ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

Yoga and meditation reaching artisans in remote areas

Yoga and meditation reaching artisans in remote areas

World Yoga Day Special How to survive the challenging environment during the pandemic was the thought that helped Madhurya Creations reach out to weavers and artisans in India through the yoga and meditation programmes designed by the Art of Living RANJANI GOVIND...

ಜಾತಿಯ ರಣಸೋಂಕು..

ಜಾತಿಯ ರಣಸೋಂಕು..

ರವಿಕುಮಾರ್‌ ಟೆಲೆಕ್ಸ್ ಹೈಸ್ಕೂಲ್ ಓದುತ್ತಿದ್ದ ಸಮಯ:ಅವ್ವ : ಊಟಕ್ಕೆ ಬಾರೋ.ನಾನು: ನಂದಾಗ್ಲೇ ಊಟ ಆಯ್ತುಅವ್ವ; ಅದೆಲ್ಲಿ ತಿಂದು ಬಂದೆ?ನಾನು: ಫ್ರೆಂಡ್ '…..'ಮನೆಯಲ್ಲಿಅವ್ವ: ಅಯ್ಯೊ ಅವ್ರ ಮನೆಯಲ್ಲಿ ಒಂದು ಲೋಟ ನೀರೂ ಕುಡಿಬಾರ್ದೋ…..!?ನನ್ನವ್ವನ ಮಾತು ಕೇಳಿ ಕ್ಷಣ ಕಾಲ ಬೆಚ್ಚಿಬಿದ್ದೆ. ಅದುವರೆಗೂ ನಾವೆ ಕಟ್ಟಕಡೆಯ‌ ಜಾತಿ...

ಅಪ್ಪ ಸಾಕಿದ ಬೀಜದ ಹೋರಿ..

ಅಪ್ಪ ಸಾಕಿದ ಬೀಜದ ಹೋರಿ..

ಮಲ್ಲಿಕಾರ್ಜುನ ಹೊಸಪಾಳ್ಯ ನಮ್ಮ ಹಳ್ಳಿಗಾಡಿನ ರೈತಾಪಿ ಅಪ್ಪಂದಿರುಗಳಿದ್ದ ಹತ್ತೆಂಟು ಥರದ ಖಾಯಶ್ಷುಗಳು ನಮ್ಮಪ್ಪನಿಗೂ ಇದ್ದವು. ಹೊಲ ಕೊಳ್ಳುವುದು-ಮಾರುವುದು, ಮರ ಕಡಿಯುವುದು-ಸಸಿ ನೆಡುವುದು, ರೌಂಡ್ ಬಾವಿ ತೆಗೆಸುವುದು-ಅದಕ್ಕೆ ಕಲ್ಲು ಕಟ್ಟಿಸುವುದು, ಗ್ವಾರೆ ಕಟ್ಟಿ ನೆಲ ಸಮ ಮಾಡುವುದು, ನೆಲ್ಲು ಬೆಳೆಯುವುದು, ಹೊಲದಲ್ಲಿ...

ಜಯಲಕ್ಷ್ಮಿ ಪಾಟೀಲ್ ಅಂಕಣ– ಜಾತ್ರೆಯಲ್ಲಿ ಕಳೆದುಹೋದೆವು…

ಜಯಲಕ್ಷ್ಮಿ ಪಾಟೀಲ್ ಅಂಕಣ– ಜಾತ್ರೆಯಲ್ಲಿ ಕಳೆದುಹೋದೆವು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

ಭಾಷಾ ವೈವಿಧ್ಯಗಳ ರಂಗಿನಲ್ಲಿ ದಿಲ್ಲಿಯೆಂಬ ಕಾಮನಬಿಲ್ಲು..

ಭಾಷಾ ವೈವಿಧ್ಯಗಳ ರಂಗಿನಲ್ಲಿ ದಿಲ್ಲಿಯೆಂಬ ಕಾಮನಬಿಲ್ಲು..

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ 'ಹಮಾರೇ ಛೋರಿಯಾಂ, ಛೋರೋಂಸೇ ಕಮ್ ಹೇ ಕೇ', ಎನ್ನುತ್ತಿದ್ದರು ಮಹಾವೀರ್ ಫೋಗಟ್. ಬಾಲಿವುಡ್ ನಟ ಆಮಿರ್ ಖಾನ್ ಅಭಿನಯದ 'ದಂಗಲ್' ಚಿತ್ರದಲ್ಲಿ ಮಹಾವೀರ ಫೋಗಟ್ ಎಂಬ ಪಾತ್ರವೊಂದು ಹೇಳುವ ಮಾತಿದು. ನಮ್ಮ...

ಹಾವೇರಿ ಗೋಲಿಬಾರ್‌ಗೆ 14 ವರುಷ, ರೈತರಿಗಿಲ್ಲ ಹರುಷ…

ಹಾವೇರಿ ಗೋಲಿಬಾರ್‌ಗೆ 14 ವರುಷ, ರೈತರಿಗಿಲ್ಲ ಹರುಷ…

ಮಾಲತೇಶ ಅಂಗೂರ ಹಾವೇರಿ ಜಿಲ್ಲೆ ಕೇಂದ್ರ ಸ್ಥಳವಾದ ಹಾವೇರಿ ನಗರದಲ್ಲಿ ಗೋಲಿಬಾರ್ ನಡೆದು ೧೪ ವರ್ಷಗಳು ಗತಿಸುತ್ತವೆ. ಸದ್ಯ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಯಡೆಯೂರಪ್ಪನವರ ನೇತೃತ್ವದ ಇದೇ ಬಿಜೆಪಿ ಸರ್ಕಾರ ಜೂ.೧೦-೨೦೦೮ರ ಸಂದರ್ಭದಲ್ಲಿ ಅಧಿಕಾರದಲ್ಲಿತ್ತು. ೨೦೦೮ರ ಜೂನ್ ೧೦ರಂದು ರಸಗೊಬ್ಬರ ಹಾಗೂ...

ಬಾ ಕವಿತಾ

ಸೌಮ್ಯ ದಯಾನಂದ ಕವಿತೆ- ವಿಳಾಸವಿಲ್ಲದ ಪತ್ರಗಳು!

ಸೌಮ್ಯ ದಯಾನಂದ ಕವಿತೆ- ವಿಳಾಸವಿಲ್ಲದ ಪತ್ರಗಳು!

ಸೌಮ್ಯ ದಯಾನಂದ ವಿಳಾಸವಿಲ್ಲದ ಪತ್ರಗಳವು!ಬರೆದ ಪ್ರತಿ ಸಾಲುಗಳೂಮನದ ವಿಳಾಸಹೇಳಿವೆ..!ಅಂಚೆಯಣ್ಣನ ಹಂಗೂಅವುಗಳಿಗೆ ಬೇಡವಂತೆ! ಅಕ್ಷರ ಅಕ್ಷರವೂನೆನಪ ಪೂಸಿಕೊಂಡಿವೆ!ಪದಗಳೆಲ್ಲಾ...

ಕೃಷ್ಣಾ ಕೌಲಗಿ ಅನುವಾದಿತ ಕವಿತೆ – ದ್ವಂದ್ವ…

ಕೃಷ್ಣಾ ಕೌಲಗಿ ಅನುವಾದಿತ ಕವಿತೆ – ದ್ವಂದ್ವ…

ಮೂಲ : ಕಾರ್ಲ್‌ ಸ್ಯಾಂಡ್‌ಬರ್ಗ್‌      ಕನ್ನಡಕ್ಕೆ : ಕೃಷ್ಣಾ ಕೌಲಗಿ ನನಗೆ ಯಾವಾಗಲೂ ದ್ವಂದ್ವ…ಬಯಲಾಗದೇ ಒಳಗೇ ಹುದುಗಿರಲೇ?ಎಲ್ಲರೊಂದಿಗೆ ಮುಕ್ತವಾಗಿರಲೇ? ಅನಿಶ್ಚಿತತೆಯ...

‍ಪುಸ್ತಕದ ಪರಿಚಯ

Book Shelf

ಗಿರಿಜಾ ಶಾಸ್ತ್ರಿ ಓದಿದ ‘ಗೋಡೆಗಿಡ’

ಗಿರಿಜಾ ಶಾಸ್ತ್ರಿ ಓದಿದ ‘ಗೋಡೆಗಿಡ’

ಗಿರಿಜಾ ಶಾಸ್ತ್ರಿ ಪ್ರೀತಿಯ ಲಾವಣ್ಯ ನಮಸ್ಕಾರಗಳು. ನಿಮ್ಮ ಕವಿತಾ ಸಂಕಲನ ನನ್ನ ಕೈಗೆ ಬಂದು ಬಹಳ ದಿನಗಳಾದವು. ತಡವಾಗಿ ಕೈಗೆತ್ತಿಕೊಂಡೆ ಕ್ಷಮಿಸಿ. "ಗೋಡೆಗಿಡ" ಎಂದು ನಿಮ್ಮ ಕವಿತಾ ಸಂಕಲನಕ್ಕೆ ಹೆಸರಿಟ್ಟಿದ್ದೀರಿ.‌ ಗೋಡೆ ಗಿಡಕ್ಕೆ ಆರೈಕೆ ಬೇಕಿಲ್ಲ, ಅದನ್ನು ಯಾರು ನೆಡುವುದೂ ಇಲ್ಲ. ಗೋಡೆಗಿಡಗಳು ತಾವೇ ತಾವಾಗಿ ಬೆಳೆಯುವಂತಹವು....

read more

ತಾಳಮದ್ದಲೆ ಮತ್ತು ಮಮತಾ

ಅಭಿನವ ಪ್ರಕಾಶನ ತಾಳಮದ್ದಲೆಯ ಬಗ್ಗೆ ಅಪರೂಪದ ಕೃತಿಯನ್ನು ಹೊರತಂದಿದೆ. ಇದರ ಸಂಪಾದಕರು ಮಮತಾ ಜಿ. ತಾಳಮದ್ದಲೆಯ ದನಿ ಕೇಳುತ್ತಲೇ ಬೆಳೆದ ಮಮತಾ ಕಟ್ಟಿಕೊಂಡದ್ದು ಆ ಲೋಕದ ಸಂಭ್ರಮವನ್ನು ಇಲ್ಲಿ ಅವರು ಯಕ್ಷಗಾನದ ಲೋಕ ತಮಗೆ ಕೊಟ್ಟ ಬಳುವಲಿಯನ್ನು ಬಣ್ಣಿಸಿದ್ದಾರೆ ಮಮತಾ ಜಿ ನಾನು ಹುಟ್ಟಿದ್ದು, ಬೆಳೆದದ್ದು ಎಲ್ಲ ರೀತಿಯಲ್ಲಿಯೂ...

ಅನಂತಮೂರ್ತಿ ಇಲ್ಲಿದ್ದಾರೆ..

ಯು ಆರ್ ಅನಂತಮೂರ್ತಿ ಅವರಿಗೆ ೮೦ ವಸಂತ ತುಂಬಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹರಡಿಕೊಂಡ ಸಂಭ್ರಮ ಇಲ್ಲಿದೆ. ಅಭಿನವ ಪ್ರಕಾಶನ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅನಂತಮೂರ್ತಿ ಅವರ 'ನಿಜದ ಬೆಳಕಿನೆಡೆಗೆ ಒಂದು ಧ್ಯಾನ' ಕೃತಿ ಬಿಡುಗಡೆ ಮಾಡಲಾಯಿತು. ಆ ಸಂಭ್ರಮದ ನೋಟ ನಿಮಗಾಗಿ.. ಚಿತ್ರಗಳನ್ನು ದೊಡ್ಡ ಸೈಜ್ ನಲ್ಲಿ ವೀಕ್ಷಿಸಲು...

ಜೋಗಿಯ ಜೋಳಿಗೆಯಿಂದ… ಫೋಟೋ ಆಲ್ಬಂ

ಜೋಗಿ ಅವರ ಮೂರು ಕೃತಿಗಳನ್ನು ಅಂಕಿತ ಪ್ರಕಾಶನ ಹೊರತಂದಿದೆ. ಆ ಸಮಾರಂಭದ ಚಿತ್ರಗಳು ನಿಮಗಾಗಿ ಫೋಟೋಗಳನ್ನು ದೊಡ್ಡ ಸೈಜ್ ನಲ್ಲಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ. ಚಿತ್ರಗಳು: ಡಿ ಸಿ ನಾಗೇಶ್ ಫೋಟೋ : ಡಿ ಸಿ ನಾಗೇಶ್ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This