ಇಂದು ಅವಧಿಯಲ್ಲಿ...
Much more to the romance….
While Meera Shashidhara’s newly released book ‘Hollywood/Bollywood – An eternal love affair’ is packed with an absorbing emotional quotient, the reader can be left surprised with episodes that turn out to be an unexpected thriller. By Ranjani Govind As...
ಪ್ರತಿಭಾ ನಂದಕುಮಾರ್ ಅಂಕಣ- ಯಾವುದು ಸತ್ಯ, ಯಾವುದು ಮಿಥ್ಯ?
ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...
‘ಪುಟ್ಟ ಝಲಕ್ಕುಗಳಲ್ಲಿ ದಿಲ್ಲಿ’
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ನೀವು ಕಂಡ ದಿಲ್ಲಿಯ ಮೊದಲ ಝಲಕ್ಕಿನ ಬಗ್ಗೆ ಹೇಳಿ ಎಂದು ನಾನು ಸಾಮಾನ್ಯವಾಗಿ ಎಲ್ಲರ ಬಳಿ ಕೇಳುತ್ತಿರುತ್ತೇನೆ. ಏಕೆಂದರೆ ವ್ಯಕ್ತಿಯಾಗಲಿ, ಶಹರವಾಗಲಿ; ʼಫಸ್ಟ್ ಇಂಪ್ರೆಷನ್ʼಗಳೆಂದು ಕರೆಯಲಾಗುವ ಸಂಗತಿಯು...
ಜಯಲಕ್ಷ್ಮಿ ಪಾಟೀಲ್ ಅಂಕಣ- ಹೇಸಿಗೆ ನಗೆಯೊಂದಿಗೆ ವಕ್ಕರಿಸುತ್ತಿದ್ದ ಆ ವಿಕೃತಿ…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಕಣ್ಣೀರಿಗೆ ಸಾಕ್ಷಿಯಾಗಿತ್ತು ಗಂಗೊಳ್ಳಿ ಹೊಳೆ
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
‘ಕೊಡಗು ಕ್ಲಬ್ ಹೌಸಿ’ನಲ್ಲಿ ಸಾಹಿತ್ಯ ಸಂಭ್ರಮ…
ಕುಶ್ವಂತ್ ಕೋಳಿಬೈಲು ಕೊಡಗು ಆಫಿಶೀಯಲ್ ಕ್ಲಬ್ ಹೌಸಿನಲ್ಲಿ ಪ್ರಾದೇಶಿಕ ಸಾಹಿತ್ಯ ಸಂಭ್ರಮವೆಂಬ ಕಾರ್ಯಕ್ರಮದಲ್ಲಿ ಅರೆಭಾಷೆ, ಕೊಡವ ಮತ್ತು ತುಳು ಕವನಗಳ ವಾಚನ ನಿನ್ನೆ ಸಂಜೆ ಬಹಳ ಸಂಭ್ರಮ ಮತ್ತು ಸಡಗರದಿಂದ ನಡೆಯಿತು.. ೧. ಕೊಡವ ಭಾಷೆಯಲ್ಲಿ ಮಾಡರೇಟ್ ಮಾಡಲು ಹಿರಿಯರೂ ಮತ್ತು ಆತ್ಮೀಯರು ಆಗಿರುವ ಮಡಿಕೇರಿ ಆಕಾಶವಾಣಿಯ ಶಾರದಾ...
Latest
Invite
ಬಾ ಕವಿತಾ
ಸುಧಾ ಆಡುಕಳ ಅನುವಾದಿತ ಕವಿತೆ- ಸಾವಿಗಾಗಿ ಕಾಯುತ್ತಿರಲಿಲ್ಲ…
ಮೂಲ : ಎಮಿಲಿ ಡಿಕನ್ಸನ್ ಕನ್ನಡಕ್ಕೆ : ಸುಧಾ ಆಡುಕಳ “ನೀವೂ ಎಮಿಲಿ ಡಿಕನ್ಸನ್‌ಳ ಜತೆ ಗಾಡಿಯನ್ನೇರಿಆದರೆ ತಿಳಿದಿರಲಿ, ನೀವು ಹಿಂದಿರುಗಲಾರಿರಿ”ಸಾವಿಗಾಗಿ...
ಪ್ರಮೋದ ಮುತಾಲಿಕ ಅನುವಾದಿತ ಕವಿತೆ- ಅಲಿನ್ ದೊರೆಯ ಮಗಳು…
ಮೂಲ : Thomas Campbell. ಕನ್ನಡಕ್ಕೆ : ಪ್ರಮೋದ ಮುತಾಲಿಕ. ಅಂಗಲಾಚಿದ ಮೇಲ್ನಾಡಿಗೆ ಹೊರಟಿದ್ದಸರದಾರನೊಬ್ಬ, 'ತಡ ಮಾಡಬೇಡ ನಾವಿಕನೆತಲುಪಿಸು ನಮ್ಮನು...
ಪುಸ್ತಕದ ಪರಿಚಯ
Book Shelf
ಎಚ್ ಆರ್ ನವೀನ್ ಕುಮಾರ್ ಓದಿದ ‘ನೇತ್ರಾವತಿಯಲ್ಲಿ ನೆತ್ತರು’
“ನೇತ್ರಾವತಿಯಲ್ಲಿ ನೆತ್ತರು” ಕರಾವಳಿಯ ಕರಾಳತೆಯ ಅನಾವರಣ ಎಚ್ ಆರ್ ನವೀನಕುಮಾರ “ಧರ್ಮ ಹೃದಯದಲ್ಲಿ ಇದ್ದಿದ್ದು ನೆತ್ತಿಗೇರಿದಾಗ ನಂಜಾಗುತ್ತದೆ.” ಹಿಂದೂ ಮುಸ್ಮಿಮರ ರಕ್ತ ಮಂದಿರ ಮಸೀದಿಗಳಲ್ಲಿ ಒಂದಾಗದಿದ್ದರೆ, ಕೊನೆಗೂ ನಗರದ ಚರಂಡಿ ಗಟರ್‍ಗಳಲ್ಲಿ ಒಂದಾಗುತ್ತದೆ.” - ಸಾದತ್ ಹಸನ್ ಮಂಟೊ ಸಾದತ್ ಹಸನ್ ಮಂಟೊರವರ ಈ ಮಾತಿನ...
'ಘಾಚರ್ ಘೋಚರ್' ಮತ್ತು 'ಕ್ರ್ವಾಕ್'
ಪೂರ್ಣ ಓದಿಗೆ ಭೇಟಿ ಕೊಡಿ chukkubukku.com ಕೆ ವಿ ತಿರುಮಲೇಶ್: ನಿಮ್ಮ 'ಘಾಚರ್ ಘೋಚರ್' ಕತೆಯಲ್ಲಿ ಈ ವಿಚಿತ್ರ ಪದಗಳು ಹೇಗೆ ಜನನಕ್ಕೆ ಬಂದುವು ಎನ್ನುವುದಕ್ಕೆ ಒಂದು ವಿವರಣೆಯೇನೋ ಇದೆ. ಆದರೆ ಕತೆಗಾರರಾಗಿ ನಿಮಗೆ ಇವು ಹೇಗೆ ಹೊಳೆದುವು? ವಿವೇಕ ಶಾನಭಾಗ: ಕತೆಯನ್ನು ಬರೆಯುವಾಗ ನನ್ನ ಮನಸ್ಸು ಕತೆಯ ವಾತಾವರಣದಲ್ಲಿ ಸಂಪೂರ್ಣ...
ಕಾಯ್ಕಿಣಿ c/o ಮುಂಬೈ
ಬಿ ಆರ್ ಲಕ್ಷ್ಮಣ್ ರಾವ್ ಅವರ ಮಣಿಮಾಲೆ
ವ್ಯಕ್ತಿ ಚಿತ್ರಗಳ ಮಾದರಿಗೆ ಮತ್ತೊಂದು ಸೇರ್ಪಡೆ- ಮಣಿಮಾಲೆ'' -ಡಿ.ಎಸ್.ರಾಮಸ್ವಾಮಿ 'ಮಣಿಮಾಲೆ' ಕನ್ನಡದ ಖ್ಯಾತ ಮನಸ್ಸುಗಳೊಂದಿಗೆ ಕವಿ ಬಿ.ಆರ್.ಲಕ್ಷ್ಮಣರಾವ್ ತಮ್ಮ ಒಡನಾಟಗಳನ್ನು , ಒಳನೋಟಗಳನ್ನೂ ಚಿತ್ರಿಸಿರುವ ಅಪರೂಪದ ಕೃತಿ. ಹೆಸರೇ ಹೇಳುವ ಹಾಗೆ ವಿವಿಧ ಗಾತ್ರದ, ಬಣ್ಣದ, ತೂಕದ 'ಮಣಿ'ಗಳೊಂದಿಗಿನ ಸ್ನೇಹ, ವಿಶ್ವಾಸ ಮತ್ತು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










