ಇಂದು ಅವಧಿಯಲ್ಲಿ...
ನಮ್ಮ ಮನೆ ಪಂಪ್ ಕಂಟ್ರೋಲರ್
ಮುಕುಂದ ರಾ ಗಜೇಂದ್ರಗಡ ನಮ್ಮ ಮನಿ ಇಕಡೆ ಡುಪ್ಲೈನು ಅಲ್ಲಾ ಮಾನೊಪ್ಲೈನೂ ಅಲ್ಲ. ಎರಡು ಮನೆ ಕೂಡಿಸಿ ಒಂದು ಮನೆ ಮಾಡಿವಿ. ಕೆಳಗಿನ ಫ಼್ಲೋರ್ ಒಳಗ ಹಾಲ್, ಒಂದು ಬೆಡ್ ರೂಂ ಮತ್ತ ಸ್ಟೋರ್ ರೂಂ. ಮ್ಯಾಲಿನ ಫ಼್ಲೋರನಾಗ ಎರಡು ಬೆಡ್ ರೂಂ, ಡೈನಿಂಗ್ ಕಮ್ ಕಿಚನ್, ದೇವರ ಮನಿ ಮತ್ತ್ ಎಲ್ಲಾ. ಇದರಾಗ ಒಂದು ಬೆಡ್ ರೂಂ ಹೆಸರಿಗೆ ಅಷ್ಟೇ. ಅದು,...
ಅಮೃತಾ ಹೆಗಡೆ ಅಂಕಣ- ಐ ಆಮ್ ಲಕ್ಕಿ..!
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
ಮಹಾಂತೇಶ ನವಲಕಲ್ ಕಂಡಂತೆ ‘ಬ್ರಾಹ್ಮಣ್ಯ’
'ಬ್ರಾಹ್ಮಣ್ಯ'ವೆಂಬ ಅರಗಿನ ಮನೆಯೊಳಗೆ ಬ್ರಾಹ್ಮಣರು ಮಹಾಂತೇಶ ನವಲಕಲ್ ನೀವು ಬ್ರಾಹ್ಮಣರ ಬಗ್ಗೆ ಬಹುವಾಗಿ ಮೃದುವಾಗಿದ್ದೀರಿ. ಇದು ನನ್ನ ಸ್ನೇಹಿತರನೇಕರು ಇನ್ ಬಾಕ್ಸಿಗೆ ಹಾಕಿದ ಕಮೆಂಟ್. ಇದರ ಬಗ್ಗೆ ಮೂರು ದಿನ ಮೌನವಾಗಿ ಮತ್ತೆ ಯೋಚಿಸಹತ್ತಿದೆ. ಇಲ್ಲಿ ಬ್ರಾಹ್ಮಣ್ಯ ಎನ್ನುವುದು ಒಂದು ಸಿದ್ದಾಂತ ಹಾಗು ಬ್ರಾಹ್ಮಣ ಎನ್ನುವದು...
ಪ್ರತಿಭಾ ನಂದಕುಮಾರ್ ಅಂಕಣ- ಹೈದರನ ಕುದುರೆ ವ್ಯಾಪಾರ
ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...
ಕಾದಂಬರಿ ಕೇಳಿದೆ..
ಇಂದ್ರಕುಮಾರ್ ಎಚ್ ಬಿ ಓಡು-ಹಿಡಿ-ದುಡಿ ಎಂಬ ಮಂತ್ರದಂತೆ ಕಾಲಿಗೆ ಚಕ್ರ ಕಟ್ಟಿಕೊಂಡು ಧಾವಂತದಿಂದ ಬದುಕುತ್ತಿರುವುದರ ನಡುವೆ ಮನಸ್ಸು ಇನ್ನಿಲ್ಲದಂತೆ ವಿರಾಮಕ್ಕೆ ಹಾತೊರೆಯುತ್ತಿರುತ್ತದೆ. ಆ ವಿರಾಮದಲ್ಲಿ ನಿದ್ರೆಯೊಂದೇ ಮುಖ್ಯವಲ್ಲದೇ ಸಂಗೀತ ಕೇಳುವುದು, ಪುಸ್ತಕ ಓದುವುದು, ಪ್ರವಾಸ ಮಾಡುವುದು, ಮತ್ತು ಇನ್ನೇನೋ ಆಗಿರಬಹುದು.....
ಮಳೆಯ ಹಾಡು-ಪಾಡು
ಗೊರೂರು ಶಿವೇಶ್ 'ಬಾ ಮಳೆಯೆ ಬಾ,ಅಷ್ಟು ಬಿರುಸಾಗಿ ಬಾರದಿರು,ನನ್ನ ನಲ್ಲೆ ಬರಲಾರದಂತೆ.ಅವಳಿಲ್ಲಿ ಬಂದೊಡನೆ,ಬಿಡದೆ ಬಿರುಸಾಗಿ ಸುರಿ,ಹಿಂತಿರುಗಿ ಹೋಗದಂತೆ' ತುಂಟ ಕವಿ ಎಂದು ಹೆಸರಾದ ಬಿ.ಎಲ್ ಲಕ್ಷ್ಮಣ್ ರಾವ್ ರವರ ಕವಿತೆಯ ಸಾಲುಗಳಿವು. ಶೇಕ್ಸ್‍ಪಿಯರ್‍ನ ರೋಮಿಯೋ ಜೂಲಿಯಟ್‍ನಲ್ಲಿ ಬರುವ...
Latest
Invite
ಬಾ ಕವಿತಾ
ಭೂತೇಶ್ ದಿಂಡಾವರ ಅನುವಾದಿತ ಕವಿತೆ- ಮುದ್ದಾದ ಪಾರಿವಾಳ…
ಮೂಲ : ಜಾನ್ ಕೀಟ್ಸ್ ಕನ್ನಡಕ್ಕೆ : ಭೂತೇಶ್ ಬಿ ದಿಂಡಾವರ ನನ್ನೊಂದಿಗಿದ್ದ ಮುದ್ದಾದ ಪಾರಿವಾಳ ಪ್ರಾಣಚೆಲ್ಲಿದೆನಾನು ಯೋಚಿಸಿದ್ದೆ, ಯಾವುದೋ ದುಃಖಕ್ಕಿಡಾಗಿ ಮರಣಿಸಿದೆಅಂತಹ...
ಬಿದಲೋಟಿ ರಂಗನಾಥ್ ಕವಿತೆ- ದೇವರು ಮುಟ್ಟದ ಗುಜ್ಜುಕೋಲು!
ಬಿದಲೋಟಿ ರಂಗನಾಥ್ ದೇವರ ಹುಡುಕುವ ಕಣ್ಣುಗಳುಹಸಿದ ಹೊಟ್ಟೆಗೆ ಅನ್ನ ಹೊಂಚುತ್ತಿದ್ದವುನಿರಾಕಾರ ರೂಪ ಹೊತ್ತ ದೇವರುಬೆತ್ತಲೆಯ ಕೊಳಕು ಮನಸಿಗೆ ರವಿಕೆ ತೊಡಿಸುತ್ತಿದ್ದ ಕೈ...
ಪುಸ್ತಕದ ಪರಿಚಯ
Book Shelf
ಸಿ ಬಿ ಚಿಲ್ಕರಾಗಿ ಓದಿದ ‘ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ’
ಡಾ ಸಿ ಬಿ ಚಿಲ್ಕರಾಗಿ ನೆಲಮೂಲ ಬೀಜಗಳ ಜತನಕ್ಕಾಗಿ ಹಾತೊರೆಯುವ ಮನಸುಗಳು ಯಾವಾಗಲೂ ಸಮಾಜಮುಖಿಯಾಗಿರುತ್ತವೆ. ನಿರಂತರ ಹೋರಾಟದೊಂದಿಗೆ ಬದುಕುವ ಶ್ರಮಸಂಸ್ಕೃತಿಯ ಜನತೆ ಪರಸ್ಪರ ಕೂಡಿ ಬದುಕುತ್ತಾರೆ. ಇಂತಹ ಪರಿಕಲ್ಪನೆಯಿಂದ ಚಿಂತಿಸುವ ಮನಸುಗಳು ಕಾಲಕಾಲಕೆ ಬೇಗುದಿಗೊಳಗಾಗುತ್ತವೆ. ಅಂತಹ ಚಿಂತನೆಯ ಕವಿ ಪ್ರಕಾಶ ಗ ಖಾಡೆಯವರು ನಾಡ...
’ಅಪ್ಪ ಅಂದ್ರೆ…..’ – ಅಂತಾರೆ ಮಣಿಕಾಂತ್
ಅಮ್ಮನ ನಿಜದ ಕಥೆ ಹೇಳಿದ ನಂತರ ಈಗ ಮಣಿಕಾಂತ್ ಅಕ್ಕಶದಂತಹ ಅಪ್ಪನ್ನ ಪರಿಚಯ ಮಾಡಿಸ್ತಾ ಇದಾರೆ! ಎ ಆರ್ ಮಣಿಕಾಂತ್ ಅವರ ಹೊಸ ಪುಸ್ತಕ ಮತ್ತು ಅವರ ಮಾತು ಇಲ್ಲಿದೆ : ಪ್ರಿಯರೆ, ಈ ಹಿಂದೆ ಒಮ್ಮೆ ತಿಳಿಸಿದ್ದೇನೆ.ಫೆಬ್ರವರಿ ೧೭ ರ ಭಾನುವಾರ ನನ್ನ ಹೊಸ ಪುಸ್ತಕ "ಅಪ್ಪ ಅಂದ್ರೆ ಆಕಾಶ "ಬಿಡುಗಡೆ ಆಗಲಿದೆ.ಅಂದು ಮಧುರ ಭಾವಗೀತೆಗಳ ಗಾಯನ...
ಸುಯೋಧನ ಸಂಭ್ರಮ ಮತ್ತು ಪ್ರಕಾಶ್ ಹೆಗ್ಡೆ
ಸುಯೋಧನ ಪ್ರಕಾಶನದ ಮೂರು ಕೃತಿಗಳು ಬಿಡುಗಡೆಯಾದವು. ಅವು ಬಿಡುಗಡೆಯಾದವು ಎಂದು ಗೊತ್ತಾಗುವುದು ಹೇಗೆ ? ಆಗ ಎಂಟ್ರಿ ಕೊಟ್ಟವರು ನಮ್ಮ ಪ್ರೀತಿಯ ಪ್ರಕಾಶ್ ಹೆಗ್ಡೆ ಒಮ್ಮೆ ಪ್ರಕಾಶ್ ಹೆಗ್ಡೆ ಕ್ಯಾಮೆರಾ ಹಿಡಿದು ತಮ್ಮ ಅಜಾನುಬಾಹು ದೇಹಕ್ಕೆ ಸಾಕಷ್ಟು ಮುಗುಳ್ನಗೆ ತೀಡಿಕೊಂಡು ಕಣಕ್ಕಿಳಿದರೆಂದರೆ ನಿನ್ನೆಯ ನೆನಪುಗಳು ಶಾಶ್ವತವಾಗಿ...
ಅವಧಿ Recommends ನಂದ ಭೂಪತಿ!
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









