ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಹಾಡ್ಲಹಳ್ಳಿ ನಾಗರಾಜ್ ಅಂಕಣ – ತಾಕತ್ತಿದ್ದರೆ ನಮ್ ಬಾವನ ಮೈ ಮುಟ್ಟಿ!

ಹಾಡ್ಲಹಳ್ಳಿ ನಾಗರಾಜ್ ಅಂಕಣ – ತಾಕತ್ತಿದ್ದರೆ ನಮ್ ಬಾವನ ಮೈ ಮುಟ್ಟಿ!

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ. ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು. ಇನ್ನು...

ಶ್ರೀನಿವಾಸ ಪ್ರಭು ಅಂಕಣ- ನನ್ನ ಪಾತ್ರಗಳು ಬಹಿರಂಗಕ್ಕೆ ಧುಮುಕಿದ್ದು..

ಶ್ರೀನಿವಾಸ ಪ್ರಭು ಅಂಕಣ- ನನ್ನ ಪಾತ್ರಗಳು ಬಹಿರಂಗಕ್ಕೆ ಧುಮುಕಿದ್ದು..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

‘ಬಹುರೂಪಿ’ಯ 2 ಕೃತಿಗಳಿಗೆ ‘ಅಮ್ಮ ಪ್ರಶಸ್ತಿ’

‘ಬಹುರೂಪಿ’ಯ 2 ಕೃತಿಗಳಿಗೆ ‘ಅಮ್ಮ ಪ್ರಶಸ್ತಿ’

‘ಬಹುರೂಪಿ’ಯ ಪ್ರಕಟಣೆ ಸದಾಶಿವ ಸೊರಟೂರು ಅವರ ಕವನ ಸಂಕಲನ 'ದೇವರನ್ನು ಹೊರ ಹಾಕುತ್ತೇನೆ' ಹಾಗೂ ಕನ್ನಡದ ಪ್ರಮುಖ ಲೇಖಕ ಮತ್ತು ನಿರ್ದೇಶಕ ಬಿ.ಸುರೇಶ್ ಅವರ ನಾಟಕ ಕೃತಿ 'ಅಡುಗೆ ಮನೆಯಲ್ಲೊಂದು ಹುಲಿ' ಕೃತಿಗೆ ಈ ಸಾಲಿನ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ಯನ್ನು...

‘ಅಮ್ಮ ಪ್ರಶಸ್ತಿ’ ಪ್ರಕಟ: ಬಿ ಸುರೇಶ್, ಸುನಂದಾ ಕಡಮೆ, ಗೀತಾ ವಸಂತ ಸೇರಿದಂತೆ 11 ಮಂದಿಗೆ ಪ್ರಶಸ್ತಿ..

‘ಅಮ್ಮ ಪ್ರಶಸ್ತಿ’ ಪ್ರಕಟ: ಬಿ ಸುರೇಶ್, ಸುನಂದಾ ಕಡಮೆ, ಗೀತಾ ವಸಂತ ಸೇರಿದಂತೆ 11 ಮಂದಿಗೆ ಪ್ರಶಸ್ತಿ..

ರಾಜ್ಯಮಟ್ಟದ ಪ್ರತಿಷ್ಠಿತ 'ಅಮ್ಮ ಪ್ರಶಸ್ತಿ' ಘೋಷಿಸಲಾಗಿದ್ದು ಗೀತಾ ವಸಂತ, ಡಾ.ಬಸವರಾಜ ಸಾದರ, ಬಿ.ಸುರೇಶ್, ಸುನಂದಾ ಕಡಮೆ, ವಿಜಯಶ್ರೀ ಹಾಲಾಡಿ, ಸದಾಶಿವ ಸೊರಟೂರು, ಆನಂದ ಕುಂಚನೂರು, ಮುದಿರಾಜ ಬಾಣದ, ಚಂದ್ರಶೇಖರ ಮದಭಾವಿ, ಸದಾನಂದ ಪಾಟೀಲ ಹಾಗೂ ಇದೇ ವರ್ಷದಿಂದ ಆರಂಭಿಸಿರುವ ಮಕ್ಕಳ ವಿಭಾಗದಲ್ಲಿ 'ಬಹುರೂಪಿ' ಪ್ರಾಯೋಜಿತ ಅರುಣಾ...

ಸದಾಶಿವ್ ಸೊರಟೂರು ಅಂಕಣ – ಗಂಡಸರ ಸ್ಪೇಸ್..

ಸದಾಶಿವ್ ಸೊರಟೂರು ಅಂಕಣ – ಗಂಡಸರ ಸ್ಪೇಸ್..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

ಸಾಹಿತ್ಯ ಸಮ್ಮೇಳನದ ಕನಸು ಕಂಡವರು..

ಸಾಹಿತ್ಯ ಸಮ್ಮೇಳನದ ಕನಸು ಕಂಡವರು..

-ಎಂ ನಾಗರಾಜ್ ಶೆಟ್ಟಿ ಒಬ್ಬರು ಒಂದು ಕನಸು ಕಾಣುತ್ತಾರೆ‌‌. ಅದನ್ನು ಸಾಕಾರ ಮಾಡುವುದು ಅವರೊಬ್ಬರಿಗೆ ಸಾಧ್ಯವಿಲ್ಲ. ಇತರರಿಗೆ ಅದನ್ನು ಹಂಚಿಕೊಳ್ಳುತ್ತಾರೆ. ಅವರೆಲ್ಲ ಸೇರಿ ಕನಸು ನನಸು ಮಾಡಲು ಶ್ರಮಿಸುತ್ತಾರೆ. ಹೀಗೊಬ್ಬರು ಕನಸಿದ ಫಲ: 'ಸಮಾಜಮುಖಿ ಸಾಹಿತ್ಯ ಸಮ್ಮೇಳನ' ಕನ್ನಡ‌‌ ಸಾಹಿತ್ಯ ಸಮ್ಮೇಳನದ ಕಿರಿಯ ಆವೃತ್ತಿಯಂತೆ,...

ಬಾ ಕವಿತಾ

ನನಗೆ ನಿನ್ನ ನೋಡುವಾಸೆ..

ನನಗೆ ನಿನ್ನ ನೋಡುವಾಸೆ..

-ಮಹಾಮನೆ ತಂಗಾಳಿ ಸಾಲು ಇಳಿ ಸಂಜೆಯಬೆಳಕಲಿನನಗೆ ನಿನ್ನ ನೋಡುವಾಸೆಚಂದ್ರಮೆ..ನಿನಗಾಗಿ ಕಾದುಕಾದೂ ಕೆಂಪಾಗಿದ್ದಾವೆನನ್ನ ಕಣ್ಣುಗಳುಸಂಜೆಯ ಸೂರ್ಯನಂತೆ…ನಿನ್ನ ನೋಡಲುಅನಾದಿ...

ಜಗವೇ ಮೌಢ್ಯದ ಕಣಜ..

ಜಗವೇ ಮೌಢ್ಯದ ಕಣಜ..

-ತುಳಸಿ ಹೆಗಡೆ ಅಣಕವಿದು ಸರಿಯೇ? ಕಪ್ಪಾದ ಕೃಷ್ಣನಮ್ ನಮಿಸಿ ಪೂಜಿಸಲೆಂತುಕಪ್ಪಾದ ಮೈ ಬಣ್ಣ ಅಣಕಿಸಲ್ಕೆತನ್ನ ತಾ ವೀಕ್ಷಿಸಲುಮನಸಿನ ಕತ್ತಲದುಕಾಣದದು ಕಾರ್ಮೋಡತನ್ನ ಹೊಲಸೆಅಣಕವಿದು...

‍ಪುಸ್ತಕದ ಪರಿಚಯ

Book Shelf

ತನ್ನೊಡಲಲ್ಲಿ ಮಾನವೀಯತೆ ಬೆಚ್ಚಗಿರಿಸಿಕೊಂಡ ‘ಕೆಂಪು ಸ್ವೆಟರ್’

ತನ್ನೊಡಲಲ್ಲಿ ಮಾನವೀಯತೆ ಬೆಚ್ಚಗಿರಿಸಿಕೊಂಡ ‘ಕೆಂಪು ಸ್ವೆಟರ್’

ಸೋಮಲಿಂಗ ಬೇಡರ ಅವರ ಮಕ್ಕಳ ಕಥಾ ಸಂಕಲನ 'ಕೆಂಪು ಸ್ವೆಟರ್' 'ಪಲ್ಲವಿ ಪ್ರಕಾಶನ' ಬೀಳಗಿ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿ ಕುರಿತು ಡಾ ತಿಮ್ಮಯ್ಯ ಶೆಟ್ಟಿ ಇಲ್ಲೂರು ಬರೆದ ಬರಹ ಇಲ್ಲಿದೆ. -ಡಾ. ತಿಮ್ಮಯ್ಯ ಶೆಟ್ಟಿ ಇಲ್ಲೂರು ಮಗುತನದ ಜೊತೆಯಲ್ಲಿ ಮಾನವೀಯತೆಯನ್ನು ತನ್ನೊಡಲಲ್ಲಿ ಬೆಚ್ಚಗಿರಿಸಿಕೊಂಡ 'ಕೆಂಪು ಸ್ವೆಟರ್' ಮಕ್ಕಳ...

read more
‘ಬಾನು’ ಕನ್ನಡಕ್ಕೆ ದೊಡ್ಡ ಕೊಡುಗೆ..

‘ಬಾನು’ ಕನ್ನಡಕ್ಕೆ ದೊಡ್ಡ ಕೊಡುಗೆ..

ಖ್ಯಾತ ಸಾಹಿತಿ ಬಾನು ಮುಷ್ತಾಕ್‌ ಅವರ ಅನುವಾದಿತ ಕಥಾ ಸಂಕಲನ 'ಹಾರ್ಟ್‌ ಲ್ಯಾಂಪ್‌'ಗೆ ಅಂತಾರಾಷ್ಟ್ರೀಯ ಬುಕರ್‌ ಪ್ರಶಸ್ತಿ ಲಭಿಸಿದೆ. ಬಿ ಶಿವಾನಂದ ಅವರು ಬರೆದ ʼಬುಕರ್ ಬಾನುʼ ಪುಸ್ತಕವನ್ನು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದೆ. ಈ ಪುಸ್ತಕಕ್ಕೆ ಪುರುಷೋತ್ತಮ ಬಿಳಿಮಲೆ ಬರೆದ ಮುನ್ನುಡಿಯ ಆಯ್ದ ಭಾಗ ಇಲ್ಲಿದೆ. -ಪುರುಷೋತ್ತಮ...

ಬದುಕಿನ ಪಲ್ಲಟ ತೆರೆದಿಟ್ಟ ಕೃತಿ..

ಬದುಕಿನ ಪಲ್ಲಟ ತೆರೆದಿಟ್ಟ ಕೃತಿ..

ಹಿರಿಯ ಪತ್ರಕರ್ತ ಹಾಗೂ ಲೇಖಕ ಶಶಿಧರ ಹಾಲಾಡಿ ಅವರ ಕೃತಿ 'ನದಿ ದಾಟಿ ಬಂದವರು' ಈ ಕೃತಿಯನ್ನು 'ಅಂಕಿತ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತ ನಾರಾಯಣ ಯಾಜಿ ಅವರ ಅನಿಸಿಕೆ ಇಲ್ಲಿದೆ. ಕಾಲದೊಂದಿಗೆ ಬದುಕಿನ ಪಲ್ಲಟವನ್ನು ತೆರೆದಿಟ್ಟ ಕೃತಿ : 'ನದಿ ದಾಟಿ ಬಂದವರು' -ನಾರಾಯಣ ಯಾಜಿ ಶಶಿಧರ ಹಾಲಾಡಿಯವರು ಪ್ರಕೃತಿಪ್ರಿಯ...

ಹೆಣ್ಣೇ ಕಥಾಬಿಂದು..

ಹೆಣ್ಣೇ ಕಥಾಬಿಂದು..

ಲೇಖಕಿ ಎಡೆಯೂರು ಪಲ್ಲವಿ ಅವರ ಕಥಾ ಸಂಕಲನ 'ಕುಂಡದ ಬೇರು‌' ಈ ಕಥಾ ಸಂಕಲನವನ್ನು 'ಮಿಲಿಟರಿ ಪ್ರಕಾಶನ' ಪ್ರಕಟಿಸಿದೆ. ಭವ್ಯ ಟಿ ಎಸ್ ಅವರ ಅನಿಸಿಕೆ ಇಲ್ಲಿದೆ. ಕವಿತೆಗಳೊಂದಿಗೆ ಕತೆಗಳ ಓದಿನ ಒಲವು ನನ್ನೊಳಗೆ ಚಿಗುರೊಡೆದು ಬೆಳೆಯುತ್ತಿರುವ ಈ ಹೊತ್ತಿನಲ್ಲಿ ಹೆಣ್ಮನಗಳ ಹಲವು ಮುಖದ ನೋವುಗಳಿಗೆ ದನಿಯಾಗಿರುವ ಒಂಬತ್ತು ಕತೆಗಳನ್ನು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This