ಇಂದು ಅವಧಿಯಲ್ಲಿ...
ರಹಮತ್ ತರೀಕೆರೆ ಕಂಡ ಬೀದಿ ಕಲಾವಿದರು…
ರಹಮತ್ ತರೀಕೆರೆ ಮೊದಲ ಸಲ ಯೂರೋಪಿಗೆ ಹೋದಾಗ, ಯಾವುದಾದರೂ ಥಿಯೇಟರಿಗೆ ಹೋಗಿ ಸಂಗೀತ ಕೇಳುವ ಅಥವಾ ನಾಟಕ ನೋಡುವ ಬಯಕೆಯಿತ್ತು. ಸಾಧ್ಯವಾಗಲಿಲ್ಲ. ಆದರೆ ಅಲ್ಲಿನ ಬೀದಿಕಲಾವಿದರು ಪಾಶ್ಚಾತ್ಯ ಸಂಗೀತವನ್ನು ನಮಗೆ ಬೇಕಾದಷ್ಟು ಉಣಬಡಿಸಿದರು. ಈ ಕಲಾವಿದರ ಮೊದಲ ಭೇಟಿ ಮ್ಯೂನಿಕ್ ನಗರದ ಟೌನ್‌ಹಾಲಿನಲ್ಲಾಯಿತು. ಅದೊಂದು ಪ್ರಾಚೀನವಾದ...
ಡಾಕ್ಟರ್ ನಾರಾಯಣ ಸ್ವಾಮಿ ಎಂಬ ಹೆಸರು..
ಸುಮಾರು ದಿನಗಳ ನಂತರ ನಿನ್ನೆ ದಿನಸಿಕೊಳ್ಳಲು ಅಂಗಡಿಯಲ್ಲಿ ಸಿಕ್ಕ ನಾರಾಯಣ ಸ್ವಾಮಿಯವರು ಅದೇ ಎತ್ತರದ ನಿಲುವಿನಲ್ಲಿ ಶಿಸ್ತಿನ ಕಾಮ್ರೇಡ್ ತರಹ ಕಂಗೊಳಿಸಿದರು. ನೋಡಿದಾಕ್ಷಣ ಹಳೆಯದೆಲ್ಲ ನೆನಪಿಗೆ ಬರತೊಡಗಿದವು. ನೆಂಪೆ ದೇವರಾಜ್ ಯಡೂರಿನ ದಿವಂಗತ ಡಾ. ವಿಷ್ಣು ಮೂರ್ತಿ ಮತ್ತು ಡಾ. ನಾರಾಯಣ ಸ್ವಾಮಿಯವರು ಗಳಸ್ಯ ಕಂಠಸ್ಯರು. ವಿಷ್ಣು...
ಮಲೆಯಾಳಂ ಸಿನೆಮಾ ಜಗತ್ತಿನ ಏಕಮೇವ ‘ಜಗತಿ’
ಸಂತೋಷ್ ಅನಂತಪುರ ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದ. ಬದುಕಿನ ಒಂದಲ್ಲ ಒಂದು ಘಟ್ಟದಲ್ಲಿ ನಮ್ಮೊಳಗಿನ ಕಲಾವಿದ ಅಭಿವ್ಯಕ್ತಿಗೊಳ್ಳುತ್ತಲೇ ಇರುತ್ತಾನೆ. ಅದು ಕಲಾ ನಿಯಮ. ಹಾಗೆ ಅಭಿವ್ಯಕ್ತಿಗೊಂಡ ಕಲೆಯು ಕೆಲವರನ್ನು ಹಿಡಿದು ನಡೆಸಿದರೆ, ಇನ್ನು ಕೆಲವರನ್ನು ಮೇಲಕ್ಕೆತ್ತಿ ಮಿನುಗಿಸಿ ಬಿಡುತ್ತದೆ. ಆದರೆ ಕಲಾದೇವಿ ಎಲ್ಲರಿಗೂ...
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ಉಪ್ಪಿಲ್ಲದ ಸತ್ಯಾಗ್ರಹ
ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’. ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ...
ಉಜ್ಜಜ್ಜಿ ರಾಜಣ್ಣ ಹೊಸ ಕಥೆ- ಹೊಲಾದಿ
ಉಜ್ಜಜ್ಜಿ ರಾಜಣ್ಣ ಯಾ ನಮ್ಮವ್ಗುಳಾರ ಮುರಕಂಡೋಗುಲಿ ಅಂತವಾ ಕಂಚಾಘಟ್ಟದ ಬಸವಯ್ಯ ಹಲಸಿನ ಮರದ್ ಬುಡ್ಗೆ ಮುಳ್ಳು ನೊರಿದೆ ಹಾಗೇ ಬಿಟ್ಟಿದ್ದ. ವರ್ಷಾವರ್ಷಾ ಆ ಮರ ಹಲಸಿನ ಮುಸುಕು ಬಿಟ್ಟು, ಅವು ಕೆತ್ಗಾಯಿ ಆಗಿ, ಹಲಸಿನ ಹಣ್ಣಾಗೋ ಹೊತ್ಗೆಲ್ಲಾ ಮುಂಗಾರು ಮಳೆ ಉಯ್ಯೋದು. ಭರಣಿ ಮಳಿ ಮುಗುದು, ಅಸ್ವಿನಿ ಮಳಿ ಹುಟ್ಟಿ, ಕುತ್ರಿಕೆ...
‘ಅವ್ವ’ ಯುವ ಸಾಹಿತ್ಯ ಪುರಸ್ಕಾರಕ್ಕೆ ಹಸ್ತಪ್ರತಿಗಳ ಆಹ್ವಾನ
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಕೆಂಚನಹಳ್ಳಿ ಗ್ರಾಮದ ಶ್ರೀಮಾನ್ ಲೇ. ನರಸಯ್ಯ ಅವರ ಸ್ಮರಣಾರ್ಥ, ಅವ್ವ ಪುಸ್ತಕಾಲಯದಿಂದ ಕೊಡಮಾಡುವ 'ಅವ್ವ ಪ್ರಶಸ್ತಿ - 2021' ಕ್ಕಾಗಿ ನಾಡಿನಾದ್ಯಂತ ಲೇಖಕರಿಂದ ಹಸ್ತಪ್ರತಿ ಹಾಗೂ ಕೃತಿಗಳನ್ನು ಆಹ್ವಾನಿಸಲಾಗಿದೆ. ಅವ್ವ ಯುವ ಸಾಹಿತ್ಯ ಪುರಸ್ಕಾರ 2021 ಕ್ಕಾಗಿ ಹಸ್ತಪ್ರತಿಗಳ ಆಹ್ವಾನ : *...
Latest
ಬಾ ಕವಿತಾ
ಉಮಾ ಮುಕುಂದ್ ಹೊಸ ಕವಿತೆ- ಬಿಸಿ, ಬಿಸುಪು, ತಂಪು…
ಉಮಾ ಮುಕುಂದ್ ನಿನಗಿಷ್ಟವಾದರೂ ಕಡುವಾದ ಸುಡು ಕಾಫಿ ಬಿಸಿತಾಗದಿರಲು ಬೆರಳಿಗೆ, ಬಟ್ಟಲೊಳಗೊಂದುಬಟ್ಟಲಿಟ್ಟು ಚಪ್ಪರಿಸುತ್ತಿದ್ದೆ ಕೊನೆ ಹನಿತನಕಮೊನ್ನೆಯವರೆಗೆ ನಿನಗಿಷ್ಟವಾದರೂ...
ಜಯರಾಮಾಚಾರಿ ಕವಿತೆ- ದ್ರೌಪದಮ್ಮನ ವಂಶದವರು…
ಜಯರಾಮಾಚಾರಿ ಬನ್ನಿಇವರ ಪರಿಚಯ ಮಾಡಿಕೊಡುತ್ತೇನೆ. ಇವರು ಮೈಸೂರು ರೋಡು ಮೆಟ್ರೊದವರುಬಂದು ಒಂದು ಇಲ್ಲ ಎರಡೋ ತಿಂಗಳಿರಬಹುದುಹೀಗೆ ಬೆಳಗ್ಗಿನ ಬಿಸಿಲಿಗೆ ಮೈ...
ಪುಸ್ತಕದ ಪರಿಚಯ
Book Shelf
ನಾಗೇಶ್ ಹೆಗಡೆ ಓದಿದ ‘ಸೌಹಾರ್ದ ಕರ್ನಾಟಕ’
"ನಂಜುಣಿಸುವವರ ನಡುವೆ ಅಮೃತ ಹಂಚುವ ಕೆಲಸ" ನಾಗೇಶ್ ಹೆಗಡೆ ಅನೇಕ ಬಗೆಯ ದಾಖಲೆಗಳೊಂದಿಗೆ ಒಂದು ಅಪೂರ್ವ ಪುಸ್ತಕ ಬಂದಿದೆ. ಗೆಳೆಯ ಚಂದ್ರಕಾಂತ ವಡ್ಡು ಅವರು "ಸೌಹಾರ್ದ ಕರ್ನಾಟಕ" ಹೆಸರಿನ ಪುಸ್ತಕದ ಮೊದಲ ಸಂಪುಟವನ್ನು ಲೋಕಾರ್ಪಣೆ ಮಾಡಿದ್ದಾರೆ. ಢಾಳಾಗಿ ಕಾಣುವ ದಾಖಲೆ ಏನೆಂದರೆ ಕೇವಲ 40 ದಿನಗಳಲ್ಲಿ 48 ಲೇಖಕರ ಇನ್ನೂರು ಪುಟಗಳ ಈ...
ಗೋಪಾಲ ವಾಜಪೇಯಿ, ಲಿಯರ್, ನಂದ..
ಅವಧಿಯ ಅಂಕಣಕಾರರಾದ ಗೋಪಾಲ ವಾಜಪೇಯಿ ಅವರ ಹೊಸ ನಾಟಕ ಸಧ್ಯದಲ್ಲೇ ಬಿಡುಗಡೆಯಾಗಲಿದೆ ( ಭಾನುವಾರ, ಜನವರಿ ೨೦, ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣ) ಗೋಪಾಲ ವಾಜಪೇಯಿ ಅವರ ಬರಹದ ಸೊಗಡನ್ನು ಅವಧಿಯಲ್ಲಿ ಸವಿದವರಿಗೆ 'ಇದು ಸುದ್ದಿ, ಇದು ಸುದ್ದಿ...' ಬಳ್ಳಾರಿಯ ಸುಯೋಧನಾ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಆ ಕೃತಿಗೆ...
ಗಿರೀಶ್ ಕಾರ್ನಾಡರ ಹೊಸ ನಾಟಕದ ಬಗ್ಗೆ ಜೋಗಿ
ಭಯಾನಕ ಬೆಂಗಳೂರು ಮಹಾನಗರದ ಆತ್ಮಚರಿತ್ರೆ ಒಂದು ಆಖ್ಯಾಯಿಕೆಯ ಪ್ರಕಾರ ಅರಸ ವೀರ ಬಲ್ಲಾಳ ಬೇಟೆಗೆಂದು ಹೊರಟವನು ಕಾಡಿನಲ್ಲಿ ದಾರಿತಪ್ಪಿ, ರಾತ್ರಿಯಿಡಿ ಸುತ್ತಾಡಿ ಹಸಿದು ಬಳಲಿ ಬಸವಳಿದಾಗ, ಒಬ್ಬಳು ಮುದುಕಿ ಅವನಿಗೆ ಬೆಂದ ಕಾಳುಗಳನ್ನು ನೀಡಿ ಅವನ ಪ್ರಾಣ ಉಳಿಸಿದಳು. ಆ ಉಪಕಾರವನ್ನು ಸ್ಮರಿಸಿ ಅರಸ ಆ ಸ್ಥಾನದಲ್ಲಿ ಬೆಂದಕಾಳೂರು’ ಎಂಬ...
ಛಂದ calling..
ಛಂದ ಪುಸ್ತಕ ಆಹ್ವಾನ ಕಳೆದ ಒಂಬತ್ತು ವರುಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ ಈ ಸಾಲಿನ 'ಛಂದ ಪುಸ್ತಕ' ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ. ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










