ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಮರೆಯಾದ ಹಾಡಿನ ಹಡಗು ಹನುಮಿ ಗೌಡರೂ ಮತ್ತು ಪಗಡೆಯಾಟದಲಿ ಗೆದ್ದ ರೋಪತಿಯೂ…

ಮರೆಯಾದ ಹಾಡಿನ ಹಡಗು ಹನುಮಿ ಗೌಡರೂ ಮತ್ತು ಪಗಡೆಯಾಟದಲಿ ಗೆದ್ದ ರೋಪತಿಯೂ…

ಸುಧಾ ಆಡುಕಳ ಸುಮಾರು ಐದಾರು ವರ್ಷಗಳ ಹಿಂದೆ ಒಂದು ರಾತ್ರಿ ಕರೆಮಾಡಿದ ವಿಠ್ಠಲ ಭಂಡಾರಿ ಸರ್ 'ನಿಮಗೊಂದು ಹೋಮ್‌ವರ್ಕ ಇದೆ. ಹತ್ತೇ ದಿನಗಳ ಕಾಲಾವಕಾಶ. ಡಾ. ಎನ್. ಆರ್. ನಾಯಕರು ಸಂಗ್ರಹಿಸಿದ ಗ್ರಾಮೊಕ್ಕಲ ಮಹಾಭಾರತ ಕೃತಿಯನ್ನು ಆಧರಿಸಿ ಒಂದು ನಾಟಕ ಬೇಕು. ತಯಾರಿಗಳೆಲ್ಲ ಶುರುವಾಗಿದೆ. ಸ್ಕ್ರಿಪ್ಟ್ ಸಿಕ್ಕ ಕೂಡಲೇ ನಾಟಕ ಮಾಡಿಸೋದೆ....

ವಾಸುದೇವ ಶರ್ಮಾ ಅಂಕಣ – ಮಗುವಿನ ಹಿತದೃಷ್ಟಿಯಿಂದ ‘ದತ್ತು’ ಪ್ರಕ್ರಿಯೆ

ವಾಸುದೇವ ಶರ್ಮಾ ಅಂಕಣ – ಮಗುವಿನ ಹಿತದೃಷ್ಟಿಯಿಂದ ‘ದತ್ತು’ ಪ್ರಕ್ರಿಯೆ

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

ಡಾ ರಾಜ್ ಮನೆಯಲ್ಲಿ ಪಚ್ಚೆ

ಡಾ ರಾಜ್ ಮನೆಯಲ್ಲಿ ಪಚ್ಚೆ

ಪಚ್ಚೆ ನಂಜುಂಡಸ್ವಾಮಿ ಚಾಮರಾಜನಗರ ಜಿಲ್ಲೆಯ ದೊಡ್ಡ ಗಾಜನೂರಿನಲ್ಲಿರುವ ಪದ್ಮಭೂಷಣ, ಕರ್ನಾಟಕ ರತ್ನ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಕನ್ನಡದ ಮೇರು ನಟ, ನಟಸಾರ್ವಭೌಮ ಡಾ.ರಾಜಕುಮಾರ್ ರವರ ಹುಟ್ಟಿದ ಮನೆ ಮತ್ತು ಅವರು ವೃದ್ಧಾಪ್ಯದಲ್ಲಿ ಕಾಲ ಕಳೆಯಬೇಕೆಂದು ಕಟ್ಟಿಸಿದ್ದ ಎರಡೂ ಮನೆಗಳಿಗೆ ಅಚಾನಕ್ಕಾಗಿ ಭೇಟಿಕೊಟ್ಟೆವು....

ಕಾಗೆ ಮುಟ್ಟಿದ ನೀರಿನೊಂದಿಗೆ ಮತ್ತೆ ಹಸಿರಾದ ‘ಮೊರಿಜಿರಿ’

ಕಾಗೆ ಮುಟ್ಟಿದ ನೀರಿನೊಂದಿಗೆ ಮತ್ತೆ ಹಸಿರಾದ ‘ಮೊರಿಜಿರಿ’

ನಿರುಪಮಾ ಉಚ್ಚಿಲ್ ಅಂದು ಅಡ್ಕ ಶ್ರೀ ಭಗವತೀ ಕ್ಷೇತ್ರದ ಜಾತ್ರೆಯ ಸಂಭ್ರಮ. ದೈವಸ್ಥಾನದ ಪರಿಸರವು ವಿದ್ಯುದ್ದೀಪಗಳಿಂದ ಅಲಂಕೃತವಾಗಿ ಝಗಝಗಿಸುತ್ತಿತ್ತು. ಸಂಜೆ ಭಂಡಾರ ಏರಿಭಗವತಿಗಳ ಮೂರ್ತಿಗಳನ್ನು ಕೆಳಗಿನ ಸ್ಥಾನದಿಂದ ತಂದು ಮೇಲಿನ ದೈವಸ್ಥಾನಗಳಲ್ಲಿ ಇರಿಸಲಾಗಿತ್ತು. ಎಲ್ಲೆಲ್ಲೂ ಉತ್ಸಾಹ, ಸಂಭ್ರಮ ಎದ್ದು ಕಾಣುತ್ತಿತ್ತು....

ಶ್ರೀನಿವಾಸ ಪ್ರಭು ಅಂಕಣ- ಗೊತ್ತಿಲ್ಲದಂತೆ ದಾನಶೂರ ಕರ್ಣನಾಗಿಬಿಟ್ಟಿದ್ದೆ..

ಶ್ರೀನಿವಾಸ ಪ್ರಭು ಅಂಕಣ- ಗೊತ್ತಿಲ್ಲದಂತೆ ದಾನಶೂರ ಕರ್ಣನಾಗಿಬಿಟ್ಟಿದ್ದೆ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಶಿವು ಕೆ ನೋಡಿದ ಇರಾನಿ ಸಿನಿಮಾ

ಶಿವು ಕೆ ನೋಡಿದ ಇರಾನಿ ಸಿನಿಮಾ

ಶಿವು ಕೆ ಬದುಕಲ್ಲಿ ನಟಿಸಲು ಸಾಧ್ಯವೇ? ಇಷ್ಟಕ್ಕು ಈ ಪ್ರಶ್ನೆ ಮೂಡಲು ಕಾರಣ ಇತ್ತೀಚೆಗೆ ನಾನು ನೋಡಿದ ಒಂದು ಅದ್ಬುತ ಸಿನಿಮಾ! ಅದ್ಬುತವೆಂದ ಮಾತ್ರಕ್ಕೆ ಆತ್ಯುಕೃಷ್ಟ ತಾಂತ್ರಿಕತೆ ಹೊಂದಿದ ದುಬಾರಿ ವೆಚ್ಚದ ಅವತಾರ್, ಟೈಟಾನಿಕ್, ಅವೆಂಜರ್ ಸರಣಿ, ಡೈನೋಸಾರ್,... ಸಾಲಿನ ಸಿನಿಮಾಗಳಾಗಲಿ, ಅಥವ ಅತ್ಯುತ್ತಮ ಕತೆ, ಚಿತ್ರಕತೆ, ಉತ್ತಮ...

ಬಾ ಕವಿತಾ

ಕೊಟ್ರೇಶ್ ಅರಸೀಕೆರೆ ಕವಿತೆ- ನಾವೆಂದೂ ಪ್ರೇಮಿಗಳಾಗಲೇ ಇಲ್ಲ…

ಕೊಟ್ರೇಶ್ ಅರಸೀಕೆರೆ ಕವಿತೆ- ನಾವೆಂದೂ ಪ್ರೇಮಿಗಳಾಗಲೇ ಇಲ್ಲ…

ಕೊಟ್ರೇಶ್ ಅರಸೀಕೆರೆ ನಾವೆಂದೂ ಪ್ರೇಮಿಗಳಾಗಲೇ ಇಲ್ಲಏಕೆಂದು ಈಗ ಕಾರಣ ಹುಡುಕುತ್ತಿರುವೆ ಕೈ ಹಿಡಿದು ಎಂದೂ ನಡೆಯಲಿಲ್ಲಭುಜ ಭುಜ ಒರಗಿ ಕೂರಲಿಲ್ಲನಗಲಿಲ್ಲ ಒಮ್ಮೆಯೂ ಬೆನ್ನು...

ಸುರೇಶ ಎಲ್ ರಾಜಮಾನೆ ಕವಿತೆ- ಎದೆಗೆ ಇರಿದ ಸೂಜಿ…

ಸುರೇಶ ಎಲ್ ರಾಜಮಾನೆ ಕವಿತೆ- ಎದೆಗೆ ಇರಿದ ಸೂಜಿ…

ಸುರೇಶ ಎಲ್ ರಾಜಮಾನೆ ಮೂಕ ಮಾತಾಡ್ತಾ ಮಾತಾಡ್ತಾ ನಕ್ಕಎದುರಿಗಿದ್ದವನು ಮೌನವಹಿಸಿದಶುರುವಾಯಿತು ಸದ್ದುಲಬ್ ಡಬ್ ಲಬ್ ಡಬ್ಒಳಜಗತ್ತಿನ ತುಂಬೆಲ್ಲ ಬರಿ ಇದೇಕೇಳಿಸುತ್ತಿತ್ತು ಹಾರಿ ಬರುವ...

‍ಪುಸ್ತಕದ ಪರಿಚಯ

Book Shelf

ಪೂರ್ಣಿಮಾ ಮರಳಿಹಳ್ಳಿ ಓದಿದ ‘ಸಾರ್ಥಕ ಮನಗಳು’

ಪೂರ್ಣಿಮಾ ಮರಳಿಹಳ್ಳಿ ಓದಿದ ‘ಸಾರ್ಥಕ ಮನಗಳು’

ಪೂರ್ಣಿಮಾ ಮರಳಿಹಳ್ಳಿ ಚೊಚ್ಚಲ ಕಥಾ ಸಂಕಲನ 'ಸಾರ್ಥಕ ಮನಗಳು' ಪುಸ್ತಕ ಪ್ರಕಟಗೊಳ್ಳುವ ಮೂಲಕ ಸಾಹಿತ್ಯ ಲೋಕಕ್ಕೆ ಕಾಲಿಡುತ್ತಿರುವ ಉದಯೋನ್ಮುಖ ಲೇಖಕಿ ಸುಪ್ರೀತಾ ಅವರ ಮೊದಲ ಪ್ರಯತ್ನಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ವೃತ್ತಿಯಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸುಪ್ರೀತಾ ಮೂಲತಃ ದಕ್ಷಿಣ ಕನ್ನಡ...

read more

ಅಂಕಿತ ಫೋಟೋ ಆಲ್ಬಮ್

ಕೃಷ್ಣಮೂರ್ತಿ ಹನೂರು ಅವರ 'ಅಜ್ಞಾತನೊಬ್ಬನ ಆತ್ಮಚರಿತ್ರೆ' ಹಾಗೂ ಬಿ ಆರ್ ಲಕ್ಷ್ಮಣ ರಾವ್ ಅವರ 'ಮಣಿಮಾಲೆ' ಕೃತಿಗಳನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ಅಂಕಿತ ಪುಸ್ತಕ ಈ ಕೃತಿಗಳನ್ನು ಪ್ರಕಟಿಸಿದೆ. ಸಾಹಿತಿಗಳಾದ ಚಂದ್ರಶೇಖರ ಕಂಬಾರ, ಮಲ್ಲೇಪುರಂ ವೆಂಕಟೇಶ್, ಟಿ ಎನ್ ಸೀತಾರಾಂ ಮುಖ್ಯ ಅತಿಥಿಗಳಾಗಿದ್ದರು....

ವಿವೇಕ ಶಾನಬಾಗರ 'ಕೋಳಿ ಕೇಳಿ ಮಸಾಲೆ?'

ವಿವೇಕ ಶಾನಭಾಗರ ಹೊಸ ಕಥಾಸಂಕಲನ ನಾಳೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಅಕ್ಷರ ಪ್ರಕಾಶನ ಹೊರತರುತ್ತಿರುವ ಈ ಸಂಕಲನಕ್ಕೆ ವಿವೇಕ್ ಬರೆದ ಮಾತುಗಳು ಹಾಗೂ ಅವರೇ ಆರಿಸಿ ಕೊಟ್ಟ ಒಂದು ಕಥೆ 'ಅವಧಿ' ಓದುಗರಿಗಾಗಿ ಇಲ್ಲಿದೆ- ಒಂದೆರಡು ಮಾತು ಪ್ರಸ್ತುತ ಸಂಕಲನದ ಕತೆಗಳು ಕಳೆದ ಏಳು ವರ್ಷಗಳ ಅವಧಿಯಲ್ಲಿ ಬರೆದವು. ಇವುಗಳನ್ನು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This