ಇಂದು ಅವಧಿಯಲ್ಲಿ...
ಶಿವಾಜಿ ಗಣೇಶನ್ ಪ್ರತಿಕ್ರಿಯೆ- ಸಿದ್ದಲಿಂಗಯ್ಯನವರ ಮೇಲಿನ ಟೀಕೆಗೆ ಉತ್ತರ ಕಂಡುಕೊಳ್ಳೋಣ
ಜಿ ಎನ್ ನಾಗರಾಜ್ ಅವರು' ಅವಧಿ'ಯ ತಮ್ಮ ಅಂಕಣದಲ್ಲಿ ಸಿದ್ದಲಿಂಗಯ್ಯ ಫಿನಾಮೆನಾ ಬಗ್ಗೆ ಬರೆದಿದ್ದರು. ಅದು ಇಲ್ಲಿದೆ- ಕ್ಲಿಕ್ಕಿಸಿ ಭಾಗ ೧ ಭಾಗ ೨ ಎರಡು ಕಂತುಗಳಲ್ಲಿ ವಿವರವಾಗಿ ಪ್ರಕಟವಾದ ಈ ಬರಹಕ್ಕೆ ಹಿರಿಯ ಪತ್ರಕರ್ತರಾದ ಶಿವಾಜಿ ಗಣೇಶನ್ ಅವರು ಬರೆದ ಪ್ರತಿಕ್ರಿಯೆ ಇಲ್ಲಿದೆ- ಶಿವಾಜಿ ಗಣೇಶನ್ ಕಾಮ್ರೇಡ್ ಜಿ.ಎನ್. ನಾಗರಾಜ್...
ಸಂಚಾರಿ ವಿಜಯ್ ತೀರಿಕೊಂಡ ಮೇಲೆ..
ಮಾನವೀಯತೆಯ ಕಿರೀಟ ಸಿಗಲಾರದು..! ಚರಿತಾ ಮೈಸೂರು ಸಂಚಾರಿ ವಿಜಯ್ ತೀರಿಕೊಂಡ ಮೇಲೆ, ಜಾತಿ ಕೆದಕಿ ಅವರಿಗೆ ಘೋರ ಅವಮಾನ ಮಾಡಿಬಿಟ್ರು ಅಂತ ಕೆಲವರು ಗೋಳಾಡ್ತಿದಾರೆ! ಇದು ಇಂಥವರ ಜಾತಿವಾದಿ ಮನಸ್ಥಿತಿಯ ಮತ್ತೊಂದು ಮುಖ ಅಷ್ಟೆ. 'ದಲಿತ' ಅಂತ ಐಡೆಂಟಿಫೈ ಆಗೋದೇ ದೊಡ್ಡ ಅವಮಾನ ಇವರ ಪ್ರಕಾರ! ಜಾತಿ ಕಾರಣಕ್ಕೆ ವಿಜಯ್ ಥರದ ಅಪ್ರತಿಮ...
ನರೇಂದ್ರ ರೈ ದೇರ್ಲ ಕಳವಳ..
ನರೇಂದ್ರ ರೈ ದೇರ್ಲ ವಾರದ ಹಿಂದೆ ನಮ್ಮ ಮನೆಯ ಬೆನ್ನಿಗೆ ನಿಂತ ಕಣಿಯಾರು ಮಲೆ ಕಾಡಿಗೆ ಹೋಗಿದ್ದೆ. ಕಾಡುದಾರಿಯ ಒಳಗಡೆ ರಾಶಿರಾಶಿ ಬೆತ್ತದ ಗಿಡಗಳನ್ನು ಅರಣ್ಯ ಇಲಾಖೆಯವರು ತಂದು ಪೇರಿಸಿದ್ದರು. ಆವಾಗಲೇ ಕಾಡಲ್ಲಿ ನೆಟ್ಟಿದ್ದ ಗಿಡಗಳ ಪ್ಲಾಸ್ಟಿಕ್ ಕೊಟ್ಟೆಗಳನ್ನು ರಸ್ತೆಯ ಅಂಚಿಗೆ ತಂದು ಸುರಿದಿದ್ದರು. ವಿಚಾರಿಸಿದಾಗ, ಕಳೆದ ಎರಡು...
ಅಮೃತಾ ಹೆಗಡೆ ಅಂಕಣ- ‘ಅದರಮ್ಮ ಬೆಚ್ಚಿದಳು.. ‘
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
ಕರಾವಳಿಯ ಸಾವಿರದೊಂದು ದೈವಗಳು
ಡಾ ಲಕ್ಷ್ಮೀ ಜಿ ಪ್ರಸಾದ ನನ್ನ ಅಧ್ಯಯನದ ಸಾವಿರದ ಇನ್ನೂರು ದೈವಗಳ ಮಾಹಿತಿ ಇರುವ ಪುಸ್ತಕಕ್ಕೆ ಯಾವ ಹೆಸರಿಡುವುದು ಎಂಬ ಗೊಂದಲ ನನಗಿತ್ತು. ಶುರುವಿಗೆ ತುಳುನಾಡಿನ ಸಾವಿರದೊಂದು ದೈವಗಳು ಎಂಬ ಹೆಸರಿರಿಸಿದ್ದೆ. ಆಗ ಕೆಲವರು ಕಾಸರಗೋಡು ಕಣ್ಣಾನ್ನೂರಿನ ದಕ್ಷಿಣ ಭಾಗದ ತೆಯ್ಯಂ / ದೈವಗಳು, ಕುಂದಾಪುರ ಬಾರಕೂರು ಕಾರವಾರ ಪರಿಸರದ...
ಒಂದೊಂದು ಮಾತು ಬೆಲ್ಲ..
ದೀಕ್ಷಿತಾ ಆಚಾರ್ಯ 'ಉಂತು, ನಿಕ್ಕ್ ಪೊಪ್ಪಡ ಪನ್ಪೇ (ನಿಲ್ಲು ನಿಂಗೆ ಅಪ್ಪನತ್ರ ಹೇಳ್ತೇನೆ)..', ಇದೇನಿದು ಹೀಗಂತಿದ್ದೇನೆ ಅಂದ್ಕೊಂಡ್ರಾ ಪ್ರತೀ ಮಗುವಿಗೆ ಯಾವುದೇ ತೊಂದ್ರೆ ಆದಾಗ ಮೊದ್ಲು ಹೇಳುವ ಮಾತೇ ಇದು.. ಇದನ್ನು ತುಳುವಲ್ಲಿ ಕೇಳೋದೇ ಮಜಾ.. ಬಿದ್ದಾಗ ಅಮ್ಮ ಅಂತ ಕರೆದ್ರೆ, ತೊಂದ್ರೆ ಆದಾಗ ನೆನಪಾಗೋದು ಅಪ್ಪ.. ಹೌದು...
Latest
Invite
ಬಾ ಕವಿತಾ
ಚಂದ್ರಶೇಖರ ಹೆಗಡೆ ಕವಿತೆ- ನನ್ನದೇನಿಲ್ಲ
ಚಂದ್ರಶೇಖರ ಹೆಗಡೆ ಬಿತ್ತಿ ಮಡುಗಟ್ಟಿ ಉಸಿರ ನೀರೆರೆದುತುದಿಗಾಲಿನಲಿ ನಿಂತು ಕಾದಡೆಮುಗಿಲೆತ್ತರ ಬೆಳೆದು ಫಲ ಪುಷ್ಪನೆರಳನೀಯುವಕಾಯಕ ನಿಮ್ಮದೇ, ನನ್ನದೇನಿಲ್ಲಎಣ್ಣೆಯನೆರೆದು ಹೊಸೆದ...
ದೇವರಾಜ್ ಹುಣಸಿಕಟ್ಟಿ ಕವಿತೆ- ಉನ್ಮತ್ತ ದೊರೆಯೂ ಮತ್ತು ಪಾರಿವಾಳ…!
ದೇವರಾಜ್ ಹುಣಸಿಕಟ್ಟಿ ಗೊತ್ತೇನು ಪಾರಿವಾಳದ ಹಕೀಗತ್ತು…? ಗೆಳೆಯ…! ಅಜ್ಜ ಕಟ್ಟಿದ ಗೂಡಂಗಡಿಯ ಮಾಡಿನಲ್ಲಿ ಪಾರಿವಾಳದ ಗೂಡೊಂದಿತ್ತು….!ಅದು ರೆಕ್ಕೆ ಬಿಚ್ಚಿ...
ಪುಸ್ತಕದ ಪರಿಚಯ
Book Shelf
ಅರ್ಚನಾ ಎಚ್ ಓದಿದ ‘ಕೋವಿಡ್ ಕಥೆಗಳು’
ಶಿವಾನಂದರ ಕೋವಿಡ್ ಕಥೆಗಳೊಡನೆ… ಅರ್ಚನಾ ಎಚ್ ಹುಟ್ಟು ಸಾವುಗಳ ನಡುವಣ ಹೊಯ್ದಾಟವೇ ಜೀವನ..ಹುಟ್ಟಿನಿಂದಲೋ, ನಂಟಿನಿಂದಲೋ ಬಂದ ಬಂಧಗಳ ಲಾಲನೆ, ಪಾಲನೆ ಹಾಗೂ ಪೋಷಣೆ ಜೀವದ ಹೊಣೆ. ಕಳೆದೆರಡು ವರ್ಷದಿಂದ ಕೋವಿಡ್ ಕರಾಳತೆಯ ಭೀಭತ್ಸ ನರ್ತನಕ್ಕೆ, ಅಕಾಲ ದುರ್ಮರಣಕ್ಕೊಳಗಾದ ಲೆಕ್ಕವಿಲ್ಲದಷ್ಟು ಜೀವಗಳು ಸಂಗಾತಿಯನ್ನು , ಪೋಷಕರನ್ನು ,...
ಎಚ್ ಎಸ್ ಆರ್ 'ಕಣ್ಣ ಹನಿಗಳೆ ಕಾಣಿಕೆ- ಅವಧಿ Exclusive!
ಎಚ್ ಎಸ್ ರಾಘವೇಂದ್ರ ರಾವ್ ಅವರ "ಕಣ್ಣ ಹನಿಗಳೆ ಕಾಣಿಕೆ" ಪುಸ್ತಕ ಬಿಡುಗಡೆಯಾಗುತ್ತಿದೆ ಪುಸ್ತಕಕ್ಕೆ ಎಚ್ಚೆಸ್ಸಾರ್ ಬರೆದ ಮಾತು ಇಲ್ಲಿದೆ ಕೆಲವು ಮಾತುಗಳು ಈ ಪುಸ್ತಕವು ಹಲವು ವರ್ಷಗಳ ಕನಸು. ಈ ವಿಷಯವನ್ನು ಕುರಿತು ಹೊಸ ಲೇಖನಗಳನ್ನು ಬರೆಯಬೇಕು, ಟಿಪ್ಪಣಿಗಳ ರೂಪದಲ್ಲಿರುವ ಬರೆಹಗಳನ್ನು ಲೇಖನ ರೂಪಕ್ಕೆ ತರಬೇಕು, ಎಂಬ...
ಎಚ್ ಎಸ್ ವಿ ಯಂತೊಂದು ಮುಗಿಲು… – ಅವಧಿ Exclusive
ಎಚ್ ಎಸ್ ವಿ ಯವರ ಕಾವ್ಯವನ್ನು ಕುರಿತ ವಿಮರ್ಶೆಗಳ ಸಂಪುಟ ಎಚ್ ಎಸ್ ವಿ "ಕಾವ್ಯ ಚಾರಣ" ಪುಸ್ತಕ ಬರುತ್ತಿದೆ. ಸಂಪಾದಕರು ರಾಘವೇಂದ್ರ ಪಾಟೀಲ. ಪುಸ್ತಕಕ್ಕಾಗಿ ಅವರು ಬರೆದ ಮುನ್ನುಡಿ 'ಅವಧಿ'...
ಎಚ್ಚೆಸ್ವಿ ಕಾವ್ಯ ಚಾರಣ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










