ಇಂದು ಅವಧಿಯಲ್ಲಿ...
ಕೆ ಆರ್ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 15
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...
ಕೇಸರಿ ಹರವೂ ನೆನಪು- ‘ಮೇ ದಿನವು ಇದು ಶುಭದಿನವು’
ಕೇಸರಿ ಹರವೂ ಅಬ್ಬಾಯಿ ನಾಯ್ಡು ನಿರ್ಮಾಣದ ಒಂದು ಚಿತ್ರಕ್ಕೆ ನಾನು ಸಹ ನಿರ್ದೇಶಕ. ಆ ಚಿತ್ರದಲ್ಲಿ ಮೇ ದಿನದ ಆಚರಣೆಯ ಒಂದು ಹಾಡಿನ ಸನ್ನಿವೇಶ ಇದೆ. ಅಬ್ಬಾಯಿ ನಾಯ್ಡು ಅವರಿಗೆ ನಮ್ಮ ಸಿದ್ದಲಿಂಗಯ್ಯನವರಿಂದ ಈ ಹಾಡು ಬರೆಸಬೇಕು ಎನ್ನುವ ಹುಕಿ ಬಂತು. ಅವರಿಗೆ ಕವಿಯ ಪರಿಚಯ ಇರಲಿಲ್ಲ. 79 ರಿಂದ ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೇ...
ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಕಾಡುವ ಅಂಕಣ – ಹೆಜ್ಜೆಯ ಜೊತೆ ಹೆಜ್ಜೆ ಇಟ್ಟು..
ಮಲ್ಲಿಕಾರ್ಜುನಸ್ವಾಮಿ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಸ್ವಾಮಿ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ....
ಎಚ್ ಎಲ್ ಪುಷ್ಪ ನೆನಪು- ಎಲ್ಲಿಂದ ಆರಂಭಿಸಬಹುದು?
ಎಚ್ ಎಲ್ ಪುಷ್ಪ ಬಹುಶಃ ಎಲ್ಲರೂ ಈಗಾಗಲೇ ಪ್ರಸ್ತಾಪಿಸಿರುವಂತೆ ನನ್ನ ಎಂ. ಎ ವಿದ್ಯಾರ್ಥಿ ದಿನಗಳಿಂದಲೇ ಆರಂಬಿಸಬೇಕು. ಮೊನ್ನೆ ತಾನೆ ಮರೆಯಾಗಿಹೋದ ನನ್ನ ತಮ್ಮನಂತಹ ವಿಠಲ ಭಂಡಾರಿ ಸಾವು ತೀವ್ರವಾಗಿ ಅಲ್ಲಾಡಿಸಿತ್ತು. ಸಾವು ಗಿಡುಗನ ಹಾಗೆ ಆಯ್ದು ತಿನ್ನುವ ಕೋಳಿಯ ಮೇಲೆ ಎರಗಿದರೆ ಹರ ಕೊಲ್ಲಲ್ ಪರ ಕಾಯ್ವನೇ ಎಂಬಂತಾಗುತ್ತದೆ ನಮ್ಮ...
ಹೋಗಿ ಬನ್ನಿ ಮೇಷ್ಟ್ರೇ…
ಗಿರಿಜಾ ಶಾಸ್ತ್ರೀ ಕಂಬನಿದುಂಬಿದ ವಿದಾಯ ನಿಮಗೆ ೧೯೭೯ ನೆಯ ಇಸವಿ. ನಾನು ಕನ್ನಡ ಎಂ.ಎ.ಗೆ ಸೇರಿದ ಹೊಸತು. ನಮ್ಮ ರಾಜಾಜಿನಗರದ ಮನೆಯ ಹಿಂಬಾಗದಲ್ಲೇ ಒಂದು 'ನವರಂಗ್ ಬಾರ್' ಜ್ಞಾನ ಭಾರತಿಗೆ ಹೋಗುವ ಬಸ್ಸು ನಿಲ್ಲುತ್ತಿದ್ದುದು ಅಲ್ಲಿಯೇ. ನಾನು ಅಲ್ಲಿಯೇ ಹತ್ತುತ್ತಿದ್ದೆ. ನನ್ನ ಜೊತೆಗೆ ಕಾಲೇಜು ಹುಡುಗನಂತೆ ಕಾಣುತ್ತಿದ್ದ ಒಬ್ಬ...
ಜಿ ಎನ್ ನಾಗರಾಜ್ ಅಂಕಣ- ಸರ್ಕಾರದ ಕಪಾಳಕ್ಕೆ ಬಾರಿಸಿದ ಕೋರ್ಟ್‌ಗಳು
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
Latest
ಬಾ ಕವಿತಾ
ಡಿ ಬಿ ರಜಿಯಾ ಹೊಸ ಕವಿತೆ – ಮೋಡಿ…
ಡಿ ಬಿ ರಜಿಯಾ ಮೋಡಿ ಹಗಲು ಕಂಡಬಾವಿಗೆಎಡವಿ ಬೀಳುವನಾವು-ನಾಯಕರ ಆಶ್ವಾಸನೆಯಭರವಸೆಗೆಆಹುತಿಯಾಗುವವರೆ ಈ ಮೌನ ಮತ್ತೆ ಮತ್ತೆ ಮಾತಾಗಿದೆ- ಹೆಪ್ಪುಗಟ್ಟಿಕೊಂಡು ಭಾವದಲೆಯಲ್ಲಿ...
ಅವರು ಮರೆಯಾಗುವ ಮುನ್ನ…
ದೇವರಾಜ್ ಹುಣಸಿಕಟ್ಟಿ ಅದೇ ಕುರುಚಲುಗಡ್ಡದ ಉದ್ದನೆಯ ನಿಲುವಿನ ಧೃಡ ಧ್ವನಿಯ ಅಪ್ಪಟ ದೇಶೀ ಉಡುಗೊಯ ನನ್ನೂರ ಮೇಷ್ಟ್ರು..ಆ ದಾರಿಯ ಅಂಚಲ್ಲಿ ಇರುವಾಗಲೇನಾವು ಹೊರಳಿ ದಾರಿ ಬದಲಿಸಲು...
ಪುಸ್ತಕದ ಪರಿಚಯ
Book Shelf
ಶೋಭಾ ನಾಯ್ಕ ಹಿರೇಕೈ ಓದಿದ ‘ಹಸೆ ಚಿತ್ತಾರ’
ಹಸೆ ಚಿತ್ತಾರವೆಂಬ ತಾಯ್ನೆಲದ ಅಸ್ಮಿತೆ… ಶೋಭಾ ನಾಯ್ಕ ಹಿರೇಕೈ ಕರ್ನಾಟಕದ ದೇಶೀ ಚಿತ್ರಕಲೆ 'ಹಸೆ ಚಿತ್ತಾರ' ಇದು ಶಿಕ್ಷಕ, ಸಾಹಿತಿ ಮತ್ತು ಹಸೆ ಚಿತ್ತಾರ ಕಲಾವಿದರಾದ ರವಿರಾಜ್ ಸಾಗರ್ ರವರ ಸಂಶೋಧನಾ ಕೃತಿ. ಅಪ್ಪಟ ಮಲೆನಾಡಿನ ಸಾಗರದ ಮಂಡಗಳಲೆಯ ಮಣ್ಣಿನ ಮಗನಾದ ರವಿರಾಜ್ ರವರು, ತಮ್ಮ ನೆಲದ ಕಲೆಯಾದ ಹಸೆ ಚಿತ್ತಾರವನ್ನು...
ತೆರೆದರಷ್ಟೇ ಬಾಗಿಲು…
ತೆರೆದರಷ್ಟೇ ಬಾಗಿಲು ಈ ಕವಿತಾ ಸಂಕಲನದ ಸಮಯದಲ್ಲಿ ಸಿ ವಿ ಶೇಷಾದ್ರಿ ಹೊಳವನಹಳ್ಳಿ. ಪಂಪ ಭಾರತ, ಗದುಗಿನಭಾರತ, ಜೈಮಿನಿಭಾರತ ಇವು ಪ್ರಾಚೀನ ಕಾವ್ಯ ಪರಂಪರೆಯ ಪರ್ವತ ಶ್ರೇಣಿಗಳು. ಇದು ನನಗೆ ನೆನಪಾಗಿದ್ದು- ತೆರೆದ ಬಾಗಿಲು , ತೆರೆದಷ್ಟೇ ಬಾಗಿಲು ಹಾಗೂ ತೆರೆದರಷ್ಟೇ ಬಾಗಿಲು ಎಂಬ ಆಧುನಿಕ ಕಾವ್ಯ ಪರಂಪರೆಯ ಹೊಸ ಶೀರ್ಷಿಕೆಗಳನ್ನು...
ಮಕ್ಕಳ ದಿನಾಚರಣೆಗೆ ನಮ್ಮ ಆಯ್ಕೆ
ನಿಜಕ್ಕೂ ನೀವು ಮಿಸ್ ಮಾಡಲೇಬಾರದ ಒಂದು ಪುಸ್ತಕ ಬರುತ್ತಿದೆ. ವಿ ಗಾಯತ್ರಿ ಗೊತ್ತಲ್ಲ? ಅದೇ ನ್ಯಾಷನಲ್ ಬುಕ್ ಟ್ರಸ್ಟ್ ಗೆ ತೊತ್ತೋಚಾನ್ ಅನುವಾದಿಸಿಕೊಟ್ಟವರು . ಇದೇ ತೊತ್ತೋ ಚಾನ್ ಎಳೆ ಹಿಡಿದು ಕನ್ನಡದ ಪರಿಸರಕ್ಕೆ ಒಗ್ಗಿಸಿ ಹೊಸ ಕಾದಂಬರಿ ಬರೆದಿದ್ದಾರೆ. ಕಾಡುವ ಕಾದಂಬರಿ ಅದು. ಪ ಸ ಕುಮಾರ್ ರೇಖೆಗಳು, ಅಪಾರ ವಿನ್ಯಾಸ ಸಹಾ...
‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಆಲ್ಬಂ
ಭಾನುವಾರ ಆಕೃತಿ ಪುಸ್ತಕ ಮಳಿಗೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ನೋಟ ಇಲ್ಲಿದೆ. ಪಿ ಸಾಯಿನಾಥ್ ಅವರ ’ಬರ ಅಂದ್ರೆ ಎಲ್ಲರಿಗೂ ಇಷ್ಟ’ ಕೃತಿಯ ಎರಡನೆಯ ಆವೃತ್ತಿಯ ಬಿಡುಗಡೆ ಹಾಗೂ ಸಂವಾದವನ್ನು ಹಮಿಕೊಳ್ಳಲಾಗಿತ್ತು. ಪ್ರೊ ಸಿ ಎನ್ ರಾಮಚಂದ್ರನ್, ಜೋಗಿ ಹಾಗೂ ಜಿ ಎನ್ ಮೋಹನ್ ಸಂವಾದದಲ್ಲಿ ಭಾಗವಹಿಸಿದ್ದ್ಸರು. ದೊಡ್ಡ ಸೈಜ್...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









