ಇಂದು ಅವಧಿಯಲ್ಲಿ...
ಗುರುಗಳು ಹೇಳ್ತಿದ್ದುದು ನೆನಪಾಗ್ತದ..
ಚಿತ್ರಾ ಸಂತೋಷ್ 'ಹಾಡ್ತೀಪಾ ಖರೆ. ಆದ್ರ ಹಾಡಾಕ ಇಷ್ಟು ಲಗೂನ ಹೋಗ್ಬೇಡಾ. ಯಾಕಂದ್ರ ನಿನ್ನ ಅಭ್ಯಾಸಕ್ಕೆ ತ್ರಾಸ ಆಗ್ತದ. ಅದಕ್ಕ ನೀ ಏನು ಮಾಡು ಅಂದ್ರ ಎಂಟ್ಹತ್ತು ವರ್ಷ ಛೊಲೋ ಅಭ್ಯಾಸ ಮಾಡು. ಇದರ ಸಂಗಾತ ಶ್ರದ್ಧೆ, ವಿಧೇಯತೆ ಎರಡನ್ನೂ ಬೆಳೆಸಿಕೊಂಡು ಬಾ. ಮತ್ತ ಗುರುಗಳ ಸೇವಾನೂ ಮಾಡೋದು ಬಿಡಬೇಡ. ಆಮೇಲಿಂದ ಕಛೇರಿ ಕೊಡುವಿಯಂತೆ....
‘ಕವಿತೆ ಬಂಚ್’ನಲ್ಲಿ ಶಿವಪ್ರಸಾದ್ ಜಿ ಭಟ್
ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
ಚಂಬಲ್‌ನಲ್ಲಿ ಮಹಮ್ಮದ್ ಕೈಲರಳಿದ ದೇಗುಲಗಳು!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
‘ಟಿಕ್ ಟಾಕ್’ ಹುಟ್ಟಿಸಿದ ಕ್ರೇಜ್
ದಿನೇಶ್ ಕುಮಾರ್ ಎಸ್ ಸಿ ಇಂಡಿಯಾದಲ್ಲಿ ಯಾರಿಗೆ ಸ್ಟಾರ್ ಆಗಲು, ಫೇಮಸ್ ಆಗಲು ಇಷ್ಟ ಇಲ್ಲ ಹೇಳಿ? ಮನುಷ್ಯ ಹಾಗೇನೇ, ತನ್ನನ್ನು ಎಲ್ಲರೂ ಅಥವಾ ಯಾರಾದರೂ ಗಮನಿಸಬೇಕು, ಗುರುತಿಸಬೇಕು ಎಂದು ಬಯಸುತ್ತಾನೆ. ಇಂಟರ್ ನೆಟ್ ಶುರುವಾದ ಹೊಸದರಲ್ಲಿ ಬ್ಲಾಗ್ ಗಳು ಬಂದವು. ಒಂದು ಚಂದನೆಯ ಚೌಕಟ್ಟು ಹಾಕಿ, ಮನಸಿಗೆ ಬಂದ ಹೆಸರು ಇಟ್ಟು ಬರೆದೆವು,...
ಮತ್ತೂರು ಸುಬ್ಬಣ್ಣ ಕಥೆ – ರಾಂಗ್ ನಂಬರ್
ಮತ್ತೂರು ಸುಬ್ಬಣ್ಣ ಅಮ್ಮ ಪೋನಿನಲ್ಲಿ ಮಾತಾಡಿ ಮುಗಿಸಿದರು.. ಅಮ್ಮನನ್ನೇ ನೋಡುತ್ತಿದ್ದ ಸನ್ನಿಧಿ ಹೇಳಿದಳು, 'ಅಮ್ಮ, ನೀನು ಅಪ್ಪನ ಹತ್ತಿರ ಮಾತನಾಡಿದೆ ಅಲ್ವ? ಅಮ್ಮ, ಅಪ್ಪ ಯಾವಾಗ ಬರ‍್ತಾರಂತೆ?’ 'ನಮ್ಮ ಸನ್ನಿಧಿಗೆ ಎಲ್ಲ ಅರ್ಥವಾಗುತ್ತೆ.. ಪುಟ್ಟ, ಈ ವಾರಾಂತ್ಯಕ್ಕೆ ಅಪ್ಪ ಬರುತ್ತಾರೆ.’ 'ಅಮ್ಮ, ಅಪ್ಪ...
ಗಡಿ ಗ್ರಾಮದಲ್ಲಿ ಪುಸ್ತಕ ಕ್ರಾಂತಿ
ಮನೆಯೇ ಗ್ರಂಥಾಲಯ… ಮನಸ್ಸೇ ಪುಸ್ತಕಾಲಯ… ಅನಿಲ್ ಎಚ್ ಟಿ ಕೊಡಗು ಜಿಲ್ಲೆಯ ಗಡಿ ಗ್ರಾಮವಾದ ತೊರೆನೂರಿನಲ್ಲಿ ಹಳೇ ಕಾಲದ ಒಂದು ಮನೆ... ಈ ಮನೆಯೊಳಗೆ ಹೋದರೆ ಅಲ್ಲಿನ ಕೋಣೆಯೊಂದರಲ್ಲಿ ನೂರಾರು ಪುಸ್ತಕಗಳ ರಾಶಿ ಕಣ್ಣಿಗೆ ಬೀಳುತ್ತದೆ. ಇದು ಪುಸ್ತಕ ರಾಶಿ ಮಾತ್ರವಲ್ಲ.. ಇದು ಸಾಹಿತ್ಯ ಕಾಶಿ.. ಕೊಡಗು ಜಿಲ್ಲೆಯ ಏಕೈಕ ಖಾಸಗಿ ಗ್ರಂಥಾಲಯ...
Latest
ಬಾ ಕವಿತಾ
ಸರೋಜಿನಿ ಪಡಸಲಗಿ ಅನುವಾದಿತ ಕವಿತೆ- ಭೀತಿ…
ಮೂಲ : ಗಿಬ್ರಾನ್ ಕನ್ನಡಕ್ಕೆ: ಸರೋಜಿನಿ ಪಡಸಲಗಿ ಅರಿಯದ ಕಡಲ ಸೇರುವ ಮುನ್ನ ಹರಿದು ಬಂದ ನದಿಗೂ ಭೀತಿಯ ನಡುಕಸಾಗಿ ಬಂದ ದಾರಿಯುದ್ದಕ್ಕೂ ದಾಟಿ ಬಂದಿದ್ದರೂಗಿರಿಯ ಕಡಿದಾದ...
ಮಂಜುನಾಥ್ ನರಗುಂದ ಅನುವಾದಿತ ಕವಿತೆ – ಕೆಂಪು ಇರುವೆಗಳು…
ಮೂಲ: ಪ್ರತಿಷ್ಠಾ ಪಾಂಡ್ಯ ಕನ್ನಡಕ್ಕೆ : ಮಂಜುನಾಥ್ ನರಗುಂದ ಚಿಕ್ಕದಾದ ಹುತ್ತದಿಂದಸಣ್ಣ ಕೆಂಪು ಇರುವೆಗಳು ಹೊರಬಂದವುಅಡಿಗೆ ಮನೆ ಬಾಗಿಲಿನ ಚೌಕಟ್ಟಿನ ಕೆಳಗಿನ ಬಲ...
ಪುಸ್ತಕದ ಪರಿಚಯ
Book Shelf
ರೇಣುಕಾರಾಧ್ಯ ಎಚ್ ಎಸ್ ಓದಿದ ‘ಆಟಗಾಯಿ’
ಕಡು ವಾಸ್ತವವಾದಿ ಕತೆಗಳು : ಆಟಗಾಯಿ… ರೇಣುಕಾರಾಧ್ಯ ಎಚ್ ಎಸ್ ಕನ್ನಡ ಕಥಾ ಲೋಕಕ್ಕೆ ಹೊಸ ಸೇರ್ಪಡೆ ಕತೆಗಾರ ಆನಂದ ಗೋಪಾಲರ ಮೊದಲ ಕಥಾ ಸಂಕಲನ "ಆಟಗಾಯಿ" . "ಆಟಗಾಯಿ" ಕಥಾ ಸಂಕಲನದಲ್ಲಿನ ಕತೆಗಳು ಬದುಕಿನ ಸುಡುವಾಸ್ತವವನ್ನು ಹಸಿಹಸಿಯಾಗಿ ನಮ್ಮ ಮುಂದಿಡುತ್ತದೆ. ಸಮಾಜದಲ್ಲಿ ಕುಟುಂಭ ಎಂದರೆ ಸುರಕ್ಷತೆಯ, ನಂಬಿಕೆಯ, ಅಪಾರ ಪ್ರೀತಿಯ,...
ಅಮೀರಬಾಯಿ ಆಲ್ಬಂ
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಇತ್ತೀಚಿಗೆ ರಹಮತ್ ತರೀಕೆರೆ ಅವರ 'ಅಮೀರಬಾಯಿ ಕರ್ನಾಟಕಿ' ಕೃತಿಯ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿತ್ತು. ಚನ್ನವೀರ ಕಣವಿ, ಎಂ ಎಂ ಕಲ್ಬುರ್ಗಿ, ಕೆ ಪುಟ್ಟಸ್ವಾಮಿ, ವೆಂಕಟೇಶ್ ಕುಮಾರ್, ಶಂಕರ ಹಲಗತ್ತಿ, ಜಗದೀಶ್ ಕೊಪ್ಪ, ವಿನಯಾ ವಕ್ಕುಂದ ಭಾಗವಹಿಸಿದ್ದರು. ಜಗದೀಶ್ ಕೊಪ್ಪ ಅವರು ಕಳಿಸಿದ...
'ಏಕಾಂಬರ' ಎಂಬ ಕಾದಂಬರಿಯೂ, ಓದುಗರೆಂಬ ನಾವೂ!
ಪ್ರಸಾದ್.ಡಿ.ವಿ. ನಾನೀಗ ಹೇಳ ಹೊರಟಿರುವುದು ಏಕಾಂಬರನೆಂಬ ಬ್ಯಾಂಕ್ ಮ್ಯಾನೇಜರ್ರೂ, ಅವಶೇಷದಂಚನ್ನು ತಲುಪಿರುವ ಕಳೇಬರದಂತಹ ಅವನುಡುಪುಗಳೂ, ಅವುಗಳ ಪ್ರೇರಣೆಯಿಂದ ಕಥೆ ಬರೆದು ಜಗದ್ವಿಖ್ಯಾತನಾದ ಮೂಲಿಮನಿಯೂ, ಆ ಕಥೆಯ ಭಾಗವಾಗಿ, ದೊಡ್ಡದೂ ಅಲ್ಲದ ಪುಟ್ಟದೂ ಅಲ್ಲದ ಪಟ್ಟಣವಾದ ಗುಣಸಾಗರದಲ್ಲಿ ಸಮಾವೇಶಗೊಳ್ಳಲಿರುವ 'ಸನಾತನ ಉಡುಪುಗಳ...
ಎರಡು ಪುಸ್ತಕಗಳೊಂದಿಗೆ ಎಂ ಎಸ್ ಶ್ರೀರಾಮ್
ಎಂ ಎಸ್ ಶ್ರೀರಾಮ್ ಹೊಸ ಎರಡು ಕೃತಿಗಳೊಂದಿಗೆ ಸಜ್ಜಾಗಿದ್ದಾರೆ. ಶನಿವಾರ ಸಂತೆ, ಸಲ್ಮಾನ್ ಖಾನ್ ಕೃತಿ ಕನ್ನಡದ ಓದಿಗೆ ಹೊಸ ಬನಿಯನ್ನು ಪರಿಚಯಿಸಲಿದೆ. ಅಂಕಿತ ಪ್ರಕಾಶನ ಈ ಕೃತಿಗಳನ್ನು ಪ್ರಕಟಿಸಿದೆ. ಈ ಎರಡೂ ಕೃತಿಗಳಿಗೆ ಎನ್ ಎ ಎಂ ಇಸ್ಮಾಯಿಲ್ ಹಾಗೂ ಅಬ್ದುಲ್ ರಶೀದ್ ಬರೆದ ಬೆನ್ನುಡಿಯನ್ನು ಶ್ರೀರಾಮ್ 'ಅವಧಿ'ಯ ಓದುಗರಿಗಾಗಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










