆಬಿಡಿಸಲಿ ಹೇಗೆ,ಅವಳುಬೇರೆ ಬೆರಳು ಹಿಡಿದ್ದಿದಳು.. ೨.ಬೇಡಿದ್ದು ಹಾರೈಕೆಯಾದರೂಸಿಕ್ಕಿದ್ದು...

ಅಭಿಜ್ಞಾ ಪಿ ಎಮ್ ಗೌಡ ಕವಿತೆ- ಸದ್ದಡಗಿ ಕುಳಿತಿದೆ ನ್ಯಾಯ…

ಅಭಿಜ್ಞಾ ಪಿ ಎಮ್ ಗೌಡ ಕವಿತೆ- ಸದ್ದಡಗಿ ಕುಳಿತಿದೆ ನ್ಯಾಯ…

ಅಭಿಜ್ಞಾ ಪಿ ಎಮ್ ಗೌಡ ನಿರ್ಭೀತಿ ನಿರ್ಮುಕ್ತನಿರ್ಭಯಗಳೆಲ್ಲ ಅಸದೃಶ್ಯಹೆತ್ತೊಡಲ ಅಳಲುಅತಿವೃಷ್ಠಿ ಅನಾವೃಷ್ಠಿಗಳಂತೆಭೀಭತ್ಸ ಭೋರ್ಗರೆತಅನಾವರಣದಂತೆಒಳಗೊಳಗೆ ಹೆಣ್ಕೂಸುಗಳನರಳುತಿರುವ...

‍ಪುಸ್ತಕದ ಪರಿಚಯ

Book Shelf

ಶೈಲಾ ಗೋವಿಂದ್ ಓದಿದ ‘ವಿಜ್ಞಾನಿಗಳೊಡನೆ ರಸನಿಮಿಷಗಳು’

ಶೈಲಾ ಗೋವಿಂದ್ ಓದಿದ ‘ವಿಜ್ಞಾನಿಗಳೊಡನೆ ರಸನಿಮಿಷಗಳು’

ಶೈಲಾ ಗೋವಿಂದ್ ತಮ್ಮ ವಿದ್ಯಾಗುರುಗಳಾದ ಡಾ.ಕೆ.ವಿ.ಪುಟ್ಟಪ್ಪನವರಿಗೆ ಪುಸ್ತಕವನ್ನು ಅರ್ಪಿಸಿದ ಲೇಖಕರು ಮುನ್ನುಡಿಯಲ್ಲಿ ತಮ್ಮ ವಿಜ್ಞಾನ ಕಲಿಕೆ, ವಿಜ್ಞಾನಿಗಳೆಡೆಗೆ ಸಮಾಜದ ದೃಷ್ಟಿಕೋನ, ಬರಹಕ್ಕೆ ಪ್ರೇರಣೆಯಾದ ಸಂಗತಿಗಳನ್ನು ಪ್ರಸ್ತಾಪಿಸುತ್ತ ಮುಖದಲ್ಲೊಂದು ತಿಳಿನಗೆ ಹರಡಿ ಕರ್ಣಾಟಕ ಎಂಬ ಪತ್ರಿಕೆಗೆ 'ಪುಟಭರ್ತಿ'ಗಾಗಿ ಬರೆದ...

read more

ಚುಕ್ಕು’ಬುಕ್ಕು’ವಿನಲ್ಲಿ ನಟರಾಜ್ ಹುಳಿಯಾರ್

ಚುಕ್ಕು'ಬುಕ್ಕು'ಗಾಗಿ ಇಲ್ಲಿ ಕ್ಲಿಕ್ಕಿಸಿ ಸೃಜನಶೀಲ ಅನುಸಂಧಾನ ಬಸವಲಿಂಗಪ್ಪನವರು ಮತ್ತು ಡೇವಿಡ್‌ ಸಾಹೇಬರು ಕಥಾಸಂಕಲನದಲ್ಲಿ ನಟರಾಜ್ ಸಮಕಾಲೀನ ಬದುಕಿಗೆ ಸೂಕ್ಷ್ಮವಾಗಿ ಸ್ಪಂದಿಸಿರುವುದರ ಜೊತೆಗೆ ಕಥೆ-ಕಥನಗಳ ಬಗ್ಗೆಯೂ ಗಾಢವಾಗಿ ಚಿಂತಿಸಿದ್ದಾರೆ. ಇಲ್ಲಿಯ ಕೆಲವು ಕಥೆಗಳು ಫಿಕ್ಷನ್‌ನ ಪರಿಧಿಯನ್ನು ದಾಟಿ ಮೆಟಾಫಿಕ್ಷನ್‌ ಕಡೆಗೆ...

ಮತ್ತೆ ತೇಜಸ್ವಿ ಬರ್ತಿದ್ದಾರೆ..

ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಹೊಚ್ಚ ಹೊಸ ಪುಸ್ತಕ 'ಹೊಸ ವಿಚಾರಗಳು' ಅಚ್ಚಾಗುತ್ತಿದೆ.. ಶೀಘ್ರದಲ್ಲೇ ಓದುಗರ ಕೈ ಸೇರಲಿದೆ.. ಹೆಚ್ಚಿನ ಮಾಹಿತಿ ನಿರೀಕ್ಷಿಸಿ.. ಎಂದು ಫೇಸ್ ಬುಕ್ ನಲ್ಲಿ Kannada Kavi Website ಮಾಹಿತಿ...

ಗಾಂಧೀಜಿ ಸದಾ ಪ್ರಸ್ತುತ; ಆದರೆ ಅಂತರ್ಜಾಲದ ಪೂಜಾರಿಗಳಾಗಿ ಅಲ್ಲ- ಸಿ ಎನ್ ಆರ್

ಎತ್ತಣಿಂದೆತ್ತಣ  ಸಂಬಂಧವಯ್ಯ! ಪ್ರೊ ಸಿ ಎನ್ ಆರ್ ರವರು 'ಅವಧಿ'ಯ ಮೇಲಿನ ಪ್ರೀತಿಯಿಂದ ಕಳಿಸಿಕೊಟ್ಟ ಲೇಖನ. ಪ್ರೊ ಸಿ ಎನ್ ರಾಮಚಂದ್ರನ್ Music of the Spinning Wheel (Mahatma Gandhi’s Manifesto for the Internet Age) Sudheendra Kulakarni New Delhi: Amaryllis, 2012; pp. 725 ಹೊಸ ಶತಮಾನದ ಮೊದಲ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

Pin It on Pinterest

Share This